Recent Posts

ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ - 6ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ರಿಸಿ.

1. ರಾಷ್ಟ್ರಧ್ವಜವನ್ನು ರಾಷ್ಟ್ರೀಯ   ಹಬ್ಬಗಳಲ್ಲಿ ಹಾರಿಸಲಾಗುತ್ತದೆ?

2. ರಾಷ್ಟ್ರಗೀತೆಯನ್ನು ಗೀತಾಂಜಲಿ ಕವನ ಸಂಕಲನ   ದಿಂದ ಆರಿಸಿಕೊಂಡಿದೆ. ?

3. ಅಶೋಕ ಚಕ್ರದಲ್ಲಿ 24   ಗೆರೆಗಳಿವೆ ?

II. ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) ರಾಷ್ಟ್ರಧ್ವಜವನ್ನು ಅಂಗೀಕರಿಸಿದ ದಿನಾಂಕ   1947ನೇ ಜುಲೈ 22
1) 1947ನೇ  ಜುಲೈ 22    2) 1947ನೇ ಜನವರಿ 20    3) 1947 ಜೂನ್ 22    4) 1948ನೇ ಜುಲೈ 22

2) ಅಶೋಕ ಚಕ್ರವು    ಬಿಳಿ ಯ ಬಣ್ಣದ ಮಧ್ಯದಲ್ಲಿದೆ.
1) ಕೇಸರಿ        2) ಬಿಳಿ      3) ಹಸಿರು        4) ನೀಲಿ

3) ಗೀತಾಂಜಲಿ ಕವನ ಸಂಕಲನದಿಂದ ಮೊದಲ   13  ಸಾಲುಗಳನ್ನು ಮಾತ್ರ ಆರಿಸಿಕೊಳ್ಳಲಾಗಿದೆ.
1) 13         2) 15        3) 15        4) 14

III. 'ಅ' ಪಟ್ಟಿಯೊಂದಿಗೆ 'ಬ'ಪಟ್ಟಿಯನ್ನು ಹೊಂದಿಸಿ ಬರೆಯಿರಿ.

IV. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ರಾಷ್ಟ್ರಧ್ವಜದಲ್ಲಿರುವ ಬಣ್ಣಗಳು ಯಾವುವು?
ಉತ್ತರ :- ಕೇಸರಿ, ಬಿಳಿ, ಹಸಿರು

2. ರಾಷ್ಟ್ರಗೀತೆಯನ್ನು ಯಾವಾಗ ಅಂಗೀಕರಿಸಲಾಯಿತು ?
ಉತ್ತರ :-  ರಾಷ್ಟ್ರಗೀತೆಯನ್ನು 1950 ಜನವರಿ 24 ರಂದು ಅಂಗೀಕರಿಸಲಾಯಿತು.                

3. ಹಸಿರು ಬಣ್ಣವು ಏನನ್ನು ಸೂಚಿಸುತ್ತದೆ?
ಉತ್ತರ:-  ಹಸಿರು ಬಣ್ಣವು ಸಂವೃದ್ಧಿಯ ಸಂಕೇತ,
 

You Might Like

Post a Comment

0 Comments