Recent Posts

ಚಗಳಿ ಇರುವೆ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಚಗಳಿ ಇರುವೆ

ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1 , ಕೋಟ್ಟೆ ಎಂದರೇನು ?
ಉತ್ತರ : ಚಗಳಿ ಇರುವೆಗಳು ಎಲೆಗಳನ್ನು ಒಂದಕ್ಕೊಂದು ಸೇರಿಸಿ ಕಟ್ಟುವ ಗೂಡನ್ನು ಕೊಟ್ಟೆ ‘ ಎನ್ನುತ್ತಾರೆ.

2 . ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ಏನನ್ನು ಬಳಸುತ್ತವೆ ?
ಉತ್ತರ : ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ತಮ್ಮ ದೇಹದಿಂದ ಉತ್ಪತ್ತಿಯಾಗುವ ರೇಷ್ಮೆಯಂತ ನೂಲನ್ನು ಬಳಸುತ್ತದೆ .

3 . ಇವು ತಮ್ಮ ಸಂಗಡಿಗರಿಗೆ ಯಾವ ರಾಸಾಯನಿಕದ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ ?
ಉತ್ತರ : ತಮ್ಮ ಸಂಗಡಿಗರಿಗೆ ಫಿರಮೊನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸುವುದರ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ .

4 , ಚಗಳಿ ಇರುವೆಗಳಂತೆಯೇ ಸಂಘಜೀವನವನ್ನು ನಡೆಸುವ ಇತರ ಜೀವಿಗಳು ಯಾವುವು ?
ಉತ್ತರ : ಚಗಳಿ ಇರುವೆಗಳಂತೆಯೇ ಸಂಘಜೀವನವನ್ನು ನಡೆಸುವ ಇತರ ಜೀವಿಗಳು ಜೇನುಹುಳು , ಕರಿಗೊದ್ದ . ಕೆಂಪು ಇರುವೆ …. ಇತ್ಯಾದಿ .
 
ಆ . ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ .

1 . ಚಗಳಿ ಇರುವೆಗಳ ಶಿಸ್ತಿಗೆ ಒಂದು ಉದಾಹರಣೆ ಕೊಡಿ .
ಉತ್ತರ : ಕಟ್ಟುವ ರೀತಿ ನಿಜವಾಗಲೂ ಇರುವೆಗಳು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತದೆ . ಎಲೆಯನ್ನು ಬಗ್ಗಿಸಿ ಇರುವೆಗಳು ಒಂದರ ಕಾಲು ಇನ್ನೊಂದು ಹಿಡಿದುಕೊಂಡು ಜೋತಾಡುತ್ತಾ ಕಟ್ಟುವುದು .

2 , ಕೆಲಸಗಾರ ಇರುವೆಗಳ ಕೆಲಸವೇನು ?
ಉತ್ತರ : ಕೆಲಸಗಾರ ಇರುವೆಗಳು ತಿಗಣೆ ಮತ್ತು ಜಿಗಿ ಹುಳುಗಳನ್ನು ಹಿಡಿದು ತಂದು ತಾವು ಕೊಟ್ಟೆ ಕಟ್ಟಿದ ಮರದ ಕೊಂಬೆಗಳ ಮೇಲೆ ಅವುಗಳನ್ನು ಸಾಕುವುದು , ಚಗಳಿಗಳ ಜೀವನದಲ್ಲಿ ಇದಕ್ಕೆ ಅಪಾರ ಪ್ರಾಮುಖ್ಯತೆ ಇದೆ . ಅವು ತರುವ ಕೀಟಗಳ ಉಚ್ಚಿಷ್ಯ ( ಎಂಜಲು)ಸಿಹಿಯಾದ ಮಧುವಾಗಿರುವುದರಿಂದ ಅದು ಇರುವೆಗಳಿಗೆ ಆಹಾರವಾಗುತ್ತದೆ .

3 . ಚಗಳಿ ಇರುವೆಗಳನ್ನು ಹಿಮ್ಮೆಟ್ಟಿಸುವುದು ಮನುಷ್ಕರಿಗೂ ಏಕೆ ಕಪ್ಪ ?
ಉತ್ತರ : ಚಗಳಿ ಇರುವೆಗಳಲ್ಲಿ ಶಿಸ್ತು , ಧೈರ್ಯ ಮತ್ತು ಸಹ ಕಪ್ಪ , ಇವುಗಳನ್ನು ಹಿಡಿಯಲು ಹೋದರೆ ಬದಲಿಗೆ ತಿರುಗಿ ನಿಂತು ಕಚ್ಚಲು ಹೋದರೆ ಓಡುವುದರ ಬದಲಿಗೆ ತಿರುಗಿ ನಿಂತು ನೆಗೆದು ಕಚ್ಚಲು ಸಿದ್ದವಾಗುತ್ತವೆ. ಅಷ್ಟೆ ಅಲ್ಲದೇ ತನ್ನ ಹಿಂಭಾಗವನ್ನು ಮೇಲೆತ್ತಿ ಹೊಟ್ಟೆ ಅಡಿಯಲ್ಲಿರುವ ಗ್ರಂಥಿಗಳಿಂದ ಅಪಾಯದ ಪಿರಮೋನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸುತ್ತವೆ.

ಇ . ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ ?

1 . ಚಗಳಿ ಇರುವೆಗಳು ತಮ್ಮ ಗೂಡನ್ನು ಹೇಗೆ ನಿರ್ಮಿಸುತ್ತವೆ ?
ಉತ್ತರ : ಚಗಳಿ ಇರುವೆಗಳು ಎಲ್ಲಿ ಗೂಡು ಕಟ್ಟಬೇಕು ಎಂದು ನಿರ್ಧರಿಸಿ , ಮೊದಲು ಎರಡೋ ಮೂರೋ ಅಕ್ಕಪಕ್ಕದ ಎಲೆಗಳನ್ನು ಸೇರಿಸಿ ಪೊಟ್ಟಣ ಕಟ್ಟಿದಂತೆ ಗೂಡು ಕಟ್ಟುತ್ತವೆ . ನಂತರ ಅಕ್ಕಪಕ್ಕದ ಹಲವಾರು ಎಲೆಗಳನ್ನು ಹೊಂದಿಸಿ ಮಾಳಿಗೆಗಳನ್ನು ನಿರ್ಮಿಸುತ್ತಾ ಗೂಡನ್ನು ದೊಡ್ಡ ಮಾಡುತ್ತವೆ . ಇದರ ಶರೀರಕ್ಕಿಂತ ನೂರಾರು ಪಟ್ಟು ವಿಸ್ತಾರವಾಗಿಯೂಬಲವಾಗಿಯೂ ಇರುವ ಎಲೆಗಳನ್ನು ಬಗ್ಗಿಸಿ ಅದನ್ನು ದಾರದಿಂದಅಂಚನ್ನು ಹೊಲೆಯಲು ಅನೇಕ ಇರುವೆಗಳು ಒಂದರ ಕಾಲನ್ನುಇನ್ನೊಂದು ಹಿಡಿದುಕೊಂಡು ಜೋತಾಡುತ್ತಾ ಮೇಲಿನಿಂದ ಕೆಳಗೆ ಬರುತ್ತದೆ . ಈ ಕಾರ್ಯದಲ್ಲಿ ಶಿಸ್ತಿನ ಸಿಪಾಯಿಯಂತೆ ಕರಾರುವಕ್ಕಾಗಿ ಕೆಲಸ ಮಾಡುತ್ತವೆ . ಈ ರೀತಿ ಗೂಡನ್ನು ನಿರ್ಮಿಸುತ್ತದೆ .

2: ಚಗಳಿ ಇರುವೆಗಳು ಉಪಕಾರಿಯೂ ಹೌದು , ಉಪದ್ರವಕಾರಿಯೂ ಹೌದು .ಈ ಹೇಳಿಕೆಯನ್ನು ವಿವರಿಸಿ .
ಉತ್ತರ : ಚಗಳಿ ಇರುವೆಗಳು ತಮ್ಮ ಆಹಾರಕ್ಕಾ ಕ್ಷಾಂತರ ಕೀಟಗಳನ್ನು ಹಿಡಿದು ತಂದು ಕೊಲ್ಲುವುದರಿಂದ ಸಹಾಯ ಮಾಡಿದಂತಾಗುತ್ತದೆ . ಈ ಕೀಟಗಳಿಂದ ಆಗುವ ಹಾನಿಗಳು ತಪ್ಪಿ
ಇರುವೆಗಳು ರೈತಮಿತ್ರ ಎನಿಸಿಕೊಳ್ಳುತ್ತದೆ . ಹಾಗೆಯೇ ಜಿಗಿ ಹುಳುಗಳನ್ನೂ , ತಿಗಣೆಗಳನ್ನು ಗೂಡು ಮಾಡಿರುವ ಮರ ಗಿಡಗಳಲ್ಲೆಲ್ಲಾ ತಂದು ಸಾಕುವುದರಿಂದ ಈ ಉಪದ್ರವಕಾರಿ . ಹಚ್ಚಿ ತೊಂದರೆ ಕೊಡುತ್ತದೆ . ಆದುದರಿಂದ ಇದನ್ನು ಉಪಕ್ರಿಯೂ ಹೌದು ಉಪದ್ರಕಾರಿಗಳು ಹೌದು ಎಂಬುದನ್ನು ತಿಳಿಯಬಹುದು .

3 . ಕಪ್ಪಕ್ಕೆ ಹೆದರಿ ಓಡಬಾರದು , ತಿರುಗಿ ನಿಂತು ಎದುರಿಸಬೇಕೆಂಬ ಸಂದೇಶವನ್ನು ನಾವು ಇವುಗಳ ಜೀವನದಿಂದ ಹೇಗೆ ಕಲಿಯಬಹುದು ?
ಉತ್ತರ : ಮನುಷ್ಕನೇನಾದರೂ ಚಗಳಿ ಇರುವೆಗಳನ್ನು ಹಿಡಿಯಲು ಅಥವಾ ಹಿಂಸಿಸಲು ಹೋದರೆ , ಅವು ತಮ್ಮ ಸ್ವಾರ್ಥವನ್ನು ಮಾತ್ರ ನೋಡಿಕೊಂಡು ಓಡಿ ಹೋಗುವುದಿಲ್ಲ . ಅದರ ಬದಲಿಗೆ ತಿರುಗಿ ನಿಂತು , ನೆಗೆದು ಕಚ್ಚಲು ಸಿದ್ದವಾಗುತ್ತದೆ . ಎಲ್ಲ ಚಗಳಿ ಅಪೇ ಅಲ್ಲ ತನ್ನ ಹೊಟ್ಟೆಯ ಅಡಿಯಲ್ಲಿರುವ ಗಂಥಿಗಳಿಂದ ಅಪಾಯದ ಫೆರಮೋನ್ ಎಂಬ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸಿ , ಕೆಲವೇ ಕ್ಷಣಗಳಲಿರ್ಲಿ ಇರುವೆಗಳೂ ಹಾಜರಾಗುವಂತೆ ಮಾಡುತ್ತ ಇದನ್ನು ನೋಡಿ ನಾವು ಕಪ್ಪಕ್ಕೆ ಹೆದರಿ  ನಿಂತು ಎದುರಿಸಬೇಕೆಂಬ ಸಂ ಕಲಿಯಬಹುದು . ಓಡಬಾರದು , ತಿರುಗಿ ನಿಂತು ಎದುರಿಸಬೇಕು ಸಂದೇಶವನ್ನ ಕಲಿಯಬಹುದು .
 
ಈ . ಖಾಆ ಜಾಗವನ್ನು ಸಾಕ್ತ ಪದಗಳಿಂದ ಭರ್ತಿ ಮಾಡಿ .

1.ಚಗಳಿ ಇರುವೆಗಳಿಗೆ ಮೂಲ ಇರುವೆ .

2.ದನ ಸಾಕುವ ಗೋಪಾಲಕರನ್ನು ಹೋಲುವ ಇರುವೆಗಳು

3.ಚಗಳಿ ಇರುವೆಗಳ ಗೂಡನ್ನು – ಎಂದು – ಕರೆಯುತ್ತಾರೆ .

4.ಒಂದು ಚಗಳಿ ಇರುವೆ ಗೂಡಿನಲ್ಲಿ ಸುಮಾರು ಇರುವೆಗಳು

5.ಇರುವೆಗಳಿಂದ ಒಸರುವ ರಾಸಾಯನಿಕ 
 
 ಉತ್ತರಗಳು
1. ರಾಣಿ
2. ಕೆಲಸಗಾರ ಇರುವೆಗಳು
3. ಕೊಟ್ಟೆ
4. 5 ರಿಂದ 10 ಲಕ್ಷ
5. ಫಿರಮೋನ್
ಭಾಷಾ ಚಟುವಟಿಕೆ

ಅ . ಕೆಳಗಿನ ಪಟ್ಟಿಯಲ್ಲಿ ಅನೇಕ ವಾಕ್ಯಗಳನ್ನು ಒಳಗೊಂಡಿರುವ ಪದಗಳಿವೆ . ನಿಮ್ಮಿಂದ ಎಷ್ಟು ವಾಕ್ಯಗಳನ್ನು ಪತ್ತೆ ಹಚ್ಚಲು ಸಾಧ್ಯ ? ಪ್ರಯತ್ನಿಸಿ .
ಮಾದರಿ : ಮುಂಜಾನೆ ಬೇಗ ಏಳಬೇಕು .
•ಮುಂಜಾನೆ ಬೇಗ ಏಳಬೇಕು .
•ಭಾನುವಾರ ಶಾಲೆಗೆ ರಜೆ .
•ಮುಂಜಾನೆ ಕೋಳಿಯು ಕೂಗುತ್ತದೆ .
•ರಮೇಶ ಶಾಲೆಗೆ ಹೋದನು .
•ಸಲೀಮ ಒಳ್ಳೆಯವನು . ಸೂರ್ಯ ಬೆಳಕು ಬೀರುತ್ತಾನೆ .
 
ಅ . ಕೆಳಗಿನ ವಾಕ್ಯಗಳನ್ನು ಗಮನಿಸಿ ಓದಿ , ಅಲ್ಲಿ ಯಾವ ಭಾವನೆ ಪ್ರಮುಖವಾಗಿ ವ್ಯಕ್ತವಾಗಿದೆ ಎಂಬುದನ್ನು ಗಮನಿಸಿ ಅಂಥಹದೇ  ಇದು ವಾಕ್ಯವನ್ನು ನೀವು ರಚಿಸಿರಿ ,
 
1 . ಸ್ವಾಮಿ ! ಈ ಕುರ್ಚಿಯಲ್ಲಿ ದಯಮಾಡಿ ಕುಳಿತುಕೊಳ್ಳಿ ( ಗೌರವ )
ಉತ್ತರ : ಗುರುಗಳ , ವಂದನೆಗಳು , ದಯಮಾಡಿ ಒಳಗೆ ಬನ್ನಿ ..

2 . ದೇವ ದೇವ ನಮಗೆ ಒಳಿತನ್ನು ಮಾಡು . ( ಪ್ರಾರ್ಥನೆ )
ಉತ್ತರ : ದೇವರೇ , ಎಲ್ಲರಿಗೂ ಒಳ್ಳೆಯದನ್ನು ಮಾಡು .
 
3 . ಅಯ್ಯೋ ! ಮಗು ಎಡವಿ ಬಿದ್ದಿದೆ . ( ಕಾಳಜಿ )
ಉತ್ತರ : ಅಯೋ , ಹಾಲೆಲ್ಲಾ ಚೆಲ್ಲಿ ಹೋಯಿತು .
 
4 . ಭಲೇ ಭಲೇ ! ನೀನು ನಮ್ಮ ಊರಿನ ಮಾನ ಕಾಪಾಡಿ ! ( ಮೆಚ್ಚುಗೆ )
ಉತ್ತರ : ಭೇಷ್ , ಅಂತೂ ನೀನು ಗೆದ್ದಿರುವುದು ಎಲ್ಲರಿ ಸಂತೋಷ .
 
ಇ . ಯಾವ ರೀತಿ ಓದಿದರಾ ಅರ್ಥ ವ್ಯತ್ಯಾಸವಾಗದಿ ಪದಗಳನ್ನು ಗಮನಿಸಿ .
ಉತ್ತರ : ನಯನ , ದಡದ , ಕನಕ ನಮನ , ಜಲಜ , ಗುನುಗು … ಇತ್ಯಾದಿ .
 
ವ್ಯಾಕರಣ ವಿಭಕ್ತಿ ಪ್ರತ್ಯಯಗಳು
 ಅ , ಅನ್ನು , ಇಂದ , ಗೆ ಮತ್ತು ಅಲ್ಲಿ , ಈ ಪಾಠದಲ್ಲಿ ಬರುವ ಕಲವು ಪದಗಳು :
You Might Like

Post a Comment

0 Comments