ಹೀಗೊಂದು ಟಾಪ್ ಪ್ರಯಾಣ
ಲೇಖಕರ ಪರಿಚಯ
*ಈರಪ್ಪ ಎಂ. ಕಂಬಳಿ*
ಜನ್ಮ ವರ್ಷ: ಅಗಸ್ಟ್ 15, 1958.
ಜನ್ಮ ಸ್ಥಳ: ಕೊಪ್ಪಳ ಜಿಲ್ಲೆಯ ಯಲಬುರ್ಗಿ
ಕೃತಿಗಳು: 1) ಹೆದ್ದಾರಿಗುಂಟ, 2) ಹೀಗೊಂದು ಟಾಪ್ ಪ್ರಯಾಣ, 3) ಚಾಚಾ ನೆಹರು, 4) ಈಚಲಮರ.
ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತ ಉತ್ತರ ಬರೆಯಿರಿ.
1) "ಹೀಗೊಂದು ಟಾಪ್ ಪ್ರಯಾಣ" ಲೇಖನವು ಯಾವ ಸಾಹಿತ್ಯ ಪ್ರಕಾರಕ್ಕೆ ಉದಾಹರಣೆಯಾಗಿದೆ?

- "ಹೀಗೊಂದು ಟಾಪ್ ಪ್ರಯಾಣ" ಲೇಖನವು "ಲಲಿತ ಪ್ರಬಂದ" ಸಾಹಿತ್ಯ ಪ್ರಕಾರಕ್ಕೆ ಉದಾಹರಣಯಾಗಿದೆ.
2) ಬಸ್ ಪ್ರಯಾಣದ ವೇಳೆ ಲೇಖಕರಿಗೆ ನೆನಪಿಗೆ ಬಂದ ಕಾವ್ಯಾನಂದರ ಪದ್ಯದ ಸಾಲುಗಳಾವುವು?
2) ಬಸ್ ಪ್ರಯಾಣದ ವೇಳೆ ಲೇಖಕರಿಗೆ ನೆನಪಿಗೆ ಬಂದ ಕಾವ್ಯಾನಂದರ ಪದ್ಯದ ಸಾಲುಗಳಾವುವು?
- ಬಸ್ ಪ್ರಯಾಣದ ವೇಳೆ ಲೇಖಕರಿಗೆ ನೆನಪಿಗೆ ಬಂದ ಕಾವ್ಯಾನಂದರ ಪದ್ಯದ ಸಾಲುಗಳು -
ಪ್ರಕೃತಿಯೆ ಗುರು
ಗಗನ ಲಿಂಗವು
ಜಗವೆ ಕೂಡಲಸಂಗಮ.
3) ಸಾವೇ ಭುಜ ಸವರಿಕೊಂಡು ಹೋದಂತೆ ಲೇಖಕರಿಗೆ ಭಾಸವಾದುದೇಕೆ?
ಪ್ರಕೃತಿಯೆ ಗುರು
ಗಗನ ಲಿಂಗವು
ಜಗವೆ ಕೂಡಲಸಂಗಮ.
3) ಸಾವೇ ಭುಜ ಸವರಿಕೊಂಡು ಹೋದಂತೆ ಲೇಖಕರಿಗೆ ಭಾಸವಾದುದೇಕೆ?
- ರಸ್ತೆಗೆ ಅಡ್ಡವಾಗಿ ಎಳೆಯಲಾಗಿದ್ದ ವಿದ್ಯುತ್ ತಂತಿಗಳು ತಲೆಗೆ ಹತ್ತಿರದಲ್ಲಿಯೇ ಹಾದು ಹೋದ ಕಾರಣ ಲೇಖಕರಿಗೆ ಸಾವೇ ಭುಜ ಸವರಿಕೊಂಡು ಹೋದಂತೆ ಭಾಸವಾಯಿತು.
4) ಲೇಖಕರಿಗೆ ತಾವು ಆನೆಯಂಬಾರಿ ಏರಿದಂತೆ ಭಾಸವಾಗಲು ಕಾರಣವೇನು?
4) ಲೇಖಕರಿಗೆ ತಾವು ಆನೆಯಂಬಾರಿ ಏರಿದಂತೆ ಭಾಸವಾಗಲು ಕಾರಣವೇನು?
- ಲೇಖಕರು ಬಸ್ಸಿನ ಟಾಪಿನ ಮೇಲೆ ಏರಿ ಕುಳಿತು ಪ್ರಯಾಣ ಮಾಡುತ್ತಿದ್ದ ಕಾರಣ ಅವರಿಗೆ ತಾವು ಆನೆಯಂಬಾರಿ ಏರಿದಂತೆ ಭಾಸವಾಯಿತು.
5) ಈರಪ್ಪ ಕಂಬಳಿಯವರನ್ನು ಕಂಡು ಸಹ ಪ್ರಯಾಣಿಕರು ಪಕಪಕ ನಕ್ಕಿದ್ದೇಕೆ?
5) ಈರಪ್ಪ ಕಂಬಳಿಯವರನ್ನು ಕಂಡು ಸಹ ಪ್ರಯಾಣಿಕರು ಪಕಪಕ ನಕ್ಕಿದ್ದೇಕೆ?
(2018)- ರಸ್ತೆಗೆ ಅಡ್ಡವಾಗಿ ಎಳೆಯಲಾಗಿದ್ದ ವಿದ್ಯುತ್ತಿನ ತಂತಿಗಳು ಲೇಖಕರ ತಲೆಯ ಹತ್ತಿರದಲ್ಲಿಯೇ ಹಾದು ಹೋದ ಕಾರಣ ಸಾವು ಅವರ ಭುಜ ಸವರಿಕೊಂಡು ಹೋದಂತೆ ಭಾಸವಾಗಿ ದಿಗ್ಗನೇ ಟಾಪಿನ ಮೇಲೆ ಒರಗಿದರು. ಸಾವರಿಕೊಂಡು ಏಳುವ ಹೊತ್ತಿಗೆ ಸಹಪ್ರಯಾಣಿಕರು ಪಕಪಕ ನಕ್ಕರು.
6) "ಬಾದಲೋಂಕಾ ರೂಪ ಲೇಕರ್ ಬರಸೇ ಹಲಕೆ ಹಲಕೆ" ಈ ಸಾಲುಗಳ ಅರ್ಥವೇನು?
6) "ಬಾದಲೋಂಕಾ ರೂಪ ಲೇಕರ್ ಬರಸೇ ಹಲಕೆ ಹಲಕೆ" ಈ ಸಾಲುಗಳ ಅರ್ಥವೇನು?
- ಮೋಡಗಳ ರೂಪ ಪಡೆದು ನಿಧಾನವಾಗಿ ಮಳೆ ಬಂದಿತು ಎಂಬುದು ಈ ಸಾಲಿನ ಅರ್ಥ.
7) ಈರಪ್ಪ ಎಂ. ಕಂಬಳಿಯವರ ಬಿಳಿಯ ಶರ್ಟ್ ಕೆಂಪು ಬಣ್ಣಕ್ಕೆ ತಿರಿಗಿದ್ದೇಕೆ?
7) ಈರಪ್ಪ ಎಂ. ಕಂಬಳಿಯವರ ಬಿಳಿಯ ಶರ್ಟ್ ಕೆಂಪು ಬಣ್ಣಕ್ಕೆ ತಿರಿಗಿದ್ದೇಕೆ?
- ಬಸ್ಸು ನಿಂತಾಗಲೆಲ್ಲಾ ಹಿಂದೆ ಏಳುವ ಧೂಳಿನ ಕಾರಣ ಈರಪ್ಪ ಎಂ. ಕಂಬಳಿಯವರ ಬಿಳಿಯ ಶರ್ಟ್ ಕೆಂಪು ಬಣ್ಣಕ್ಕೆ ತಿರುಗಿತು.
8) ಲೇಖಕರು ಕೆಂಪು ಬಸ್ಸನ್ನು ನೆಚ್ಚಿದ್ದರಿಂದ ಇಡೀ ದಿನವನ್ನು ವ್ಯಯಿಸಬೇಕಾಯಿತು. ಏಕೆ?
8) ಲೇಖಕರು ಕೆಂಪು ಬಸ್ಸನ್ನು ನೆಚ್ಚಿದ್ದರಿಂದ ಇಡೀ ದಿನವನ್ನು ವ್ಯಯಿಸಬೇಕಾಯಿತು. ಏಕೆ?
- ಕಾರಿನಲ್ಲಿ ಒಳದಾರಿಯಲ್ಲಿ ಹೋದರೆ ಪ್ರಯಾಣಕ್ಕಾಗಿ ಕೇವಲ ಒಂದು ಗಂಟೆ ತಗಲುತ್ತದೆ. ಆದರೆ ಲೇಖಕರು ಕೆಂಪು ಬಣ್ಣದ ಸರ್ಕಾರಿ ಬಸ್ಸನ್ನು ನೆಚ್ಚಿ ಪೂರ್ತಿ ಒಂದು ದಿನವನ್ನು ವ್ಯಯಿಸಿದರು. ಜೊತೆಗೆ ಅದರ ಹಿಂದಿನ ರಿಸ್ಕವನ್ನು ಎದುರಿಸಿದರು.
0 Comments