ದೊಡ್ಡವರು ಯಾರು
ಅಭ್ಯಾಸ
ಅ ) ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆ .
1. ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು ?
ಉತ್ತರ : ಒಂದು ಊರಿನಲ್ಲಿ ಇಲಿಗಳ ಸಂಸಾರ ವಾಸವಾಗಿ
ಉತ್ತರ : ಒಂದು ಊರಿನಲ್ಲಿ ಇಲಿಗಳ ಸಂಸಾರ ವಾಸವಾಗಿ
2. ತಂದೆ – ತಾಯಿ ಇಲಿಗಳು ಏನೆಂದು ಯೋಚಿಸಿದವು ?
ಉತ್ತರ : ಮಗಳಿಗೆ ತಕ್ಕ ವರವನನ್ನ ಹುಡುಕಬೇಕೆಂದು ತಂದೆ -ತಾಯಿ ಇಲಿಗಳುಯೋಚಿಸಿದವು .
3. ತಾಯಿ ಇಲಿ ಏನೆಂದು ಹೇಳಿತು ?
ಉತ್ತರ : “ ಜಗತ್ತನೇ ಬೆಳಗುವ ಸೂರ್ಯ ಬಹಳ ದೊಡ್ಡವನು . ಅವನೇ ನಮ್ಮ ಮಗಳಿಗೆ ತಕ್ಕ ವರ ” ಎಂದು ತಾಯಿ ಇಲಿ ಹೇಳಿತು .
4. ಜಗತ್ತನ್ನು ಬೆಳಗುವವರು ಯಾರು ?
ಉತ್ತರ : ಜಗತ್ತನ್ನು ಬೆಳಗುವವರು ಸೂರ್ಯ .
5. ಸೂರ್ಯನಿಗೆ ಇಲಿಗಳು ಯಾವ ವಿಚಾರ ತಿಳಿಸಿದವು
ಉತ್ತರ : ಇಲಿಗಳು ಸೂರ್ಯನಿಗೆ ಮದುವೆ ವಿಚಾರ ತಿಳಿಸಿದವು .
6. ಯಾರ ಜೊತೆಯಲ್ಲಿ ಇಲಿಯ ಮದುವೆಯಾಯಿತು ?
ಉತ್ತರ : ಇಲಿರಾಯನ ಜೊತೆಯಲ್ಲಿ ಇಲಿಯ ಮದುವೆಯಾಯಿತು .

ಆ ) ಕೊಟ್ಟಿರುವ ಮಾತನ್ನು ಯಾರು ? ಹೇಳಿದರು ?
1. ” ಜಗತ್ತನೇ ಬೆಳಗುವ ಸೂರ್ಯ ಬಹಳ ದೊಡ್ಡವನು . ”
ಉತ್ತರ : ಯಾರು ? : ತಾಯಿ ಇಲಿ
ಯಾರಿಗೆ ? : ತಂದೆ ಇಲಿ ,
2. ” ಇಲ್ಲಾ ! ಇಲ್ಲಾ ! ನನಗಿಂತಲೂ ದೊಡ್ಡವನು ಬೆಟ್ಟದ ರಾಜನಿಗಿದ್ಯಾನೆ . “
ಮೋಡ
ಉತ್ತರ : ಯಾರು :ಮೋಡ ?
ಯಾರಿಗೆ : ಒಲಿ ಯಾರಿಗೆ ? : ಇಲಿಗಳ ಸಂಸಾರಕ್ಕೆ
3. ” ನಮ್ಮ ಮಗಳಿಗೆ ಇಲಿರಾಯನೇ ತಕ್ಕ ವರ .
ಉತ್ತರ : ಯಾರು ? : ತಂದೆ ಇಲಿ .
ಯಾರಿಗೆ ? : ತಾಯಿ ಇಲಿ .

ಇ ) ವಾಕ್ಯಗಳನ್ನು ಗಮನಿಸಿ , ಸರಿ / ತಪ್ಪುಗಳನ್ನು ಗುರುತಿಸು . ತಪ್ಪಿದರೆ ಸರಿಪಡಿಸಿ ಬರೆಯಿರಿ .
1. ಒಂದು ಊರು , ಅಲ್ಲೊಂದು ಹುಲಿಗಳ ಇತ್ತು .
ಉತ್ತರ : ಒಂದು ಊರು , ಅಲ್ಲೊಂದು ಇಲಿಗಳ ಇತ್ತು .
2. ಮಗನಿಗೆ ಸರಿಯಾದ ವರ ಬೇಕೆ ಅದು ಇಲಿಗಳು ಯೋಚಿಸಿದವು .
ಉತ್ತರ : ಮಗಳಿಗೆ ಸರಿಯಾದ ವರ ಬೇಕೆಂದು ಇಲಿಗಳು ಯೋಚಿಸಿದವು .
3. ಬೆಟ್ಟದ ರಾಜನ ಬಳಿಗೆ ಇರುವೆಗಳು ಹೋದವು .
ಉತ್ತರ : ಬೆಟ್ಟದ ರಾಜನ ಬಳಿಗೆ ಇಲಿಗಳು ಹೋದವು .
ಈ ) ಕೊಟ್ಟಿರುವ ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯ ರಚಿಸಿ .

1. ತಂದೆ ಇಲಿಗಳು ಯೋಚಿಸಿದವು ತಾಯಿ .
ಉತ್ತರ : ತಂದೆ – ತಾಯಿ ಇಲಿಗಳು ಯೋಚಿಸಿದವು .
2 .ಬೆಳಗುವ ಬಹಳ ಸೂರ್ಯ ದೊಡ್ಡವನು ಜಗತ್ತನೇ
ಉತ್ತರ : ಜಗತ್ತನೇ ಬೆಳಗುವ ಸೂರ್ಯ ಬಹಳ ದೊಡ್ಡವನು .
3. ಇಲಿಗಳು ಬೆಟ್ಟದ ಹೋದವು ಬಳಿಗೆ ರಾಜನ
ಉತ್ತರ : ಬೆಟ್ಟದ ರಾಜನ ಬಳಿಗೆ ಇಲಿಗಳು ಹೋದವು .
ಉ ) ಈ ಕೆಳಗಿನ ಪದಗಳನ್ನು ಬಳಸಿ ರಚಿಸಿ ಸ್ವಂತ ವಾಕ್ಯ ರಚಿಸಿ .
1. ಯೋಚಿಸು : ಹಣ ಖರ್ಚು ಮಾಡುವ ಮುನ್ನ
2. ತೀರ್ಮಾನಿಸು : ರಾಜು ಈ ಬಾರಿ ಪರೀಕ್ಷೆ ಬರೆಯಬೇಕೆಂದು ತೀರ್ಮಾನಿಸುವುದರಲ್ಲಿಯೇ ಕಾಲ ಕಳೆದನು .
3. ಸಮರ್ಥ : ಇಂದಿರಾಗಾಂಧಿ ಸಮರ್ಥ ನಾಯಕಿಯಾಗಿದ್ದಳು .
4. ಮದುವೆ : ತಂದೆ – ತಾಯಿ ಇಲಿಗಳು ಮಗಳಿಗೆ ತಕ್ಕ ವರನನ್ನು ಹುಡುಕಿ ಮದುವೆ ಮಾಡಿದವು .
ಭಾಷಾ ಚಟುವಟಿಕೆ

ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ .
( ಬುದ್ದಿವಂತ ಸುಂದರವಾದ , ಇಂಪಾಗಿ , ಚೆನ್ನಾಗಿ ) .
( ಬುದ್ದಿವಂತ ಸುಂದರವಾದ , ಇಂಪಾಗಿ , ಚೆನ್ನಾಗಿ ) .
1. ನವಿಲು ……….. ಪಕ್ಷಿ ,
ಉತ್ತರ : ಸುಂದರವಾದ
2. ಪಲ್ಲವಿ ಬಹಳ …… ವಿದ್ಯಾರ್ಥಿ .
ಉತ್ತರ : ಬುದ್ದಿವಂತ
3. ಕೋಗಿಲೆ ……. ಹಾಡುತ್ತದೆ .
ಉತ್ತರ : ಇಂಪಾಗಿ
4. ಮೋಹನ ……… ಹಾಡುತ್ತಾನೆ .
ಉತ್ತರ : ಚೆನ್ನಾಗಿ
ಆ ) ಕೊಟ್ಟಿರುವ ಅಕ್ಷರಗಳನ್ನು ಬಳಸಿ , ಪ್ರಾಣಿಗಳ ಹೆಸರು ಪಟ್ಟಿ ಮಾಡಿ .
ಉತ್ತರ; ಬ ಹ ಸು ಸ ಮ
ಡ ಇ ರ ಕ ತ್ತೆ
ಹು ಲಿ ಬ ರ ಎ
ತೋ ಕ ನ ಡಿ ಮ್ಮೆ
ಬ ಳ ನ ರಿ ಡ
ಇ ) ಪ್ರಾಣಿ – ಪಕ್ಷಿಗಳ ಕೂಗನ್ನು ಅನುಸರಿಸಿ ಸೂಕ್ತವಾದುದಕೆ ಗೆರೆ ಎಳೆದುಹೊಂದಿಸು .
ಅ ಬ
1.ಕೋಳಿ ಮೀಯಾಂವ್ , ಮೀಯಾಂವ್
2. ಕಾಗೆ ಬೌ ಬೌ
3 ಬೆಕ್ಕು ಕಾ ಕಾ
4. ನಾಯಿ ಕುಹೂ ಕುಹೂ
5. ಕೋಗಿಲೆ ಕೊಕ್ಕೊ ಕ್ಲೋ
ಉತ್ತರ
ಅ ಬ ಉತ್ತರ
ಕೋಳಿ ಮೀಯಾಂವ್ , ಮೀಯಾಂವ್ – ಕೊಕ್ಕೊ ಕ್ಲೋ
ಕಾಗೆ ಬೌ ಬೌ -ಕಾ ಕಾ
ಬೆಕ್ಕು ಕಾ ಕಾ -ಮೀಯಾಂವ್ , ಮೀಯಾಂವ್
ನಾಯಿ ಕುಹೂ ಕುಹೂ – ಬೌ ಬೌ
ಕೋಗಿಲೆ ಕೊಕ್ಕೊ ಕ್ಲೋ -ಕುಹೂ ಕುಹೂ

ಈ )ಕೆಳಗೆ ಕೊಟ್ಟಿರುವ ಪದಗಳಲ್ಲಿ ಸರಿಯಾದ ರೂಪವನ್ನ ಆರಿಸಿ ಬರೆ .
1. ಹೆಣ್ಣು – ಎಣ್ಮು
ಉತ್ತರ : ಹೆಣ್ಣು
2. ತಾಇ – ತಾಯಿ
ಉತ್ತರ : ತಾಯಿ
3. ಮೋಡ – ಮೂಢ
ಉತ್ತರ : ಮೋಡ
4. ಸೂರ್ಯ- ಸೂರಿಯ
ಉತ್ತರ : ಸೂರ್ಯ
5. ವರ – ಒರ
ಉತ್ತರ : ವರ
1. ಹೆಣ್ಣು – ಎಣ್ಮು
ಉತ್ತರ : ಹೆಣ್ಣು
2. ತಾಇ – ತಾಯಿ
ಉತ್ತರ : ತಾಯಿ
3. ಮೋಡ – ಮೂಢ
ಉತ್ತರ : ಮೋಡ
4. ಸೂರ್ಯ- ಸೂರಿಯ
ಉತ್ತರ : ಸೂರ್ಯ
5. ವರ – ಒರ
ಉತ್ತರ : ವರ
ಉ ) ಈ ಕೆಳಗಿನ ಪದಗಳನ್ನು ಓದಿ ಬರೆ .
ಉತ್ತರ : ಸಲಿಗೆ , ಸಹಜ , ಸಲಹು , ಸಮರ , ಸನಿಹ , ಸರಕು .
ಬಳಕೆ ಚಟುವಟಿಕೆ
ಉತ್ತರ : ಸಲಿಗೆ , ಸಹಜ , ಸಲಹು , ಸಮರ , ಸನಿಹ , ಸರಕು .
ಬಳಕೆ ಚಟುವಟಿಕೆ
ಅ ) ಈ ಕೆಳಗಿನ ವಾಕ್ಯಗಳ ಮಾದರಿಯನ್ನು ನಕಲು ಮಾಡು .
ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ ,
ಉತ್ತರ : ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಉತ್ತರ : ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಪ್ಲಾಸ್ಟಿಕ್ ಬಳಕೆ ಪರಿಸರಕೆ ಹಾನಿಕರ .
ಉತ್ತರ : ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ .
ಉತ್ತರ : ಪ್ಲಾಸ್ಟಿಕ್ ಬಳಕೆಪರಿಸರಕ್ಕೆ ಹಾನಿಕರ .

0 Comments