Recent Posts

 ಬುದ್ಧಿವಂತ ರಾಮಕೃಷ್ಣ - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಬುದ್ಧಿವಂತ ರಾಮಕೃಷ್ಣ  
 
ಅಭ್ಯಾಸ
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಕೃಷ್ಮದೇವರಾಯನ ಆಸ್ಥಾನಕ್ಕೆ ಬಂದವರು ಯಾರು ?
 ಉತ್ತರ : ಕೃಷ್ಮದೇವರಾಯನ ಆಸ್ಥಾನಕ್ಕೆ ಬಂದವರು ವಿದ್ಯಾಸಾಗರನೆಂಬ ಮಹಾನ್ ಪಂಡಿತ .
 
2.    ವಿದ್ಯಾಸಾಗರನು ರಿಗೆ ಹಾಕಿದ ಸವಾಲು ಯಾವುದು ?
 ಉತ್ತರ :
” ವಾದಮಾಡಲು ಬಂದಿದೇನೆ ‘ ಎಂಬ ಸವಾಲು ಹಾಕಿದನು .
 
3.    ವಿದ್ಯಾಸಾಗರನೊಂದಿಗೆ ವಾದ ಮಾಡಲು ಒಪ್ಪಿಕೊಂಡವರು ಯಾರು ?
ಉತ್ತರ : 
ವಿದ್ಯಾಸಾಗರನೊಂದಿಗೆ ವಾದ ಮಾಡಲು ಒಪ್ಪಿಕೊಂಡವರು ತೆನಾಲಿ ರಾಮಕೃಷ್ಮ
 
4.    ತೆನಾಲಿ ರಾಮಕೃಷ್ಮನು ವಾದಕೆ ಯಾವ ಗಂಥವನ್ನು ಆರಿಸಿಕೊಂಡನು ?
ಉತ್ತರ :
ತೆನಾಲಿ ರಾಮಕೃಷ್ಮನು ವಾದಕ್ಕೆ ‘ ತಿಲಕಾಪ್ರಮಹಿಪಬಂಧನ ‘ ಗಂಥವನ್ನು ಆರಿಸಿಕೊಂಡನು .
 
 ಆ ) ಎರಡು / ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ವಿದ್ಯಾಸಾಗರನು ಕೃಷ್ಮದೇವರಾಯನ ಆಸ್ಥಾನಕ್ಕೆ ಏಕೆ ಬಂದನು ?
 ಉತ್ತರ :
ವಿದ್ಯಾಸಾಗರನೆಂಬ ಮಹಾನ್ ಪಂಡಿತನ ಖ್ಯಾತಿ ಎಲ್ಲ ಕಡೆ ಹಬ್ಬಿತ್ತು . ಅವನು ಮಹಾಮೇಧಾವಿಯಾಗಿದ್ದನು . ಹೀಗಾಗಿ ವಿದ್ಯಾಸಾಗರನು * ಸ * CO ಸಂಸತದಲ್ಲಿನ ಕೃಷ್ಮದೇವರಾಯನ ಆಸ್ಥಾನದಲ್ಲಿದ್ದ ಪಂಡಿತರೊಡನೆ
 
2.    ವಿದ್ಯಾಸಾಗರನ ಮುಖ ಏಕೆ ಅರಳಿತು ?
ಉತ್ತರ :
ವಿದ್ಯಾಸಾಗರನು ಕೃಷ್ಮದೇವರಾಯನ ಆಸ್ಥಾನದಲ್ಲಿ ಪಂಡಿತರಿಗೆ ಸವಾಲು ಹಾಕಿದಾಗ ಯಾರಿಂದಲೂ ಆಸಕ್ತಿ ಕಾಣದಿದ್ಯಾಗ ಬೇಸರ ವ್ಯಕ್ತಪಡಿಸಿದನು . ಆಗ ತೆನಾಲಿರಾಮಕೃಹ್ಮ ಎದ್ದು ನಿಂತು ” ಇಷ್ಟು ಬೇಗನೆ ನೀವು ನಿಮ್ಮನ್ನು ಸೋಲಿಸುವ ಯಾವೊಬ್ಬ ಪಂಡಿತನೂ ಇಲ್ಲವೆ ಎಂಬ ತೀರ್ಮಾನಕ್ಕೆ ಬರಬೇಡಿ ” ಎಂದನು . ವಿದ್ಯಾಸಾಗರನು ಅವನತ್ತ ನೋಡಿ ” ನೀವು ಯಾರು ? ‘ ಎಂದು ಕೇಳಿದನು . ” ನಾನು ಒಂದೆರಡು ಗಂಥಗಳನ್ನ
ಬರೆದಿದ್ದೇನೆ . ನನ್ನನ್ನು ತೆನಾಲಿ ರಾಮಕೃಷ್ಮ ಎನ್ನುತ್ತಾರೆ ‘ ಎಂದನು . ಆಗ ವಿದ್ಯಾಸಾಗರನು ತನ್ನ ಸವಾಲಿಗೆ ವಾದ ಮಾಡಲು ಒಬ್ಬರಾದರೂ ಇದ್ದಾರಲ್ಲ ಎಂದುಕೊಳ್ಳುತ್ತಾ ಮುಖ ಅರಳಿಸಿಕೊಂಡನು .
 
3.    ತಿಲಕಾಷ್ಮಮಹಿಪಬಂಧನ ಎಂದರೇನು ?
ಉತ್ತರ : 
ತಿಲಕಾಪ್ಪ ಎಂದರೆ ಎಳ್ಳಿನ ಕಡಿಗಳು . ಮಹಿಪಬ 11 || ಎಂದರೆ ಎಮ್ಮೆ ಕಟ್ಟುವ ಹಗ್ಗ . ಅಂದರೆ ಒಂದಷ್ಟು ಕಟ್ಟಿಗೆಗಳನ್ನು ಒಂದು ಹಗ್ಗದಿಂದ ಕಟ್ಟಿದ ಕಟ್ಟು , ಇದೇ
 
ಇ ) ಕೊಟ್ಟಿರುವ ಮಾತನ್ನು ಯಾರು ? ಯಾರಿಗೆ ? ಹೇಳಿದರು .
 
1.’ಈ ವಿಷಯ ಮೊದಲೇ ತಿಳಿದಿದ್ದರೆ ನಾನು ಇಲ್ಲಿಗೆ ಬರುತ್ತಲೇ
 ಉತ್ತರ :
ಯಾರು ? : ವಿದ್ಯಾಸಾಗರ ಯಾರಿಗೆ ? : ಪಂಡಿತರಿಗೆ .
 
2.    ‘ ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ ‘
ಉತ್ತರ :
ಯಾರು ? : ವಿದ್ಯಾಸಾಗರ ಯಾರಿಗೆ ? : ತೆನಾಲಿ ರಾಮಕೃಷ್ಮ ED
 
3.    ‘ ಇದು ನಮ್ಮೂರಿನ ದನಕಾಯುವ ಹುಡುಗರಿಗೂ ಗೊತ್ತು .
ಉತ್ತರ :
ಯಾರು ? : ತೆನಾಲಿ ರಾಮಕೃಷ್ಮ ಯಾರಿಗೆ ? : ವಿದ್ಯಾಸಾಗರನಿಗೆ
 
4.    ‘ ಮಹಾಪುಭು ಏಕೊ ನನ್ನ ದೇಹಾಕೆ . ಸರಿಯಿಲ್ಲ .
ಉತ್ತರ :
ಯಾರು ? : ವಿದ್ಯಾಸಾಗರ ಯಾರಿಗೆ ? : : ಕೃಷ್ಮದೇವರಾಯನಿಗೆ
 
ಭಾಷಾ ಚಟುವಟಿಕೆಗಳು
 
ಅ ) ಮಾದರಿಯಲ್ಲಿ ಸೂಚಿಸಿರವಂತೆ ಸೂಕ್ತಪದ ರಚಿಸಿ ,

” ಮಾದರಿ :ಎಮ್ಮೆ  + ಗಳು – ಎಮ್ಮೆಗಳು
 ಉತ್ತರ :
1.    ಕಟ್ಟಿಗೆ + ಗಳು – ಕಟ್ಟಿಗೆಗಳು
 2.ಮುಖ + ಗಳು – ಮುಖಗಳು
3.    ಗಂಥ + ಗಳು – ಗಂಥಗಳು
4.    ಕಣ್ಣು + ಗಳು – ಕಣ್ಣುಗಳು
 
ಆ ) ಈ ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ .
 
1.    ನಾವು ಶಾಲೆಗೆ ಹೋಗುತ್ತೇನೆ .
 ಉತ್ತರ
: ನಾನು ಶಾಲೆಗೆ ಹೋಗುತ್ತೇನೆ . / ನಾವು ಶಾಲೆಗೆ ಹೋಗುತ್ತೇವೆ .
 
2.    ಶೀಲಾ ಕಥೆ ಬರೆಯುತ್ತಾನೆ .
ಉತ್ತರ :
ಶೀಲಾ ಕಥೆ ಬರೆಯುತ್ತಾಳೆ .
 
3.    ಇಂದು ಮಳೆ ಬರುವ ಸಾಧ್ಯತೆ
 ಉತ್ತರ :
ಇಂದು ಮಳೆ ಬರುವ ಸಾಧ್ಯತೆ ಇದೆ .
 
4.    ನಮ್ಮ ತರಗತಿಯಲ್ಲಿ ಹುಡುಗ ಇದ್ಯಾರೆ
 ಉತ್ತರ :
ನಮ್ಮ ತರಗತಿಯಲ್ಲಿ ಹುಡುಗ ಇದ್ಯಾನೆ . / ನಮ್ಮ ತರಗತಿಯಲ್ಲಿ ಹುಡುಗರು ಇದ್ದಾರೆ .
 
5.    ಕಾಡಿನಲ್ಲಿ ಮರಗಳು ಇದೆ .
ಉತ್ತರ :
ಕಾಡಿನಲ್ಲಿ ಮರಗಳು ಇವೆ .
 
ಬಳಕೆ ಚಟುವಟಿಕೆ
 
ಅ ) ಕವನ ಓದಿ , ಇದಕೊಂದು ಹೆಸರು ಸೂಚಿಸು .

ಕೋತಿಯೊಂದು ಬಂದಿತು .
 ಮಡಕೆಯನು ತಂದಿತು ||
ಅಂಗಡಿಗೆ ಹೋಯಿತು
 ಬೇಳೆ ಬೆಲ್ಲ ತಂದಿತು ||
ಒಲೆಯ ಮೇಲೆ ಇಟ್ಟಿತು
 ಪಾಯಸವನು ಮಾಡಿತು .
ಸೌಟು ಇಲ್ಲದಾಯಿತು
 ಬಾಲ ಹಾಕಿ ತಿರುವಿತು ||
ಬಾಲ ಸುಟ್ಟು ಹೋಯಿತು
 ತಾನು ಅಳುತ ಕುಳಿತಿತು ||
 
ಉತ್ತರ : ಮತಿಹೀನ ಕೋತಿ
 
 ಆ ) ಸಂಭಾಷಣೆ ಓದಿ , ರನ್ನು ಕಥೆಯ ರೂಪದಲ್ಲಿ ಬರೆ .
( ವಿದ್ಯಾರ್ಥಿಗಳು ಸಂಭಾಷಣೆಯ ಭಾಗವನ್ನು
ಪಠ್ಯಪುಸ್ತಕದ 12 ನೇ ಪುಟದಲ್ಲಿ ನೋಡುವುದು )
 
ಉತ್ತರ : ಒಂದು ರಾಜ್ಯದಲ್ಲಿ ಮಂತ್ರಿ ಇದ್ದನು . ಅವನು
 ಖೈದಿಗಳನ್ನು ನೋಡಲು ಸೆರೆಮನೆಗೆ ಬರುತ್ತಾನೆ . ಅಲ್ಲಿ
ಸೈನಿಕ ಪ್ರತಿಯೊಬ್ಬರನೂ ತೋರಿಸುತ್ತಾನೆ . ‘ ಈ ಯುವಕ
ಯಾರು ‘ ಎಂದು ಮಂತ್ರಿ ಕೇಳುತ್ತಾನೆ . ‘ ನಿನ್ನೆ ತಾನೆ ಬಂದ
ಅಪರಾಧಿ ‘ ಎಂದು ಸೈನಿಕ ಹೇಳುವನು . “ಅಯ್ಯ  ! ನೀನು
ಮಾಡಿದ ಅಪರಾಧವೇನು ? ‘ ಎಂದು ಮಂತ್ರಿ ಕೇಳಿದಾಗ , ಆ
 ಯುವಕನು ‘ ಸ್ಮಾಮಿ ! ನಾನು ಬೀದಿಯಲ್ಲಿ ಬರುವಾಗ
ನೆಲದ ಮೇಲೆ ಬಿದಿದ್ದ ಹಗದ ತುಂಡನ್ನು ಕಂಡೆ ,
 ಯಾರಿಗೂ ಅದು ಬೇಕಿಲ್ಲವೆಂದು ತಿಳಿದು ಕೈಗೆತ್ತಿಕೊಂಡು
 ಮನೆಗೆ ನಡೆದೆ . ” ಎಂದು ಹೇಳಿದನು . ಆಗ ಮಂತ್ರಿಯು
ಸೈನಿಕನ ಕಡೆ ತಿರುಗಿ , ” ಏನಯ್ಯಾ ? ಹಗ್ಗದ ತುಂಡನ್ನು
ತೆಗೆದುಕೊಂಡಿದ್ದಕ್ಕೆ ಇಂತಹ ಶಿಕ್ಷೆಯೇ ? ” ಸೈನಿಕನು ,
 ‘ ಸ್ವಾಮಿ ! ಹಗ್ಗದ ಅವನನೇ ಕೇಳಿ ‘ ‘ ಎಂದು ಯುವಕನು ‘ ನನ್ನ ಗ್ರಹಚಾರ ಸ್ವಾಮಿ , ಹಗದ ತುದಿಯಲ್ಲಿ ಹಸುವನ್ನು ಕಟ್ಟಿತ್ತು . ‘ ಎಂದನು .
 
ಕಲಿಕೆಗೆ ದಾರಿ : ಇವರ ಹೆಸರನ್ನು  ಬರೆಯಿರಿ .
 
 ಮಹಾತ್ಮಾ ಗಾಂಧೀಜಿ
 
ಜವಾಹರಲಾಲ್ ನೆಹರು
 
ಬಸವಣ್ಣ
 
ಬಿ.ಆರ್ . ಅಂಬೇಡ್ಕರ್
 
ಒನಕೆ ಓಬವ್ವ
 
ಕಿತ್ತೂರುರಾಣಿ ಚೆನ್ನಮ್ಮ

ಕುವೆಂಪು
 
ಮದರ್ ಥೆರೇಸಾ
 You Might Like

Post a Comment

0 Comments