ವ್ಯಾಕರಣಾಂಶಗಳು :
ಕನ್ನಡ ವರ್ಣ ಮಾಲೆಯಲ್ಲಿರುವ ಒಟ್ಟು ಅಕ್ಷರಗಳು;49
ಸ್ವರಗಳು : 13
ವ್ಯಂಜನಗಳು : 34
ವರ್ಗೀಯ ವ್ಯಂಜನಗಳು : 25
ಅವರ್ಗೀಯ ವ್ಯಂಜನಗಳು : 9
ಅನುನಾಸಿಕಗಳು : 5
ಯೋಗವಾಹಗಳು : 2
ವಿರುದ್ಧಾರ್ಥಕ ಪದಗಳು
ರೋಗಥ-ನಿರೋಗ ಬಡತನಥ -ಸಿರಿತನ
ಸ್ವರಗಳು : 13
ವ್ಯಂಜನಗಳು : 34
ವರ್ಗೀಯ ವ್ಯಂಜನಗಳು : 25
ಅವರ್ಗೀಯ ವ್ಯಂಜನಗಳು : 9
ಅನುನಾಸಿಕಗಳು : 5
ಯೋಗವಾಹಗಳು : 2
ವಿರುದ್ಧಾರ್ಥಕ ಪದಗಳು
ರೋಗಥ-ನಿರೋಗ ಬಡತನಥ -ಸಿರಿತನ
ಕೃತಘ್ನಥ -ಕೃತಜ್ಞ ಫಲಥ-ನಿಷ್ಫಲ
ಬಡತನ- ಸಿರಿತನ ಕೃತಘ್ನ- ಕೃತಜ್ಞ
ಫಲ-ನಿಷ್ಫರ್ಲಥ ಪ್ರಜ್ಞೆ-ಅಪ್ರಜ್ಞೆ
ನಿರ್ಜೀವ-ಸಜೀವ ಸ್ಪರ್ಶ-ಅಸ್ಪರ್ಶ
ನಿರಾಕರಿಸುಥಸ್ವೀಕರಿಸು ಹಳೆಯ-ಹೊಸದು
ಆಸಥೆ ನಿರಾಸೆ ಸಂತೋಷ- ದುಃಖ
ರುಚಿ-ಅರುಚಿ ಸಾಧಾರಣ-ಅಸಾಧಾರಣ
ಕರುಣೆ-ಕ್ರೂರ ತುದಿ-ಮೊದಲು
ಮುದುಡು-ಅರಳು ಸ್ವೀಕರಿಸು-ತಿರಸ್ಕರಿಸು
ಬೈಗು-ಬೆಳಗು ಬಡತನ-ಸಿರಿತನ
ಅಜ್ಞಾನ-ಜ್ಞಾನ ವಿಧುವೆ-ವಿಧುರ
ತಿರಸ್ಕಾರಥಪುರಸ್ಕಾರ ಶಾಶ್ವತ-ಕ್ಷಣಿಕ
ಇಳಿ-ಏರು ಸುರಕ್ಷಿತ-ಅಸುರಕ್ಷಿತ
ಇಳಿ-ಏರು ಸುರಕ್ಷಿತ-ಅಸುರಕ್ಷಿತ
ಭಾರ-ಹಗುರ ಭಯ-ಅಭಯ
ಕಟ್ಟುಥಕೆಡವು ಸಿಹಿಥಕಹಿ
ಆದಿ-ಅಂತ್ಯ ನೆಲ-ಮುಗಿಲು
ಹೊಸತುಥಹಳತು ತುದಿ-ಮೊದಲು
ಶಾಂತಿ-ಅಶಾಂತಿ ಸದ್ದು-ನಿಶಬ್ದ
ಹಸಿ-ಒಣ ಜೀವ-ನಿರ್ಜೀವ
ಆಸೆ-ನಿರಾಸೆ ಪರಹಿತ-ಸ್ವಹಿತ
ಇರುಳು-ಹಗಲು ಹೇಡಿ-ಧೈರ್ಯವಂತ
ಮುಳಗು-ತೇಲು ಬತ್ತು-ತುಂಬು
ಫಲ-ನಿಷ್ಫಲ ಪುಣ್ಯ-ಪಾಪ
ಫಲ-ನಿಷ್ಫಲ ಪುಣ್ಯ-ಪಾಪ
ದಯೆ-ನಿರ್ದಯೆ ಜ್ಞಾನ-ಥಅಜ್ಞಾನ
ತತ್ಸಮ ತದ್ಭವಗಳ ಪಟ್ಟಿ
ರಾಯ-ರಾಜ ಸಿರಿ-ಶ್ರೀ ವರ್ಷ-ವರುಷ ಜನ್ಮ-ಜನುಮ
ಆಶ್ಚರ್ಯ-ಅಚ್ಚರಿ ಭೂಮಿ-ಭುವಿ ಕತೆ-ಕಥೆ ಬೇಸಾಯ-ವ್ಯವಸಾಯ
ಕಾರ್ಯ-ಕಜ್ಜ ಕಾವ್ಯ-ಕಬ್ಬ ದೃಷ್ಟಿ-ದಿಟ್ಟಿ ಸಂಸ್ಕೃತ-ಸಕ್ಕದ
ಯೋಗಿ-ಜೋಗಿ ಜ್ಞಾನ-ಜಾನ ವನ-ಬನ ಸಂತೋಷ-ಸಂತಸ
ಶಾಲೆ-ಸಾಲೆ ಸಂತಸ-ಸಂತೋಷ ಆಸ-ಆಶೆ ಸ್ತಂಭ-ಕಂಬ
ನಿದ್ರೆ-ನಿದ್ದೆ ಮೂರ್ತಿ-ಮೂರುತಿ ಸಹಸ್ರ-ಸಾವಿರ ತಾಣ-ಸ್ಥಾನ
ಮಲ್ಲಿಗೆ-ಮಲ್ಲಿಕಾ ಸಂಪಿಗೆ-ಚಂಪಕ ಹಕ್ಕಿ-ಪಕ್ಷಿ ಸಂಜೆ-ಸಂಧ್ಯ
ಭಕ್ತಿ-ಬಕುತಿ ಬಿತ್ತರ-ವಿಸ್ತಾರ ಯುದ್ಧ-ಜುದ್ಧ ವೀರ-ಬೀರ
ಅಡವಿ-ಅಟವಿ ಮುಖ-ಮೊಗ ಖಗ-ಪಕ್ಷಿ ಸೀರೆ-ಚೀರಾ
ಪುಣ್ಯ-ಹೂನ್ಯ ಪೊಡವಿ-ಪೃಥ್ವಿ ಅದ್ಭುತ-ಅದುಬುತ ಲಕ್ಷ್ಮಿ- ಲಕುಮಿ
ಕನ್ನಡ ಸಂಧಿಗಳು
1 ಲೋಪಸಂಧಿ ಉದಾ:
ಮಾತು+ಇಲ್ಲ=ಮಾತಿಲ್ಲ ಬೇರೆ+ಒಬ್ಬ=ಬೇರೊಬ್ಬ ನಿನಗೆ+ಅಲ್ಲದೆ=ನಿನಗಲ್ಲದೆ
ಬೆನ್ನು+ಅಟ್ಟು= ಬೆನ್ನಟ್ಟು ಒಬ್ಬ+ಒಬ್ಬರು=ಒಬ್ಬೊಬ್ಬರು ಒಂದು+ಎರಡು=ಒಂದೆರಡು
ಬೆನ್ನು+ಎಲಬು=ಬೆನ್ನೆಲುಬು ಇನ್ನು+ಒಂದು= ಇನ್ನೊಂದು ಮೇಲೆ+ಏಳು=ಮೇಲೇಳು
ತನ್ನ+ ಇಚ್ಛೆ =ತನ್ನಿಚ್ಚೆ ಮೇಲೆ+ಏರಿ=ಮೇಲೇರಿ ಹಗಲು+ಇರುಳು=ಹಗಲಿರುಳು
ಆದಳು+ಇಂತು=ಆದಳಿಂತ ಎಲ್ಲರ+ಎದೆ=ಎಲ್ಲರೆದೆ ದೇಹದೊಳು+ಆತ್ಮ=ದೇಹದೊಳಾತ್ಮ
ಜೀವನಕ್ಕೆ+ಏಕೆ=ಜೀವನಕೇಕೆ ಬಟ್ಟಲು+ಆಕಾರ=ಬಟ್ಟಲಾಕಾರ ಶರಣು+ಎಂಬ=ಶರಣೆಂಬ
ಮತ್ತೆ+ಒಬ್ಬ=ಮತ್ತೊಬ್ಬ ಹಿಡಿದ+ಒಳ್ದಾರಿ=ಹಿಡಿದೊಳ್ದಾರಿ ನಾನು+ಇಲ್ಲ=ನಾನಿಲ್ಲ
2)ಆಗಮಸಂಧಿ ಉದಾ :
ಗುರು+ಅನ್ನು=ಗುರುವನ್ನು ಪಿತೃ+ಅನ್ನು=ಪಿತೃವನ್ನು ಕೈ+ಅಲ್ಲಿ=ಕೈಯಲ್ಲಿ
ಅಳಿ+ಆಸೆ= ಅಳಿಯಾಸೆ ಧೈರ್ಯ+ಆಗಿ=ಧೈರ್ಯವಾಗಿ ಕಾಶಿ+ಅಲ್ಲಿ=ಕಾಶಿಯಲ್ಲಿ
ಶಾಲೆ+ಇಂದ=ಶಾಲೆಯಿಂದ ಹೆದರಿಕೆ+ಆದರೆ=ಹೆದರಿಕೆಯಾದರೆ
3)ಆದೇಶಸಂಧಿ,
ಉದಾ : ಮಳೆ+ಕಾಲ=ಮಳೆಗಾಲ ಬೆಟ್ಟ+ತಾವರೆ=ಬೆಟ್ಟದಾವರೆ
ಹೂ+ಪುಟ್ಟಿ=ಹೂಬುಟ್ಟಿ ಆಶ್ರಯ+ತಾಣ=ಆಶ್ರಯದಾಣ
ಕಣ್+ಪನಿ=ಕಂಬನಿ
ಸಂಸ್ಕೃತ ಸ್ವರ ಸಂಧಿಗಳು

1 ಸವರ್ಣದೀರ್ಘಸಂಧಿ,
ಉದಾ : ದೇವ+ಆಲಯ=ದೇವಾಲಯ
ಉದಾ : ದೇವ+ಆಲಯ=ದೇವಾಲಯ
ಮಹಾ+ಅನುಭಾವ=ಮಹಾನುಭಾವ
ರುದ್ರ+ಅಕ್ಷಿ=ರುದ್ರಾಕ್ಷಿ
ಗಿರಿ+ಇಂದ್ರ=ಗಿರೀಂದ್ರ
ಗಿರಿ+ಇಂದ್ರ=ಗಿರೀಂದ್ರ
ಸರ್ವ+ಅಧಿಕಾರಿ=ಸರ್ವಾಧಿಕಾರಿ
ಪಂಚ+ಅಕ್ಷರಿ=ಪಂಚಾಕ್ಷರಿ
ಸುವರ್ಣ+ಅಕ್ಷರ=ಸುವರ್ಣಾಕ್ಷರ
ಸುವರ್ಣ+ಅಕ್ಷರ=ಸುವರ್ಣಾಕ್ಷರ
ಲಕ್ಷ್ಮಿ+ಈಶ=ಲಕ್ಷ್ಮೀಶ
ಹಿಮ+ಆಲಯ=ಹಿಮಾಲಯ
ಸಚಿವ+ಆಲಯ=ಸಚಿವಾಲಯ
ಸಚಿವ+ಆಲಯ=ಸಚಿವಾಲಯ
ಶಸ್ತ್ರ+ಅಸ್ತ್ರ= ಶಸ್ತ್ರಾಸ್ತ್ರ
ವಿದ್ಯ+ಅರ್ಥ=ವಿದ್ಯಾರ್ಥ
ಗುರು+ಉಪದೇಶ=ಗುರೂಪದೇಶ
ಗುರು+ಉಪದೇಶ=ಗುರೂಪದೇಶ
ವಂಶ+ಅಭಿವೃದ್ಧಿ= ವಂಶಾಭಿವೃದ್ಧಿ
ಸಂತಾನ+ಅಭಿವೃದ್ಧಿ= ಸಂತಾನಾಭಿವೃದ್ಧಿ
ಸಂತಾನ+ಅಭಿವೃದ್ಧಿ= ಸಂತಾನಾಭಿವೃದ್ಧಿ
ತತ್ವ+ಅನುಯಾಯಿ= ತತ್ವಾನುಯಾಯಿ
2) ಗುಣಸಂಧಿ ಉದಾ :
ವೀರ+ಈಶ=ವೀರೇಶ
2) ಗುಣಸಂಧಿ ಉದಾ :
ವೀರ+ಈಶ=ವೀರೇಶ
ಮಹಾ+ಉತ್ಸವ=ಮಹೋತ್ಸವ
ಸಂತಾನ+ಉತ್ಪತ್ತಿ=ಸಂತಾನೋತ್ಪತ್ತಿ
ಜೀವ+ಉಲ್ಲಾಸ= ಜೀವೋಲ್ಲಾಸ
ಜೀವ+ಉಲ್ಲಾಸ= ಜೀವೋಲ್ಲಾಸ
ರಾಜ+ಋಷಿ=ರಾಜರ್ಷಿ
ಗಜ+ಇಂದ್ರ= ಗಜೇಂದ್ರ
3) ವೃದ್ಧಿಸಂಧಿ ಉದಾ:
ಏಕ+ಏಕ=ಏಕೈಕ
ಭಾವ+ಐಕ್ಯ=ಭಾವೈಕ್ಯ
ಜಲ+ಓಘ=ಜಲೌಘ
ದಿವ್ಯ+ಔಷಧಿ=ದಿವ್ಯೌಷಧಿ
4) ಯಣ್ಸಂಧಿ ಉದಾ :
ಕೋಟಿ+ಅಂತರ=ಕೋಟ್ಯಂತರ
3) ವೃದ್ಧಿಸಂಧಿ ಉದಾ:
ಏಕ+ಏಕ=ಏಕೈಕ
ಭಾವ+ಐಕ್ಯ=ಭಾವೈಕ್ಯ
ಜಲ+ಓಘ=ಜಲೌಘ
ದಿವ್ಯ+ಔಷಧಿ=ದಿವ್ಯೌಷಧಿ
4) ಯಣ್ಸಂಧಿ ಉದಾ :
ಕೋಟಿ+ಅಂತರ=ಕೋಟ್ಯಂತರ
ಅತಿ+ಉಕ್ತಿ=ಅತ್ಯುಕ್ತಿ
ಮನು+ಅಂತರ=ಮನ್ವಂತರ
ಅತಿ+ಅಂತ=ಅತ್ಯಂತ
ಅತಿ+ಅಂತ=ಅತ್ಯಂತ
ಅತಿ+ಉತ್ತಮ=ಅತ್ಯುತ್ತಮ ಪಿತೃ+ಅರ್ಜಿತ=ಪಿತ್ರಾರ್ಜಿತ
ಗ್ರಾಂಥಿಕರೂಪ
ಬರ್ತಾನೆ - ಬರುತ್ತಾನೆ
ಹಾದಿಲ್ - ಹಾದಿಯಲ್ಲಿ
ನೋಡಾಲು - ನೋಡಲು
ಬೀಡುತಾವೆ - ಬಿಡುತ್ತವೆ.
ಹೋಗ್ಲಿ - ಹೋಗಲಿ
ಕೆರೆಯಾಗೆ ಕೆರೆಯಲ್ಲಿ
ಗ್ರಾಂಥಿಕರೂಪ
ಬರ್ತಾನೆ - ಬರುತ್ತಾನೆ
ಹಾದಿಲ್ - ಹಾದಿಯಲ್ಲಿ
ನೋಡಾಲು - ನೋಡಲು
ಬೀಡುತಾವೆ - ಬಿಡುತ್ತವೆ.
ಹೋಗ್ಲಿ - ಹೋಗಲಿ
ಕೆರೆಯಾಗೆ ಕೆರೆಯಲ್ಲಿ
0 Comments