ವೀರಮಾತೆ ಜೀಜಾಬಾಯಿ
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ತಾಯಿಗೆ ಮಗನು ಏನೆಂದು ಕೇಳಿದನು ?
ಉತ್ತರ : ‘ ಅಮ್ಮಾ ನನ್ನನ್ನು ಕರೆಸಿದ ಕಾರಣವೇನು ? ನನ್ನಿಂ ಏನಾಗಬೇಕು ಕೇಳು ತಾಯಿ ? ‘ ಎಂದು ಮಗನು ತಾಯಿಗೆ ಕೇಳಿದನು .
2. ಕೊಂಡಾಣದುರ್ಗ ಯಾರ ವಶದಲ್ಲಿ ಇತ್ತು ?
ಉತ್ತರ : ಕೊಂಡಾಣದುರ್ಗವು ಮೊಘಲರ ವಶದಲ್ಲಿತ್ತು .
ಜೀಜಾಬಾಯಿಯ ತಂದೆ ಹೆಸರೇನು ?
ಉತ್ತರ : ಜೀಜಾಬಾಯಿಯ ತಂದೆಯ ಹೆಸರು ಲಖೋಜಿ ಜಾಧವರಾವ್ .
4. ಶಿವಾಜಿಯ ಗುರುವಿನ ಹೆಸರೇನು ?
ಉತ್ತರ : ಶಿವಾಜಿಯ ಗುರುವಿನ ಹೆಸರು ದಾದಾಜಿಕೊಂಡದೇವ .
ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ .
( ಮಹಾಭಾರತ , ಜೀಜಾಬಾಯಿ , ರಾಯಗಡ , ಪ್ರಹಾಜಿ , ರಾಮಾಯಣ )
1. ಛತ್ರಪತಿ ಶಿವಾಜಿ ತಾಯಿಯ ಹೆಸರು .

ಉತ್ತರ : ಜೀಜಾಬಾಯಿ
2. ಜೀಜಾಬಾಯಿ …….. ಎಂಬುವವನನ ವಿವಾಹವಾದಳು .
ಉತ್ತರ : ಪ್ರಹಾಜಿ
3. ಜೀಜಾಬಾಯಿ ಶಿವಾಜಿಗೆ ಪ್ರತಿನಿತ್ಯ . ಮತ್ತು ಕಥೆಗಳನ್ನು ಹೇಳುತ್ತಿದ್ದಳು .
ಉತ್ತರ : ರಾಮಾಯಣ ಮತ್ತು ಮಹಾಭಾರತದಲ್ಲಿ
4. ಶಿವಾಜಿ ಪಟ್ಟಾ , … * ಅರಿತ . ನಡೆಯಿತು .
ಉತ್ತರ : ರಾಯಗಡ .

ಇ ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ .
ಉತ್ತರ : mಧೈಯ್ಯx ಅಧ್ಯೆಯೂ
ಜಯ x ಅಪಜಯ
ಗೌರವ x ಅಗೌರವ
ನೀತಿx ಅನೀತಿ
ಉತ್ತರ : mಧೈಯ್ಯx ಅಧ್ಯೆಯೂ
ಜಯ x ಅಪಜಯ
ಗೌರವ x ಅಗೌರವ
ನೀತಿx ಅನೀತಿ
ಈ ) ಮಾದರಿಯಂತೆ ಕೊಟ್ಟಿರುವ ಪದ ಗಮನಿಸಿ ಎರಡೆರಡು ಸಮಾನಾರ್ಥಕ ಪದಗಳನ್ನು ಬರೆಯಿ
ಉತ್ತರ :ಸಾಗರ : ಸಮುದ್ರ , ಕಡಲು
1. ಪುತ್ರ : ಮಗ , ತನುಜ
2. ರಾಜ : ದೊರೆ , ಅರಸು ,
3. ಯುದ್ಧ : ಕದನ , ಹೊರಾಟ,
ಉ ) ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ .
ಉತ್ತರ :
2. ರಾಜ : ದೊರೆ , ಅರಸು ,
3. ಯುದ್ಧ : ಕದನ , ಹೊರಾಟ,
ಉ ) ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ .
ಉತ್ತರ :
1. ಬಹುಮಾನ : ಶಾಲೆಯ ಸಮಾರಂಭದಲ್ಲಿ ನಾಟಕವೊಂದರ ಪಾತ್ರಾಭಿನಯಕ್ಕಾಗಿ ಬಹುಮಾನ ಬಂದಿತು .
2. ಉದ್ಯೋಗ : ನಮ್ಮ ದೇಶದಲ್ಲಿ ಉದ್ಯೋಗಕ್ಕಾಗಿ ಅಲೆದಾಡುವ ಹೆಚ್ಚು ಜನರಿದ್ದಾರೆ .
3. ಗುಲಾಮಗಿರಿ : ಭಾರತದೇಶವು ಬ್ರಿಟೀಷರ ವಿರುದ್ಧ ಹೋರಾಡಿ ಗುಲಾಮಗಿರಿಯಿಂದ ಹೊರಬಂದಿತು
4. ವೈಭವ : ಕೃಷ್ಮದೇವರಾಯನ ಆಳ್ವಿಕೆ ವೈಭವದಿಂದ ಕೂಡಿತ್ತು .
5. ಆಶೀರ್ವಾದ : ಕಿರಿಯರಾದ ನಾವು ಹಿರಿಯರ ಆಶೀರ್ವಾದ ಪಡೆಯಬೇಕು .
ಊ ) ಕೊಟ್ಟಿರುವ ಮಾತನ್ನು ಯಾರು ? ಯಾರಿಗೆ ಹೇಳಿದರು ?

1. ‘ ಮಾತಾಜಿಯವರಿಗೆ ನನ್ನ ಪ್ರಣಾಮಗಳು ?
ಉತ್ತರ : ಯಾರು ? : ಶಿವಾಜಿ
ಯಾರಿಗೆ ? : ತಾಯಿ ಜೀಜಾಬಾಯಿ
2. “ ನೀನು ಗೆದ್ದು ನನಗೆ ಬಹ ಮಾನವಾಗಿ ಕೊಡಬೇಕು .
‘ ಉತ್ತರ : ಯಾರು ? : ಜೀಜಾಬಾಯಿ
ಯಾರಿಗೆ ? : ಶಿವಾಜಿಗೆ
ಉತ್ತರ : ಯಾರು ? : ಶಿವಾಜಿ
ಯಾರಿಗೆ ? : ತಾಯಿ ಜೀಜಾಬಾಯಿ
2. “ ನೀನು ಗೆದ್ದು ನನಗೆ ಬಹ ಮಾನವಾಗಿ ಕೊಡಬೇಕು .
‘ ಉತ್ತರ : ಯಾರು ? : ಜೀಜಾಬಾಯಿ
ಯಾರಿಗೆ ? : ಶಿವಾಜಿಗೆ
ಋ ) ಪದಗಳನ್ನು ಸರಿ ಜೋಡಿಸಿ ವಾಕ್ಯ ರಚಿಸಿ ಬರೆಯಿರಿ .
1. ತಾಯಿ ನೀಡುತೇನೆ ಕೇಳು ಅಗತ್ಯವಾಗಿ
ಉತ್ತರ : ‘ ಕೇಳು ತಾಯಿ , ಅಗತ್ಯವಾಗಿ ನೀಡುತ್ತೇನೆ .
ಉತ್ತರ : ‘ ಕೇಳು ತಾಯಿ , ಅಗತ್ಯವಾಗಿ ನೀಡುತ್ತೇನೆ .
2. ಚಾಣಾಕ್ಷ ಜೀಜಾಬಾಯಿ ಹೆಣ್ಣು ಮಗಳು
ಉತ್ತರ : ‘ ಜೀಜಾಬಾಯಿ ಚಾಣಾಕ್ಷ ಹೆಣ್ಣುಮಗಳು ‘
ಉತ್ತರ : ‘ ಜೀಜಾಬಾಯಿ ಚಾಣಾಕ್ಷ ಹೆಣ್ಣುಮಗಳು ‘
3. ಪಟ್ಟಾಭೀಷೇಕವು ಅತಿ ಶಿವಾಜಿಯ ನಡೆಯಿತು ವೈಭವದಿಂದ
ಉತ್ತರ : ‘ ಶಿವಾಜಿಯ ಪಟ್ಟಾಭಿಷೇಕವು ಅತಿ ನಡೆಯಿತು .
ಭಾಷಾ ಚಟುವಟಿಕೆ
ಉತ್ತರ : ‘ ಶಿವಾಜಿಯ ಪಟ್ಟಾಭಿಷೇಕವು ಅತಿ ನಡೆಯಿತು .
ಭಾಷಾ ಚಟುವಟಿಕೆ
ಅ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ .
1. ಮಾದರಿ : ಬರು + ಅಂತ ಬರುವಂತೆ
ಉತ್ತರ :
1. ಹೋಗು + ಅಂತೆ = ಹೋಗುವಂತೆ
2. ನೋಡು + ಅಂತ – ನೋಡುವಂತೆ
3. ಮಗು ಅಂತ – ಮಗುವಂತೆ
4. ಉದಾಹರಣೆಯಂತೆ : ಹುಡುಗ + ಆಟ – ಹುಡುಗಾಟ
1. ಹೋಗು + ಅಂತೆ = ಹೋಗುವಂತೆ
2. ನೋಡು + ಅಂತ – ನೋಡುವಂತೆ
3. ಮಗು ಅಂತ – ಮಗುವಂತೆ
4. ಉದಾಹರಣೆಯಂತೆ : ಹುಡುಗ + ಆಟ – ಹುಡುಗಾಟ
ಉತ್ತರ :
1. ಬಂದು + ಆಗ = ಬಂದಾಗ
2. ಕಾಡು + ಆನೆ = ಕಾಡಾನೆ
3. ಬಾಯಿ + ಆರಿಕೆ = ಬಾಯಾರಿಕೆ
ಇ ) ಆವರಣದಲ್ಲಿರುವ ಪದಗಳನ್ನು ಗಮನಿಸಿ , ಅವುಗಳ ಸಹಾಯದಿಂದ ಗಾದೆಗಳನ್ನು ಪೂರ್ಣ ಮಾಡಿ .
( ಪರರಿಗೆ ಉಪಕಾರಿ , ಬಾಳಿಯಾರು , ಮೌನ ಬಂಗಾರ , ಬಾಯಿಮೊಸರು )
( ಪರರಿಗೆ ಉಪಕಾರಿ , ಬಾಳಿಯಾರು , ಮೌನ ಬಂಗಾರ , ಬಾಯಿಮೊಸರು )
1. ತಾಳಿದವನು
ಉತ್ತರ : ಬಾಳಿಯಾನು .
ಉತ್ತರ : ಬಾಳಿಯಾನು .
2. ಕೈ ಕೆಸರಾದರೆ
ಉತ್ತರ : ಬಾಯಿ ಮೊಸರು
ಉತ್ತರ : ಬಾಯಿ ಮೊಸರು
3. ಮಾತು ಬೆಳ್ಳಿ ,
ಉತ್ತರ : ಮೌನ ” ಚರಿ .
ಉತ್ತರ : ಮೌನ ” ಚರಿ .
4. ಮನೆಗೆ
ಉತ್ತರ : ಪರರಿಗೆ ಉಪಕಾರಿ .
ಉತ್ತರ : ಪರರಿಗೆ ಉಪಕಾರಿ .
ಬಳಕೆ ಚಟುವಟಿಕೆ
1. ನೀನು ಜೀಜಾಬಾಯಿಯ ಯಾವ ಗುಣವನ್ನು ಇಪ್ಪಪಡುವೆ ? ಏಕೆ ?
ಉತ್ತರ : ಜೀಜಾಬಾಯಿ ನ್ಯಾಯ – ನೀತಿ , ಸ್ತ್ರೀಯರಲ್ಲಿ ಗೌರವ , ಕಪ್ಪಸಹಿಷ್ಮತೆ , ಇತ್ಯಾದಿ ಗುಣಗಳನ್ನು ಚಿಕಂದಿನಿಂದಲೇ ಮಗನಲ್ಲಿ ಬೆಳಸಿದಳು . ಶಿವಾಜಿಗೆ . ವೀರಪುರುಷರ ಕಥೆಗಳನ್ನು ಕೇಳುವ , ಸಾಹಸಿ ಕೆಲಸಗಳನ್ನು ಮಾಡುವ , ಆದರ್ಶಗಳನ್ನು ಬಾಲ್ಯದಿಂದಲೇ ಬಿತ್ತಿದಳು . ಆಕೆಯ ಇಂತಹ ನಾನು ಇಪ್ಪಪಡುವೆ .

2. ನಿನಗೆ ಗೊತ್ತಿರುವ ವೀರಮಹಿಳೆ ಹೆಸರುಗಳನ್ನು ಸಂಗ್ರಹಿಸಿ ಪಟ್ಟಿ
ಉತ್ತರ : ವೀರಮಹಿಳೆಯರ ಹೆಸರು ಒನಕೆ ಓಬವ್ವ , ಕಿತ್ತೂರು ರಾಣಿ ಚೆನ್ನಮಾ ಝಾನ್ನಿ ಲಕ್ಷ್ಮೀಬಾಯಿ , ರಾಣಿ ಅಬ್ಬಕ್ಕದೇವಿ , ಮುಂತಾದವರು .
ಉತ್ತರ : ವೀರಮಹಿಳೆಯರ ಹೆಸರು ಒನಕೆ ಓಬವ್ವ , ಕಿತ್ತೂರು ರಾಣಿ ಚೆನ್ನಮಾ ಝಾನ್ನಿ ಲಕ್ಷ್ಮೀಬಾಯಿ , ರಾಣಿ ಅಬ್ಬಕ್ಕದೇವಿ , ಮುಂತಾದವರು .
3. ನಿನ್ನ ಮತ್ತು ತಾಯಿಯ ನಡುವೆ ಬೆಳಗ್ಗೆ ಶಾಲೆಗೆ ಹೊರಡುವ ಸಮಯದಲ್ಲಿ ನಡೆಯುವ ಸಂಭಾಷಣೆಯನ್ನು ಊಹಿಸಿ ಬರೆದು , ಸೂಕ್ತ ಲೇಖನ ಚಿಹ್ನೆಗಳನ್ನು ಹಾಕು .
ಉತ್ತರ : ಮಗ / ಳು : ‘ ಅಮ್ಮ ಇವತ್ತು ಶನಿವಾರ , ಬೇಗನೆ ಶಾಲೆಗೆ ಹೊರಡಲು ಸಿದ್ದನಾಗಬೇಕು . ಈಗ ನಾನುಸ್ನಾನಕ್ಕೆ ಮೊದಲು ಹೋಗುವೆನು .
ಅಮ್ಮ : ‘ ಆಯಿತು . ಬೇಗನೆ ಸ್ನಾನ ಮುಗಿಸಿಕೊಂಡು ಬಾ , ನಾನು ತಿಂಡಿಯನ್ನು ತಯಾರಿಸುವೆನು . ‘
ಮಗ / ಳು : ‘ ಆಯಿತು . ಅಮ್ಮನನಗೆ ತಿಂಡಿ ತಿನ್ನಲು ಸಮಯವಿಲ್ಲ , ಟಿಫಿನ್ ಬಾಕ್ಸ್ನಲ್ಲಿ ಹಾಕಿಕೊಡು . ‘
ಅಮ್ಮ : ‘ ಆಯಿತು . ನಿನ್ನ ಟಿಫಿನ್ ಬಾಕ್ಸಲ್ಲಿ ಕೇಸರಿಭಾತ್ ಹಾಕಿ ಟೇಬಲ್ ಮೇಲೆ ಇಟ್ಟಿದ್ದೇನೆ .
‘ ಮಗ / ಳು : ‘ ಅಮ್ಮ ಈಗ ನಾನು ಶಾಲೆಗೆ ಬರುತೇನೆ .
‘ ಅಮ್ಮ : ‘ ಶಾಲೆ ಬಿಟ್ಟ ತಕ್ಷಣ ಬೇಗ ಮನೆಗೆ ಬಾ ; ಸಾಯಂಕಾಲ ಮಾರುಕಟ್ಟೆಗೆ ಹೊಗೊದಿದೆ;

0 Comments