ಸೀನಸೆಟ್ಟರು ನಮ್ಮ ಟೀಚರು
ಅ . ಕೆಳಗಿನ ಪ್ರಶ್ನೆಗಆಗಿ ಒಂದು ವಾಕ್ಯದಲ್ಲಿ ಉತ್ತರಿಸಿ :
1 . ಮಾಂಡವಿ ಯಾರನ್ನು ಪರಿಚಯಿಸಿದರು ?
ಉತ್ತರ : ಮಾಂಡವಿ ಸೀನಸೆಟನ್ನು ಪರಿಚಯಿಸಿದಳು .
2 . ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು ?
ಉತ್ತರ : ಸೀನಸೆಟ್ಟರು ತಮ್ಮ ಜಮೀನಿನಲ್ಲಿ ತಯನ್ನು ಬೆಳೆಯುತ್ತಿದ್ದ ಒಬ್ಬರೇ ರೈತರಾಗಿದ್ದರು .
3 .ಮಕ್ಕಳು ಏನನ್ನು ಹಾಕಿಕೊಂಡು ಗದ್ದೆಗೆ ಇಳಿದರು ?
ಉತ್ತರ :ಮಕ್ಕಳು ಕಂಬಳಿಗೊಪ್ಪೆಯನ್ನು ಹಾಕಿಕೊಂಡು ಗದ್ದೆಗೆ ಇಳಿದರು .
4 , ಹಾಲಪ್ಪನ ಕಾಲನ್ನು ಏನು ಕಚ್ಚಿತು ?
ಉತ್ತರ : ಹಾಲಪ್ಪನ ಕಾಲನ್ನು ಒಂದು ನೀರಾವು ಕಚ್ಚಿತು
5 . ಮನೆಯ ಅಟ್ಟ ಮಕ್ಕಳಿಗೆ ಯಾವ ಟವರ್ ಆಗಿ – ಪರಿವರ್ತಿತಗೊಂಡಿತ್ತು ? –
ಉತ್ತರ : ಮನೆಯ ಅಟ್ಟ ಮಕ್ಕಳಿಗೆ ಗದ್ದೆ ವೀಕ್ಷಣೆಯ ಟವರ್ ಆಗಿ ಪರಿವರ್ತಿತಗೊಂಡಿತ್ತು .
ಆ , ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮುರಾರು ವಾಕ್ಯದಲ್ಲಿ ಉತ್ತರಿಸಿರಿ .
1 , ಸೀನಸೆಟ್ಟರ ವೇಪ ಹೇಗಿತ್ತು ?
ಉತ್ತರ : ಸೀನಸೆಟ್ಟರು ಹಳೆಯದಾದ ಪಂಚೆಯೊಂದನ್ನು ಸೊಂಟಕ್ಕೆ ಸುತ್ತಿ ಮೇಲಕ್ಕೆತ್ತಿ ಕಟ್ಟಿದ್ದರು . ಚೌಕುಳಿ ಚೌಕುಳಿಯ ಅಂಗಿ ಹೆಗಲ ಮೇಲೆ ಟವಲೊಂದನ್ನು ಹೊದ್ದಿದ್ದರು . ಇನ್ನೊಂದು ಹಳೆಯ ಟವಲಿನಿಂದ ತಲೆಗೆ ಲಪ್ಪಟೆ ಸುತ್ತಿಕೊಂಡಿದ್ದರು . ಅವರ ವೇಷ ಟೀಚರ್ರಂತೆ ಇರದೆ , ರೈತನಂತಿತ್ತು . ಕೆಲಸವೂ ಇಲ್ಲ , ಅತ್ತು ಕುಲಕಸುಬುಗಳೂ ಇಲ್ಲದೆ ಎಡಬಿಡಂಗಿಗಳಂತೆ ಆಗುತ್ತಿದ್ದರು
2 , ದೊಡ್ಡ ತರಗತಿಗಳಿಗೆ ಹೋದಂತೆ ಮಕ್ಕಳು ಏನಾಗುತ್ತಾರೆ?
ಉತ್ತರ : ದೊಡ್ಡ ತರಗತಿಗಳಿಗೆ ಹೋದಂತೆ ಕ್ರಮೇಣ ಮಕ್ಕಳು ಶಾಲಾ ಶಿಕ್ಷಣಕ್ಕೂ ತಮ್ಮ ಮಣ್ಣಿನ ಬದುಕಿಗೂ ಏನೇನೂ ಸಂಬಂಧವಿಲ್ಲದವರಂತೆ
ವರ್ತಿಸುತ್ತಿದ್ದರು .
3 . ಮಕ್ಕಳು ಸಸಿ ಕಿತ್ತ ಬಗೆ ಹೇಗಿತ್ತು ?
ಉತ್ತರ : ಮೊದ ಮೊದಲು ಮಕ್ಕಳಿಗೆ ಹಿಡಿ ತುಂಬಾ ಸಸಿಗಳನ್ನು ಬುಡ ಸಮೇತ ಕೀಳುವುದು ಸಾಧ್ಯವಾಗಲಿಲ್ಲ . ಅನೇಕ ಸಸಿಗಳು ಹಾಳಾಯಿತು .
ಹತ್ತಾರು ಬಾರಿ ಕಿತ್ತು ಕಿತ್ತು ಪ್ರಯತ್ನಿಸಿದಾಗ ಕೀಳುವುದು ಸಲೀಸಾಯಿತು . ಹಾಗೆಯೇ ಅವರ ಕೆಲಸದ ವೇಗವೂ ಹೆಚ್ಚಾಯಿತು
4 , ಹಾಲಪ್ಪನಿಗೆ ಹಾವು ಕಚ್ಚಿದಾಗ ಸೀನಸೆಟ್ಟರು ಏನು ಹೇಳಿದರು ?
ಉತ್ತರ :ಹಾಲಪ್ಪನಿಗೆ ಹಾವು ಕಚ್ಚಿದಾಗ ಗಾಬರಿಯಾಯಿತು . ಆಗ ಸೀನಸೆಟ್ಟು ಹದರಬೇಡ , ಏನೂ ಆಗವುದಿಲ್ಲ , ಅದು ಹಾವಲ್ಲ ನೀರಾವು , ವಿಪವಿರುವುದಿಲ್ಲ . ಒಂದು ಮೀನು ಕಚ್ಚಿದ ಹಾಗೆ ಆಗುತ್ತದೆ ಎಂದು ಸಮಾಧಾನ ಹೇಳಿದರು .
ಇ ,ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿ .
1 . ‘ ಹಂಗಾರೆ ಸೀನಸೆಟ್ಟು ನಮ್ಮ ಟೀಚರು ‘
ಉತ್ತರ : ಈ ಮಾತುಗಳನ್ನು ತುಂಗಾ ತನ್ನ ಉಪಾಧ್ಯಾಯಿನಿ ಹಾಗೂ ವಿದ್ಯಾರ್ಥಿಗಳ ಮುಂದೆ ಹೇಳಿದಳು .
2 . ‘ ಮುಂಚೆ ಸಸಿಗಳನ್ನು ಕೀಳಾಣ ‘ .
ಉತ್ತರ : ಈ ಮಾತನ್ನು ಸೀನಸೆಟ್ಟರು ಮಕ್ಕಳನ್ನು ಉದ್ದೇಶಿಸಿ
3 . “ ಇವತ್ತು ಪೂರಾ ಕಿತೇ ಹೋಗಾಣ ‘ .
ಈ ಮಾತನ್ನು ಮಕ್ಕಳೆಲ್ಲರೂ ಒಕ್ಕೊರಲಿನಿಂದ ಸೀನಸೆಟ್ಟರಿಗೆ ಹೇಳಿದರು .
4 .‘ ಕೈ ಎಲ್ಲಿಗ್ ಹೋತು
ಉತ್ತರ :‘ ಈ ಮಾತನ್ನು ಯಶೋಧ ಮಕ್ಕಳೆಲ್ಲರಿಗೂ ಆಟ ಆಡಿಸುವಾಗ , ಕೇಳಿದ ಮಾತು .
ಈ ಕೆಳಗೆ ನೀಡಿರುವ ಪದಗಳಲ್ಲಿ ಬೇಸಾಯಕ್ಕೆ ಸಂಬಂಧಿಸಿದ ಪದಗಳನ್ನು ಮತ್ತು ಶಾಲೆಗೆ ಸಂಬಂಧಿಸಿದ ಪದಗಳನ್ನು ಪತೇಕ ಪಟ್ಟಿಮಾಡಿ ಬರೆಯಿರಿ :
ಗದ್ಯೆ , ಬೆಂಚು , ಸಸಿ , ಕಪ್ಪು ಹಲಗೆ , ನಾಟಿ , ಪೈರು , ಪುಸ್ತಕ , ಪೆನ್ನು ,
ಜಮೀನು , ಮೇಪ್ಪು , ರೈತ , ಕೆಸರು , ಗಂಟೆ , ತೆನೆ , ಗೊಬ್ಬರ ,
ಸೀಮೆಸುಣ್ಯ , ಮನೆಕೆಲಸ . ಬೇಸಾಯಕ್ಕೆ ಸಂಬಂಧಪಟ್ಟ ಪದಗಳು
ಗದ್ದೆ ಸಸಿ ನಾಟಿ , ಪೈರು , ಜಮೀನು , ರೈತ , ಕೆಸರು , ತೆನೆ , ಗೊಬ್ಬರ ,
ಶಾಲೆಗೆ ಸಂಬಂಧಪಟ್ಟ ಪದಗಳು ` ಬೆಂಚು , ಕಪ್ಪು ಹಲಗೆ , ಪುಸ್ತಕ ,
ಪೆನ್ನು ಮೇಮ್ಮು , ಗಂಟೆ , ಸೀಮೆಸುಣ್ಯ , ಮನೆಕೆಲಸ ,
ಆ , ಕೆಳಗಿನ ವಾಕ್ಯಗಳಲ್ಲಿ ಸಂಧಿಯಾಗಿರುವ ಪದಗಳನ್ನು ಗುರುತಿಸಿ ಸಂಧಿಯ ಹೆಸರು ತಿಳಿಸಿ .
ಉದಾ : ನೀನೇಕೆ ನಮೊಡನ ಊರಿಗೆ ಬರುವುದಿಲ್ಲ ? ನೀನೇಕೆ , ನಮ್ಮೊಡನೆ , ಊರಿಗೆ –
1 , ಹಾಸಿಗೆಯಿದ್ದಷ್ಟು ಕಾಲನ್ನು ಚಾಚು .
ಉತ್ತರ : ಹಾಸಿಗೆಯಿದ್ದಮ್ಮ ‘ ಯ ‘ ಕಾರಾಗಮ ಸಂಧಿ ಕಾಲನ್ನು – ಲೋಪಸಂಧಿ
2 . ದೇವನೊಲಿದಾತನೇ ಜಾತ ಸರ್ವಜ್ಞ
ಉತ್ತರ : ದೇವನೊಲಿದಾತನೆ – ಲೋಪಸಂಧಿ
3 .ಬಾಯಿದ್ದವರು ಬರದಲ್ಲೂ ಬದುಕಿದರು .
ಉತ್ತರ : ಬಾಯಿದ್ದವರು ಬರದಲೂ – ಲೋಪಸಂಧಿ

0 Comments