Recent Posts

ಉದ್ದ ಜಿಗಿತ - 6ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                                    

1. ಟೇಕಾಫ್ ಭೋರ್ಡ್‍‍ನ ಅಗಲ  20 ಸೆಂ.ಮೀ.  ಇರುತ್ತದೆ.                               

2. ಜಿಗಿತದ ಗುಂಡಿಯ ಅಗಲ ಕನಿಷ್ಠ 2.75 ಮೀ. ಗರಿಷ್ಠ 3.00 ಮೀಟರ್  ಇರುತ್ತದೆ.                    

3. ಅಂಜುಬಾಬಿ ಜಾರ್ಜ್ ರವರ ರಾಷ್ಟ್ರೀಯ ದಾಖಲೆಯ ದೂರ 6.83 ಮೀಟರ್                    

II. ಈ ಕೆಳಕಂಡ ಪ್ರಶ್ನೆಗಳಿಗೆ ಸೂಕ್ತ ಪದಗಳಿಂದ ಉತ್ತರಿಸಿರಿ.                                

1. ಜಿಗಿತದ ಗುಂಡಿಯು ಯಾವ ಆಕಾರದಲ್ಲಿ ಇರುತ್ತದೆ?
ಉತ್ತರ :- ಆಯತಾಕಾರದಲ್ಲಿ ಇರುತ್ತದೆ.                                            
2. ಜಿಗಿತದ ಓಡುವ ಹಾದಿಯ ಉದ್ದ ಅಗಲಗಳನ್ನು ಬರೆಯಿರಿ
ಉತ್ತರ :- ಉದ್ದ ಜಿಗಿತದ ಓಡುವ  ಹಾದಿಯ ಉದ್ದ 40 ರಿಂದ 45 ಮೀಟರ್ ಅಗಲ 1.22 ರಿಂದ 1.25 ಮೀ. ಇರುತ್ತದೆ.        

3. ಹಲಗೆಯ ರಚನೆಯ ಬಗ್ಗೆ ಬರೆಯಿರಿ?
ಉತ್ತರ :- ಟೇಕಾಫ್ ಬೋರ್ಡ್ ಹಲಗೆಯು ಆಯತಾಕಾರದಲ್ಲಿ ಇರುತ್ತದೆ. ಇದು 1.22 ಮೀಟರ್ ನಿಂದ 1.25ಮೀಟರ್ ಉದ್ದವಿದ್ದು 20 ಸೆಂ.ಮೀ. ಅಗಲ ಇರುತ್ತದೆ ಮತ್ತು 10 ಸೆಂ.ಮೀ. ದಪ್ಪದಿಂದ ಕೂಡಿರುತ್ತದೆ. ಇದನ್ನು ಜಿಗಿತದ ಗುಂಡಿಯ ಹತ್ತಿರದ ತುದಿಯಿಂದ ಒಂದು ಮೀಟರ್ ನಿಂದ 3 ಮೀ. ದೂರದಲ್ಲಿರಿಸಬಹುದು.

You Might Like

Post a Comment

0 Comments