Recent Posts

ಪರಿಸರ ಸಮತೋಲನ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಪರಿಸರ ಸಮತೋಲನ

ಅ . ಕೊಟ್ಟಿರುವ ಪ್ರಶ್ನೆಗಳಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1 , ಆನೆ ಎಷ್ಟು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ ?

ಉತ್ತರ : ಆನೆ ಐದು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ .

2 . ಪ್ರಾಣಿ – ಪ್ರಾಣಿಗಳ ನಡುವೆ ಯಾವುದಕ್ಕಾಗಿ ಸ್ಪರ್ಧೆ ನಡೆಯುತ್ತದೆ ?
ಉತ್ತರ : ಪ್ರಾಣಿ – ಪ್ರಾಣಿಗಳ ನಡುವೆ ಆಹಾರ , ಚಾದನಗಳಿಗಾಗಿ ( ವಸತಿ , ಬಟ್ಟೆ , ವಸ್ತ ) ಸ್ಪರ್ಧೆ ನಡೆಯುತ್ತೆ

3 . ಬೀಜ ಪ್ರಸರಣ ಯಾತ ಮೂಲಕ ನಡೆಯುತ್ತದೆ ?

 ಉತ್ತರ : ಬೀಜ ಪ್ರಸರಣ ಕೀಟ , ವಾಯು , ನೀರು ಮೊದಲಾದವುಗಳ ಮೂಲಕ ನಡೆಯುತ್ತದೆ .

4 ,ದಟ್ಟವಾದ ಕಾಡು ಎಲ್ಲಿ ಬೆಳೆಯುತ್ತದೆ ?
ಉತ್ತರ : ವಿಪುಲವಾದ ನೀರು , ಆರ್ದತೆ ಇರುವಲ್ಲಿ ದಟ್ಟವಾದ ಕಾಡುಗಳು ಬೆಳೆಯುತ್ತದೆ .

5 .ಎಲ್ಲಿ ಬಿದ್ದ ಬೀಜಗಳು ನಾಶವಾಗುತ್ತವೆ ?
 ಉತ್ತರ : ಮರುಭೂಮಿ , ರಸ್ತೆ ಮತ್ತು ಕಟ್ಟಡಗಳ ಮೇಲೆ ಬಿದ್ದ ಬೀಜಗಳು ನಾಶವಾಗುತ್ತವೆ .

6 . ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ ಯಾವುದು ?
ಉತ್ತರ : ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ

ಆ . ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ .

1 . ಜಿರಾಫೆ ಹೇಗೆ ಆಹಾರ ಸ್ಪರ್ಧೆಯಲ್ಲಿ ಯಶಸ್ವಿಯಾಗುತ್ತದೆ ?
ಉತ್ತರ : ಜಿರಾಫೆ  ಹನ್ನೆರಡು ಅಡಿಗೂ ಎತ್ತರದವಲ್ಲಿದ್ದ ಪರ್ಣ ( ಎಲೆ) ತಿನ್ನುವಷ್ಟು ಉದ್ದ ಕಾಲು , ಉದ್ದಗೊಣು ಪಡೆದದ್ದರಿಂದ,ಆಹಾರ ಸ್ಪರ್ಧೆಯಲ್ಲಿ ಯಶಸ್ವಿಯಾಗುತ್ತದೆ  

2 . ವನ್ಯಜೀವಿ ಸಂರಕ್ಷಣೆಯನ್ನು ಹೇಗೆ ಮಾಡುತ್ತಿದ್ದಾರೆ ?
ಉತ್ತರ : ವನ್ಯಜೀವಿಗಳ ಸಂರಕ್ಷಣೆಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾಡುತ್ತಾ ಬಂದಿದ್ದಾರೆ . ಮೊಸಳೆಗಳಿಗಾಗಿ ಕರ್ನಾಟಕದ ಬೆಂಗಳೂರಿನ ಹತ್ತಿರವಿರುವ ಬನೇರುಘಟ್ಟ
ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಆಲಯವನ್ನು ಸ್ಥಾಪಿಸಿ ಪೋಪಿಸುತ್ತಿದ್ದಾರೆ .ವಿಷಕಾರಿ ಹಾವುಗಳನ್ನು ಸಾಕುವ ಕೇಂದ್ರಗಳನ್ನು ಮುಂಬಯಿ , ಮದ್ರಾಸಿನಲ್ಲಿ  ಪ್ರಾರಂಭಿಸಿದ್ದಾರೆ .

3 , ಸರೋವರ , ಕೆರೆ ಮತ್ತು ಹೊಂಡಗಳು ಬೇರೆ ಕೆಲಸಕ್ಕೆ ಬಳಕೆಯಾಗುತ್ತಿವೆ , ಏಕೆ ?
ಉತ್ತರ : ಸರೋವರ , ಕೆರೆ ಮತ್ತು ಹೊಂಡಗಳು ಬೇರೆ ಕೆಲಸಕ್ಕೆ ಬಳಕೆಯಾಗುತ್ತಿರುವುದಕ್ಕೆ ಕಾರಣ ವಿಮಾನ , ರೈಲ್ವೆ ಮತ್ತು ನಿರ್ಮಾಣಕ್ಕಾಗಿ ಅವುಗಳನ್ನು ಮುಚ್ಚುತ್ತಿದ್ದಾರೆ . ಆದರೆ ಇದರಿಂದ ಆಗುವ ಅಸಮತೋಲನದ ಅರಿವಿಲ್ಲ .

4 . ಯೋಜನೆ ತಯಾರಿಸುವ ವಿಜ್ಞಾನಿಗಳು ಬೇರೆ ಕೆಲಸಕ್ಕೆ ಬಳಕೆಯಾಗುತ್ತಿವೆ , ಏಕೆ ?
ಉತ್ತರ : ಮುಂದಿನ ಪೀಳಿಗೆಗಾಗಿ ಇಂದೇ ಯೋಜನೆಯನ್ನು ತಯಾರಿಸುವ ವಿಜ್ಞಾನಿಗಳು ನಿಸರ್ಗದ ಆಗುಹೋಗುಗಳನ್ನು ವಿವರವಾಗಿ
ಅಭ್ಯಸಿಸಿ ಮಾನವನ ಚಟುವಟಿಕೆ ಮಾನವನಿಗೆ ಕಂಟಕಪ್ರಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ , ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು .

ಇ . ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ .

1 . ಮೊಸಳೆ , ಹಾವುಗಳ ಸಂರಕ್ಷಣಾ ಕ್ರಮಗಳನ್ನು ತಿಳಿಸಿ .
ಉತ್ತರ : ಮೊಸಳೆಗಳ ಚರ್ಮಕ್ಕೆ ಪಾಶ್ಚಾತ್ಯರು ಮನ ಸೋತಿದ್ದಾರೆ ಮತ್ತು ಅದರಿಂದ ಅಪಾರವಾದ ಹಣವನ್ನು ಪಡೆಯಲು ಅತಿಯಾಗಿ ಅವುಗಳು
ವಿನಾಶದ ಅಂಚನ್ನು ತಲುಪುವ ಸ್ಥಿತಿಗೆ ಬಂದಿತು. ಬನೇರುಘಟ್ಟದ ರಾಷ್ಟ್ರೀಯ ಉದ್ಯಾನದಲ್ಲಿ . ಅವುಗಳನ್ನು ಹೆಚ್ಚಿನ ದಕ್ಷತೆಯಿಂದ ಪಾಲನೆ ಪೋಷಣೆಯನ್ನು
ಮಾಡುತ್ತಿದ್ದಾರೆ . ಅದೇ ರೀತಿ ಹಾವುಗಳನ್ನು ಕಂಡ ಕಂಡ ಕಡೆಯಲ್ಲೆಲ್ಲ ಕೊಂದು , ಕೆಲವು ಜಾತಿಯ ಹಾವುಗಳು ನಶಿಸಿ ಹೋಗಿರುವುದರಿಂದ ವಿಷಕಾರಿ ಹಾವುಗಳನ್ನು
ಸಾಕುವ ಕೇಂದ್ರಗಳನ್ನು ಮುಂಬಯಿ ಮತ್ತು ಮದ್ರಾಸಿನಲ್ಲಿ ಪ್ರಾರಂಭಿಸಿದ್ಯಾರೆ .

2 . ಕಾಡನ್ನು ನಾಶ ಮಾಡುವುದರಿಂದ ಆಗುವ ದುಪ್ಪರಿಣಾಮಗಳೇನು ?
 ಉತ್ತರ : ಕಾಡನ್ನು ನಾಶ ಮಾಡುವುದರಿಂದ ಅಲ್ಲಿದ್ದ ಹಕ್ಕಿ ‘ ಪಕ್ಷಿಗಳು ಬೇರೆ ತಾಣಕ್ಕೆ ಹೋಗಬೇಕಾಗುತ್ತದೆ . ಮೇವು ಇಲ್ಲದ್ದರಿಂದ ಮಾಯವಾಗುತ್ತವೆ . ಈ ಚಿಗರೆಗಳನ್ನು ಬೇಟೆಯಾಡಿ ಹುಲಿ , ಚಿರತೆ ಮತ್ತು ಸಿಂಹಗಳ ನಾಶವಾಗುತ್ತದೆ . ಅಲ್ಲಿ ಮರೆ ಇಲ್ಲದ್ದರಿಂದ ತೋಳ ಕರಡಿಗಳು ಓಡಿ ಹೋಗುತ್ತವೆ . ಹಣ್ಣುಹಂಪಲುಗಳು ಸಿಗದಿರುವುದರಿಂದ ಇಣಚಿ – ಕಣ್ಮು ಕಪ್ಪಡಿಗಳು ಬೇರೆ ಕಡೆಗೆ ಪ್ರಯಾಣ, ಬೆಳೆ ಕಾಡು – ಪ್ರಾಣಿಗಳಿಗೆ ಆಹಾರ ವಸತಿಯ ಕೊರತೆಯಿಂದ ವಿನಾಶವಾಗುತ್ತದೆ . ಕಾಡುಗಳ ಅಲಭ್ಯತೆಯಿಂದ ಮಳ ಕಡಿಮೆಯಾಗಿ ಬೆ ಜಲ ಅಂತ ರ್ಜಲ ) ಕಡಿಮೆಯಾಗುತ್ತದೆ . ಆಮಜನಕದ ಕೊರತೆ ಮತ್ತು ಇಂಗಾಲದ ಡೈ ಆಕ್ಸಿಡ್ ಹೆಚ್ಚಿ ವಾಯುಮಾಲಿನ್ಯ ಉಂಟಾಗುತ್ತದೆ . ಪ್ರಕೃತಿಯ ಸಮತೋಲನ ತಪ್ಪಿ , ಅಸಮತೋಲನದಿಂದ ಅನೇಕ ದುಪ್ಪರಿಣಾಮಗಳಾಗುತ್ತದೆ .

 ಈ , ಕೊಟ್ಟಿರುವ ಪದಗಳನ್ನು ಬಳಸಿ ಅರ್ಥಪಾರ್ಣ ವಾಕ್ಯಗಳನ್ನು ರಚಿಸಿ.
ನಿರ್ಮಾಣು – ಶತಮಾನ
 ಮನಸೋಲು ಹಿಂಬಾಲಿಸು
1.ನದಿಗಳಿಗೆ ಸೇತುವೆಯ ನಿರ್ಮಾಣ ಅಗತ್ಯ
2.ಶತಮಾನಗಳಿಂದ ಬಂದಿರುವ ಅಂಧಶ್ರದ್ದೆ ತೊಲಗಬೇಕು .
3 , ಸುಂದರವಾದ ನಿಸರ್ಗದ ಚೆಲುವಿಗೆ ಎಲ್ಲರೂ ಮನ ಸೋಲುವರು .
4.ಕರು ಹಸುವನ್ನು ಹಿಂಬಾಲಿಸುತ್ತದೆ .

ಭಾಷಾಭ್ಯಾಸ
ಅ , ಬಿಟ್ಟಿರುವ ಪದಗಳನ್ನು ಸೂಕ್ತ ಪದಗಳಿಂದ ತುಂಬಿ , ಈ ಕೆಳಗಿನ ಗಾದೆ ಮಾತುಗಳನ್ನು ಪೂರ್ಣಗೊಳಿಸಿ .
1.ದೂರದ ಬೆಟ್ಟ
2.ಹಿತ್ತಲ ಗಿಡ
3.ತಾಯಿಗಿಂತ ದೇವರಿಲ್ಲ ಉಪ್ಪಿಗಿಂ
4 , ಕೂತು ಉಣ್ಣುವವನಿಗೆ .
5.ಹಸು ಕಪ್ಪಾದರೆ

ಉತ್ತರಗಳು :
1 ) ಕಣ್ಣಿಗೆ , ಸುಣ್ಣಗೆ
 2 ) ಮದ್ದಲ್ಲ
3 ) ರುಚಿಯಿಲ್ಲ
4 ) ಕುಡಿಕೆ ಹೊನ್ನು ಸಾಲುವುದಿಲ್ಲ
5 ) ಹಾಲು ಕಪೇ ? .
 
ಆ . ಪ್ರಾಣಿಗಳ ಹೆಸರುಗಳನ್ನು ಆವರಣದಲ್ಲಿ ನೀಡಲಾಗಿದೆ . ಇವುಗಳಲ್ಲಿ ಸಸ್ಯಾಹಾರಿ ಪ್ರಾಣಿಗಳು ಮಾಂಸಾಹಾರಿ ಪ್ರಾಣಿಗಳು ಹಾಗು ಮಿಶ್ರಾಹಾರಿ ಪ್ರಾಣಿಗಳನ್ನು ವರ್ಗಿಕರಿಸಿ ಬರೆಯಿರಿ .
 ( ಹುಲಿ , ನಾಯಿ , ಚಿರತೆ , ಆನೆ , ಮೊಲ , ಸಿಂಹ , ಜಿಂಕೆ , ತೋಳ , ಹಸು , ಒಂಟೆ , ಬೆಕ್ಕು , ಕುದುರೆ , ಮಾನವ , ಮೊಸಳೆ )
ಸಸ್ಯಾಹಾರಿ           ಮಾಂಸಾಹಾರಿ :        ಮಿಶ್ರಾಹಾರಿ
ಪ್ರಾಣಿಗಳು               ಪ್ರಾಣಿಗಳು                  ಪ್ರಾಣಿಗಳು
ಆನೆ                          ಹುಲಿ                           ನಾಯಿ  
ಮೊಲ                     ನಾಯಿ                         ಮೊಸಳೆ
 ಜಿಂಕೆ                      ಚಿರತೆ                          ಮಾನವ
ಹಸು                        ಸಿಂಹ                          ಒಂಟೆ
 ಕುದುರೆ                  ತೋಳ            

ಇ , ಕೆಳಗಿನ ಸಸ್ಯಗಳಿಗೆ ಸಂಬಂಧಿಸಿದ ಮತ್ತು ನೀರಿಗೆ ಸಂಬಂಧಿಸಿದ ಪದಗಳನ್ನು ನೀಡಲಾಗಿದೆ . ಸಸ್ಯಗಳಿಗೆ  ಸಂಬಂಧಿಸಿದ ಪದಗಳಿಗೆ ನೀಲಿ ಶಾಂಯಿಯಲ್ಲೂ ನೀರಿಗೆ  ಸಂಬಂಧಿಸಿದ ಪದಗಳಿಗೆ ಕೆಂಪು ಶಾಂಯಿಯಲ್ಲೂ ವೃತ್ತ ಹಾಕಿ , ಎರಡು ಗುಂಪಿನ ಪದಗಳನ್ನು ಪ್ರತೇಕವಾಗಿ ಅಕಾರಾದಿ ಕ್ರಮದಲ್ಲಿ ಜೋಡಿಸಿ ,

ಚಿಗುರು    ಬಳ್ಳಿ    ಪ್ರವಾಹ    ತೆಂಗು    ಜಲಪಾತ    ಭತ್ತ
ಬಾವಿ    ಬೇರು    ನದಿ    ಸೊಪ್ಪು    ಹೊಲ    ಕಡಲು
ಗದ್ದೆ    ಗರಿಕೆ    ನಲ್ಲಿ    ರಂಬೆ    ಸರೋವರ    ಕೊಂಬೆ
ತಳಿರು    ಕೊಳ    ಗರಿಕೆ    ಬಳ್ಳಿ    ಹೊಳೆ    ಕಾಂಡ
ಹಳ್ಳ ,ಆಣೆಕಟ್ಟು    ಪತ್ರೆ     ಆಣೆಕಟ್ಟು    ಮಲ್ಲಿಗೆ    ಹೋಂಡ    ಕಣಿವೆ
ಕಣಿವೆ , ಕಾಂಡ , ಕೊಂಬೆ , ಗದೆ , ಗರಿಕೆ , ಚಿಗುರು , ತಳಿರು , ತೆಂಗು ,
 ಪತ್ರೆ , ಬಳ್ಳಿ , ಬೇರು , ಭತ್ತ , ಮಲ್ಲಿಗೆ , ರೆಂಬೆ , ಸೊಪ್ಪು ,

 ಭಾಷಾ ಚಟುವಟಿಕೆ

1.ಕಾಡು ತೊಂದರೆಗಳನ್ನು ಪಟ್ಟಿ ಮಾಡಿ .
ಉತ್ತರ : ಕಾಡು ನಾಶವಾಗುವುದರಿಂದ ಉಂಟಾಗುವ ತೊಂದರೆಗಳು :
ನೀರಿಗೆ ಸಂಬಂಧಿಸಿದ ಪದಗಳು : ( ಅಕಾರಾದಿ ಕ್ರಮದಲ್ಲಿ ) ಅಣೆಕಟ್ಟು ,
ಕಡಲು , ಕೊಳ , ಜಲಪಾತ , ನದಿ , ನಲ್ಲಿ , ಪ್ರವಾಹ , ಬಾವಿ ,
ಸರೋವರ , ಹಳ್ಳ , ಹೊಳೆ , ಹೊಂಡ
ಕಾಡು ಪ್ರಾಣಿಗಳಿಗೆ ಆಹಾರವಸತಿಯ ಕೊರತೆ
•ಕಾಡು ಪ್ರಾಣಿಗಳ
•ಕಾಡಿನಲ್ಸ್ ಇಂತತಿಯ ನಾಶ
•ಮಳೆಯ ಪುಮಾಣ ಕಡಿಮೆ ಭೂಮಿಯ ಅಂತರ್ಜಲದ ಕೊರತೆ ವಾಯು ಮಾಲಿನ್ಯ
ಆಮ್ಲಜನಕದ ಕೊರತೆ
•ಪರಿಸರದ ಅಸಮತೋಲನ

2 . ಗಿಡ – ಮರ ಸೂರ್ಯೋದಯ , ಪ್ರಾಣಿ ಪಕ್ಷಿಗಳು ಇರುವಂತೆ
ಕಲ್ಪಿಸಿಕೊಂಡು ಪ್ರಕೃತಿ ಚಿತ್ರವನ್ನು ಬರೆಯಿರಿ . ( ವಿದ್ಯಾರ್ಥಿಗಳೇ ಸ್ವತಃ ಮಾಡುವುದು )


3 . ಪರಿಸರ ಸಂರಕ್ಷಣೆಯ ಅವಶ್ಯಕತೆ ಕುರಿತು ಒಂದು ಪ್ರಬಂಧವನ್ನು ಬರೆಯಿರಿ .
ಉತ್ತರ : ಇಂದಿನ ಬಹುಮುಖ್ಯ ಅವಶ್ಯಕತೆ ಎಂದರೆ ಪರಿಸರ ಸಂರಕ್ಷಣೆ , ನಮ್ಮ ಸುತ್ತಮುತ್ತಲಿನ ಪರಿಸರ ಅಗತ್ಯ . ಮನುಷ್ಯನ ಮತ್ತು ಯಾವುದೇ ಜೀವಿಗಳ ಮೂಲಭೂತ ಅವಶ್ಯಕತೆಗಳಾದ ನೀರು , ಗಾಳಿ , ಆಹಾರ , ಉಡುಪು ಮತ್ತು ವಸತಿಗಳು ಲಭ್ಯವಾಗುವುದೇ ಪರಿಸರದಿಂದ ಇವುಗಳು ನಮಗೆ ಸರಿಯಾದ ಪ್ರಮಾಣದಲ್ಲಿ ಶುದ್ಧವಾಗಿ ದೊರಕದಿದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತದೆ . ಪ್ರಕೃತಿಯು ಸಹಜವಾಗಿ ಸಸ್ಯ ಮತ್ತು ಪ್ರಾಣಿಗಳನ್ನು ಸಮತೋಲನ ಮಾಡಿರುತ್ತದೆ . ಈ ಸಮತೋಲನ ಹಾಗೆಯೇ ಮುಂದುವರಿದರೆ ಆಗ ಎಲ್ಲಾ ಜೀವಿಗಳೂ ಆರೋಗ್ಯದಿಂದ ನೆಮ್ಮದಿಯಿಂದ ಬದುಕಬಹುದು . ಪ್ರಕೃತಿ ನಮಗೆ ಅವಶ್ಯಕವಾಗಿರುವಪ್ನನ್ನು ಖಂಡಿತವಾಗಿಯೂ ಪೂರೈಸುತ್ತದೆ . ಆದರೆ ಮಾನವನು ತನ್ನ ದುರಾಸೆಗಾಗಿ ಈ ಸಮತೋಲನವನ್ನು ಹಾಳು ಮಾಡಿದರೆ ತನ್ನ ಕಾಲ ಮೇಲೆ ತಾನೇ ಕಲ್ಲನ್ನು ಹಾಕಿಕೊಂಡಂತೆ . ಪರಿಸರದಲ್ಲಿ ಎಲ್ಲವೂ ಅಗತ್ಯ . ಸಸ್ಯಗಳು , ನೀರಿನ ಆಕರಗಳು , ಪ್ರಾಣಿಗಳು ಇವೆಲ್ಲವೂ ಸೂಕ್ತ ಪ್ರಮಾಣದಲ್ಲಿದ್ದರೆ ಮನುಷ್ಯನೂ ಸಹ ನೆಮ್ಮದಿಯಾಗಿರಬಹುದು . ಈಗಾಗಲೇ ಸಾಕಷ್ಟು ಪರಿಸರವನ್ನು ಹಾಳು ಮಾಡಿರುವ ನಾವು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಪರಿಸರವನ್ನುಸಂರಕ್ಷಿಸಬೇಕು . ಆದಷ್ಟು ಗಿಡ ಮರಗಳನ್ನು ಅಂತರ್ಜಲವನ್ನು . ಪರಿಸರಮಾಲಿನ್ಯವನ್ನು ಪ್ರತಿಯೊಬ್ಬರೂ ಕೈಗೂಡಿಸಿ , ಶುಚಿಗೊಳಿಸಬೇಕು . ಜೀವನದಲ್ಲಿ ರಿಸರ ಸಂರಕ್ಷಣೆ ಎಂಬ ಇದು ನಮ್ಮೆಲ್ಲರ ಕರ್ತವ್ಯ

ಅಭ್ಯಾಸ

ಆ . ಕೆಳಗಿನ ವಾಕ್ಯಗಳಲ್ಲಿ ಸಂಧಿಯಾಗಿರುವ ಪದಗಳನ್ನು ಗುರುತಿಸಿ  ಸಂಧಿಯ ಹೆಸರು ತಿಳಿಸಿ . ಸಂಧಿಯ ಹೆಸರು ತಿಳಿಸಿ .
 
ನೀನೇಕೆ ನಮ್ಮೊಡನೆ ಊರಿಗೆ ಬರುವುದಿಲ್ಲ ? ”
ನೀನೇಕೆ , ನಮೊಡನೆ , ಊರಿಗೆ – ಲೋಪಸಂಧಿ
ಉದಾ :

1.    ಹಾಸಿಗೆಯಿದ್ದಷ್ಟು ಕಾಲು ಚಾಚು . ಹಾಸಿಗೆಯಿದ್ದಮ್ಮ ‘ ಯ ‘ ಕಾರಾಗಮ ಸಂಧಿ
ಕಾಲನ್ನು – ಲೋಪಸಂಧಿ
 
ಶಬ್ದಾರ್ಥ
ಆಚ್ಛಾದನ = ಬಟ್ಟೆ ವಸ್ತ್ರ ,
ಪರ್ಣ = ಎಲೆ
ಗೊಣು = ಕುತ್ತಿಗೆ
ಪಿತೃ = ತಂದೆ
ವೀಳ್ಯ = ತಾಂಬೂಲ ( ಎಲೆ , ಅಡಿಕೆ )
ಚರ್ವಣ = ಅಗಿದು ತಿನ್ನುವುದು
ಶತಮಾನ = ನೂರು ವರ್ಷಗಳು
ಕ್ರೋಮೋಜೋಮು = ವರ್ಣತಂತು
ವಿಪುಲ = ಹೆಚ್ಚು ಜಾಸ್ತಿ
ಆದ್ರತೆ = ನೀರಿನ ಅಂಶ , ತೇವಾಂಶ
ಪಾಶ್ಚಾತ್ಯ = ಪಶ್ಚಿಮ
ದೇಶ ಕಿಸೆ = ಜೇಬು
ತಾಣ = ಜಾಗ , ಸ್ಥಳ
ಚಿಗರೆ = ಜಿಂಕೆ
ಅವಿತು = ಬಚ್ಚಿಟ್ಟುಕೊಳ್ಳುವುದು
ಕಣ್ಣು ಕಪ್ಪಡಿ = ಬಾವಲಿ
ವಿಧಾಯಕ = ರಚನಾತ್ಮಕ
ಹತ್ಯೆ = ಕೊಲ್ಕು
ಹೌ ಹಾರು = ದಿಗ್ರಮೆ
ವಿಧಾಯಕ : = ಬೀಳೂ ಹೋರಗೊಡುವುದು
You Might Like

Post a Comment

0 Comments