ನುಡಿ ಆಟಗಳು
ಅಭ್ಯಾಸ ಚಟುವಟಿಕೆ
ಅ ) ಕೊಟ್ಟಿರುವ ವ್ಯಕ್ತಿಗಳ ಬಗ್ಗೆ ಹಿರಿಯರಿಂದ ಕಿರುಪರಿಚಯ ಮಾಡಿಕೊ .
ಉತ್ತರ : ದ್ರೋಣಾಚಾರ್ಯ : ಪಾಂಡವರಿಗೂ – ಕೌರವರಿಗೆ
ಬಿಲ್ಲು ವಿದ್ಯೆ ಕಲಿಸಿದ ಗುರು .
ದುರ್ಯೋಧನ : ಧೃತರಾತ್ಮನ ಹಿರಿಯ
ಕೃಷ್ಣ : ಮಹಾಭಾರತ ಯುದ್ದದಲ್ಲಿ ಪಾಂಡವರ ಪರ
ಸಾಧಿಸಲು ಅನುವಾಗಿ ಯುದ್ಧದಲ್ಲಿ ಗೆಲುವು
ಅಭಿಮನ್ಯು : ಪಾಂಡುಪುತ್ರ ಅರ್ಜುನನ ಮಗ ,
ಈತನಿಗೆ ಚಕ್ರವ್ಯೂಹ ಭೇದಿಸುವ ತಂತ್ರಗಾರಿಕೆ ತಿಳಿದಿತ್ತು .
ಮಹಾಭಾರತ ಯುದ್ಧದಲ್ಲಿ ವೀರಗತಿಯನ್ನು
ಭೀಮಸೇನ : ಪಾಂಡುರಾಜ – ಕುಂತಿಯ ಎರಡನೆಯ
ಸುಪುತ್ರ , ಮಹಾಬಲಶಾಲಿ , ಬಾಣಸಿಗ .
ಧರ್ಮರಾಯ : ಜೇಷ್ಠ ಪಾಂಡವ , ಧರ್ಮಪಾಲನೆ ,
ಸತ್ಯಪಾಲನೆಗೆ ಹೆಸರುವಾಸಿ .
ಏಕಲವ್ಯ : ಬೇಡರ ಕುಲದ ತರುಣ ದ್ರೋಣಾಚಾರ್ಯರ
ಬಳಿ ಬಿಲ್ಕು ವಿದ್ಯೆ ಕಲಿಯುವ ಹಂಬಲ ಹೊಂದಿದವ .
ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರಿಗೆ ತನ್ನ ಬಲಗೈ
ಹೆಬ್ಬೆರಳನೇ ಕೊಟ್ಟ ವೀರಬಾಲಕ .

ಶ್ರವಣಕುಮಾರ : ಕುರುಡು ತಂದೆ – ತಾಯಿಗಳ ಒಬ್ಬನೇ
ಮಗನಾದ ಶ್ರವಣಕುಮಾರ ಪರಡಿಗಳಲ್ಲಿ ತನ್ನ ತಂದೆ
ತಾಯಿಗಳನ್ನು ಹೆಗಲಮೇಲೆ ಹೊತ್ತು ಕೊಂಡು
ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ ಭಕ್ತಿ ಪುರುಷ .
ಅರಿಯದ ಆದ ಪ್ರಮಾದದಲ್ಲಿ ದಶರಥ ರಾಜನ ಬೇಟೆಯ
ಬಾಣಕ್ಕೆ ಗುರಿಯಾಗಿ ಹತನಾಗುತ್ತಾನೆ .
ಮಗನಾದ ಶ್ರವಣಕುಮಾರ ಪರಡಿಗಳಲ್ಲಿ ತನ್ನ ತಂದೆ
ತಾಯಿಗಳನ್ನು ಹೆಗಲಮೇಲೆ ಹೊತ್ತು ಕೊಂಡು
ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ ಭಕ್ತಿ ಪುರುಷ .
ಅರಿಯದ ಆದ ಪ್ರಮಾದದಲ್ಲಿ ದಶರಥ ರಾಜನ ಬೇಟೆಯ
ಬಾಣಕ್ಕೆ ಗುರಿಯಾಗಿ ಹತನಾಗುತ್ತಾನೆ .
ಅರ್ಜುನ : ಮಧ್ಯಮ ಪಾಂಡವ . ಜಗದ್ವಿಖ್ಯಾತ
ಧನಸ್ಸುಗಾರ . ಕೃಷ್ಮ ಪರಮಾತ್ಮನ ಪರಮ ಮಿತ್ರ .
ಸ್ವಯಂವರದಲ್ಲಿ ದೌಪದಿಯನ್ನು ವರಿಸಿದ ಧೀರ .
ಉ ) ನಾನು ಎಲ್ಲರಿಗೂ ಗೆಳೆಯ . ನಾನು ಯಾರು ತಿಳಿದುಕೊ ?
ಉತ್ತರ :
ಊ ) ಮಾದರಿಯಂತೆ ಪದರಚಿಸಿ ಓದಿ ಆನಂದಿಸಿ .
ಮಾದರಿ :ನುಡಿಹಬ್ಬ
ನೇತ್ರದಾನ
ದೇಹದಾನ
ರಕ್ತದಾನ
ಅನ್ನದಾನ

ಋ ) ಕೊಟ್ಟಿರುವ ಚೌಕದಲ್ಲಿ ಹಲವು ಅಡಗಿವೆ
ಅವುಗಳಿಂದ ಪದ ರಚಿಸಿ ನೋಟ್ ಪುಸ್ತಕ ಬರೆಯಿರಿ
ಎಡದಿಂದ ಬಲಕೆ : → ಜನಕ , ಹಾಲು , ಬುಗುರಿ ,
ಕುಮಾರ , ಶುಚಿ , ಭರಣಿ , ಆಹಾರ , ಹಾರ , ಅಳು , ಸಮರ ,
ಭಾನವಾರ , ಮಧು , ಕಾಮ , ಗೆಳೆಯರ ಬಳಗ , ಗುರಿ , ನಳ ,
ರಭಸ , ಜಯ , ತೆನೆ
ಮೇಲಿನಿಂದ ಕೆಳಕೆ : ಕಾಲ , ಸಮಯ , ರಾಗಿ ,ಓಡು ,
ಸುಮಧುರ , , ಜಾಡು , ನೆಗಡಿ ( ) ಸಾದು , ಕಾಡು ,
ಮನೆ , ವಾರ , ಗಾಬರಿ , ಸರಸ , ಸವಾಲು , ಸರಿ ಹವಳ ಸುಖ ,
ವಿಜಯ

ಐ ) ನಾನು ಎಲ್ಲರಿಗೂ ಗೆಳತಿ .
( ನಡುವಿನ ಅಕ್ಷರದೊಂದಿಗೆ ಪದ ರಚಿಸಿ ಓದು )
ಉತ್ತರ :
1. ಅಮ್ಮ ,
2. ತಿಮ್ಮ
3. ಗುಮ್ಮ
4. ನಮ್ಮ
5. ನಿಮ್ಮ
ಒ ) ನೀನು ನಮ್ಮನ್ನು ಬಳಸಿ ಹಲವು ಪದಗಳ ರಚಿಸಬಹುದು . ಪ್ರಯತ್ನಿಸು .
ಉತ್ತರ :
1. ಅಮ್ಮ ,
2. ತಿಮ್ಮ
3. ಗುಮ್ಮ
4. ನಮ್ಮ
5. ನಿಮ್ಮ
ಒ ) ನೀನು ನಮ್ಮನ್ನು ಬಳಸಿ ಹಲವು ಪದಗಳ ರಚಿಸಬಹುದು . ಪ್ರಯತ್ನಿಸು .
0 Comments