ಗೋಲಗುಮ್ಮಟ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಗೋಲಗುಮ್ಮಟದ ವಿಶೇಷ ಏನು?
ಗೋಲಗುಮ್ಮಟವನ್ನು ಹತ್ತಿ ನೋಡಿದರೆ ಒಳಗಿನ ಗುಮ್ಮಟ ಅದ್ಭುತವಾಗಿ ಕಾಣುತ್ತದೆ.
೨. ಜಾಣ ಎಂದು ಹೇಳಿದಾಗ ಏನಾಯಿತು?
ಜಾಣ ಎಂದು ಹೇಳಿದಾಗ “ಜಾಣ, ಜಾಣ, ಜಾಣ” ಎನ್ನುವ ದನಿ ಕೇಳಿ ಬಂತು.
೩. ಬಾಲಕನು ಕಲಿತ ಮರೆಯದಂಥ ಪಾಠ ಯಾವುದು?
ಕೆಟ್ಟ ಮಾತಾಡಿದರೆ ಕೆಟ್ಟದ್ದೇ ಕೇಳಬೇಕಾಗುತ್ತದೆ, ಒಳ್ಳೆ ಮಾತಾಡಿದರೆ ಒಳ್ಳೆಯದ್ದು ಕೇಳತ್ತೇವೆ. ಇದೇ ಬಾಲಕನು ಕಲಿತ ಮರೆಯದಂಥ ಪಾಠ.
0 Comments