I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1. ಕಬಡ್ಡಿ ಎಂಬ ಪದವು ಕೌನ್ಬಡ ಪದದಿಂದ ಬಂದಿದೆ.
2. 'ಲೋನಾ' ಎಂದರೆ 2 ಹೆಚ್ಚುವರಿ ಅಂಕಗಳು
3. 'ಕ್ಯಾಂಟ್' ಎಂಬ ಪದವು ದಾಳಿ ಮಾಡುವ ಕೌಶಲವಾಗಿದೆ.
II. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ.
1. ಒಂದು ಕಬಡ್ಡಿ ತಂಡದಲ್ಲಿ 7+5 ಅಟಗಾರರು ಇರುತ್ತಾರೆ.
1) 7+5 2) 8+4 3) 6+6 4) 9+3
2. ಬೋನಸ್ ಎಂದರೆ ____1____ ಅಂಕಗಳು
1) 1 2) 3 3) 4 4) 2
3. ಕಬಡ್ಡಿ ಆಟಕ್ಕೆ 'ಕಬಡ್ಡಿ' ಎಂದು 1918 ವರ್ಷದಲ್ಲಿ ನಾಮಕರಣ ಮಾಡಲಾಯಿತು
1) 1818 2) 1918 3) 1920 4) 1928
III.'ಅ' ಪಟ್ಟಿಯೊಂದಿಗೆ 'ಬ'ಪಟ್ಟಿಯನ್ನು ಹೊಂದಿಸಿ ಬರೆಯಿರಿ.
IV. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ:
1) ಕಬಡ್ಡಿ ಆಟದ ಅಂಕಣ ಹೇಗಿರಬೇಕು?
ಉತ್ತರ: ಸಮತಟ್ಟಾದ ನುಣುಪು ಹದ ಮಣ್ಣಿನ ಅಂಗಳದಿಂದ ಕೂಡಿರಬೇಕು, ಅಂಕಣದ ಸುತ್ತಲು 4 ರಿಂದ 5 ಮೀಟರ್ ಅಂತರದಲ್ಲಿ ಯಾವ ಅಡಚಣೆ ಇಲ್ಲದ ಮೈದಾನವಾಗಿರಬೇಕು.
2) ಭಾರತೀಯ ಪುರಾತನ ಕ್ರೀಡೆ ಯಾವುದು?
ಉತ್ತರ: ಕಬಡ್ಡಿ
3) ಕೌಶಲ್ಯಗಳಲ್ಲಿ ಎಷ್ಟು ಪ್ರಕಾರಗಳಿವೆ?
ಉತ್ತರ: ಕಬಡ್ಡಿ ಕೌಶಲ್ಯಗಳಲ್ಲಿ 2 ಪ್ರಕಾರಗಳಿವೆ.
4) ಕಬಡ್ಡಿ ಆಟದ ಅಂಕಣ ಬರೆದು ಗೆರೆಗಳನ್ನು ಹೆಸರಿಸಿ?
ಉತ್ತರ:
0 Comments