Recent Posts

ಅವರೇ ರಾಜರತ್ನಂ ! - Class 9th Second Language Kannada Textbook Solutions

ಗದ್ಯ ಭಾಗ-೧
ಅವರೇ ರಾಜರತ್ನಂ !

ಕವಿ/ಲೇಖಕರ ಪರಿಚಯ

* ಕೆ.ಪಿ. ಪೂರ್ಣವಚಂದ್ರ ತೇಜಸ್ವಿ ಇವರು 1938 ಶಿವಮೊಗ್ಗದ ಜಿಲ್ಲೆಯ ತೀಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಸಿದರು.
* ಇವರು ಅರ್ಣನ್ ನೆನ್ಪು, ಹುಲಿಯೂರಿನ್ ಸರಹದು, ನಗೂಢ ಮನುಷ್ಯರು, ಜುಗಾರಿ ಕಾರಸ್, ಚಿದಂಬರ ರಹಸಾ, ಅಲೆಮಾರಿಯ ಅಂಡಮಾನ್ ಮತ್ತು ಮಹಾನ್ದಿ ನೈಲ್, ಅಬಚೂರಿನ್ ಪೀಸ್ವಟಫೀಸು ಮತ್ತು 'ಕವಾಗಲೀ' ಮಂತಾದ ಕೃತಿಗಳನುನ ಬರೆದಿದ್ಯುರೆ.
* ಶ್ರೀಯುತ್ರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಂದರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮಂತಾದ ಪ್ರಶಸ್ತಿಗಳು ಲಭಸಿವೆ.
* 'ಅವರೇ ರಾಜರತ್ನಂ' ಗದ್ಯ ಭಾಗವನ್ನು ತೇಜಸ್ವಿ ಅವರ 'ಅರ್ಣನ್ ನೆನ್ಪು' ಕೃತಿಯಿಂದ ಆರಿಸಲಾಗಿದೆ.

ಪದಗಳ ಅರ್ಥ
ಅಂಗಲಾಚು - ಬಡು
ಚಾಡಿ - ಇಲಲದುನುನ ಹೇಳು
ಅಪರತಿಭ - ದಿಗ್ರಮೆ
ಜೀರುಮಾಡು - ದಬಾಯಿಸು
ಕರುಚು – ಜೀರಾಗಿ ಕೂಗು
ಧೀತ್ರ – ಪಂಚೆ
ಬಗಲು - ಪಕೆೆ: ಕಂಕುಳು
ಮೂಖಗತ್ನ್ – ದಡಡತ್ನ್
ಸ್ವಮೂಹಿಕ – ಒಟ್ಟಟ
ಸೀಮಾರಿ – ಮೈಗಳಿ; ಅಲಸಿ,
ಶ್ರಸ್ವವಹಿಸು - ಹೇಳಿದ೦ತೆ ಮಾಡು
ಛೀಮಾರಿ ಹಾಕು – ತಿರಸ್ವೆರ; ಧಿಕೆರಿಸು

ಪ್ರಶ್ನೆಗಳು
● ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಗಳಿಂದ ಸೂಕ್ತವಾದುದನ್ನು ಆಯ್ದು ಬರೆಯಿರಿ.


1. ಅವರೇ ರಾಜರತ್ನ ಗದಾಭಾಗದ ಆಕರ ಕೃತಿ —---------
ಅ) ಅರ್ಣನ್ ಕನ್ಸು ಬ) ಅರ್ಣನ್ ನೆನ್ಪು ಕ) ಅರ್ಣನ್ ಮನ್ಸು ಡ) ಅರ್ಣನ್ ಸಗಸು

2. ತೇಜಸ್ವಿ ಅವರು ರಾಜರತ್ನಂ ಅವರನುನ —----------- ಎಂದ ಭಾವಿಸಿದುರು.

ಅ) ಕವಿ ಬ) ಬಿಕುುಕ ಕ) ಗೆಳೆಯ ಡ), ಸನಾಾಸಿ

3. ತೇಜಸ್ವಿಯವರು ಬಾಲಾದಲಿಲ ಕವಿತೆಗಳನುನ —-------------- ಎಂದ ಭಾವಿಸಿದುರು.
ಅ) ಕವಿಸೃಷ್ಟಟ ಬ) ಮಾಯಾಸೃಷ್ಟಟ ಕ) ಸಹಜಸೃಷ್ಟಟ ಡ) ಮಕೆಳ ಸೃಷ್ಟಟ

4. ಕುವಂಪು ಅವರ ಪರಕಾರ ಭಿಕ್ಷೆ ನೀಡುವುದ ಭಕುುಕರನುನ —------------
ಅ) ಅವಮಾನಸಿದಂತೆ ಬ) ತಿರಸೆರಿಸಿದಂತೆ ಕ) ಪರೀತಾುಹಿಸಿದಂತೆ ಡ)ಗೌರವಿಸಿದಂತೆ

● ಕೆಳಗಿನ್ ಪರಶ್ನಗಳಿಗೆ ಒಂದ ವಾಕಾದಲಿಲ ಉತ್ತರಿಸಿರಿ.

1. ಕುವಂಪು ಅವರು ಭಿಕ್ಷೆ ಹಾಕುವುದನುನ ಏಕೆ ವಿರೀಧಿಸುತಿುದುರು?

ಉತ್ತರ:- ಕುವಂಪುರವರು ಭಿಕ್ಷೂಕರಿಗೆ ಭಿಕ್ಷೆ ಹಾಕುವುದ ಅವರನುನ ಪರೀತಾಹಿಸಿದ ಹಾಗೆ ಎಂದ ವಿರೀಧಿಸುತಿುದುರು.

2.ಕುವಂಪು ಅವರನುನ ಮನೆಯವರೆಲಲ ಏನೆಂದ ಕರೆಯುತಿುದುರು?
ಉತ್ತರ:- ಕುವಂಪು ಅವರನುನ ಮನೆಯವರೆಲಲ ಅರ್ಣ ಎಂದ ಕರೆಯುತಿುದುರು.

3 ಕುವಂಪು ಅವರ ಮಕೆಳು ಭಕುುಕನೆಂದ ಭಾವಿಸಿದ ಕವಿಯ ಹೆಸರೇನು?
ಉತ್ತರ:- ಕುವಂಪು ಅವರ ಮಕೆಳು ಭಕ್ತಕನೆಂದ ಭಾವಿಸಿದ ಕವಿಯ ಹೆಸರು ರಾಜರತ್ನಂ.

4. ಕುವಂಪು ಅವರ ಮಕೆಳು ಚಿಕೆವರಿರುವಾಗ ಕವಿತೆಗಳನುನ ಏನೆಂದ ತಿಳಿದಿದುರು?
ಉತ್ತರ:- ಕವಿತೆಗಳು ಸಹ ಹುಡುಗರು, ಮಕೆಳು, ಮರ ಗಿಡ ಇರುವಂತೆ ಪರಪಂಚ್ದಲಿಲರುವ ವಸುುಗಳು ಎಂದ ತಿಳಿದಿದುರು.

5, ಕುವಂಪು ಅವರ ಹೆಂಡತಿ ಮಕೆಳ ಹೆಸರೇನು?
ಉತ್ತರ:- ಕುವಂಪು ಅವರ ಹೆಂಡತಿ ಹೆಸರು ಹೇಮಾವತಿ, ಹಾಗೂ ಅವರ ಮಕೆಳ ಹೆಸರು ಕೆ.ಪಿ. ಪೂರ್ಗಚಂದರ ತೇಜಸಸ್ವಿ ಇಂದಕ, ತಾರಿಣಿ ಮತ್ತು ಚೈತ್ರ.

6. ರಾಜರತ್ನಂ ಅವರು ಪುಟ್ಟಪಪನ್ವರನುನ ಏನೆಂದ ತ್ಮಾಷೆ ಮಾಡಿದರು?
ಉತ್ತರ:- ರಾಜರತ್ನಂ ಅವರು “ಏನು ಪುಟ್ಟಪಾಪ ಮನೆಗೆ ಬಂದವರನೆನಲಲ ಮಂದ್ರ ಕಳಿಸಿಬಿಡಿ ಎಂದ ಹೇಳಿದೀರಾ?” ಎಂದ ತ್ಮಾಷೆ ಮಾಡಿದರು.

● ಕೆಳಗಿನ್ ಪರಶ್ನಗಳಿಗೆ ಮೂರು - ನಾಲ್ಕುವಾಕಾಗಳಲ್ಲಿ ಉತ್ತರಿಸಿರಿ.

1. ಕುವಂಪು ಅವರಿಗೆ ಭಕುುಕರ ಬಗೆಗ ಇದು ಅಭಪಾರಯವೇನು?

ಉತ್ತರ:- ಭಕ್ಷಕೆೆ ಬರುವವರೆಲಲ ಸ್ವಧಾರರ್ವಾಗಿ ಮೋಸಗಾರರು, ಅರ್ವಾ ಕದಿಯಲು ಏನಾದರೂ ಇದ್ರಯೇ ಎಂದ ನೀಡಿಕಂಡು ಹೋಗಲು ಬರುವ ಕಳಿರು, ಇಲಲವೇ ದಡಿದ ತಿನ್ನಲು ಇಷ್ಟವಿಲಲದ ಸೀಮಾರಿಗಳು. ಆದುರಿಂದ ಅವರಿಗೆ ಭಕೆು ಹಾಕ ಪರೀತಾುಹಿಸಬಡಿ ಎಂದ ಹೇಳುತ್ತದುರು.

2.ಕುವಂಪು ತ್ಮಮ ಮಕೆಳಿಗೆ ರಾಜರತ್ನಂ ಅವರನುನ ಹೇಗೆ ಪರಿಚ್ಯಿಸಿದರು?
ಉತ್ತರ:- ಕುವಂಪು ಮಕೆಳ ಕಡೆ ತಿರುಗಿ “ಇವರು ಯಾರು ಗೊತ್ತು?” ಎಂದ ಕೇಳಿದರು. ನಮಗೇನು ಗೊತ್ತು. ನಮಗೆ ಗೊತ್ತರುವುದು ಮಂದ್ರ ಹೋಗು ಎಂದ ಹೇಳುತ್ತಿರುವುದು. ನ್ಮಮ ಪಿಳಿಪಿಳಿ ಕಣ್ಣಣಗಳನುನ ನೀಡಿ ನಮಮ ಪುಸುಕದಲಿಲ ಬರ್ಣದ ತ್ಗಡಿನ್ ತ್ತತೂುರಿ, ಕಾಸಿಗೆ ಕಂಡನು ಕಸ್ತೂರಿ ಓದೀರಲಿಲ್ಲ, ಇವರೇ ಅದನುನ ಬರೆದವರು.” ಎಂದ ತ್ಮಮ ಮಕೆಳಿಗೆರಾಜರತ್ನಂ ಅವರನುನ ಪರಿಚ್ಯಿಸಿದರು.

3.ರಾಜರತ್ನಂ ಅವರ ವೇಷ್ಭೂಷ್ರ್ಗಳು ಹೇಗಿದುವು?
ಉತ್ತರ:- ರಾಜರತ್ನಂ ಅವರ ವೇಷ್ಭೂಷ್ರ್ಗಳೆಂದರೆ, ಬಿಳಿಯ ಅಡಡ ಪಂಚೆ ಹಾಗೂ ಬಿಳಿಯ ಅಂಗಿ, ಮೈಮೇಲೆ ಕಂದ ಧೀತ್ರ, ಅವರ ಬಗಲಲಲಂದ ದೊಡಡ ಜೀಳಿಗೆಯಂರ್ ಚೀಲ ಇತ್ತು.

4. ರಾಜರತ್ನಂ ಬಗೆಗ ಮಕೆಳು ಕುವಂಪು ಅವರಲಿಲ ಏನೆಂದ ಚಾಡಿ ಹೇಳಿದರು?
ಉತ್ತರ:- ರಾಜರತ್ನಂ ಬಗೆಗ ಮಕೆಳು ಕುವಂಪುರವರ ಬಳಿ ಹೋಗಿ "ಯಾವನೀ ಒಬಬ ಮಂದ್ರ ಹೋಗು ಅಂದರೂ ಹೋಗವುದನಂತೇ ಇದ್ಯುನೆ” ಎಂದ ಚಾಡಿ ಹೇಳಿದರು.

5. ಕವಿತೆಯ ಜತೆಗೆ ಕವಿಯ ಹೆಸರನೂನ ಏಕೆ ನೆನ್ಪಲಿಲಡಬಕು?
ಉತ್ತರ:- ಕವಿತೆಗಳನುನ ಕವಿಗಳು ಬರೆಯುತಾುರೆ. ಯಾವ ಕವಿ ಯಾವ ಕವಿತೆಯನುನ ಬರೆದಿದ್ಯುರೆ ಎಂಬ್ದದ ನ್ಮಗೆ ತಿಳಿಯಬಕಾದರೆ, ಕವಿತೆಯ ಜತೆಗೆ ಕವಿಯ ಹೆಸರನೂನ ನೆನ್ಪಲಿಲಡಬಕು.

6, ಕುವಂಪು ಅವರು ರಾಜರತ್ನಂ ಅವರನುನ ಮನೆಯ ಒಳಕೆ ಹೇಗೆ ಬರಮಾಡಿಕಂಡರು?
ಉತ್ತರ:- ಕುವಂಪುರವರು ಮನೆಯಿಂದ ಹೊರಬಂದ ರಾಜರತ್ನಂ ನೀಡಿ, ಅವರ ಗುರುತ್ತ ಹಿಡಿದ "ಓಬನನ ಬನನ" ಎಂದ್ರನುನತಾ ಅವರೇ ಸರಸರ ಮಂದವರೆದ ಗೇಟ್ಟ ತೆಗೆದ ದಪಂಚೆಯ ಮನುಷ್ಯನ ಕರೆದುಕಂಡು ಬಂದರು.

7. ಕುವಂಪು ಅವರ ಮಕೆಳನುನ ಕಂಡಾಗಲೆಲಾಲ ರಾಜರತ್ನಂ ಏನೆಂದ ತ್ಮಾಷೆ ಮಾಡುತಿುದುರು?
ಉತ್ತರ:- ರಾಜರತ್ನಂ ಅಮೇಲೆ ಯಾವಾಗಲಾದರೂ ಮನೆಗೆ ಬಂದ್ಯಗ ಮಕೆಳನುನ ಕಂಡರೆ “ಏನ್ಪಾಪ ಒಳಗೆ ಬರಬಹುದೋ, ಮಂದ್ರ ಹೋಗಬಕೋ?” ಎಂದ ತ್ಮಾಷೆ ಮಾಡುತಿುದುರು.

● ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಕುವಂಪು ಅವರು ಭಕೆು ನೀಡಿ ಯಾವ ರೀತಿ ಮೋಸಕೆೆ ಒಳಗಾಗಿದುರು?

ಉತ್ತರ:- ಕುವಂಪುರವರು ಭಕುುಕರಿಗೆ ಭಕೆು ಹಾಕುವುದ ಅವರನುನ ಪರೀತಾುಹಿಸಿದ ಹಾಗೆ ಎಂದ ವಿರೀಧಿಸುತಿುದುರು. ಅವರು ಆಶರಮದಲಿಲದ್ಯುಗ ಒಬಬ ಹೆಳವನಗೆ ಮೂರುಕಾಸು, ಆರುಕಾಸು ಭಕೆು ಹಾಕುತಿುದುರಂತೆ. ಆಗಲ್ಲ ಆಶರಮದ ಸ್ವಿಮಿಗಳಾದ ಸಿದ್ರಧೀಶಿರಾನಂದರು ಭಕಾುವೃತಿುಗೆ ಉತೇಜನ್ ನೀಡುವುದಕೆ ಬದಧ ವಿರೀಧಿಗಳಾಗಿದುರು. ಒಮೆಮ ಅರ್ಣ ಅ ಹೆಳವನಗೆ ಭಕೆ ನೀಡುತಿುದ್ಯುಗ ಆಕಸಿಮಕವಾಗಿ ಸಿದ್ರಧೀಶಿರಾನಂದರು ಅಲಿಲಗೆ ಬಂದರು. ಕೈಕಾಲೆಲಾಲ ಸಟ್ಟ ಮಾಡಿಕಂಡು ಸ್ವಿಮಿೀ ಎಂದಕರುಣಾಜನ್ಕವಾಗಿ ಅಂಗಲಾಚುತಿುದು ಆ ಹೆಳವ, ಸಿದ್ರಧೀಶಿರಾನಂದರನುನ ನೀಡಿದ ಕೂಡಲೇ ಸಟ್ಟನೆ
ಕೈಕಾಲುಗಳನುನ ನೆಟ್ಟಗೆ ಮಾಡಿಕಂಡು ವೇಗವಾಗಿ ಆಶರಮದ ಆವರರ್ದಿಂದ ಆಚೆಗೆ ಓಡಿಹೋದನಂತೆ, ಸಿದ್ರಧೀಶಿರಾನಂದರು ಅರ್ಣನ್ ಮೂಖಗತ್ನ್ಕೆ ಸುಯಾಗಿ ಛೀಮಾರಿ ಮಾಡಿದರು. ಅರ್ಣನಗೆ ದಡುಡ ಕಳಕಂಡಿದುಕೆಂತ್ಹೆಚಾಚಗಿಇಷ್ಟಟದಿನ್ಮೊಸಹೋದ್ರನ್ಲಾಲ ಎಂಬ್ದದ ಹೆಚುಚ ಬಸರದ ಸಂಗತಿಯಾಗಿತ್ತು.

2.ಕುವಂಪು ಅವರ ಮಕೆಳು ರಾಜರತ್ನಂ ಅವರನುನ ಭಕುುಕನೆಂದ ಏಕೆ ಭಾವಿಸಿದರು? ಅದ ಉಂಟ್ಟ ಮಾಡಿದ ಫಜಿೀತಿ ಏನು?
ಉತ್ತರ:- ಒಂದ ಸ್ವರಿ ಬಿಳಿಯ ಅಡಡ ಪಂಚೆ ಹಾಗೂ ಬಿಳಿಯ ಅಂಗಿ, ಮೈಮೇಲೆ ನ್ಸು ಕಂದ ಧೀತ್ರ ಹೊದುವರಬಬರು ನ್ಮಮ ಮನೆ ಬಾಗಿಲು ತೆರೆಯಲು ಸ್ವಹಸ ಪಡುತಿುದುದನುನ ನೀಡಿದ್ರವು. ಅವರ ಬಗಲಲಲಂದ ದೊಡಡ ಜೀಳಿಗೆಯಂರ್ ಚಿೀಲ ಇತ್ತು. ಮನೆಯ ಚಿಕೆ ಗೇಟ್ನುನ ಕಂಚ್ ಎತಿು ಅಗಾಳಿ ತೆರೆಯಬಕಾಗಿದುರಿಂದ ಹೊರಗಿನಂದ ತೆಗೆಯುವುದ ಕಷ್ಟ ಇತ್ತು. ಅವರನುನ ನೀಡಿದ ಚೈತ್ರ "ಮಂದ್ರ ಹೋಗಪಾಪ" ಎಂದ ಕೂಗಿದ್ರ. ಆದರೂ ಆ ವಾಕು ತ್ಮಮ ಗೇಟ್ಟ ತೆಗೆಯುವ ಪರಯತ್ನ ಮಂದವರೆಸಿದುನುನ ನೀಡಿ ನಾವಲಲರೂ ಸ್ವಮೂಹಿಕವಾಗಿ ಮಂದ್ರ ಹೋಗಪಾಪ ಎಂದ ಕರುಚಿದ್ರವು. ಆಮೇಲ್ಲ ಅವರು ನಂತೆ ಇದುದನುನ ನೀಡಿ ನಾವು ಅರ್ಣನಗೆ ಚಾಡಿ ಹೇಳಲುಒಳಗೆ ಓಡಿದ್ರವು. ಬಂದ ವಾಕುಯೇನೂ ಭಕುುಕರ ರಿೀತಿ ಕಳಕು ಬಟ್ಟಟಯಲಿಲ ಭಕಾುಪಾತೆರ ಹಿಡಿದವರಲಲ. ಆದರೆ ಅನೇಕ ದ್ಯಸಯಾಗಳೂ, ಮಾರಿ ಭಕುರೂ, ಎಂತೆಂರ್ವಕೆೀ ಚಂದ್ಯ ವಸೂಲಿ ಮಾಡಲು ಬರುವವರು ಮಾಗಿಯೇ ಬಟ್ಟಟ ಹಾಕಕಂಡು ಭಕಾುಟ್ನೆಗೆ ಬರುತಿುದುದರಿಂದ ನಾವು ನ್ಮಗೆ ಗುರುತ್ತ ಪರಿಚ್ಯ ಇಲಲದ್ರ ಮನೆಯೊಳಗೆಬರುವವರನೆನಲಾಲ ಮಂದ್ರ ಕಳಿಸಬಕಾದಭಕ್ಷದವರೆಂದೇ ತಿೀಮಾಗನಸಿ ಕೂಗುತಿುದ್ರುವು. ಅರ್ಣನ್ ಬಳಿ ಹೊೀಗಿ "ಯಾವನೀ ಒಬಬ ಮಂದ್ರ ಹೋಗು ಅಂದರೂ ಹೊೀಗದ್ರ ನಂತೇ ಇದ್ಯುನೆ' ಎಂದ ಚಾಡಿ ಹೇಳಿದ್ರವು. ಅರ್ಣ ಹೊರಬಂದ ನೀಡಿದವರೇ ಅವರ ಗುರುತ್ತ ಹಿಡಿದ “ಓಮೆಮ ಬನನ ಬನನ" ಎ೦ದ್ರನುನತಾು ಅವರೇ ಸರಸರ ಮಂದವರೆದ ಗೇಟ್ಟ ತೆಗೆದ ಪಟಟಪಂಚೆಯ ಮನುಷ್ಯನನ್ನುನ ಕರೆದಕಂಡು ಬಂದರು. ಮಂದ್ರ ಹೊೀಗು ಎಂದ ಹೇಳಿದ ಮನುಷ್ಾನಗೆ ಸಿಕೆ ಮಯಾಗದ್ರಯನುನ ನೀಡಿ ನಾವು ಅಪರತಿಭಾಗಿ ನ೦ತಿದ್ರುವು. ಬಂದ್ಯತ್ “ಏನು ಪುಟ್ಟಪಾಪ! ಮನೆಗೆ ಬಂದವರನೆನಲಲ ಮಂದ್ರ ಕಳಿಸಿಬಿಡಿ ಎಂದ ಹೇಳಿದಿುೀರಾ?" ಎಂದ ತ್ಮಾಷೆಯಾಗಿ ಕಳಿದರು. 

● ಸಂದರ್ಭದೊಡನೆ ವಿವರಿಸಿ

1 “ಯಾವನ ಒಬಬ ಮಂದ್ರ ಹೋಗು ಅಂದರೂ ಹೋಗದೆ ನಿಂತೇ ಇದ್ಯುನೆ"
ಆಯ್ಕೆ:
- ಈ ವಾಕಾವನುನ "ಕೆ.ಪಿ.ಪೂರ್ಗಚಂದರ ತೇಜಸಿ" ಅವರು ಬರೆದಿರುವ'ಅರ್ಣನ್ನೆನ್ಪು'ಎಂಬ ಕೃತಿಯಿಂದ ಆಯು "ಅವರೇ ರಾಜರತ್ನಂ" ಎಂಬ ಗದಾಭಾಗದಿಂದ ಆರಿಸಿಕಳಿಲಾಗಿದ್ರ.
ಸಂದರ್ಭ:- ಈ ಮಾತ್ನುನ ಕುವಂಪುರವರ ಮಕೆಳು ಕುವಂಪುರವರಿಗೆ, ರಾಜರತ್ನಂ ಅವರುಕುವಂಪುರವರ ಮನೆಗೆ ಬಂದ ಗೇಟ್ಟತೆಗೆಯಲುಸ್ವಹಸಪಡುತಿುದುನುನ ನೀಡಿದ ಸಂದಭಗದಲಿಲ ಹೇಳಿದರು.
ಸ್ವಾರಸ್ಯ:- ಮಕೆಳು ರಾಜರತ್ನಂರವರನುನ ಭಕುುಕನೆಂದ ಭಾವಿಸಿ “ಮಂದ್ರ ಹೊೀಗಪಾಪ" ಎಂದ ಹೇಳಿದರು. ಆದರೂ ಕೂಡ ರಾಜರತ್ನಂರವರು ಗೇಟ್ನುನ ತೆಗೆಯಲು ಮತೆು ಪರಯತಿನಸುತ್ುದುನುನ ಕಂಡು ಕುವಂಪುರವರ ಮಕೆಳು ಕುವಂಪುರ ಬಳಿ ಹೊೀಗಿ ಈ ಮೇಲಿನ್ ಮಾತ್ನುನ ಹೇಳಿದರು.

2 “ನಮಮ ಪುಸುಕದಲಿಲ ಬರ್ಣದ ತ್ಗಡಿನ್ ತ್ತತೂುರಿ, ಕಾಸಿಗೆ ಕಂಡನು ಕಸ್ತೂರಿ ಓದೀರಲ್ಲ, ಇವರೇ ಅದನುನ ಬರೆದವರು"
ಆಯ್ಕೆ:
- ಈ ವಾಕಾವನುನ ಕೆ.ಪಿ.ಪೂರ್ಗತೇಜಸಿಿ ಅವರು ಬರೆದಿರುವ'ಅಣ್ಣನ್ ನೆನ್ಪು'ಎಂಬ ಕೃತಿಯಂದ ಆಯದ'ಅವರೇ ರಾಜರತ್ನಂ' ಎಂಬ ಗದಾಭಾಗದಿಂದ ಆರಿಸಿಕಳಿಲಾಗಿದ್ರ.
ಸಂದರ್ಭ:- ಈ ಮಾತ್ನುನ ಕುವಂಪುರವರು ಅವರ ಮಕೆಳಿಗೆ ಹೇಳಿದ್ಯುರೆ.
ಸ್ವಾರಸ್ಯ:- ಮಕೆಳ ಕಡೆ ತಿರುಗಿ “ನಮಮ ಮಸುಕದಲಿಲ ಬರ್ಣದ ತ್ಗಡಿನ್ತ್ತತೂುರಿ, ಕಾಸಿಗೆ ಕಂಡನು ಕಸೂುರಿ ಓದಿದಿುೀರಲಾಲ, ಇವರೇ ಅದನುನ ಬರೆದವರು" ಎಂದ ರಾಜರತ್ನಂರವರನುನ ಪರಿಚ್ಯಿಸುವಾಗ ಈ ಮೇಲಿನ್ ಮಾತ್ತ ಬಂದಿದ್ರ.

3.“ಏನ್ಪಾಪ ಒಳಗೆ ಬರಬಹುದೋ, ಮಂದ್ರ ಹೋಗಬೇಕೋ?"
ಆಯ್ಕೆ:- ಈ ವಾಕಾವನುನ ಕೆ.ಪಿ.ಪೂರ್ಗತೇಜಸ್ವಿಅವರು ಬರೆದಿರುವ'ಅರ್ಣನ್ ನೆನ್ಪು' ಎಂಬ ಕೃತಿಯಿಂದ ಆಯು'ಅವರೇ ರಾಜರತ್ನಂ' ಎಂಬ ಗದಾಭಾಗದಿಂದ ಆರಿಸಿಕಳಿಲಾಗಿದ್ರ.
ಸಂದರ್ಭ:- ಈ ಮಾತ್ನುನ ರಾಜರತ್ನಂರವರು ಕುವಂಪುರವರ ಮಕೆಳಿಗೆ ಹೇಳಿದರು.
ಸ್ವಾರಸ್ಯ:- ಕುವಂಪುರವರ ಮಕೆಳು ಒಂದ ಬಾರಿ ರಾಜರತ್ನಂರವರು ಮನೆಗೆ ಬಂದ್ಯಗ “ಮಂದ್ರ ಹೊೀಗಪಾಪ ಎಂದ ಹೇಳಿದರು. ರಾಜರತ್ನಂರವರು ಪರಿಚ್ಯವಾದ ನಂತ್ರ ಅವರು ಅನೇಕ ಬಾರಿ ಕುವಂಪುರವರ ಮನೆಗೆ ಬಂದ್ಯಗ ಈ ಮೇಲಿನ್ ಮಾತ್ನುನ ತ್ಮಾಷೆಯಾಗಿ ಹೇಳುತಿುದುರು.

ಭಾಷಾಭಾಾಸ

ಆ) ಗುಂಪಿಗೆ ಸೇರದ ಪದವನುನ ಆರಿಸಿ ಬರೆಯಿರಿ.

1. ಅಪಪ, ಅರ್ಣ, ತ್ಮಮ, ಸ್ನೀಹಿತ್. = ಸ್ನೀಹಿತ್
2.ಮನೆಯನುನ,ಕರುವನುನ,ಏನ್ನುನ,ಶಾಲೆಯನುನ =ಏನ್ನುನ
3. ಬಾಗಿಲು, ಕಟ್ಕ, ಜೀಳಿಗೆ, ಆಟೀ, = ಜೀಳಿಗೆ
4 ಸರಸರ, ಬನನಬನನ, ಸಟ್ಟನೆ, ಪಿಳಿಪಿಳಿ, = ಸಟ್ಟನೆ
5. ಕಣ್ಣಣ, ದೇಹ, ಕವಿ, ಮೂಗು, ದೇಹ

2) ಕೆಳಗಿನ್ ಪದಗಳಿಗೆ ವಿರುದ್ಯಧರ್ಗಕ ಪದಗಳನುನ ಬರೆಯಿರಿ.
ಕರುಣೆ X ನಷ್ೆರುಣೆ
ಸ್ವಧಾರರ್ X ಅಸ್ವಧಾರರ್
ಕಷ್ಟ X ಸುಖ
ಪರೀತಾುಹಿಸು X ಕಡೆಗಣಿಸು

ಈ) ಕೆಳಗಿನ್ ಪದಗಳಿಗೆ ಬಹುವಚ್ನ್ ರೂಪಗಳನುನ ಬರೆಯಿರಿ.
ಸೀಮಾರಿ- ಸೀಮಾರಿಗಳು
ಭಕುುಕ- ಭಕುುಕರು
ಚಿೀಲ- ಚಿೀಲಗಳು
ಬಾಗಿಲು- ಬಾಗಿಲುಗಳು
ಮಗು- ಮಕೆಳು
ಕವಿತೆ- ಕವಿತೆಗಳು

ಉ) ಕೆಳಗಿನ್ ಪದಗಳ ವಿಭಕು ಪ್ರತ್ಯಯಗಳನುನ ಗುರುತಿಸಿ ಬರೆಯಿರಿ.

1. ಮನೆಯಿಂದ. ಇಂದ: - ಚ್ತಿರ್ಥಗ ವಿಭಕು ಪ್ರತ್ಯಯ
2. ಊಟ್ವನುನ = ಅನುನ -ದ್ವಿತಿೀಯ ವಿಭಕು ಪ್ರತ್ಯಯ
3. ಪುಸುಕದ = ಅ - ಷ್ಷ್ಟಿ ವಿಭಕು ಪ್ರತ್ಯಯ
4. ದ್ಯರಿಯಲಿಲ = ಅಲಿಲ -ಸಪುಮಿ ವಿಭಕು ಪ್ರತ್ಯಯ

You Might Like

Post a Comment

0 Comments