Recent Posts

ಮಹಿಳಾ ದಿನಾಚರಣೆ  - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಮಹಿಳಾ ದಿನಾಚರಣೆ  
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ
 
1.    ಅಂತಾರಾಷ್ಕ್ರಿಯ ಮಹಿಳಾ ವರ್ಷಾಚರಣೆಯನ್ನು ಯಾವಾಗ ಪ್ರಾರಂಭಿಸಲಾಯಿತು ?
ಉತ್ತರ :
ಅಂತಾರಾಷ್ಟ್ರೀಯ ಮಹಿ ಳಾ ವರ್ಷಾಚರಣೆಯನ್ನು 1857 ರ ಮಾರ್ಚ್ 8 ರಂದು ಪ್ರಾರಂಭಿಸಲಾಯಿತು .
 
2.    ಮಕ ಳು ಯಾರ ಭಾವಚಿತ್ರಗಳನ್ನು ಸಿಂಗರಿಸಿದರು ?
 ಉತ್ತರ :
ಮಕ್ಕಳು ರಾತ್ರ್ಯಕ್ಕಾಗಿ ದುಡಿದ ಅನೇಕ ಮಹಿಳೆಯರ ಭಾವಚಿತ್ರಗಳನ್ನು ಸಿಂಗರಿಸಿದ್ದರು .
 
3.    ನಮ್ಮ ನಾಡಿನ ಪ್ರಸಿದ್ಧರಾದ ಮಹಿಳೆಯರು ಯಾರು ?
 ಯಾರು ?
ಉತ್ತರ :
ಒಬ್ಬ ಒನಕೆ ಓಬವ್ವ , ಕಿತ್ತೂರು ರಾಣಿ ಚೆನ್ನಮ್ಮ ರಾಣಿ ಅಬ್ಬಕ್ಕ ಮತ್ತು ಬೆಳವಡಿ ಮಲ್ಲಮ್ಮ ಇವರು ನಮ್ಮ ನಾಡಿನ ಪ್ರಸಿದ್ಧರಾದ ಮಹಿಳೆಯರು .
 
4.    ಒನಕೆ ಓಬವ್ವಳನ್ನು ಕುರಿತು ಮಾತನಾಡಿದವರು ಯಾರು ?
ಉತ್ತರ :
ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿಯವರು
 ಒನಕೆ ಮಾತನಾಡಿದರು .
 
ಆ ) ವಾಕ್ಯಗಳನ್ನು ಗಮನಿಸಿ ಸರಿ  ತಪ್ಪು ಗುರುತಿಸು – ತಪ್ಪಿದರೆ ಸರಿಪಡಿಸಿ ಬರೆ .
 
1.    ಮಕ ಳೆಲ್ಲರು ಬಹಳ ಸ ತಗರ ಸಂಭ್ರಮದಿಂದ ತೇಲಾಡುತ್ತಿದ್ದರು .
ಉತ್ತರ :
ಮಕ್ಕಳೆಲ್ಲರೂ ಬಹಳ ಸಡಗರ ಸಂಭ್ರಮದಿಂದ ಓಡಾಡುತ್ತಿದ್ದರು . ( X )
 
2.    ಪುರುಷರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದರು .
 ಉತ್ತರ :
ಮಹಿಳೆಯರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದರು . ( X ) .
 
3.    ಮಕಳೆಲ್ಲರೂ ಶಾಲಾ ಕೊಠಡಿಗೆ ಹೋಗಿ ಕುಳಿತರು .
ಉತ್ತರ :
ಮಕ್ಕಳೆಲ್ಲರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಆಸೀನರಾದರು . (x)
 
4.    ಓಬವ್ವ ತನ್ನ ಗುಡಿಸಲಿಗೆ ಹೋಗಿ ಅದು
ಉತ್ತರ :
ಓಬವ್ವ ತನ್ನ ಗುಡಿಸಲಿಗೆ ಹೋಗಿ ತಂದಳು . ( X )
 
ಇ ) ‘ ವಾಕ್ಯದಲ್ಲಿ ಬಿಟ್ಟಿರುವ ಸರಿಯಾದ ಪದ ಬರೆದು ವಾಕ್ಯ ಪೂರ್ಣಗೊಳಿಸು .
 
1.    ಹೆಣ್ಣೆಂದು ಕಲಿತರೆ ……..
ಉತ್ತರ : ಶಾಲೆಯೊಂದು ತೆರೆದಂತೆ .
 
2.    ತೊಟ್ಟಿಲು ತೂಗುವ ಕೈ ……..  .
ಉತ್ತರ : ದೇಶವನ್ನ ಆಳಿತು
 
3.    ಓಬವ್ವ ಒಬ್ಬ ಕಾವಲುಗಾರನ……..
 ಉತ್ತರ : ಹಂಡತಿ .
 
ಈ ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆ .
 ಉತ್ತರ :

1.    ಹಗಲುx ಇರುಳು ( ರಾತ್ರಿ )
2.    ಹಿಂದೆx ಮುಂದೆ
3.    ಜಯx ಅಪಜಯ
4.    ಒಳಗೆ x ಹೊರಗೆ
 
ಭಾಷಾ ಚಟುವಟಿಕೆ
 
ಅ ) ಕೊಟ್ಟಿರುವ ಪದಗಳಿಗೆ ರೂಪ ಬರೆ .
 ಉತ್ತರ :

1.    ವಿದ್ಯಾರ್ಥಿ : ವಿದ್ಯಾ
2.    ಗಂಡು ಹೆಣ್ಣು
3.    ಅಧ್ಯಕ್ಷ : ಅಧ್ಯಕ್ಷಿಣಿ
4.    ಗಂಡ : ಹಂಡತಿ
 
ಆ ) ಮಾದರಿಯಂತೆ ಬರೆ . ‘ ( ಮಾದರಿ : ಮರ – ಮರಗಳು )
ಉತ್ತರ :

 1 , ಅಂಗಡಿ – ಅಂಗಡಿಗಳು
2.    ಚಿತ್ರ – ಚಿತ್ರಗಳು
3.    ಶಾಲೆ – ಶಾಲೆಗಳು
4.    ಪ್ರಜೆ – ಪ್ರಜೆಗಳು
 
ಇ ) ಗುಂಪಿಗೆ ಸೇರದ ಪದ ಗುರುತಿಸಿ ಬರೆ
 
1.    ಮಹಿಳೆ , ಹೆಣ್ಣು , ಹೆಂಗಸು , ಇಳೆ ; ……..
ಉತ್ತರ : ಇಳೆ
 
2.ಆಸನ , ಪೀಠ , ಗದ್ದಿಗೆ , ಕಿರೀಟ ,.
ಉತ್ತರ : ಕಿರೀಟ
 
3.    ಚಾಂದ್ಬೀಬಿ , ಬೆಳವಡಿ ಮಲ್ಲಮ್ಮ ಓನಕೆ ಓಬವ್ವ , ರಾಣಿ ಚನ್ನಮ್ಮ
ಉತ್ತರ : ಚಾಂದ್ ಬೀಬಿ .
 
4.    ಜಯ , ವಿಜಂ ಭಯ , ಯಶಸ್ಸು ,…….
ಉತ್ತರ : ಭಯ
 
ಬಳಕೆ ಚಟುವಟಿಕೆ
 
1.    ನಿಮ್ಮ ಶಾಲೆಯಲ್ಲಿ ನಡೆಯುವ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದ ಪಟ್ಟಿ ಸಿದ್ಧಪಡಿಸು .
ಉತ್ತರ :ನಮ್ಮ ಶಾಲೆಯಲ್ಲಿ ನಡೆಯುವ ಸ್ವಾತಂತ್ರ ದಿನಾಚರಣೆ
ಕಾರ್ಯಕ್ರಮದ ಪಟ್ಟಿಯನ್ನು ತಯಾರಿಸಲು ರಾಜು
 ಸಿದ್ಧನಾದನು . ಮೊದಲು ಶಾಲೆಯಲ್ಲಿ ವೇದಿಕೆ
ನಿರ್ಮಿಸುವುದು . ಅಲ್ಲಿ ಸ್ವಾತಂತ್ರ ಹೋರಾಟಗಾರರ
 ಭಾವಚಿತ್ರವಿರುವ ಫೋಟೋಗಳನ್ನು ನಿಲ್ಲಿಸುವುದು ,
ವೇದಿಕೆಗೆ ಗಣ್ಯರನ್ನು ಆಮಂತ್ರಿಸುವುದು . ಮೊದಲು
ಸ್ವಾಗತ ಭಾಷಣ ಮಂಜುವಿನಿಂದ ಮುಖ್ಯ ಅತಿಥಿಗಳಿಂದ
ಸ್ವಾತಂತ್ರ ಹೋರಾಟಗಾರರ ಭಾವಚಿತ್ರಗಳಿಗೆ ಮಾಲಾರ್ಪಣೆ ,
 ನಂತರ ಮುಖ್ಯ ಮಾಲಾರ್ಪಣೆ ಶಾಲೆಯ ಆನಂತರ ಮುಖ್ಯ
ಅತಿಥಿಗಳ ಕೊನೆಗೆ ಶಾಲಾ ಮುಖ್ಯ ಗುರುಗಳಿಂದ ವಂದನಾರ್ಪಣೆ .
ಮಕ್ಕಳಿಗೆ ಸಿಹಿ ಹಂಚುವುದರೊಂದಿಗೆ ಕಾರ್ಯಕ್ರಮದ ಮುಕ್ತಾಯ .
 



You Might Like

Post a Comment

0 Comments