Recent Posts

ಚಲನೆ - ೯ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಚಲನೆ

ಅಭ್ಯಾಸ ಪ್ರಶ್ನೆಗಳು

1. 200 Im ವ್ಯಾಸವುಳ್ಳ ವ್ಯಕ್ತಿಯ ಪಥದಲ್ಲಿ ಓಟಗಾರನೊಬ್ಬ ಒಂದು ಸುತ್ತನ್ನು 40 S ಗಳಲ್ಲಿ ಪೂರ್ಣಗೊಳಿಸಿದ್ದಾನೆ. 2 ನಿಮಿಷ 20 ಸೆಕೆಂಡುಗಳ ಅವಧಿಯಲ್ಲಿ ಚಲಿಸಿದ ದೂರ ಮತ್ತು ಸ್ಥಾನಪಲ್ಲಟವೆಷ್ಟು?

2, ಜೋಸೆಫ್ 300 ಮೀಟರ್ ನೇರ ರಸ್ತೆಯ ಒಂದು ತುದಿ A ಯಿಂದ ಇನ್ನೊಂದು ಕುದಿ B 1 2 ನಿಮಿಷ 30 ಸೆಕೆಂಡುಗಳಲ್ಲಿ ನಿಧಾನಗತಿಯಲ್ಲಿ ಓಡುತ್ತಾನೆ. (Jog) ನಂತರ ತಿರುಗಿ ಪುನಃ 100 ಮೀಟರ್ ದೂರದ ‘C’ ಗೆ 1 ನಿಮಿಷದಲ್ಲಿ ಓಡುತ್ತಾನೆ. (a) A ಇಂದ Bಗೆ (b) A ಯಿಂದ C ಗೆ ಜೋಸೆಫ್ನ ನಿಧಾನಗತಿಯ ಓಟದ ಸರಾಸರಿ ಜನಗಳು ಮತ್ತು ವೇಗಗಳನ್ನು ಕಂಡುಹಿಡಿಯಿರಿ.
ಜೋಸೆಫ್ À ತುದಿಯಿಂದ `B ತುದಿಗೆ ಕ್ರಮಿಸಿದ ದೂರ = 300 ಮೀ
 

3. ಅಬ್ದುಲ್ ವಾಹನದಲ್ಲಿ ಶಾಲೆಗೆ ಹೋಗುವಾಗ ತನ್ನ ಪ್ರಯಾಣದ ಸರಾಸರಿ ವೇಗವನ್ನು 20 km h’ ಎಂದು ಲೆಕ್ಕಾಚಾರ ಹಾಕಿದ್ದಾನೆ. ಅದೇ ಮಾರ್ಗವಾಗಿ ಆತ ಹಿಂದಿರುಗಿ ಪ್ರಯಾಣಿಸಿದಾಗ ಟ್ರಾಫಿಕ್ (ವಾಹನ ಸಂದಣಿ) ಕಡಿಮೆ ಇದ್ದ ಕಾರಣ ಸರಾಸರಿ ಜವವು 30 kn h’ ಹಾಗಾದರೆ, ಆಬ್ದುಲ್ನ ಪ್ರಯಾಣದ ಸರಾಸರಿ ವೇಗವಷ್ಟು?

ಅಬ್ದುಲ್ ವಾಹನದಲ್ಲಿ ಶಾಲೆಗೆ ಹೋಗುವಾಗ ಪ್ರಯಾಣದ ಸರಾಸರಿ ವೇಗ – 20 km h-1

 
4. ಸರೋವರವೊಂದರ ಮೇಲೆ ಯಾಂತ್ರಿಕ ದೋಣಿಯೊಂದು ನಿಶ್ಚಲ ಸ್ಥಿತಿಯಿಂದ ಸರಳರೇರೆಯಗುಂಟ 8 S ಚಲಿಸಿ 3.0 ms – ವೇಗೋತ್ಕರ್ಷಕ್ಕೆ ಒಳಗಾಗಿದೆ. ಈ ಅವಧಿಯಲ್ಲಿ ಯಾಂತ್ರಿಕ ದೋಣಿ ಚಲಿಸಿದ ದೂರವೆಷ್ಟು?
ಯಾಂತ್ರಿಕ ದೋಣಿಯ ಆರಂಭಿಕವೇಗ U=0
ಯಾಂತ್ರಿಕ ದೋಣಿ’ಯ ವೇಗೋತ್ಕರ್ಷ 2 = 3.0 ms-2
ಕಾಲ=8 s
ಯಾಂತ್ರಿಕ ದೋಣಿ ಚಲಿಸಿದ ದೂರ, S = ut +1/2at2
=0x8+(1/2)3.0 x 82
=0+(1/2)x3x8x8 ಮೀ
= 96 ಮೀ

5. 52 km h’ ನಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕ ಬ್ರೇಕ್ ಹಾಕಿದಾಗ ವಿರುದ್ಧ ದಿಕ್ಕಿನಲ್ಲಿ ಏಕರೂಪ ವೇಗೋತ್ಕರ್ಷ ಉಂಟಾಗಿದೆ. 5S ನಂತರ ಕಾರು ನಿಶ್ಚಲವಾಗಿದೆ, 3 km h ನಲ್ಲಿ ಕಾರು ಚಲಾಯಿಸುತ್ತಿದ್ದ ಇನ್ನೊಬ್ಬ ಚಾಲಕ ನಿಧಾನವಾಗಿ ಬ್ರೇಕ್ ಹಾಕಿದ್ದಾನೆ. ಮತ್ತು ಆತನ ಕಾರು 10 ಸೆಕೆಂಡುಗಳಲ್ಲಿ ನಿಶ್ಚಲವಾಗಿದೆ. ಒಂದೇ ಗ್ರಾಫ್ ಹಾಳೆಯಲ್ಲಿ ಎರಡು ಕರುಗಳ ವೇಗ ಮತ್ತು ಕಾಲಗಳ ನಕ್ಷೆಯನ್ನು ಎಳೆಯಿರಿ ಬ್ರೇಕ್ ಹಾಕಿದ ನಂತರ ಎರಡು ಕಾರುಗಳಲ್ಲಿ ಯಾವುದು ಹೆಚ್ಚು ದೂರ ಪ್ರಯಾಣಿಸಿದೆ?
 

6. ಚಿತ್ರ 8.11ರಲ್ಲಿ ಮೂರು ವಸ್ತುಗಳಾದ A, B ಮತ್ತು C ಗಳ ದೂರ-ಕಾಲ ಗ್ರಾನ್ನು ತೋರಿಸಿದೆ. ನಕ್ಷೆಯನ್ನು ಅಧ್ಯಯನ `ಮಾಡಿ ಮತ್ತು ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

7. ರಾಹುಲ್ ವಿಶ್ರಾಂತ ಸ್ಥಿತಿಯಿಂದ ಹೊರಟು, ಸೈಕಲ್ಲನ್ನು ತುಳಿಯುತ್ತಾ 30 ಸೆಕೆಂಡುಗಳಲ್ಲಿ 6ms ವೇಗವನ್ನು ಹೊಂದುತ್ತಾನೆ, ನಂತರ ಸೈಕಲ್ಗೆ ತಡ ಹಾಕಿ 5 ಸೆಕೆಂಡುಗಳಲ್ಲಿ, ವೇಗವನ್ನು 4 ms ‘ ತರುತ್ತಾನೆ. ಎರಡು ಸಂದರ್ಭಗಳಲ್ಲಿ ಉಂಟಾದ ವಗೋತ್ಕರ್ಷವನ್ನು ಕಂಡುಹಿಡಿಯಿರಿ.
 

8. ಒಂದು ಕಾಯವು 1) ಏಕರೂಪ ವೇಗೋತ್ಕರ್ಷ, ii) ಏಕರೂಪವಲ್ಲದ ವತ್ಕರ್ಷದಲ್ಲಿದೆ. ಎಂದು ಯಾವಾಗ ಹೇಳುತ್ತೀರಿ?
1. ಏಕರೂಪ ವೇಗೋತ್ಕರ್ಷ : ಒಂದು ಕಾಯವು ಸರಳ ರೇಖೆಯಲ್ಲಿ ಚಲಿಸುತ್ತಿದ್ದು ಅದರ ವರವು ಒಂದು ಸಮನಾದ ಕಾಲಾವಧಿಯಲ್ಲಿ ಸಮವಾಗಿ ಹೆಚ್ಚುತ್ತಿದ್ದರೆ ಅಥವಾ ಕಡಿಮೆಯಾಗುತ್ತಿದ್ದರೆ ಅದಕ್ಕೆ ಏಕರೂಪ ವೇಗೋತ್ಕರ್ಷ ಎನ್ನುತ್ತಾರೆ. ಸ್ವತಂತ್ರವಾಗಿ ಕೆಳಗೆ ಬೀಳುತ್ತಿರುವ ಕಾಯದ ಚಲನೆಯು ಏಕರೂಪ ವೇಗೋತ್ಕರ್ಷದ ಒಂದು ಉದಾಹರಣೆಯಾಗಿದೆ.
2. ಏಕರೂಪವಲ್ಲದ ವೇಗೋತ್ಕರ್ಷ : ಒಂದು ಕಾಯದ ವೇಗದ ಬದಲಾವಣೆ ದರವು ಏಕರೂಪವಾಗಿಲ್ಲದಿದ್ದರೆ ಅದರ ವೇಗೋತ್ಕರ್ಷವನ್ನು ಏಕರೂಪವಲ್ಲದ ವೇಗೋತ್ಕರ್ಷ’ ಎನ್ನುತ್ತಾರೆ. ಉದಾಹರಣೆಗೆ ಒಂದು ಮೋಟಾರು ವಾಹನವು ಸರಳ ರೇಖೆಯಲ್ಲಿ ಚಲಿಸುತ್ತಿದ್ದು ಸಮವಾದ ಕಾಲಾವಧಿಯಲ್ಲಿ ಆದರ ಜವವು ಅಸಮವಾಗಿ ಬದಲಾಗುತ್ತಿದ್ದರೆ ಆ ವಾಹನವು ಸಮವಲ್ಲದ ವೇಗೋತ್ಕರ್ಷದಿಂದ ಚಲಿಸುತ್ತಿದೆ ಎನ್ನುತ್ತಾರೆ.
 
9. ಒಂದು ಬಸ್ಸು 80 km h’ ಜವವನ್ನು 5 ಸೆಕೆಂಡುಗಳಲ್ಲಿ 60 km h* ಜನಕ್ಕೆ ಕಡಿಮೆ ಮಾಡಿಕೊಂಡರೆ ಬಸ್ಸಿನ ವೇಗೋತ್ಕರ್ಷವನ್ನು ಕಂಡುಹಿಡಿಯಿರಿ,


You Might Like

Post a Comment

0 Comments