Recent Posts

ದೈಹಿಕ ಶಿಕ್ಷಣ ಮತ್ತು ಉದ್ದೇಶಗಳು - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I.ಈ ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯದಲ್ಲಿ ಉತ್ತರಿಸಿ.

1. ದೈಹಿಕ ವ್ಯಾಯಾಮದಿಂದಾಗುವ ಪ್ರಯೋಜನಗಳನ್ನು ತಿಳಿಸಿ ?
ಉ :- ಮಗುವಿನ ದೈಹಿಕ, ಮಾನಸಿ, ಮತ್ತು ಸಾಮಾಜಿಕ ಸ್ವಾಸ್ಥವನ್ನು ವೃದ್ಧಿಸುವುದು.ಮನೋರಂಜನೆ ಹಾಗೂ ಮನೋಲ್ಲಾಸ ಉಂಟುಮಾಡುವುದು. ದೈಹಿಕ ವ್ಯಾಯಾಮ ಮತ್ತು ಆರೋಗ್ಯಯುಕ್ತ ಚಟುವಟಿಕೆಗಳನ್ನು ರೂಡಿಸಿಕೊಳ್ಳವುದರಿಂದ ನರ ಸ್ನಾಯುಗಳ ಹೊಂದಾಣಿಕೆ ಉಂಟಾಗುವಂತೆ ಮಾಡುವುದು.

2. ದೈಹಿಕ ಶಿಕ್ಷಣ ಉದ್ದೇಶಗಳೇನು. ?
ಉ :- ಯೋಗ್ಯ ಸಾಮಾಜಿಕ ಭಾವನೆ ಮತ್ತು ಮನೋವೃತ್ತಿಗಳನ್ನು ಬೆಳೆಸುವುದು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದು. ಆಟ ಮತ್ತು ಮೇಲಾಟಗಳ ಕಲಿಕೆ ಹಾಗೂ ಕೌಶಲ್ಯಗಳ ಅಭಿವೃದ್ಧಿಯುಂಟು ಮಾಡುವುದು. ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಚತೆಯ ಬಗ್ಗೆ ಅರಿವನ್ನು ಉಂಟು ಮಾಡುವುದು.

3. ಜೀವನದಲ್ಲಿ ಶಿಸ್ತು, ಸಂಯಮ, ಸಹಕಾರ ಏಕೆ ಬೇಕು ?
ಉ :- ಜೀವನದಲ್ಲಿ ಯಶಸ್ಸುಗೊಳಿಸಲು ಜೀವನದಲ್ಲಿ ಶಿಸ್ತು, ಸಂಯಮ, ಸಹಕಾರ ಅಗತ್ಯ, ಈ ನಿಟ್ಟಿನಲ್ಲಿ ಸಮಯ ಪ್ರಜ್ಞೆ, ವಿದ್ಯಾರ್ಥಿಯು ತನ್ನ ಜೀವನದಲ್ಲಿ ಸಂಪೂರ್ಣ ಮತ್ತು ಸಮಗ್ರ ವ್ಯಕ್ತಿಗಳನ್ನಾಗಿ ರೂಪಿಸಲು ಜೀವನದಲ್ಲಿ ಶಿಸ್ತು, ಸಂಯಮ ಸಹಕಾರ ಅಗತ್ಯವಾಗಿ ಬೇಕು.ಸದೃಡ ವ್ಯಕ್ತಿಗಳು ಬಲವಾದ ರಾಷ್ಟ್ರವನ್ನು ಕಟ್ಟಬಲ್ಲರು, ಬಲವುಳ್ಳವರೇ ಚೆನ್ನಾಗಿ ಬಾಳಬಲ್ಲರು, ಬಲಹೀನನಿಂದ ಸಾಧನೆ ಅಸಾದ್ಯ.

II. 'ಅ' ಪಟ್ಟಿಯೊಂದಿಗೆ 'ಬ'ಪಟ್ಟಿಯನ್ನು ಹೊಂದಿಸಿ ಬರೆಯಿರಿ.

You Might Like

Post a Comment

0 Comments