Recent Posts

ಮಧ್ಯಮ ಮತ್ತು ದೂರದ ಓಟಗಳು - 8ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.                                   

1. ಮಧ್ಯಮ ದೂರದ ಓಟದ ಸ್ಪರ್ಧೆಗಳಾವುವು ?
ಉತ್ತರ :-  ಮಧ್ಯಮ ದೂರದ ಓಟದ ಸ್ಪರ್ಧೆಗಳೆಂದರೆ : 800 ಮೀ 1500 ಮೀ ಮತ್ತು 3000 ಮೀ ಓಟದ ಸ್ಪರ್ಧೆಗಳಾಗಿವೆ.    

2. ಆನ್ ಯುವರ್ ಮಾರ್ಕ್ ಸ್ಥಿತಿಯಲ್ಲಿರುವಾಗ ಸ್ಪಧಿಗಳು ಯಾವ ರೀತಿ ಇರಬೇಕು ?
ಉತ್ತರ :- ಸ್ಪರ್ಧಿಗಳು ಪ್ರಾರಂಭದ ಗೆರೆಯನ್ನಾಗಲಿ ಅಥವಾ ಅದರ ಮುಂದಿರುವ ಜಾಗ/ ನೆಲವನ್ನು ಕೈಯಿಂದಾಗಲಿ ಅಥವಾ ಕಾಲಿನಿಂದಾಗಲಿ ಮುಟ್ಟಬಾರದು.                                        

3. ಮಧ್ಯಮ ಮತ್ತು ದೂರದ ಓಟಗಳನ್ನು ಗುಂಪಿನಲ್ಲಿ ಓಡಿಸುತ್ತಾರೆ ಏಕೆ ?
ಉತ್ತರ :-  ಇಂತಹ ಸಪರ್ಧೆಗಳಲ್ಲಿ ಪ್ರತಿಸ್ಪರ್ಧಿಗಳ ಸಂಖ್ಯೆಯು ಓಣಿಗಳಿಗಿಂತ ಹೆಚ್ಚಾಗಿರುತ್ತದೆ. ಹಾಗೂ ಸ್ಪರ್ಧಿಗಳು ತಮ್ಮ ಓಣಿಯಲ್ಲಿಯೇ        ಓಡಬೇಕೆಂಬ ನಿಯಮ ಅನ್ವಯವಾಗುವುದಿಲ್ಲ. ಆದ್ದರಿಂದ ಮಧ್ಯಮ ಮತ್ತು ದೂರದ ಓಟಗಳನ್ನು ಗುಂಪಿನಲ್ಲಿ ಓಡಿಸುತ್ತಾರೆ    

4. ಪುರುಷರ ವಿಭಾಗದಲ್ಲಿ ರಾಜ್ಯ ಮಟ್ಟದ ದಾಖಲೆ ನಿಮೀಸಿರುವ ಮಧ್ಯಮ ಮತ್ತು ದೂರದ ಓಟಗಳ ಕ್ರೀಡಾಪಟುಗಳ ಹೆಸರುಗಳನ್ನು ಬರೆಯಿರಿ.
ಉತ್ತರ :-


You Might Like

Post a Comment

0 Comments