Recent Posts

ಯೋಗ - 6ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ:                                

1. ಯೋಗ ಸಾಧನೆಯಿಂದ  _ಮಾನಸಿಕ ಬಲ ಹಾಗೂ ದೈಹಿಕ್ತ_  ಬೆಳವಣಿಗೆ ಆಗುತ್ತದೆ..

2. ಯೋಗ ಎಂಬ ಪದವು ಯುಜ್ ಎಂಬ ಪದದಿಂದ ಬಂದಿದೆ..

3. ದೀರ್ಘ ಉಸಿರಾಟದ ಅಭ್ಯಾಸದಿಂದ ಆಯಸ್ಸು ಜಾಸ್ತಿಯಾಗುತ್ತದೆ.                            

II. ಖಾಲಿ ಬಿಟ್ಟಿರುವ ಸ್ಥಳಗಳನ್ನು ನೀಡಿರುವ ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

1. ಯೋಗದ ಪಿತಾಮಹರು  ಪತಂಜಲಿ  ಮರ್ಷಿಗಳು   

1) ವಾಲ್ಮೀಕಿ      2) ಪತಂಜಲಿ    3) ವಿಶ್ವಾಮಿತ್ರ    4) ಅಯ್ಯಂಗಾರ್

2) ಯೋಗ ಶಬ್ಧವು ಯುಜ್  ಸಂಸ್ಕೃತ ಪದದಿಂದ ಬಂದಿದೆ

1) ಯೋಗ       2) ಯುಜ್        3) ಯೋಗಾಸ್    4) ಯೋಗಾಸನ

3) ಹೆಚ್ಚು ವರ್ಷ ಬದುಕುವ ಪ್ರಾಣಿ ಆಮೆ

1) ಮೊಲ    2) ನಾಯಿ    3) ಬೆಕ್ಕು    4) ಆಮೆ

III. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.                    

1. ಯೋಗ ಸೂತ್ರವೆಂಬ ಪುಸ್ತಕವು ಯಾವಾಗ ಬರೆಯಲಾಗಿದೆ?
ಉತ್ತರ :- ಕ್ರಿ.ಪೂ. 2ನೇ ಶತಮಾನದಲ್ಲಿ

2. ಯೋಗ ಸೂತ್ರವೆಂಬ ಪುಸ್ತಕವನ್ನು ಬರೆದವರು ಯಾರು?
ಉತ್ತರ :-  ಯೋಗದ ಪಿತಾಮಹಾ ಪತಂಜಲಿ ಮಹರ್ಷಿ ಬರೆದಿರುತ್ತಾರೆ.

3. ಯೋಗಾಭ್ಯಾಸದಿಂದ ಶರೀರದ ಯಾವ ಯಾವ ಭಾಗಗಳಿಗೆ ಪ್ರಯೋಜನವಾಗುತ್ತದೆ?
ಉತ್ತರ:-  ಯೋಗಾಭ್ಯಾಸದಿಂದ ದೈಹಿಕ ಜಡತ್ವ ದೂರವಾಗಿ ನವಚೈತನ್ಯ  ಗಳಿಸಲು ಸಹಕಾರಿಯಗುತ್ತದೆ. ವಿದ್ಯಾರ್ಥಿಗಳ ಸ್ಮರಣ ಶಕ್ತಿ ವೃದ್ದಿಯಾಗುತ್ತದೆ.
ಯೋಗಾಬ್ಯಾಸದಿಂದ ರಕ್ತ ಪರಿಚಲನೆ ಸರಾಗವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಸಹಕಾರಿಯಾಗುತ್ತದೆ.    
 

You Might Like

Post a Comment

0 Comments