ರೂಪಕಾಲಂಕಾರ
ಲಕ್ಷಣ :ಉಪಮೇಯ ಮತ್ತು ಉಪಮಾನಗಳಿಗೆ ಭೇದವು ಕಂಡುಬರದೆ ಅವೆರಡೂ ಒಂದೇ ಎಂದು ವರ್ಣಿಸಿದರೆ ಅದೇ ರೂಪಕಾಲಂಕಾರ
1.ಸೀತೆಯ ಮುಖಕಮಲ ಅರಳಿತು
ಉಪಮೇಯ : ಸೀತೆಯ ಮುಖ
ಉಪಮಾನ : ಕಮಲ
ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ವರ್ಣಿಸಲಾಗಿದೆ. ಆದ್ದರಿಂದ ಇದು ರೂಪಕಾಲಂಕಾರ
2. ಬಲಗಡಲ ಮನವು ಈಸಾಡಲಾರದು
ಉಪಮೇಯ : ಬಲ ( ಸೈನ್ಯ) )
ಉಪಮಾನ : ಕಡಲು
ಸಮನ್ವಯ : ಇಲ್ಲಿ ಉಪಮೇಯವಾದ ಬಲ ಅಂದರೆ ಸೈನ್ಯವನ್ನು ಉಪಮಾನವಾದ ಕಡಲಿಗೆ ಅಭೇದವಾಗಿ ವಣರ್ಿಸಲಾಗಿದೆ. ಆದ್ದರಿಂದ ಇದು ರೂಪಕಾಲಂಕಾರ
3. ಸೇನಾ ಸಾಗರ
ಉಪಮೇಯ : ಸೇನೆ
ಉಪಮಾನ : ಸಾಗರ
ಸಮನ್ವಯ : ಇಲ್ಲಿ ಉಪಮೇಯವಾದ ಸೇನೆಯನ್ನು ಉಪಮಾನವಾದ ಸಾಗರಕ್ಕೆ ಅಭೇದವಾಗಿ ವರ್ಣಿಸಲಾಗಿದೆ. ಆದ್ದರಿಂದ ಇದು ರೂಪಕಾಲಂಕಾರ
4.ವನಜಮುಖಿ
ಉಪಮೇಯ : ವನಜ
ಉಪಮಾನ : ಮುಖಿ(ಸಖಿ)
ಸಮನ್ವಯ : ಇಲ್ಲಿ ಉಪಮೇಯವಾದ ವನಜವನ್ನು ಉಪಮಾನವಾದ ಮುಖಿ(ಸಖಿ)ಗೆ ಅಭೇದವಾಗಿ ವರ್ಣಿಸಲಾಗಿದೆ. ಆದ್ದರಿಂದ ಇದು ರೂಪಕಾಲಂಕಾರ.
5.ಮುಖಚಂದ್ರ
ಉಪಮೆಯ : ಮುಖ
ಉಪಮಾನ : ಚಂದ್ರ
ಸಮನ್ವಯ : ಇಲ್ಲಿ ಉಪಮೇಯವಾದ ಮುಖವನ್ನು ಉಪಮಾನವಾದ ಚಂದ್ರನಿಗೆ ಅಭೇದವಾಗಿ ವರ್ಣಿಸಲಾಗಿದೆ. ಆದ್ದರಿಂದ ಇದು ರೂಪಕಾಲಂಕಾರ.
6. ಕಾಯಕವೇ ಕೈಲಾಸ
ಉಪಮೇಯ : ಕಾಯಕ
ಉಪಮಾನ : ಕೈಲಾಸ
ಸಮನ್ವಯ : ಇಲ್ಲಿ ಉಪಮೇಯವಾದ ಕಾಯಕವನ್ನು ಉಪಮಾನವಾದ ಕೈಲಾಸಕ್ಕೆ ಅಭೇದವಾಗಿ ವರ್ಣಿಸಲಾಗಿದೆ. ಆದ್ದರಿಂದ ಇದು ರೂಪಕಾಲಂಕಾರ.

0 Comments