Recent Posts

 ಮಲ್ಲಜ್ಜಿಯ ಮಳಿಗೆ - ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಮಲ್ಲಜ್ಜಿಯ ಮಳಿಗೆ
 
ಪದಗಳ ಅರ್ಥ
ಆಶೀರ್ವಾದ = ಹಾರೈಕೆ ಕುಟುಂಬ = ಮನೆತನ , ಒಕ್ಕಲು ಕೋರ್ಟ್ = ನ್ಯಾಯಕ್ಕಾಗಿ ವಿಚಾರಣೆ ನಡೆಸುವ ಸ್ಥಳ , ನ್ಯಾಯಾಲಯ ಗೊತ್ತು = ಪರಿಚಯ , ತಿಳಿದಿರುವುದು ಚಪ್ಪಡಿಕಲ್ಲು = ಚಪ್ಪಡಿ , ಹಾಸುಗಲ್ಲು ಚಿರಪರಿಚಿತಳು . = ದೀರ್ಘಕಾಲದ ಎಲ್ಲರಿಗೂ ಗೊತ್ತಿರುವಾಕೆ . com ಜನಪ್ರಿಯ = ಜನರ ಮೆಚ್ಚುಗೆಗೆ ಅವಳು , ” 1 ಜಾದೂ ಲೋಕ = ” ಇಂದ್ರಜಾಲ ನಡೆಯುವ ಸ್ಥಳ , ಮಾಯಾವಿದ್ಯೆಯ ಪ್ರಪಂಚ ತಂಗುದಾಣ ೪. ವಿವರಗಳಿಂದ ಕೂಡಿದ ತಲುಪು = ಮಾಗಿ ಉಳಿದು ಕೊಳ್ಳುವ ಜಾಗ = ತೀರ್ಪು – ನಿರ್ಣಯ , ತೀರ್ಮಾನ ತುರ್ತು = ಜರೂರು , ಕೂಡಲೆ ದರ್ಶನ = ಭೇಟಿ , ಕಾಣುವಿಕೆ ದುಡ್ಡು = ರೊಕ್ಕ , ಹಣ ಪತ್ರ = ಓಲೆ , ಕಾಗದ ಪಡೆ = ಗಳಿಸು , ದೊರಕಿಸು ಪತ್ರಿಕೆ = ನಿಯತಕಾಲಿಕೆ , ಬರೆದ ಕಾಗದ ಜಾತಕ ಸಮೇತ = ಸವಿವರವಾದ ಮಾಹಿತಿಯನ್ನು ಕೂಡಿದ ,ಪುಟಾಣಿ ಪಕರಣ = ಹುರಿಗಡಲೆ , ಸಣ್ಣವನು = ಸಂಗತಿ , ಪ್ರಸಂಗ ಪಸಿದ್ಧ = ಹೆಸರಾದ , ಕೀರ್ತಿಪಡೆದ ಬಗೆಹರಿ = ನೆರವೇರು , ಕೈಗೂಡು ಮಾಲ್ = ಮಳಿಗೆ , ಅಂಗಡಿಗಳ ಸಂಕೀರ್ಣ ಯಥಾವತ್ತಾಗಿ = ಸರಿಯಾಗಿ , ಇದ್ದ ಹಾಗೆ ಶುಲ್ಕ = ಸುಂಕ , ದಂಡ = = ಸಮಸ್ಯೆ = ತೊಡಕಾದ ವಿಷಯ , ಸಮೇತ = ಕೂಡಿದ , ಸಹಿತವಾದ ಸಂಪರ್ಕ ಕೇಂದ್ರ = ಸಂಪರ್ಕ ಕಲಿ ಸ್ಥಳ , ಸೇರುವ ಒಗ್ಗಟ್ಟಿ ನಿಂದ ಕೆಲಸ ಅಥವಾ ತಂಗಿ , ಒಡಹುಟ್ಟಿದವಳು ಮುಖ್ಯಸ್ಥಳ ಸಹಕಾರ = ಪರಸ್ಪರ ಸಹಾಯ , ಮಾಡುವಿಕೆ ಸಹೋದರಿ = ಸಾಕ್ಷಿ = ಕಣ್ಮಾರೆ ಕಂಡವ , ಪುರಾವೆ ಸೋಜಿಗ . = ಆಶ್ಚರ್ಯ , ಕುತೂಹಲ ವಿಶೇಷ = ಹೆಚ್ಚಿನ ಗುಣ , ಹೆಚ್ಚುಗಾರಿಕೆ ಕೆಣಕು , ಮೂದಲಿಸು – ನೀರು = ಅಪರಿಚಿತರು , ಗುರುತಿಲ್ ದವರು . ಅಭ್ಯಾಸ 
 
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .
 
 1.    ಸೃಜನ್ ಯಾರಿಗೆ ಪತ್ರವನ್ನು ಬರೆದನು ?
 ಸೃಜನ್ ತನ್ನ ತಂಗಿ ಸೌಜನ್ಯಗಳಿಗೆ ಪತ್ರ ಬರೆದನು .
 
2.    ಯಾರಿಗೆ ಮಿಠಾಯಿ ಎಂದರೆ ಇಷ್ಟ ?
 ಮಕ್ಕಳಿಗೆ ಮಿಠಾಯಿ ಎಂದರೆ ಬಲು ಇಷ್ಮ .
 
3.    ಮಲ್ಲಜ್ಜಿ ಎಲ್ಲರೊಂದಿಗೆ ಹೇಗೆ ಮಾತನಾಡುತ್ತಾಳೆ ?
ಮಲ್ಲ ಎಲ್ಲರೊಂದಿಗೆ ನಗುನಗುತ್ತಾ , ಪ್ರೀತಿಯಿಂದ , ಸಮಾಧಾನದಿಂದ ಮಾತನಾಡುತ್ತಾಳೆ .
 
4.    ಮಲ್ಲಜ್ಜಿಯ ಕೋರ್ಟಿನಲ್ಲಿ ವಕೀಲರ ಶುಲ ಎಷ್ಟು ?
ಮಲ್ಲಜ್ಜಿಯ ಕೋರ್ಟಿನಲ್ಲಿ ಶುಲ್ಕವೇ ಇರುವುದಿಲ್ಲ .
 
5.    ಸೃಜನ್ಗೆ ಮಲ್ಲಜ್ಜಿಯ ಮಳಿಗೆ ಯಾವ ಲೋಕದಂತೆ ತೋರಿದೆ ?
 ಸೃಜನ್ಗೆ ಮಲ್ಲಜ್ಜಿಯ ಮಳಿಗೆ ಸಾದೂ ಲೋಕ ವಿದಂತೆ ತೋರುತ್ತದೆ .
 
 ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
 
1.    ಮಲ್ಲಜ್ಜಿಯ ಮಳಿಗೆಯಲ್ಲಿ ದೊರೆಯುವ ವಸ್ತುಗಳು ಯಾವುವು ?
ಮಲ್ಲಜ್ಜಿಯ ಮಳಿಗೆಯಲ್ಲಿ ಎಲ್ಲವೂ ದೊರಕುತ್ತವೆ . ಕಡಲೆಪುರಿ , ಕೊಬ್ಬರಿ ಮಿಠಾಯಿ , ಇತ್ತೀಚಿನ ತಿನಿಸು , ಎಲೆಅಡಿಕೆ , ಸಕ್ಕರೆ – ಚಹಾಪುಡಿ , ಊದುಕಡ್ಡಿ – ಕರ್ಪೂರ , ಬಿಟು – ಖಾರ , ಸೋ – ಪೌಡರ್ , ಚಾಕಲೇಟ್ , ಪೆಪ್ಪರ್ಮೆಂಟ್ … ಹೀಗೆ ಹತ್ತು ಹಲವಾರು ವಸ್ತುಗಳು ದೊರೆಯುತ್ತವೆ .
 
2.    ಮಲ್ಲಜ್ಜಿಯ ನ್ಯಾಯಾಲಯದ ಕುರಿತು ವಿವರಿಸಿ .
ಮಲ್ಲಜ್ಜಿಯು ತನ್ನ ಮಳಿಗೆಯಲ್ಲಿ ಜನರ ಸಮಸ್ಯೆಗಳು ಬಹಳ ಸುಲಭವಾಗಿ ಪರಿಹಾರವಾಗುತ್ತವೆ . ಮಕ್ಕಳಿಂದ ಹಿಡಿದು ಮುದುಕರವರೆಗೂ ದೂರುಗಳನ್ನು ತರುತ್ತಾರೆ . ಎಷ್ಟೋ ಬಾರಿ ನ್ಯಾಯಾಲಯದಲ್ಲಿಯೂ ಮಲ್ಲಣ್ಣೆಯು ಪರಿಹರಿಸುತ್ತಾಳೆ .ಇಲ್ಲಿ ಯಾವ ವಕೀಲರು , ಸಾಕ್ಷಿಗಳೂ ಬೇಕಿಲ್ಲ . ಇವಳು ಕೊಡುವ ತೀರ್ಪು ಯಾವ ನ್ಯಾಯಧೀಶನ ತೀರ್ಪಿಗೂ ಕಡಿಮೆಯಿಲ್ಲ .ಆದ್ದರಿಂದ ಇದೊಂದು ಜನಪ್ರಿಯ ‘ ಜನತಾ ನ್ಯಾಯಾಲಯ ಇದ್ದಂತೆ .
 
3.    ಸೃಜನ್ಗೆ ಮಲ್ಲಜ್ಜಿಯ ಮ ವೆನಿಸಿದ್ದು ಏಕೆ ?
 ಮಲ್ಲಜ್ಜಿಯ ಮಳಿಗೆ ಸದಾ ತೆರೆದೇ ಇರುತ್ತದೆ . ಅವಳು ಯಾವಾಗಲೂ ಅಂಗಡಿಯಲೇ ಇರುತ್ತಾಳೆ . ಹೊಸ ಹೊಸ ಬಗೆಯ ಮಿಠಾಯಿ , ಚಾಕಲೇಟ್ ಸಹ ಸಿಗುತ್ತದೆ . ಇವಳು ಯಾವಾಗ ವ್ಯಾಪಾರ ಮಾಡುತ್ತಾಳೆ . ಯಾವಾಗ ವಸ್ತುಗಳನ್ನು ತರುತ್ತಾಳೆ . ಇದು ಸೃಜನ್ಗೆ ಸೋಜಿಗವೆನಿಸುತ್ತದೆ . ಆದ್ದರಿಂದ ಅವನಿಗೆ ಇದೊಂದು ಜಾದೂ ಲೋಕವಿದಂತೆ ಎಂದೆನಿಸುತ್ತದೆ .
 
ಇ ) ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ .
1.    ಮಲ್ಲಜ್ಜಿ ನಗುತ್ತಾ ಪ್ರೀತಿಯಿಂದ ಮಿಠಾಯಿ ಕೊಡುತ್ತಾಳೆ .
2.    ಅವರ ಜಾತಕ ಸಮೇತ ವಿವರಿಸಿ ಬಿಡುತ್ತಾಳೆ .
3.    ಮಕ್ಕಳಿಂದ ಹಿಡಿದು ಮುದುಕರವರೆಗಿನ ದೂರು ಗಳನ್ನು ದೂರಮಾಡಿ ಬಿಡುತ್ತಾಳೆ .
4.    ಇದರ ಬಾಗಿಲು ಸದಾ ತೆರೆದೇ ಇರುತ್ತದೆ .
5.    ‘ ಮಲ್ಲಜ್ಜಿಯ ಮಳಿಗೆ ‘ ನನಗೆ ಒಂದು ಜಾದೂಲೋಕ ಇದ್ದಂತೆ .
 
ವ್ಯಾಕರಣ ಮಾಹಿತಿ 
 
ಅ ) ಪತ್ರಲೇಖನ
ನಾವು ಸಾಮಾನ್ಯವಾಗಿ ಇನ್ನೊಬ್ಬರ ಜೊತೆ ಮಾತಿನ ಮೂಲಕ ವಿಪಯ , ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ . ಅವರು ನೇರವಾಗಿ ಸಂಪರ್ಕಕ್ಕೆ ಸಿಗದಿದ್ದಾಗ ಅಂತಹ ಸಂದರ್ಭಗಳಲ್ಲಿ ಬರವಣಿಗೆಯ ಮೂಲಕ ಅವರಿಗೆ ವಿಷಯವನ್ನು ತಿಳಿಸುತ್ತೇವೆ . ಹೀಗೆ ಸಂಗತಿ , ವಿಚಾರ , ವಿಷಯಗಳನ್ನು ಇನ್ನೊಬ್ಬರ ಜೊತೆ ಬರವಣಿಗೆಯ ಮೂಲಕ ಹಂಚಿಕೊಳ್ಳುವುದು ಇಲ್ಲವೇ ತಿಳಿಸುವುದನ್ನು ‘ ಪತ್ರಲೇಖನ ‘ ಎನ್ನುತ್ತೇವೆ . ಪತ್ರ ಎಂದರೆ ಕಾಗದ , ಓಲೆ , ಬರೆದ ಕಾಗದ ಅರ್ಥಗಳಿವೆ .
 
ಪತ್ರದ ಕೆಲವು ವಿಧಗಳು
1.    ವೈಯಕ್ತಿಕ ಪತ್ರಗಳು
2.    ಮನವಿ ಪತ್ರಗಳು
3.    ಆಡಳಿತ ವಿಷಯಗಳಿಗೆ ಸಂಬಂಧಿಸಿದ ಪತ್ರಗಳು
4.    ಜಾಹೀರಾತು ಮತ್ತು ಪ್ರಕಟಣೆ ಪತ್ರಗಳು
5.    ವಿವಿಧ ಸಂಗ್ರಹಣೆ ಹಾಗೂ ಪತ್ರಿಕಾವರದಿ ಪತ್ರಗಳು ಪತ್ರ ಬರೆಯುವಾಗ ಅನುಸರಿಸಬೇಕಾದ  
 
ಸಾಮಾನ್ಯ ನಿಯಮಗಳು :
1.    ಪತ್ರದ ಮೇಲ್ಬಾಗದಲ್ಲಿ ದಿನಾಂಕ , ಹೆಸರು , ವಿರಬೇಕು . ಕೊ , ಆಶೀನ ಇರಬೇಕು .
2.    ಸೂಕ್ತವಾದ ಸಂಬೋಧನೆ ಬರೆಯಬೇಕು .
3.    ವಿಪಯಗಳನ್ನು ಅರ್ಥವತ್ತಾಗಿ ಸರಳ ಬರೆಯಬೇಕು .
4.    ಔಚಿತ್ಯಪೂರ್ಣವಾದ ಕೋರಿಕೆ  ಉದಾ : ಇತಿ ನಮಸ್ಕಾರ , ಇತಿಆಶೀರ್ವಾದ
5.    ಪತ್ರದ ಕೊನೆಯಲ್ಲಿ ಸಹಿ ಹಾಕಬೇಕು .
6.    ಕವರ್ ಮತ್ತು ಪತ್ರದ ಮೇಲ್ಬಾಗದಲ್ಲಿ ಕಳುಹಿಸುವವರ ವಿಳಾಸವನ್ನು ಚಿಕ್ಕದಾಗಿ ಬರೆಯಬೇಕು .
7.    ಕವರಿನ ಇನ್ನೊಂದು ಬದಿಯಲ್ಲಿ ಕಳುಹಿಸಬೇಕಾದ ವಿಳಾಸವನ್ನು ಚಿಕ್ಕದಾಗಿ ಬರೆಯಬೇಕು .
8.    ಬರವಣಿಗೆಯು ಅಂದವಾದ ಶೈಲಿಯಲ್ಲಿ , ಆಕರ್ಷಕ ವಾಗಿ ಇರಬೇಕು .
ಸಂಬೋಧನೆಗಳು :
 ತಂದೆಗೆ
ತಾಯಿಗೆ
ಗುರುಗಳಿಗೆ :
 ತೀರ್ಥರೂಪು
ಮಾತೃಶ್ರೀ ಪೂಜ್ಯ
ಗೆಳೆಯ / ಗೆಳತಿಗೆ: ಆತ್ಮೀಯ ,ನಲ್ಕೆಯ  ಪ್ರೀತಿಯ
ಚಿಕ್ಕಪ್ಪ ದೊಡ್ಡಪ್ಪನಿಗೆ : ತೀರ್ಥರೂಪು ಸಮಾನ
ಚಿಕ್ಕಮ್ಮ ದೊಡ್ಡಮ್ಮ  : ಮಾತೃಶ್ರೀ ಸಮಾನ
ಕಿರಿಯರಿಗೆ : ಚಿರಂಜೀವಿ  ಹೀಗೆ ವೈಯಕ್ತಿಕ ಪತ್ರಗಳನ್ನು ಬರೆಯುವಾಗ ಬೇರೆ ಬೇರೆ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ಸಂಶೋಧನೆಗಳನ್ನು ಬಳಸುತ್ತೇವೆ . ಇದು ನಾವು ಅವರಿಗೆ ತೋರಿಸುವ ಗೌರವವನ್ನು ಸೂಚಿಸುತ್ತದೆ .
 
ಭಾಷಾಭ್ಯಾಸ
 
 ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿ ಬರೆಯಿರಿ
1.    ಸಮಾನಾರ್ಥಕ ಪದಗಳ
2.    ಪತ್ರ = ಕಾಗದ ,
ಓಲೆ ಉಚಿತ = ಪುಕ್ಕಟೆ
ತುರ್ತು = ಜರೂರು ,
ಕೂಡಲೆ ಶುಲ್ಕ = ಸುಂಕ , ದಂಡ
ತೀರ್ಪು = ನಿರ್ಣಯ , ತೀರ್ಮಾನ  .
2.    ಯಾವುದಾದರೂ ನಾಲ್ಕು ವಿಧದ ಪತ್ರಗಳನ್ನು ಹೆಸರಿಸಿರಿ .
 
ನಾಲ್ಕು ವಿಧದ ಪತ್ರಗಳು
1.    ವೈಯಕ್ತಿಕ ಪತ್ರಗಳು
2.    ಮನವಿ ಪತ್ರಗಳು
3.    ಆಡಳಿತ ಪತ್ರಗಳು
4.    ಪತ್ರಿಕಾ ವರದಿ ಪತ್ರಗಳು
 ಇ ) ಶುಭನುಡಿ
1.    ಜನಸೇವೆಯಿಂದ ಜನಮನ್ನಣೆ ದೊರಕುತ್ತದೆ .
2.    ವೃತ್ತಿಯೊಂದಿಗೆ ಸೇವೆಯೂ ಉತ್ತಮವಾದ ಪ್ರವೃತ್ತಿ . 
 3 .ಎಲ್ಲರೊಳಗೊಂದಾಗುವ ಬಾಳು ಆದರ್ಶದ ಬಾಳು .
4.    ಅನುಭವದ ನುಡಿಗಳು ಬದುಕಿಗೆ ದಾರಿದೀಪ .
 
ಪ್ರವೇಶ
 ‘ ಸಮಾಜದಲ್ಲಿ ಕೆಲವರ ಜೀವನ ಆದರ್ಶಪ್ರಾಯ . ಅಂತಹವರು ಇತರರ ಸಹಾಯಕ್ಕಾಗಿಯೇ ತಾವು ಇರುವುದು ಎಂಬಂತೆ ಜೀವನ ಸಾಗಿಸುತ್ತಾರೆ . ಅವರು ಸಾಮಾನ್ಯ ಜನರ ನಡುವೆ ಸಾಮಾನ್ಯರಂತೆ ಬಾಳುತ್ತಾರೆ . ಆದರೆ ದಾರ್ಶನಿಕ ಗುಣಗಳನ್ನು ಮೈಗೂಡಿಸಿಕೊಂಡಿರುತ್ತಾರೆ . ಅಂಥ ವ್ಯಕ್ತಿಗಳ ೧೫ ಗುರುತಿಸಿ , ಮೆಚ್ಚಿ , ಪ್ರಶಂಸಿಸಬೇಕೆಂಬುದು ಆಶಯವಾಗಿದೆ .  ಮುಖ್ಯಾಂಶಗಳು  ” ಮಲ್ಲಜಿಯ ಮಳಿಗೆ ” ಘಟನೆಯ ಮೂಲಕ ಆದರ್ಶ ಜೀವನ , ದಾರ್ಶನಿಕರ ಗುಣಗಳನ್ನು ಬೆಳೆಸಿಕೊಳ್ಳುವರು . ಇದನ್ನು ‘ ಪತ್ರದ ಮೂಲಕ ಹಾಗೂ ಪ್ರಬಂಧಗಳ ಮೂಲಕ ವ್ಯಕ್ತಪಡಿಸಬಹುದಾದ ರೀತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ . ಇಲ್ಲಿ ಸೃಜನ್ ನಮ್ಮ ಕಥಾನಾಯಕ . ಕನಕನ ಹಳ್ಳಿಯಿಂದ ಇಲ್ಲಿ ಸೃಜನ್ ತಿಳಿಸಲಾಗಿದೆ . ದಿನಾಂಕ  14-11-2016ರಂದು ತನ್ನ ಪ್ರೀತಿಯ ತಂಗಿ ಕನ್ನಡದ ವಿದ್ಯಾ ನಗರದಲ್ಲಿ ಓದುತ್ತಿರುವ ಕುಮಾರಿ ಸೌಜನ್ಯಳಿಗೆ ತನ್ನ ಊರಿನಲ್ಲಿರುವ ಮಲ್ಲಜ್ಜಿಯ ಮಳಿಗೆಯ ಬಗ್ಗೆ ವಿವರವಾಗಿ ಬರೆದಿದ್ದನು . ಅಜ್ಜಿಯ ಮಳಿಗೆ ‘ ಮಾಲ್’ಗಿಂತ ವಿಶೇಷವಾಗಿದೆ . ಏಕೆಂದರೆ ಮಿಠಾಯಿಯಿಂದ ಮಲ್ಲ ಪುಸಿದಳೋ ಗೊತ್ತಿಲ್ಲ , ಅಥವಾ ಮಲ್ಲಜ್ಜಿಯಿಂದ ಮಿಠಾಯಿ ಪುಸಿದ್ಧವೋ , ಒಟ್ಟಾರೆ ಮಲ್ಲಜ್ಜಿ ಮತ್ತು ಮಿಠಾಯಿ ಎರಡೂ ಇರುವ ಮಳಿಗೆ ಎಲ್ಲರಿಗೂ ಒಂದು ರೀತಿಯ “ ತಂಗುದಾಣ ‘ ವೇ ಸರಿ .  ಮಲ್ಲಜ್ಜಿಯ ಮಳಿಗೆ ನೋಡಲು ಚಿಕ್ಕದಾದರೂ ಅಲ್ಲಿ ಎಲ್ಲವೂ ದೊರೆಯುತ್ತದೆ . ಕಡಲೆಪುರಿ , ಎಲೆ ಅಡಿಕೆ , ಚಹಾಪುಡಿ , ಸಕ್ಕರೆ , ಊದುಕಡ್ಡಿ , ಕರ್ಪೂರ , ಬಿಸ್ಕತ್ , ಬಾಳೆಹಣ್ಣು , ಸೋ , ಪೌಡರ್ , ಚಾಕೋಲೇಟ್ , ಪೆಪ್ಪರ್ಮೆಂಟ್ ಹೀಗೆ ಎಲ್ಲಾ ವಸ್ತುಗಳು ದೊರೆಯುವ ಮಳಿಗೆ ಹಾಗೂ ತಂಗುದಾಣವಾಗಿದೆ . ಮಕ್ಕಳ ಕೈಗೆ ದುಡ್ಡು ಸಿಕ್ಕರೆ ಸಾಕು ಮಲಜ್ಜಿಯ ಅಂಗಡಿಗೆ ಊರಿಗೆ ಯಾರೇ ಹೊಸಬರು ಬಂದಗಳಿಗಿದ್ದಲ್ಲಿ , ಈ ಓಟ , ದೊಡ್ಡವರು ಕೂಡ ತುರ್ತಾಗಿ ಮೊದಲು ಮಾತನಾಡಿಸುವುದು ಮಲ್ಲಜ್ಜಿನನೇ . ಊರಿನ ಎಲ್ಲ ವಿಳಾಸವು ಗೊತ್ತಿರುವುದರಿಂದ ಯಾರೆ ಮನೆ ವಿಳಾಸ ಕೇಳಿದರೂ ತೋರಿಸುತ್ತಾಳೆ . ಮಲ್ಲಜ್ಜಿಯ ಮಳಿಗೆ ಒಂದು ಉಚಿತ ” ಸಂಪರ್ಕ ಕೇಂದ್ರ ” ಇದಂತೆ . ಮಲ್ಲಜ್ಜಿ ಯಾರ ಮೇಲೂ ಸಿಟ್ಟು ಮಾಡಿಕೊಳ್ಳುವುದಿಲ್ಲ . ಎಲ್ಲರೊಂದಿಗೆ ನಗುನಗುತ್ತಾ ಮಾತನಾಡುತ್ತಾಳೆ , ಜನರ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿ ಬಿಡುತ್ತಾಳೆ . ಮಲ್ಲಜ್ಜಿ ನೀಡುವ ತೀರ್ಪು ಯಾವ ನ್ಯಾಯಾಧೀಶರ ತೀರ್ಪಿಗೂ ಕಡಿಮೆ ಇಲ್ಲ . ಆದ್ದರಿಂದಮಲ್ಲಜ್ಜಿಯ ಮಳಿಗೆ ಒಂದು ಜನಪ್ರಿಯ “ ಜನತಾ ನ್ಯಾಯಾಲಯ ” ಇದ್ದಂತೆ .ಮಲ್ಲಜ್ಜಿಯ ಮಳಿಗೆ ಸದಾ ತೆರೆದೇ ಇರುತ್ತದೆ . ಅವಳು ಯಾವಾಗ ವ್ಯಾಪಾರ ಮಾಡುತ್ತಾಳೋ ಯಾವಾಗಸಾಮಾನು ತರುತ್ತಾಳೋ , ಇದು ಬಲು ಸೋಜಿಗ . ಹೀಗಾಗಿ ಮಲ್ಲಜ್ಜಿಯ ಮಳಿಗೆ ಒಂದು ಜಾದೂ ಲೋಕವಿದಂತೆ . ಮಲ್ಲಜ್ಜಿಯ ಮಳಿಗೆ ಈಗ ಮತ್ತಷ್ಟು ದೊಡ್ಡದಾಗಿ ಹೊಸದಾದ ಪುಸ್ತಕ , ಪೆನ್ನು ಇನ್ನೂ ಬಂದಿವೆ . ಮಲ್ಲಜ್ಜಿಯ ಮಳಿಗೆಯ ಬಗ್ಗೆ ಎಷ್ಟು ತುಂಬಾ ವಸ್ತುಗಳು ಹೇಳಿದರೂ ಕಡಿಮೆ . ಊರಿಗೆ ಬಂದಾಗ ಮಲ್ಲಜ್ಜಿಯ ಮಳಿಗೆಯನ್ನು ತೋರಿಸುವೆ . ನಿನಗಿಷ್ಟವಾದ ಮಿಠಾಯಿಯನ್ನುಕೊಡಿಸುತ್ತೇನೆಂದು ಆಶೀರ್ವಾದಗಳೊಂದಿಗೆ ಸೃಜನ್ ಕಾಗದವನ್ನು ಬರೆದು ಮುಗಿಸಿ , ಉತ್ತರ ಕನ್ನಡದ ವಿದ್ಯಾ ಸೌಜನ್ಯಳ ವಿಳಾಸ ಬರೆದನು .



You Might Like

Post a Comment

0 Comments