Recent Posts

ಕಾಲವನ್ನು ಗೆದ್ದವರು - Class 8th Second Language Kannada Textbook Solutions

 
      ಗದ್ಯ ೫          
ಕಾಲವನ್ನು ಗೆದ್ದವರು

ಕವಿ/ಲೇಖಕರ ಪರಿಚಯ

* ಕೆ.ಟಿ .ಗಟ್ಟಿ ಇವರು 1938 ರಲ್ಲಿ ಕಾಸರಗೋಡಿನ ಕೂಡ್ಲು ಎಂಬಲ್ಲಿ ಜನಿಸಿದರು.
* ಇವರು ತೀರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಅರಗಿನ ಮನೆ ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ಶ್ರೀಯುತರಿಗೆ ಕರ್ಣಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

                                             ಪದಗಳ ಅರ್ಥ 
 
ಕನ್ಸೇಳೆ - ಆಕರ್ಸಿಸು, 
ಬೋಲ್ಟ್ - ಚಿಲಕ, 
ಲಾಟೀನು - ಕಂದೀಲು, 
ಆಡಳಿತಯಂತ್ರ - ಸರಕಾರಿ ವ್ಯವಸ್ಥೆ, 
ದೀರ್ಘ - ಉದ್ದನೆ, 
ಕೊಳ - ಕೈಗೆ ಬಿಗಿವ ಸಂಕೋಲೆ, 
ಸಂಧಿ - ಸಂಗಮಬಿಂದು, ಅವಕಾಶ, 
ದಾನವ- ರಾಕ್ಷಸ, 
ಗಿರಿ- ಗುಡ್ಡ, 
ಗಹ್ವರ- ಗುಹೆ, 
ಕಾಂತಾರ - ಕಾನನ ಅರಣ್ಯ ಕಾಡು

                          * ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ದ್ವೀಪಗಳ ಸೌಂದರ್ಯ ಹೇಗಿದೆ ಎಂದು ಸಾವರ್ಕರ್ ಹೇಳುತ್ತಾರೆ ?

ಉತ್ತರ:- ಸಾಗರಕ್ಕೆ ತೊಡಿಸಿದ ಆಭರಣದಂತೆ ದೇವತೆಗಳಿಗೆಂದು ನಿರ್ಮಿಸಿದ ಅರಮನೆಯಂತೆ ಕಂಗೊಳಿಸುವಂತೆ ದ್ವೀಪಗಳ ಸೌಂದರ್ಯವಿದೆ ಎಂದು ಸಾವರ್ಕರ್ ಹೇಳಿದ್ದಾರೆ.

2. ಸೆಲನೊಳಗೆ ಯಾವ ಹಕ್ಕಿಗಳು ಹಾರಿಬರುತ್ತಿದ್ದವು ?
ಉತ್ತರ:- ಸೆಲ್ಲೊಳಗೆ “ಬುಲ್ ಬುಲ್ ಹಕ್ಕಿಗಳು ಹಾರಿ ಬರುತ್ತಿದ್ದವು.

3. ಸಾವರ್ಕರ್ ಅವರನ್ನು ಇರಿಸಿದ್ದ ಜೈಲಿನ ಹೆಸರೇನು ?
ಉತ್ತರ:-ಸಾವರ್ಕರ್ ಅವರನ್ನು ಅಂಡಮಾನಿನ "ಸೆಲ್ಯುಲರ್ ಜೈಲಿನಲ್ಲಿ ಇರಿಸಿದ್ದರು.

4. ಸಾವರ್ಕರ್ ಅವರಿಗೆ ಜೈಲಿನಲ್ಲಿ ಯಾವ ಕೆಲಸವನ್ನು ಕೊಡಲಾಗಿತ್ತು ?
ಉತ್ತರ:- ಸಾವರ್ಕ ರವರಿಗೆ ಜೈಲಿನಲ್ಲಿ ತೆಂಗಿನ ಸಿಪ್ಪಿ ಗುದ್ದಿ ನಾರು ತೆಗೆದು ಹಗ್ಗ ಹೊಸೆಯುವ ಕೆಲಸಕೊಡಲಾಗಿತ್ತು. 

5. ಯಾತನೆಯನ್ನು ಸಹಿಸಿ ಸಹಿಸಿ ವೀರ ಸಾವರ್ಕರ್ ಕೊನೆಗೆ ಯಾವ ರೋಗಕ್ಕೆ ತುತ್ತಾದರು ?
ಉತ್ತರ:-ಯಾತನೆಯನ್ನು ಸಹಿಸಿ ಸಹಿಸಿ ವೀರ ಸಾವರ್ಕರ್ ಕೊನೆಗೆ 'ಕ್ಷಯ ರೋಗಕ್ಕೆ ತುತ್ತಾದರು.

6. ಜೈಲಿನಿಂದ ಹೊರ ಬರುವಾಗ ವ್ಯಕ್ತಿ ಏನಾಗಬಹುದು ?
ಉತ್ತರ:- ಜೈಲಿನಿಂದ ಹೊರ ಬರುವಾಗ ವ್ಯಕ್ತಿ “ದೇವ' ನಾಗಬಹುದು ಇಲ್ಲವೆ “ದಾನವ ನಾಗಬಹುದು ಎಂದಿದ್ದಾರೆ.

7. ಮನುಷ್ಯನು ಜೀವಿಸಲು ಶಕ್ಯವಾದದ್ದು ಯಾವ ಗುಣದಿಂದಾಗಿ ?
ಉತ್ತರ:-ಮನುಷ್ಯನು ಜೀವಿಸಲು ಶಕ್ಯವಾದದ್ದು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಗುಣದಿಂದಾಗಿ

8. ಸೆಲ್ಯುಲಾರ್ ಜೈಲಿನ ಒಂದು ಭಾಗದಲ್ಲಿ ಈಗ ಏನು ನಿರ್ಮಿಸಿದ್ದಾರೆ?
ಉತ್ತರ:-ಸೆಲ್ಯುಲಾರ್ ಜೈಲಿನ ಒಂದು ಭಾಗದಲ್ಲಿ ಈಗ ಆಸ್ಪತ್ರೆ" ನಿರ್ಮಿಸಿದ್ದಾರೆ.

                       * ಕೆಳಗಿನ ಪ್ರಶ್ನೆಗಳಿಗೆ ಮೂರು - ನಾಲ್ಕು ವಾಕ್ಯಗಗಳಲ್ಲಿ ಉತ್ತರಿಸಿರಿ.

1.ಸಾವರ್ಕರ್ ಬಂದಿಯಾಗಿದ್ದ ಕೊಠಡಿ ವ್ಯವಸ್ಥೆ ಹೇಗಿತ್ತು ?

ಉತ್ತರ:-ಸಾವರ್ಕರ್ ಬಂದಿಯಾಗಿದ್ದ ಕೊಠಡಿ ನಾಲ್ಕುವರೆ ಮೀಟರ್ ಉದ್ದ ಎರಡೂ ಮುಕ್ಕಾಲು ಮೀಟರ್ ಅಗಲದ ಕೋಣೆ ಯಾರಿಂದಲೂ ಮುರಿಯಲಾಗದ ದಪ್ಪನೆಯ ಸರಳುಗಳಿರುವ ಬಾಗಿಲು ಇತ್ತು.

2. ಸಾವರ್ಕರ್ ಅವರ ಇದ್ದ ಕೊಠಡಿ ಈಗ ಹೇಗಿದೆ ?
ಉತ್ತರ:-ಸಾವರ್ಕರ ಕೋಣೆ ಈಗ ಅಲ್ಲಿನ ಗೋಡೆಯ ಮೇಲೆ ಅವರ ಭಾವ ಚಿತ್ರವಿದೆ ಒಂದು ಗೋಡೆಯಲ್ಲಿ ಯಾರೋ
ಅವರ ಚಿತ್ರ ಬರೆದಿದ್ದಾರೆ, ಅವರ ಕೆಲವು ಮಾತುಗಳನ್ನು ಬರೆಯಲಾಗಿದೆ.

3. ಜೈಲಿನಲ್ಲಿ ಸಾವರ್ಕರ್ ಅವರ ದಿನಚರಿ ಹೇಗಿರುತ್ತಿತ್ತು ?
ಉತ್ತರ:- ಜೈಲಿನಲ್ಲಿ ಸಾವರ್ಕರ್ ಊಟ ಮತ್ತು ನಿದ್ದೆಯ ವೇಳೆಯ ಹೊರತು ಇತರೆಲ್ಲ ವೇಳೆಯಲ್ಲಿ ನಿಂತೆ ಇರಬೇಕು, ದುಡಿಮೆಯಾದರೋ ಕಾಲುಗಳಿಗೆ ಸರಪಳಿ ತೊಡಿಸಿದ ಸ್ಥಿತಿಯಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ದುಡಿಮೆ, ತೆಂಗಿನ ಸಿಪ್ಪೆ ಗುದ್ದಿ ನಾರು ತೆಗೆದು ಹಗ್ಗ ಹೊಸೆಯಬೇಕು, ಚರ್ಮ ಸುಲಿದು ರಕ್ತ ಬಂದರೆ ಚಿಕಿತ್ಸೆ ಇಲ್ಲ ಎತ್ತಿನಂತೆ ಗಾಣ ತಿರುಗಿಸುವಾಗ ಮಲಮೂತ್ರಕ್ಕೆ ಕೂಡ ಅವಕಾಶ ಇಲ್ಲ. ಮೈಮೇಲೆ ಲಂಗೋಟಿ ಮಾತ್ರ ಕೆಲಸ ನಿಧಾನವಾದರೆ ಚಾಟಿಯೇಟು,

4. ಸೋದರನಿಗೆ ಬರೆದ ಪತ್ರದಲ್ಲಿ ಸಾವರ್ಕರ್ ತಮ್ಮ ಬಗ್ಗೆ ಏನು ಹೇಳುತ್ತಾರೆ ?
ಉತ್ತರ:-ಸಾವರ್ಕರ್ ಸಹೋದರನಿಗೆ ಬರೆದ ಪತ್ರದಲ್ಲಿ "ನನ್ನ ಮುದ್ದು ಬಾಲು' ನನ್ನ ಬಗ್ಗೆ ಹೇಳ ಹೊರಡುತ್ತೇನೆ. ಇಲ್ಲಿ ನಾನು ಕುಶಲವಾಗಿದ್ದೇನೆ. ನನ್ನ ದೈಹಿಕ ಮಾನಸಿಕ ಆರೋಗ್ಯ ಚೆನ್ನಾಗಿದೆ. ನನ್ನ ಪ್ರೀತಿಯ ತಮ್ಮ ಇದು ಸತ್ಯ ಎಂದು ಬರೆಯುತ್ತಾರೆ.

5. ಬಂಧನದಲ್ಲಿದ್ದಾಗ ನೋವನ್ನು ಮರೆಯಲು ಸಾವರ್ಕರ್ ಏನು ಮಾಡುತ್ತಿದ್ದರು ?
ಉತ್ತರ:-ಬಂಧನದಲ್ಲಿದ್ದಾಗ ಸಾವರ್ಕರ್ ಕೋಣೆಯೊಳಗೆ ಹಿಂಬದಿ ಗೋಡೆಯಲ್ಲಿ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ ಕಿಂಡಿ ಸಾವರ್ಕರ್
ಕೋಣೆಯಲ್ಲಿ ಆ ಕಿಂಡಿಯೂ ಇರಲಿಲ್ಲ. ಆದರೂ ಎಲ್ಲಿಂದಲೋ ಬರುವ ಬುಲ್ ಬುಲ್ ಹಕ್ಕಿಗಳನ್ನು ನೋಡಿ ಅವುಗಳ ರೆಕ್ಕೆಯ ಮೇಲೆ
ಕುಳಿತು ಪ್ರತಿದಿನ ತಾಯ್ಯಾಡಿನ ನೆಲವನ್ನು ಸಂದರ್ಶಿಸಿ ಬರುವಂತೆ ಕನಸು ಕಂಡು ತಮ್ಮ ನೋವನ್ನು ಮರೆಯುತ್ತಿದ್ದರು.

6. ಜೈಲಿನಲ್ಲಿರುವ ನೇಣುಗಂಬದ ಚಿತ್ರಣವನ್ನು ಮಾಡಿರಿ ?
ಉತ್ತರ:-ಜೈಲಿನ ನೇಣು ಗಂಬದಲ್ಲಿ ಕೊರಳಿಗೆ ಸಿಕ್ಕಿಸುವ ಹಕ್ಕ ಕಂಟದ ಮೇಲೆ ಬೇಸಾಡುತ್ತಿತ್ತು ಕುಣಿಕೆಯ ಭಾಗ ಬಹಳ ಸವೆದಿತ್ತು ಕೈದಿಯನ್ನು ನಿಲ್ಲಿಸುವ ವೃತ್ತಾಕಾರದ ಚಾರುವ ಕಾಲು ಹಲಿಗೆ, ರಂಧ್ರದ ಮೂಲಕ ಕೆಳ ಪಾಂಡ್ಯ ಕನ ಬೀಳುವ ನೆಲದಡಿಯ ಕೋಣೆ ಎಲ್ಲವೂ ನಿನ್ನೆ ಮೊನ್ನೆಯವರೆಗೂ ಉಪಯೋಗದಲ್ಲಿತ್ತು ಎಂಬಂತಿದೆ,

7. ಸಾವರ್ಕರ್ ವಿರಾಮದ ಸಮಯದಲ್ಲಿ ಹೇಗಿರಬೇಕಿತ್ತು ?
ಉತ್ತರ:-ಜೈಲಿನಲ್ಲಾದ ಅಲ್ಪ ಸುಧಾರಣೆಯಿಂದ ಸಂಜೆ ನಾಲ್ಕರ ಆನಂತರ ಬರುವು ಸಿಕ್ಕ ಕೊಡಗಿತು, ಆಗ ಸಾವರ್ಕರ ಬಿಡುವ ಬರೆಯುವ ಕೆಲಸ ಮಾಡುತ್ತಿದ್ದರು,

8. ಎಡೆಬಿಡದ ಕೆಲಸಗಳ ನಡುವೆಯೂ ತನ್ನ ಮನಸ್ಸು ಎಲ್ಲಿ ವಿಹರಿಸುತ್ತಿತ್ತೆಂದು ಸಾವರ್ಕರ್ ಬರೆಯುತ್ತಾರೆ ?
ಉತ್ತರ:-ಸಾವರ್ಕರ್, ಬೆಳಗ್ಗೆ ಐದು ಗಂಟೆಯಿಂದ ಮತ್ತು ಗಂಟೆವರೆಗೆ ಎಡಬಿಡದ ಕೆಲಸದಲ್ಲಿರುವಾಗ ಮುರು ಗಂಗೆವ್ವರಗಳಲ್ಲಿ ಕಾಂತಾರ - ಕಾನನಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ ಜಾಗೃತ ಆದರ್ಶಗಳೆಂಬ ಅಟ್ಟಿ ತುಂಗೆ ಕೈಲಿಗೆಗಳಲ್ಲಿ ದುಂಬಿಯೋಪಾದಿಯಲ್ಲಿ ವಿಹರಿಸುತ್ತಿರುತ್ತದೆ~ ಎಂದು ಬರೆಯುತ್ತಾರೆ.

              * ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ,

1.ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ ಅನುಭವಿಸುತ್ತಿದ್ದ ಶಿಕ್ಷೆಯ ಯಾವ ಬಗೆಯಲ್ಲಿತ್ತು ?

ಉತ್ತರ:-ನಾಲ್ಕುವರೆ ಮೀಟರ್ ಉದ್ದ ಎರಡೂ ಮುಕ್ಕಾಲು ಮೀಟರ್ ಅಗಲದ ಕೋಣೆ ಯಾರಿಂದಲೂ ಮುರಿಯಲಾಗದ ದಪ್ಪನೆಯ ಸರಳುಗಳಿರುವ ಬಾಗಿಲು ಬಾಗಿಲು ಪಕ್ಕದಿಂದ ಗೋಡೆಯ ಮೂಲಕ ಗೋಡೆಯ ಕಿಂಡಿಯಲ್ಲಿರುವ ಕೊಂಡಿಗೆ ಸಿಲುಕಿರುವ ಬೋಲ್ಟ್, ದಪ್ಪನೆಯ ಬೀಗ, ಶೌಚ ಟ ಮತ್ತು ನಗೆಯ ಹೊರತು ಇತರ ಎಲ್ಲ ವೇಳೆಯಲ್ಲಿ ನಿಂತೆ ಇರಬೇಕು, ದುಡಿಮೆ ಯಾದರೋ ಕಾಲುಗಳಿಗೆ ಸರಪಳಿ ಕೊಂದ ಸ್ಥಿತಿಯಲ್ಲಿ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ತೆಂಗಿನ ಸಿಪ್ಪ ಗುದ್ದಿ ಇರು ತೆಗೆದು ಹಳ್ಳಿ ಹೊಲಿಯಬೇಕು, ಚರ್ಮ ಸುಲಿದು ರಕ್ತ ಬಂದರೆ ಚಿಕಿತ್ಸೆ ಇಲ್ಲ ಎತ್ತಿನಂತೆ ಇಣ ತಿರುಗಿಸುವಾಗ ಮಲಮೂತ್ರಕ್ಕೆ ಕೂಡ ಅವಕಾಶ ಇಲ್ಲ ಮೈಮೇಲೆ ಲಂಗೋಟಿ ಮಾತ್ರ ಕೆಲಸ ನಿಧಾನವಾದರೆ ಚಾಟಿಯೇಟು ಈ ರೀತಿಯಲ್ಲಿ ಉವರ್ಕರ್ ಸೆಲ್ಯುಲಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು.

2. ಶಿಕ್ಷೆಯ ನೋವನ್ನು ಸಾವರ್ಕರ್ ಹೇಗೆ ಮರೆಸಿಕೊಳ್ಳುತ್ತ್ತಿದ್ದರು ?
ಉತ್ತರ:-ಅಂಡಮಾನ್ನ ಸೆಲ್ಯುಲರ್ ಜೈಲಿನಲ್ಲಿದ್ದ ಸಾವರ್ಕರ್ ತಮ್ಮ ಕೋಣೆಯೊಳಗಿನ ಹಂಬಲ ಗೋಡೆಯಲ್ಲಿ ಎತ್ತರದಲ್ಲಿ ಆಹಾರ ಕೂಡ ಕಾಣಿಸಿದ ಕಿಂಡಿ, ಆದರೆ ಸಾವರ್ಕರ್ ಇದ್ದ ಕೋಣೆಗೆ ಆ ಕಿಂಡಿ ಸಹ ಇರಲಿಲ್ಲ. ಆದರೂ ಎಲ್ಲಿಂದಲೋ ಬುಲ್ ಬುಲ್ ಹಕ್ಕಿಗಳು ಹಾರಿ ಸೆಲ್ನೊಳಗೆ ಬರುತ್ತಿದ್ದವು. ಅವುಗಳು ಬೆಣ್ಣೆಯ ಮೇಲೆ ಒಳಿತು ಸರ್ವರ್ ಪ್ರತಿದಿನ ಕಾಯಾನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು. ಎಡಬಿಡದೆ ಕೆಲಸದಲ್ಲಿರುವಾಗಲೂ ಮನಸ್ಸು ಗಿರೀಗರಗಳಲ್ಲಿ ಕಾನನಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ ಉನ್ನತ ಆದರ್ಶಗಳೆಂಬ ಉತ್ತುಂಗ ಶೃಂಗಗಳಲ್ಲಿ ಹೂವರಸುವ ಮುಂಜಿಯೋಪಾದಿಯಲ್ಲಿ ವಿಹರಿಸಿದಂತೆ ಅನುಭವಿಸಿ ತಮ್ಮ ನೋವನ್ನು ಮರೆಸಿಕೊಳ್ಳುತ್ತಿದ್ದರು.

3. ಸಾವರ್ಕರ್ ಸೋದರಣಿಗೆ ಬರೆದ ಪತ್ರದಿಂದ ನಮಗೆ ಏನು ತಿಳಿದು ಬರುತ್ತದೆ?
ಉತ್ತರ:-1911 ರ ಜನವರಿ 31 ರಂದು ಸೆಲ್ಯುಲರ್ ಜೈಲಿನಲ್ಲಿರಿಸಲ್ಪಟ್ಟು ಹದಿನೆಂಟು ತಿಂಗಳ ನಂತರ ಮನದಲ್ಲಿರುವ ತಮ್ಮನಿಗೆ ಬರೆದ ಮೊದಲ ಪತ್ರದಲ್ಲಿ ಸಾವರ್ಕರ್ ಬರೆಯುತ್ತಾರೆ ನನ್ನ ಮುದ್ದು ಬಾಲು ನನ್ನ ಬಗ್ಗೆ ಹೇಳ ಹೊರಡುತ್ತೇನೆ ನಾನು ಇಲ್ಲಿ ಕುಶಲವಾಗಿದ್ದೇನೆ, ನನ್ನ ದೈಹಿಕ ಮಾನಸಿಕ ಆರೋಗ್ಯ ಚೆನ್ನಾಗಿದ್ರೆ ನನ್ನ ಪ್ರೀತಿಯ ನಮ್ಮ ಇದು ಸತ್ಯ ಜೈಲಿಗೆ ಬರುವುದು ವ್ಯಕ್ತಿಯ ಜೀವನದಲ್ಲಿ ಅಪೂರ್ವ ಸಂಧಿ, ಶೈಲಿಗೊಳಗೆ ಅತಿಯಾಗ ವ್ಯಕ್ತಿ ಹೇಗಿರುತ್ತಾನೋ ಹಾಗೆಯೇ ಹೊರಬರುವಾಗಲೂ ಇರುತ್ತಾನೆ ಎಂದು ಹೇಳಲಾಗದು ಜೈಲಿಗೆ ಬರುವಾಗ ಮುನುಷ್ಯನಾಗಿದ್ದ ವ್ಯಕ್ತಿ ಹೊರಬರುವಾಗ ದೇವನಾಗಿ ಇಲ್ಲ ಭಾಗವಾಗಿ ಬದಲಾಗಬಹುದು ನಲ್ಲಿ ತೋರಿ ಕೊಂಡಿದ್ದೇನೆ, ನಾನು ದೇಶ ತಿರುಗುವ ಸದಾ ಹವ್ಯಾಸದಲ್ಲಿ ತೊಡಗಿರುವ ನನ್ನಂಥ ವ್ಯಕ್ತಿ ಕೇವಲ ಹನ್ನೇರು ಅಡಿಗಳಷ್ಟು ವಿಸ್ತೀರ್ಣವುಳ್ಳ ಒಂದು ಕೂಪದಲ್ಲಿ ಬಂಧಿತನಾಗಿ ಕಾಲ ತಳ್ಳಬೇಕಾಗಿದೆ. ಇದು ಸಾಧ್ಯವೇ ಎಂದರೆ ನನ್ನ ವಿಷಯದಲ್ಲಿ ಸಾಧ್ಯವಾಗಿದೆ. ಮಾನವನಿಗೆ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಈ ಸ್ವಭಾವ ಇರುವುದರಿಂದಲೇ ಜೀವಿಸಲು ಸಾಧ್ಯ ಮ ಅಂತ ತಿಳಿದು ಬರುತ್ತದೆ.

4. ಲೇಖಕರು ಸೆಲ್ಯುಲರ್ ಜೈಲಿನಲ್ಲಿ ನೋಡಿದ ಸಂಗತಿಯನ್ನು ವಿವರಿಸಿ ?
ಉತ್ತರ:-ಲೇಖಕರು ಸೆಲ್ಯುಲರ್ ಜೈಲಿನಲ್ಲಿ ಎಣ್ಣೆ/ಜವನ್ನು ಬುರವಾದ ವರ್ಕ್ ಶೆಡ್ಡಿನಲ್ಲಿ ಬಿಟ್ಟಿದ್ದ ಯಾವ್ಯಾವಲೋ ಕೆಲಸದ ಸಲಕರಣೆಗಳನ್ನು ತೆಂಗೀ ನಾರು ಗುದ್ದುತ್ತಿದ್ದ ಜಾಗವನ್ನು ನೋಡಿದ ಟದ ಮನೆ ನೋಡಿದ ನೇಣುಗಂಬವನ್ನು ನೋಡಿದೆ ಕೊರಳಿಗೆ ಸಿಕ್ಕಿಸುವ ತನ್ನ ಕಂಬದ ಮೇಲೆ ನೇತಾಡುತ್ತಿತ್ತು, ಬಳಕುವ ಭಾಗ ಬಹಳ ನವತ್ತು ಕೈದಿಯನ್ನು ನಿಲ್ಲಿಸುವ ವೃತ್ತಾಕಾರದ ಚರುವ ಕಾಲುಹುಲಿಗೆ ಸಂದ್ರದ ಮೂಲಕ ಳ ಮಾದ ಶವ ಬೀಳುವ ನೆಲದಡಿಯ ಕೋಣೆ ಎಲ್ಲವು ನಿನ್ನೆ ಮೊನ್ನೆಯವರೆಗೂ ಉಪಯೋಗದಲ್ಲಿತ್ತು ಎಂಬಂತಿದೆ, ಸರಕಾರ ಸೆಲ್ಯುಲರ್ ಜೈಲಿಗೆ ( ಎಂಗಳನ್ನ ಹಾಕಿ, ಈ ನದಲ್ಲಿ ಆತ ಎಲ ಒಂದನ್ನು ಆಫೀಸಿನಂತೆಯ ಇನ್ನೊಂದನ್ನು ಪ್ರಸ್ತುತ ಚಾಗಿಯೂ ಉಪಯೋಗಿಸುತ್ತಾರೆ, ಒಂದು ವಿಂಗನ್ನು ಸ್ಮಾರಕವಾಗಿ ಉಳಿಸಿಕೊಳ್ಳಲಾಗಿದೆ, ಧ್ವನಿ ಬೆಳಕು ಪ್ರದರ್ಶನದಲ್ಲಿ ಈ ನಿಂಗನ್ನು ಬೇರೆ ಬೇರೆ ರೀತಿಯಲ್ಲಿ ಬೆಳಗಿಸಿ ತೋರಿಸಲಾಗುತ್ತದೆ, ಪ್ರತಿ ಕೋಣೆಯ ಮುಂದೆ ತೂಗು ಹಾಕಿದ ಲಾಟೀನು ಅದೇ ಆಕಾರದಲ್ಲಿ ಈಗ ವಿದ್ಯುದ್ದೀಪವಾಗಿ ಬದಲಾಗಿದೆ.

                     * ಈ ವಾಕ್ಯಗಳ ಸ್ವಾರಸ್ಯವನ್ನು ಸಂದರ್ಭ ಸಹಿತ ವಿವರಿಸಿ,

1. ಈ ಸ್ಥಿತಿಯಲ್ಲಿಯೂ ನನ್ನ ಕನ್ಸೇಳೆಯುತ್ತದೆ
ಆಯ್ಕೆ
:- ಈ ಮೇಲಿನ ವಾಕ್ಯವನ್ನು "ಕೆ ಟಿ ಗಟ್ಟಿರವರು" ಬರೆದಿರುವ  "ಕಾಲವನ್ನು ಗೆದ್ದವರು" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ :- ಈ ಮಾತನ್ನು ಸಾವರ್ಕರ್ ಹೇಳಿದ್ದಾರೆ.
ಸ್ವಾರಸ್ಯ :- ಸಾವರ್ಕರ್, ದ್ವೀಪಗಳ ಸೌಂದರ್ಯ ವರ್ಣಿಸುತ್ತಾ "ಸಾಗರಕ್ಕೆ ತೊಡಿಸಿದ ಆಭರಣದಂತೆ ದೇವತೆಗಳಿಗೆಂದುನಿರ್ಮಿಸಿದ ಅರಮನೆಯಂತೆ ಕಂಗೊಳಿಸುವ ಈ ದ್ವೀಪಗಳ ಸೌಂದರ್ಯ, ಕಾಲುಗಳಿಗೆ ಸಂಕೋಲೆ ಹಾಕಿಎಳೆದೊಯ್ಯಲ್ಪಡುವ ಈ ಸ್ಥಿತಿಯಲ್ಲಿಯೂ ನನ್ನ ಕಣ್ಣಳಿಯುತ್ತಿದೆ" ಎಂದಿದ್ದಾರೆ.

2, ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು.
ಆಯ್ಕೆ:
ಈಮೇಲಿನವಾಕ್ಯವನ್ನು"ಕೆಟಿಗಟ್ಟಿರವರು"ಬರೆದಿರುವ"ಕಾಲವನ್ನುಗೆದ್ದವರು"ಎಂಬಗದ್ಯಭಾಗದಿಂದಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈಮಾತನ್ನು ಲೇಖಕರುಹೇಳಿದ್ದಾರೆ.
ಸ್ವಾರಸ್ಯ:-ಸಾವರ್ಕರ್ ಸೆಲ್ಯುಲಾರ್ ಜೈಲಿನಲ್ಲಿ ಇದ್ದಾಗ ಅವರ ಕೋಣೆಗೆ ಯಾವುದೇ ಕಿಂಡಿಗಳಿರಲಿಲ್ಲ. ಆದರೆ ಬೇರೆ ಎಲ್ಲ ಕೋಣೆಗಳಿಗೂ ಹಿಂಡಿ ಇತ್ತು ಕಿಂಡಿಗಳೇ ಇರದಿದ್ದರೂ ಬುಲ್ ಬುಲ್ ಹಕ್ಕಿಗಳು ಹಾರಿ ಸೆಲ್ನೊಳಗೆ ಬರುತ್ತಿದ್ದವು. ಅವುಗಳ ಲೆಕ್ಕೆಯ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ಉಯ್ಯಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು ಎಂಬುದು ಲೇಖಕರ ಅಭಿಪ್ರಾಯವಾಗಿದೆ,

3. ಕೆಲಸ ನಿಧಾನವಾದರೆ ಚಾಟಿಯೇಟು.
ಆಯ್ಕೆ:
ಈಮೇಲಿನವಾಕ್ಯವನ್ನು"ಕೆಟಿಗಟ್ಟಿರವರು"ಬರೆದಿರುವ"ಕಾಲವನ್ನುಗೆದ್ದವರು"ಎಂಬಗದ್ಯಭಾಗದಿಂದಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ:-ಅಂಡಮಾನ್ ಜೈಲಿನಲ್ಲಿದ್ದಾಗ ಸಾವರ್ಕರವರಿಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಕೆಲಸ 4, ಎಂಥ ಕೆಲಸವೆಂದರೆ? ತೆಂಗಿನ ಸಿಪ್ಪೆ ಗುದ್ದಿ ನಾರು ತೆಗೆದು ಹಗ್ಗ ಹೊಸೆಯಬೇಕು ಚರ್ಮ ಸುಲಿದು ರಕ್ತ ಬಂದರೆ ಚಿಕಿತ್ಸೆ ಇಲ್ಲ ಎತ್ತಿನಂತೆ ಇ ತಿರುಗಿಸುವಾಗ ಮಲಮೂತ್ರಕ್ಕೆ ಕೂಡ ಅವಕಾಶ ಇಲ್ಲ ಮೈಮೇಲೆ ಲಂಗೋಟಿ ಮಾತ್ರ ಕೆಲಸ ನಿಧಾನವಾದರೆ ಕಾಟಿಯೇಟು ಅಂದರೆ ಇಲ್ಲಿ ಸಾವರ್ಕರರು ಅನುಭವಿಸಿದ ನೋವನ್ನು ತಿಳಿಸಿದ್ದಾರೆ.

4. ನನ್ನ ವಿಷಯದಲ್ಲಿ ಏನು ವ್ಯತ್ಯಾಸ ಆಗದು.
ಆಯ್ಕೆ:
ಈಮೇಲಿನವಾಕ್ಯವನ್ನು"ಕೆಟಿಗಟ್ಟಿರವರು"ಬರೆದಿರುವ"ಕಾಲವನ್ನುಗೆದ್ದವರು"ಎಂಬಗದ್ಯಭಾಗದಿಂದಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈಮಾತನ್ನುಸಾವರ್ಕರ್ಹೇಳಿದ್ದಾರೆ.
ಸ್ವಾರಸ್ಯ:-ಸಾವರ್ಕರ್ ತಮ್ಮನಿಗೆ ಪತ್ರ ಬರೆಯುತ್ತಾ 'ನನ್ನ ಮುದ್ದು ಬಾಲು ನಾನು ಕುಶಲವಾಗಿದ್ದೇನೆ ನನ್ನ ದೈಹಿಕ ಮಾನಸಿಕ ಆರೋಗ್ಯ, ಚೆನ್ನಾಗಿದೆ. ಇದು ಸತ್ಯ ಜೈಲಿಗೆ ಬರುವುದು ವ್ಯಕ್ತಿಯ ಜೀವನದಲ್ಲಿ ಅಪೂರ್ವಸಂಧಿ, ಜೈಲಿನೊಳಗೆ ಅಡಿಯಿಟ್ಟಾಗ ವ್ಯಕ್ತಿ ಹೇಗಿರುತ್ತಾನೋ ಹಾಗೆಯೇ ಹೊರ ಬರುವಾಗಲೂ ಇರುತ್ತಾನೆ ಎಂದು ಹೇಳಲಾಗದು, ಜೈಲಿಗೆ ಬರುವಾಗ ಮನುಷ್ಯನಾಗಿದ್ದ ವ್ಯಕ್ತಿ ಹೊರ ಬೀಳುವಾಗ ದೇವನಾಗಿ ಬದಲಾಗಬಹುದು, ಅಥವಾ ದಾನವನಾಗಿ ಬದಲಾಗಬಹುದು. ಆದರೆ ನನ್ನ ವಿಷಯದಲ್ಲಿ ಏನು ವ್ಯತ್ಯಾಸವಾಗದು ಎಂಬ
ಸ್ವಾರಸ್ಯ ತಿಳಿಸಿದ್ದಾರೆ.

5. ಉಚ್ಚ ವಿಶ್ವವಿದ್ಯಾಲಯದಲ್ಲಿ ಕಠಿಣ ಶಿಕ್ಷಣ ಪಡೆಯುತ್ತಿದ್ದೇನೆ ಎನಿಸುತ್ತದೆ.
ಆಯ್ಕೆ:
ಈಮೇಲಿನವಾಕ್ಯವನ್ನು"ಕೆಟಿಗಟ್ಟಿರವರು"ಬರೆದಿರುವ"ಕಾಲವನ್ನುಗೆದ್ದವರು"ಎಂಬಗದ್ಯಭಾಗದಿಂದಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈಮಾತನ್ನುಸಾವರ್ಕರ್ಹೇಳಿದ್ದಾರೆ.
ಸ್ವಾರಸ್ಯ:-ಸಾವರಕರ್ ಆರೋಗ್ಯ ಸ್ವಲ್ಪ ಹದಗೆಟ್ಟು, ಜೈಲಿನ ನಿಯಮದಲ್ಲಿ ಆದಂತಹ ಅಲ್ಪ ಸುಧಾರಣೆಯಿಂದಾಗಿ ಸಂಚ ನಾಲ್ಕರ ನಂತರ ಬಿಡುವು, ಓದುವ ಬರೆಯುವ ಅವಕಾಶವಿತ್ತು ಬೆಳಗ್ಗೆ ಐದು ಗಂಟೆಗೆ ಕೆಲಸ ಪ್ರಾರಂಭವಾಗುತ್ತದೆ, ನಾನು ಎದ್ದು ಕೆಲಸಕ್ಕೆ ಹೊರಡುವಾಗ ಯಾವುದೇ ಉಚ್ಚ ವಿಶ್ವವಿದ್ಯಾನಿಲಯದಲ್ಲಿ ಕಠಿಣ ಶಿಕ್ಷಣ ಪಡೆಯುತ್ತಿದ್ದೇನೆ ಎನಿಸುತ್ತಿದೆ ಎಂದು ಶಿಕ್ಷೆಯನ್ನು ಸಂತೋಷದಿಂದ ಅನುಭವಿಸಿದ ಸ್ವಾರಸ್ಯವಿದೆ.

6. ಕುಣಿಕೆಯ ಭಾಗ ಬಹಳ ಸವೆದಿತ್ತು.
ಆಯ್ಕೆ
:ಈಮೇಲಿನವಾಕ್ಯವನ್ನು"ಕೆಟಿಗಟ್ಟಿರವರು"ಬರೆದಿರುವ"ಕಾಲವನ್ನುಗೆದ್ದವರು"ಎಂಬಗದ್ಯಭಾಗದಿಂದಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈಮಾತನ್ನು ಲೇಖಕರುಹೇಳಿದ್ದಾರೆ.
ಸ್ವಾರಸ್ಯ:-ಲೇಖಕರು ಸೆಲ್ಯುಲಾರ್ ಜೈಲಿನ ನೇಣುಗಂಬವನ್ನು ನೋಡಿದರು, ಅಲ್ಲಿ ಕೊರಳಿಗೆ ಸಿಕ್ಕಿಸುವ ಹಗ್ಗ ಕಂಬದ ಮೇಲೆ ನೇತಾಡುತ್ತಿತ್ತು. ಕೋಣೆಯ ಭಾಗ ಬಹಳ ಸವದಿತ್ತಾ ಕೈದಿಗಳನ್ನು ನಿಲ್ಲಿಸುವ ವೃತ್ತಾಕಾರದ ಜಾರುವ ಕಾಲು ಹಲ್ಲಿಗೆ ರಂಧ್ರದ ಮೂಲಕ ಕಳ ಜಾಲದ ಶವ ಬೀಳುವ ನೆಲದಡಿಯ ಕೋಣೆ, ಎಲ್ಲವನ್ನು ವಿವರಿಸುವಾಗ ಈ ಮೇಲಿನ ಸ್ವಾದದ ಮಾತು ಬಂದಿದೆ.

7. ಸಾವಿರಾರು ಜೀವಗಳ ಆಯುಷ್ಯವನ್ನು ಅಳೆದು ಈಗ ನಿಶ್ಯಬ್ದವಾಗಿದೆ.
ಆಯ್ಕೆ:
ಈಮೇಲಿನವಾಕ್ಯವನ್ನು"ಕೆಟಿಗಟ್ಟಿರವರು"ಬರೆದಿರುವ"ಕಾಲವನ್ನುಗೆದ್ದವರು"ಎಂಬಗದ್ಯಭಾಗದಿಂದಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈಮಾತನ್ನು ಲೇಖಕರುಹೇಳಿದ್ದಾರೆ.
ಸ್ವಾರಸ್ಯ:-ಲೇಖಕರು ವಾಚ್ ಟವರ್ನ್ನು ನೋಡಿ 1941 ರಲ್ಲಿ ಸಂಭವಿಸಿದ ಭೂಕಂಪಕ್ಕೆ ಈ ಟವರ್ ಕುಸಿದು ಬಿತ್ತು ಆ ಮೇಲೆ ನಿರ್ಮಿಸಿದ್ದು, ಮಠದ ವಾಚ್ ಟವರ್, ಅದರ ಮೇಲೆ ಕೈದಿಗಳ ಬದುಕನ್ನು ಮುಂಜಾವದಿಂದ ನಡುರಾತ್ರಿಯವರೆಗೆ ನಿಯಂತ್ರಿಸುವ ಗಂಟೆ ತೂಗಾಡುತ್ತಿದೆ. ಸುಮಾರು ಐವತ್ತು ವರ್ಷಗಳ ಕಾಲ ಸಾವಿರಾರು ಜೀವಗಳ ಆಯುಷ್ಯವನ್ನು ಅಳೆದು ಈಗ ನಿಶ್ಯಟ್ಟವಾಗಿದೆ ಎಂದು ಅವನ ವೈತನ್ಯವನ್ನು ತಿಳಿಸಿದ್ದಾರೆ.

8. ಇನ್ನು ಕೆಲವೇ ವರ್ಷಗಳು .
ಆಯ್ಕೆ
:ಈಮೇಲಿನವಾಕ್ಯವನ್ನು"ಕೆಟಿಗಟ್ಟಿರವರು"ಬರೆದಿರುವ"ಕಾಲವನ್ನುಗೆದ್ದವರು"ಎಂಬಗದ್ಯಭಾಗದಿಂದಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈಮಾತನ್ನುಸಾವರ್ಕರ್ಹೇಳಿದ್ದಾರೆ.
ಸ್ವಾರಸ್ಯ:-ಸಾವರ್ಕರರವರು ಸಹೋದರ ಬಾಬುವಿಗೆ ಪತ್ರ ಬರೆಯುತ್ತಾ ಕೊನೆಯಲ್ಲಿ ನನ್ನ ಪತ್ರವನ್ನು ನನ್ನ ಬಯ ಯಮನಾಗಿ ತೋರಿಸಿದೆಯಾ? ದಯವಿಟ್ಟು ಪತ್ರವನ್ನು ಅವಳಿಗೆ ಭಾಷಾಂತರಿಸಿ ಹೇಳು ಇನ್ನು ಕೆಲವೇ ವರ್ಷಗಳು, ಇನ್ನೆದು ವರ್ಷಗಳ ಅನಂತರ ಒಳ್ಳೆಯ ದಿನ ಬರುತ್ತದೆ ಅದುವರೆಗೆ ನಡೆದುಕೋ, ನನ್ನ ಪ್ರಿಯ ನನ್ನ ಆದರ ಪೂರ್ವಕ ನಮಸ್ಕಾರಗಳು ವರ್ಷಗಳನ್ನು ದಿನಗಳು ಎಂದು ಭಾವಿಸಿಕೊಂಡರೆ ಮಾತ್ರ ಎಂಟೊಂಬತ್ತು ವರ್ಷಗಳ ಬಗ್ಗೆ 'ಇನ್ನು ಕೆಲವೇ ವರ್ಷಗಳು' ಎಂದು ಹೇಳಲು ಸಾಧ್ಯ ಎಂಬ ಆಶಾಭಾವನೆಯ ಸ್ವಾರಸ್ಯವಿದೆ.

                                ಭಾಷಬ್ಯಾಸ

ಅ) ಕೆಳಗಿನ ಅನ್ಯದೇಶಿಯ ಪದಗಳಿಗೆ ಕನ್ನಡ ಅರ್ಥ ಬರೆಯಿರಿ,

1. ಬೋಲ್ಟ್ - ಚಿಲಕ 2. ಸೆಲ್ - ಜೈಲಿನಕೊಠಡಿ 3. ವಿಂಗ್ - ವಿಭಾಗ 4. ವಾಚ ಟವರ - ಕಾವಲುಗೋಪುರ 5. ಆಫೀಸ್ - ಕಛೇರಿ

ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
1. ದೀರ್ಘ :- ಸಾವರ್ಕರ್ ದೀರ್ಘಕಾಲ ಜೈಲಿನಲ್ಲಿದ್ದರು.          
2 ಸರಪಳಿ = ಸಾವರ್ಕರ್ ಕಾಲಿಗೆ ಸರಪಳಿ ಹಾಕಲಾಗಿತ್ತು.
3. ಅಪೂರ್ವ = ಸಾವರ್ಕರ್ ಒಬ್ಬ ಅಪೂರ್ವವಾದ ವ್ಯಕ್ತಿ         
4.ವಿಹರಿಸು= ಈ ಹಕ್ಕಿಗಳು ಆಕಾಶದಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತವೆ.                      

You Might Like

Post a Comment

0 Comments