Recent Posts

ಚಲನೆ ಮತ್ತು ಕಾಲ - 7ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

ಚಲನೆ ಮತ್ತು ಕಾಲ 
 
1. ಕೆಳಗಿನವುಗಳನ್ನು ಸರಳರೇಖಾಗತ, ವೃತ್ತೀಯ ಅಥವಾ ಆಂದೋಲನ ಚಲನೆ ಎಂದು ವರ್ಗೀಕರಿಸಿ
(i) ಓಡುವಾಗ ನಿಮ್ಮ ಕೈಗಳ ಚಲನೆ, ಆಂದೋಲನ ಚಲನೆ
(ii) ನೇರ ರಸ್ತೆಯಲ್ಲಿ ಕುದುರೆ ಗಾಡಿಯ ಚಲನೆ – ಸರಳರೇಖಾಗತ ಚಲನೆ
(ii) ತಿರುಗಣಿ (merl-go-round) ಆಟದಲ್ಲಿ ಮಗುವಿನ ಚಲನೆ – ವೃತ್ತೀಯ ಚಲನೆ
(iv) ಐಕು – ಬೈಕು (ನೋಡಿ – ಕಂಡಿತು) ಆಟದಲ್ಲಿ ಮಗುವಿನ ಚಲನೆ, ಆಂದೋಲನ ಚಲನೆ
(v) ವಿದ್ಯುತ್ ಗಂಟೆಯಲ್ಲಿ ಸುತ್ತಿಗೆಯ ಚಲನೆ, ಆಂದೋಲನ ಚಲನೆ
(vi) ನೇರ ಸೇತುವೆಯ ಮೇಲೆ ರೈಲಿನ ಚಲನೆ, ಸರಳರೇಖಾಗತ ಚಲನೆ

2. ಈ ಕೆಳಗಿನವುಗಳಲ್ಲಿ ಸರಿಯಲ್ಲ
7ನೇ ಸ್ಟ್ಯಾಂಡರ್ಡ್ ಸೈನ್ಸ್ ಅಧ್ಯಾಯ 13 ಕನ್ನಡದಲ್ಲಿ ಟಿಪ್ಪಣಿಗಳು

(i) ಕಾಲದ ಏಕಮಾನ ಸೆಕೆಂಡ್. ( ಸರಿ )
(i) ಪ್ರತಿಯೊಂದು ಕಾಯವೂ ಸ್ಥಿರ ಜವದೊಂದಿಗೆ ಚಲಿಸುತ್ತದೆ. (ತಪ್ಪು)
(ii) ಎರಡು ನಗರಗಳ ನಡುವಿನ ದೂರವನ್ನು km ಗಳಲ್ಲಿ ಅಳಿಯುವರು. ( ಸರಿ )
(iv) ನಿರ್ದಿಷ್ಟ ಲೋಕದ ಆವರ್ತನಾವಧಿ ಒಂದು ಸ್ಥಿರಾಂಕ ( ತಪ್ಪು )
(v) ರೈಲಿನ ಜವವನ್ನು mi/h ನಿಂದ ವ್ಯಕ್ತಪಡಿಸುತ್ತಾರೆ. (ತಪ್ಪು)

3. ಒಂದು ಸರಳ ಲೋಲಕ 20 ಆಂದೋಲನಗಳನ್ನು ಪೂರ್ಣಗೊಳಿಸಲು 32 ಸೆಕೆಂಡ್ಗಳನ್ನು ತೆಗೆದುಕೊಂಡರೆ ಲೋಲಕದ ಆವರ್ತನಾವಧಿ ಎಷ್ಟು?

4. ಗಡಿಯಾರ 08-30 am ಸಮಯದಲ್ಲಿ ತೋರಿಸುವಾಗ ಒಂದು ಕಾರಿನ ದೂರಮಾಪಕ 57321.0 ಕಿಮೀ ಅಳತೆಯನ್ನು ತೋರಿಸುತ್ತಿದೆ. ನಂತರ 08-50 am ಸಮಯದಲ್ಲಿ ದೂರಮಾಪಕದ ಅಳತೆ 57336.0 km ಗೆ ಬದಲಾದರೆ, ಈ ಕಾಲದಲ್ಲಿ ಕಾರು ಚಲಿಸಿದ ದೂರವೆಷ್ಟು? ಕಾರಿನ ಜವವನ್ನು km/min ನಲ್ಲಿ ಕಂಡು ಹಿಡಿಯಿರಿ. ಆ ಜವವನ್ನು km/min ನಲ್ಲಿ ಕಂಡು ಹಿಡಿಯಿರಿ. ಆ ಜವವನ್ನು km/h ನಲ್ಲಿಯೂ ವ್ಯಕ್ತಪಡಿಸಿ. 
 
5.ಕೆಳಗಿನ ದೂರ-ಕಾಲ ನಕ್ಷೆಗಳಲ್ಲಿ ಯಾವುದು ಸ್ಥಿರವಲ್ಲದ ಜವಡಿಯೊಂದಿಗೆ ಚಲಿಸುತ್ತಿರುವ ಟ್ರಕ್ನ ಚಲನೆಯನ್ನು ತೋರಿಸುತ್ತದೆ




You Might Like

Post a Comment

0 Comments