Recent Posts

ತಾಯಿಗೊಂದು ಪತ್ರ  - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ತಾಯಿಗೊಂದು ಪತ್ರ
 
ಅಭ್ಯಾಸ
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಅಜ್ಜ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದರು ?
ಉತ್ತರ : 
ಅಜ್ಯ ಮಕ್ಕಳನ್ನು ಮೈಸೂರು ದಸರೆಗೆ ಕರೆದು ಹೋಗಿದ್ದರು .
 
2.    ಅಜ್ಜಿ ಮಕ್ಕಳಿಗೆ ಏನೇನು ಕೊಡಿಸಿದರು ?
 ಉತ್ತರ :
ಅಜ್ಜಿ ಮಕ್ಕಳಿಗೆ ಆಟದ ಸಾಮಾನು ಕೊಡಿಸಿದರು . ತೇಜಸ್ವಿನಿಗೆ ಸರ ಮತ್ತು ಬಳೆಗಳನ್ನು ಕೊಡಿಸಿದರು .
 
3.    ಮಕ್ಕಳು  ಏನು ನೋಡಿ ಆಶ್ಚರ್ಯಪಟ್ಟರು ?
 ಉತ್ತರ :
ಮಕ್ಕಳು ಜಿರಾಫೆಯ ಕತ್ತು ನೋಡಿ ಆಶ್ಚರ್ಯಪಟ್ಟರು .
 
4.    ಅಮ್ಮನಿಗೆ ಕಾಗದ ಬರೆದವರು ಯಾರು ?
ಉತ್ತರ :
ಅಮ್ಮನಿಗೆ ಕಾಗದ ಬರೆದವರು ಉಲ್ಲಾಸ್ .
 
ಆ ) ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಮೈಸೂರು ದಸರೆಯಲ್ಲಿ ಉಲ್ಲಾಸ್ ಏನೇನು ನೋಡಿದನು ?
ಉತ್ತರ : ಮೈಸೂರು ದಸರೆಯಲ್ಲಿ ಮೆರವಣಿಗೆಯಲಿಂಗೆ ಚಿತ್ರಗಳು ,
ಕಲಾತಂಡಗಳ ಪ್ರದರ್ಶನ , ದೇವಿ ಹಾಗೂ ಪಂಜಿನ
ಕವಾಯತು ಇತ ಮೇಲೆ ಅಂಬಾರಿಯಲ್ಲಿದ್ದ ಚಾಮು ,
ನೋಡಿದನು .
 
2.    ಪ್ರಾಣಿ ಸಂಗ್ರಹಾಲಯ ಇಲ್ಲವನ್ನೂ ಯಾವ ಯಾವ ಪ್ರಾಣಿಗಳು ಇದ್ದವು ?
ಉತ್ತರ : ಕೆಂಪು ಮತ್ತು ಕಪ್ಪು ಮುಖದ ಕೋತಿಗಳು , ಸಿಂಹ , ಆನೆ , * .
ಅಂಡವ ಪ್ರಾಣಿ ಸಂಗ್ರಹಾಲಯದಲ್ಲಿ ಇದ್ದ ,
ಚಿರತೆ ಮತ್ತು ಪ್ರಾಣಿಗಳು .
 
3.    ಉಲ್ಲಾಸನಿಗೆ ಸಂತೋಷವಾಗಲು ಕಾರಣವೇನು ?
ಉತ್ತರ : ಉಲ್ಲಾಸನಿಗೆ ಅವನ ಅಜ್ಜ ಈ ಬಾರಿ ಮೈಸೂರು ದಸರೆಗೆ
ಕರೆದುಕೊಂಡು ಹೋಗಿದ್ದರು . ದಸರೆಯ ದಿನದಂದು ಚಾಮುಂಡಿದೇವಿಯ
ದರ್ಶನ , ದಸರಾ ಮೆರವಣಿಗೆ ಅಲ್ಲದೆ ಮೃಗಾಲಯಕ್ಕೆ ಭೇಟಿ ನೀಡಿ
ಅಲ್ಲಿರುವ ಪ್ರಾಣಿಗಳನ್ನು ವೀಕ್ಷಿಸಿದನು . ಇವೆಲ್ಲವೂ ಅವನಿಗೆ
ಸಂತೊಪ್ರವಾಗಲು ಕಾರಣವಾಯಿತು .
 
ಇ ) ಖಾಲಿ ಬಿಟ್ಟಿರುವ ಜಾಗದಲ್ಲಿ ಸರಿಯಾದ ಪದ ತುಂಬಿ .
 
1.    ಅಜ್ಯ ನಮ್ಮನ್ನು ಮೈಸೂರು ಕರೆದುಕೊಂಡು ಹೋಗಿದ್ದರು ?
ಉತ್ತರ :ದಸರಾ
 
2.    ಆನೆಯ ಮೇಲಿನ ಬಾರಿಯಲ್ಲಿ ಇಟ್ಟಿದ್ದರು .
ಉತ್ತರ : ಚಾಮುಂಡೇಶ್ವರಿ ದೇವಿ
 
3.    ಮೈಸೂರಿನಲ್ಲಿ .. ಮೃಗಾಲಯವಿದೆ .
ಉತ್ತರ : ಶ್ರೀ ಜಯಚಾಮರಾಜೇಂದ್ರ
 
4.    ಸಿಂಹದ ………. ………. ನಮ್ಮ ಗಮನ ಸೆಳೆಯಿತು .
ಉತ್ತರ : ಘರ್ಜನೆ
 
5.    ಕೊಂಬೆಯ ಮೇಲೆ …. …. ನಮ್ಮಹಾಗೆಯೇ ನಡೆಯುತ್ತಿತ್ತು .
ಉತ್ತರ : ಕಾಡು ಮನುಷ್ಯ
 
 ಈ )ಕೊಟ್ಟಿರುವ ವಾಕ್ಯಗಳು ಸರಿ – ಇದ್ದರೆ ✓ಇದ್ದರೆ X ಗುರುತು ಹಾಕು .
 
1.    ಉಲ್ಲಾಸನು ತನ್ನ ತಂದೆಗೆ ಕಾಗದ ಬರೆದನು .
ಉತ್ತರ : ತಪ್ಪು ( X  )
 
2.    ಕೆಂಪು ಮತ್ತು ಕಪ್ಪು ಕೊತಿಗಳು ‘ ಚಿಂವ್ ಚಿಂವ್ ಎಂದು ಶಬ್ದ ಮಾಡುತ್ತಿದ್ದವು .
ಉತ್ತರ : ತಪ್ಪು ( X )
 
3.    ದಸರೆ ಮುಗಿದ ಮರುದಿನ ಚಾಮುಂಡಿಬೆಟ್ಟಕೆ ಹೋದೆವು .
ಉತ್ತರ : ಸರಿ ( ✓)
 
4.    ಜಿರಾಫೆ ತನ್ನ ಮರಿಗೆ ಹಾಲು ಉಣಿಸುತ್ತಿತ್ತು .
ಉತ್ತರ :ಸರಿ (✓)
 
5.    ಮೃಗಾಲಯದಲ್ಲಿ ಹಾವುಗಳನ್ನು ಬಂಡಿಪುರದ ಕಾಡಿನಿಂದ ತರಲಾಗಿದೆ .
 ಉತ್ತರ : ಸರಿ ( ✓ )
 
6.    ದಸರೆ ಹಬ್ಬ ಆರು ದಿನ ನಡೆಯುತ್ತದೆ .
 ಉತ್ತರ : ತಪ್ಪು (X  )
 
ಆ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ಬರೆಯಿರಿ .
ಮಾದರಿ :
 ತಂದೆ : ತಾಯಿ
 ಉತ್ತರ : ಮಾವ : ಅತೆ
 ಮಗಳು : ಮಗ .
ತಮ್ಮ ತಂಗಿ .
ಚಿಕ್ಕಪ್ಪ : ಚಿಕ್ಕಮ್ಮ
ಮಾದರಿ:ನಮ್ಮ – ನಮ್ಮದು – ನಮ್ಮವರು
 ಉತ್ತರ : ನನ್ನ – ನನ್ನದು – ನನ್ನವರು
 ನಿನ್ನ – ನಿನ್ನದು – ನಿನ್ನವರು
ನಿಮ್ಮ- ನಿಮ್ಮದು – ನಿಮ್ಮವರು
 ತಮ್ಮ- ತಮ್ಮದು – ತಮ್ಮವರು .
 
ಇ ) ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ ,
 
1.    ಶೇಂಗಾ , ಮಾವು , ಗೆಣಸು , ಆಲೂಗಡ್ಡೆ
ಉತ್ತರ :
ಮಾವು
 
2.ಕಾಗೆ , ಗೂಬೆ , ಕೊಗಿ,ಫೇಂಡಾಮೃಗ
ಉತ್ತರ : 
ಫೇಂಡಾಮೃಗ
 
3.    ಬಾಳೆಹಣ್ಣು , ಇಡ್ಲಿ , ವಡೆ , ಡೈಸೆ
ಉತ್ತರ :
ಬಾಳೆಹಣ್ಣು
 
4 , ಚಿರತೆ , ಗಿಳಿ , ಸಿಂಹ , ಹುಲಿ
 ಉತ್ತರ :
ಗಿಳಿ
 
ಈ ) ಈ ಪದಗಳನ್ನು ಉಪಯೋಗಿಸಿ ಸಂತ ವಾಕ್ಯ ರಚಿಸು .
 
1.    ಕ್ಷೇಮ :
ಉತ್ತರ :
ಕೇಮ : ನಾನು ಇಲ್ಲಿ ಕೇಮವಾಗಿ ಇದೇನೆ .
 
2.    ಪ್ರಾಣಿ ಸಂಗ್ರಹಾಲಯ
 ಉತ್ತರ : ಪ್ರಾಣಿ ಸಂಗ್ರಹಾಲಯ : ನಾವು ಮೈಸೂರಿನಲ್ಲಿಯ ಪ್ರಾಣಿ ಸಂಗ್ರಹಾಲಯವನ್ನು ನೋಡಿ ಬಂದೆವು .  
 
3.    ಉದ್ಯಾನವನ
ಉತ್ತರ : ಉದ್ಯಾನವನ : ನಾವು ವಿಶ್ರಾಂತಿ ಪಡೆದೆವು .
 
4.    ಸೂಚನಾ
 ಉತ್ತರ : ಸೂಚನಾ ಫಲಕ : ಪ್ರಾಣಿ ಸಂಗ್ರಹಾಲಯದಲ್ಲಿ ಸೂಚನಾ ಫಲಕಗಳನ್ನು ಹಾಕಿದ್ದಾರೆ .


You Might Like

Post a Comment

0 Comments