Recent Posts

ನಾನು ಮತ್ತು ಹುಂಚಿಮರ - ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 

 ನಾನು ಮತ್ತು ಹುಂಚಿಮರ
 
ಕೃತಿಕಾರರ ಪರಿಚಯ ;ಶ್ರೀ ಗುರುಸಿದ್ದಯ್ಯ ಹುಚ್ಚಯ್ಯ ಹನ್ನೆರಡುಮಠ ಅವರು 1940 ಮಾರ್ಚ್ 13  ರಂ..ಳ್ಳಿಯಲ್ಲಿ 1963 ರಲ್ಲಿ ಜನಿಸಿದರು . ತಂದೆ ಹುಚ್ಚಯ್ಯ , ತಾಯಿ ಕರ್ನಾಟಕ ವಿಶ್ವವಿದ್ಯಾಲಯ ಪಡೆದರು . ಇಲಕಲ್ಲಿನ ಶ್ರೀ ಎಂ.ಎ. ಪದವಿ ಮಹಾಂತೇಶ್ವರ ಕಲೆ , ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು . ಕವನ , ಕಥೆ , ನಾಟಕ , ಕಾದಂಬರಿ , ವಿಡಂಬನೆ , ವಿನೋದ , ಸಂಪಾದನೆ , ವ್ಯಕ್ತಿ ಚಿತ್ರಣ ಇತ್ಯಾದಿ 80 ಪುಸ್ತಕಗಳನ್ನು ರಚಿಸಿದ್ದಾರೆ . ಅವುಗಳಲ್ಲಿ ಸೋಮ ಸಾಕ್ಷಾತ್ಕಾರ , ಪಂಚಾರತಿ , ಮಹಾತಪಸ್ಸಿ , ಬಂಡೆದ್ದ ಬಾರಕೋಲು , ಹೋಳಿ ಮುಂತಾದ ಕೃತಿಗಳು ಸೇರಿವೆ . ಮಹಾತಪಸ್ಸಿ , ಹೋಳಿ ಮುಂತಾದ ಕೃತಿಗಳು ಚಲನಚಿತ್ರಗಳಾಗಿ ಪ್ರಸಿದ್ಧಿ ಪಡೆದಿವೆ . ಪ್ರಸ್ತುತ ಕಥೆಯನ್ನು ಕನಕಾಂಬರಿಯೊಂದಿಗೆ ಕಂಪಿನ ಪಯಣ ಎಂಬ ಸಣ್ಣಕಥೆಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ .

ಪದಗಳ ಅರ್ಥ
ಅದ್ಭುತ = ಅತ್ಯಾಶ್ಚರ್ಯಕರ = ಎಳನಾಗರಕಾಯಿ = ಹುಣಿಸೆ ಹೂವುಗಳು ಚಿ ಹುಣಿಸೆಕಾಯಿಗಳಾಗುವುದು . ಕಂಗಾಲಾಗು = ಗಾಬರಿಗೊಳ್ಳು , ಏನೂ ತೋಚದಂತಾಗು ಕಾಣೆಯಾಗು = ಇಲ್ಲದಂತಾಗು , ಕಾಣದೆ ಇರುವುದು ಚಳಿತದ್ದು = ಹುಣಿಸೆಹುಳಿ ತಿಂದಾಗ ಹಲ್ಲು ಜುಮುಗುಡುವುದು , ವಿಪರೀತ ಚಳಿ ಂತಾಗು ಬರುವುದು . ಡೋರೆಹುಣಿಸೆ = ಕಾಯಿ ಹಾಗೂ ಹುಣಿಸೆಕಾಯಿ ಜಬರಿಸು = ಹೆದರಿಸು , ಗದರಿ ಭಾಸವಾಗು = ತೋರು , ಬಿಚ್ಚಿ ತಿನ್ನುವರು . ಚ ಹುಂಚಿಮರ = ಹುಣಿಸೆಮರ – 2 ವಕ್ಕೆ ಸಂಭ್ರಮ = ಸಡಗರ , ಅದ್ದೂರಿತನ ಹುಂಚಿಕಪ್ಪ = ಹುಣಿಸೆ ಒಣಗಿದ ಅನಂತರ ಅದರಲ್ಲಿರುವ ಕಪ್ಪು ಬಣ್ಣದ ಬೀಜ ಹುಂಚಿಕಪಗಳನ್ನು ಒಲೆಯಲ್ಲಿ ಹುರಿದು ಮೇಲಿನ ಸಿಪ್ಪೆ ಅಭ್ಯಾಸ
 
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .
 
1.    ‘ ಹುಂಚಿ ಹೂವು ತಿನ್ನುವುದರಿಂದ ಹಲ್ಲುಗಳು ಏನಾಗುತ್ತವೆ ?
ಹುಂಚಿ ಹೂವು ತಿನ್ನುವುದರಿಂದ ಹಲ್ಲುಗಳು ಜುಮ್ಮೆನ್ನುತ್ತಿದ್ದವು .
 
2.    ಡೋರೆ ಹುಣಸೆ ಎಂದರೇನು ?
ಕಾಯಿ ಹಾಗೂ ಹಣ್ಣಿನ ಮಧ್ಯದ ಹುಣಸೆಕಾಯಿ ಡೋರೆ ಹುಣಸೆ ಎನ್ನುವರು .
 
3.    ಹುಂಚಿಮರದ ಟೊಂಗೆಗಳನ್ನು ಹಿಡಿದು ಹುಡುಗಿಯರು ಏನು ಮಾಡುತಿದ್ದರು ?
ಹುಂಚಿಮರದ ಟೊಂಗೆಗಳನ್ನು ಹಿಡಿದು ಹುಡುಗಿಯರು ಜೋಕಾಲಿಯಾಗಿ ಜೀಕುತ್ತಿದ್ದರು .
 
4.    ಹುಂಚಿಮರದ ಬಳಿಯಲ್ಲಿ ಹಬ್ಬದ ವಾತಾವರಣ ವಿರಲು ಯಾರು ಕಾರಣವಾದರು ?  ಹಂಚಿಮರದ ಬಳಿಯಲ್ಲಿ ಹಬ್ಬದ ವಾತಾವರಣವಿರಲು ಮುಖ್ಯ ಕಾರಣ ಆ ಸಂದರ್ಭದಲ್ಲಿ ಹುಣಸೇ ಮರದ ತುಂಬಾ ಡೋರೆ ಹುಣಸೆ ಹಣ್ಣು ಬಿದ್ದಿದ್ದವು .
 
5.    ಮೂಢನಂಬಿಕೆಗೆ ಯಾವುದು ಬಲಿಯಾಗಿತ್ತು ?
ಹುಣಸೇಮರ , ಮೂಢನಂಬಿಕೆಗೆ ಬಲಿಯಾಗಿತ್ತು .
 
ಆ ) ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
1.    “ ಡೋರೆ ಹುಣಿಸೆಯು ಒಂದು ವಿಶಿಷ್ಟ ರುಚಿಯ ಹಣ್ಣು ” ವಿವರಿಸಿ .
ಡೋರೆ ಹುಣಸೆ ಎಂದರೆ ಇತ್ತ ಕಾಯಿ ಹುಣಸೆಯೂ ಅಲ್ಲ ; ಅತ್ತ ಹಣ್ಣು ಹುಣಸೆಯೂ ಅಲ್ಲ , ಇದರ ಮಧ್ಯದ ಹಂತದ ಹಳದಿ ಹಸಿರು ಬಣ್ಣದ ಡೋರೆ ಹುಣಸೆ ಹಣ್ಣು . ಒಂದು ವಿಶಿಷ್ಟ ರುಚಿಯ ಹಣ್ಣು . ಈ ಹಣ್ಣಿನ ಅದ್ಭುತ ರುಚಿಯು ಅಪೂಸ್ ಮಾವಿನ ಹಣ್ಣಿನ ರುಚಿಗಿಂತ ಚೆನ್ನಾಗಿರುತ್ತದೆ ..
 
2.    ಲೇಖಕರ ಹಾಗೂ ಹುಂಚಿಮರದ ನಡು ಸಂಬಂಧವನ್ನು ವಿವರಿಸಿರಿ .
ಲೇಖಕರು ತುಂಬಾ ಚಿಕ್ಕವರಿದ್ದಾಗಿನಿಂದ ಹುಂಚಿಮರವನ್ನು ನೋಡುತ್ತಾ ಚಿಕ್ಕವರಿದ್ದಾಗ ಅದರ ಹೂವು ತಿನ್ನುತ್ತಿದ್ದರು . ಸ್ವಲ್ಪ ತಾ ಬೆಳೆದಿದ್ದರು . ಚಿಕ್ಕಬಲಿತ ಎಳ ನಾಗರಕಾಯಿಗಳನ್ನು ಮರಕ್ಕೆ ಕಲ್ಲು ಹೊಡೆದು ಬೀಳಿಸಿ ತಿನ್ನುತ್ತಿದ್ದರು . ಅದರ ಉದ್ದವಾದ ಇಳಿಬಿದ್ದ ಟೊಂಗೆಗಳನ್ನು ಹಿಡಿದು ಜೋಕಾಲಿ ಜೀಕುತ್ತಿದ್ದರು . ಡೋರೆ ಹುಣಸೆಯನ್ನು ತುಂಬಾ ಇಷ್ಟಪಟ್ಟು ಪ್ರೀತಿಯಿಂದ ತಿನ್ನುತ್ತಿದ್ದರು . ಲೇಖಕರು ಆ ಮರವನ್ನು ಬಹಳವಾಗಿ ಪ್ರೀತಿಸುತ್ತಿದ್ದರು . ಈ ರೀತಿ ಲೇಖಕರಿಗೆ ಆ ಮರದ ಜೊತೆ ಅವಿನಾಭಾವ ಸಂಬಂಧವಿತ್ತು .
 
ಇ ) ಬಿಟ್ಟಸ್ಥಳಗಳನ್ನು ತುಂಬಿರಿ .
1.    ನಾನು ಹುಂಚಿಹೂವು ಆರಿಸಿದರೆ ಜನ ಏನಂದಾರು ?
2.    ಕೆಲವು ಹುಡುಗರು ಹುಂಚಿಮರಕ್ಕೆ ಕಲ್ಲು ಎಸೆದು ನಾಗರಕಾಯಿ ಬೀಳಿಸಿ ತಿನ್ನುತ್ತಿದ್ದರು .
3.    ಹೌದು ! ನಾನು ಚಿಕ್ಕವನಿದ್ದಾಗ ಹೀಗೆಯೇ ಜೋಕಾಲಿ ಜೀಕುತ್ತಿದ್ದೆ .
4.    ಹುರಿದ ಹುಂಚಿಕಪ್ಪ ಕುಟುಂ ಕುಟುಂ ಎಂದು ತಿಂದದ್ದು ನೆನಪಾಯಿತು . – ೩ ಗೋಕಾಲಿ / ಎಂದರೆ
5.    ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾನಂತೆ .
 
ಈ ) ಕೊಟ್ಟಿರುವ ಪದಗಳನ್ನು ಬಳಸಿ ವಾಕ್ಯಗಳನ್ನು ಮಾಡಿರಿ .
1.    ಜೋಕಾಲಿ : ನನಗೆ ಜೋಕಾ ಬಹಳ ಇಷ್ಮ .
2.    ಹತ್ತಿರ : ನಮ್ಮ ತಂದೆಯ ಹತ್ತಿರ ತುಂಬಾ ಪುಸ್ತಕಗಳಿವೆ .
3.    ವಾಸ ಮಾಡು : ದೊಡ್ಡ ಮರಗಳಲ್ಲಿ ಅನೇಕ ಪಕ್ಷಿಗಳು ವಾಸ ಮಾಡುತ್ತವೆ .
4.    ಹಲವಾರು : ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಅಂಗಡಿಗಳಿವೆ .
 
ವ್ಯಾಕರಣ ಮಾಹಿತಿ
ಅ ) ಲೇಖನ ಚಿಹ್ನೆಗಳು
ನಾವು ಬರೆದ ವಿಚಾರಗಳು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗಲೆಂದು ಅಲ್ಲಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನ ಚಿಹ್ನೆಗಳೆಂದು ಕರೆಯುವರು .
 
ಲೇಖನ ಚಿಹ್ನೆಗಳು
1.    ಪೂರ್ಣ ವಿರಾಮ ಚಿಹ್ನೆ . (. )
2.    ಅರ್ಧವಿರಾಮ ಚಿಹ್ನೆ (;)
3.    ಅಲ್ಪ ವಿರಾಮ ಚಿಹ್ನೆ (, )
4.    ಪ್ರಶ್ನಾರ್ಥಕ ಚಿಹ್ನೆ ( ? )
5.    ಭಾವಸೂಚಕ ಚಿಹ್ನೆ ( ! )
6.    ಉದ್ಧರಣ ಚಿಹ್ನೆ (‘  ’ ) ( ” )
7.    ಆವರಣ ಚಿಹ್ನೆ ( )
8.    ಸಮಾನಾರ್ಥಕ ಚಿಹ್ನೆ
9.    ವಿವರಣ ಚಿಹ್ನೆ ( /   
 
 ಭಾಷಾಭ್ಯಾಸ
 
ಅ ) ಕೆಳಗಿನ ಕಥೆ ನಕಲು ಮಾಡಿ , ಸೂಕ್ತ ಲೇಖನ ಚಿಹ್ನೆಗಳನ್ನು ಬಳಸಿರಿ .
ಸುಂದರವಾದ ಒಂದು ತೋವು ಅಲ್ಲಿ ತೆಂಗು , ತಾಳೆ ಬಾಳೆ ಮಾವು ಹಾಗೂ ರಸತುಂಬಿದ ನೇರಲ ಹಣ್ಣುಗಳಿದ್ದವು . ಗಿಳಿರಾಯ ಹಣ್ಣುಗಳನ್ನು ಕುಕ್ಕಿ ಕುಕ್ಕಿ ರುಚಿ ಹೀರುತ ತನ್ನ ಮಿತ್ರನಿಗೆ ಹೇಳಿತು ಆಹಾ ಎಂಥ ಸಿಹಿ ಸವಿಯುತ್ತೇನೆ . ಮಿತ್ರ ಬಾ ನೀನು ರುಚಿಯನ್ನು ಹೀರು ಎಂದಿತು ಆಗ ಗೆಳೆಯ ಗಿಳಿರಾಯ ನದಿಯ ದಡದಲ್ಲಿರುವ ವಿವಿಧ ಹಣ್ಣುಗಳ ಸಿಹಿಯನ್ನು ನೀನು ಸವಿದಿರುವೆಯಾ , ನನ್ನೊಡನೆ ಬಾ ನದಿಯ ದಡದಲ್ಲಿರುವ ಮರಗಳಿಂದ ವಿಧವಿಧವಾದ ಹಣ್ಣುಗಳ ರುಚಿಯನ್ನು ಸವಿಯುವಿಯಂತೆ ಎಂದು ಗೆಳೆಯನನ್ನು ಕರೆದುಕೊಂಡು ಹೋಯಿತು.
ಉತ್ತರ : ಸುಂದರವಾದ ಒಂದು ತೋವು . ಅಲ್ಲಿ ತೆಂಗು , ಬಾಳೆ ಮಾವು ಹಾಗೂ ರಸತುಂಬಿದ ನೇರಲ ಹಣ್ಣುಗಳಿದ್ದವು . ಗಿಳಿರಾಯ ಹಣ್ಣುಗಳನ್ನು ಕುಕ್ಕಿ ಕುಕ್ಕಿ ರುಚಿ ಹೀರುತ್ತ , ತನ್ನ ಮಿತ್ರನಿಗೆ ಹೇಳಿತು , ” ಆಹಾ ! ಎಂದು  ಸವಿಯುತೇನೆ , ಮಿತ್ರ ಬಾ , ನೀನ ಎಂದಿತು . ಆಗ ” ಗೆಳೆಯ ಗಿಳಿರಾಯ ನದಿಯ    ದಡದಲ್ಲಿರುವ   ವಿವಿಧ ಹಣ್ಣುಗಳ ಸಿಹಿಯನ್ನು ನೀನು ಸವಿದಿರುವೆಯಾ , ನನೊಡನೆ ಬಾ ನದಿಯ ದಡದಲ್ಲಿರುವ ಮರಗಳಿಂದ ಳ ವಿಧವಿಧವಾದ ಹಣ್ಣುಗಳ ರುಚಿಯನ್ನು ಸವಿಯುವಿಯಂತೆ ” ಎಂದು ಗೆಳೆಯನನ್ನು ಕರೆದುಕೊಂಡು ಹೋಯಿತು .
  
ಇ ) ಶುಭನುಡಿ
 1.ನಂಬಿಕೆಗಳು ಬೇಕು , ಮೂಢನಂಬಿಕೆಗಳಲ್ಲ .
2.    ಮರಗಳಿಗೂ ಮನುಷ್ಯರಂತೆಯೇ ಜೀವವಿದೆ .
3.    ಗಿಡಮರಗಳು ಬೆಳೆಯಲಿ ಜೀವರಾಶಿ ನಲಿಯಲಿ .
ಪ್ರವೇಶ  ಅನೇಕ ಬಗೆಯ ಮೂಢನಂಬಿಕೆಗಳು ನಮ್ಮ ನಡುವೆ ಬೀಡುಬಿಟ್ಟಿವೆ . ಆ ನಿಮಿತ್ತವಾಗಿ ನಾವು ಮಾಡಬಾರದ ಕೆಲಸಗಳನ್ನು ಮಾಡುತ್ತೇವೆ . ಪರಿಸರ ನಾಶ ಮಾಡುತ್ತೇವೆ . ಯಾವುದೇ ವೈಜ್ಞಾನಿಕ ಸತ್ಯವನ್ನು ಕಂಡುಕೊಳ್ಳಲು ಪ್ರಯತ್ನಿಸುವುದಿಲ್ಲ . ಯಾರೋ ಹೇಳಿದ ಜನರಿಂದ ಎಂಥೆಂಥ ಅನಾಹುತಗಳು ಯಾವುದೋ ಮಾತಿಗೆ ಏನೋ ಅರ್ಥ ಕಲಿ || ಆಗಿಬಿಡುತ್ತವೆ . ಎಂಬುದನ್ನು ಕುರಿತು ಎಚ್ಚರಿಕೆ ನೀಡು ಪಾಠದ ಆಶಯ .
  
ಮುಖ್ಯಾಂಶಗಳು
 ಪ್ರಸ್ತುತ ನಾನು ಮತ್ತು ಹುಂಚಿಮರ ಎಂಬ ಲೇಖನದಲ್ಲಿ ಲೇಖಕರು ಬಾಲ್ಯದುವುದು ಪ್ರಸ್ತುತ
ಮೆಲುಕು ಲೇಖಕರು ದಾರಿಯಲ್ಲಿ ನಡೆದು ಬರುತ್ತಿದ್ದಾಗ ಹುಂಚಿ ಹೂವುಗಳನ್ನು ಕಂಡು ಕ್ಷಣಕಾಲ
ಅಲ್ಲೇ ನಿಂತುಬಿಟ್ಟರು . ಬಾಲ್ಯದ ನೆನಪುಗಳು ಅವರಲ್ಲಿ ಮರುಕಳಿಸಿತು . ಈಗಲೂ ಅವರಿಗೆ ಆ ಹುಂಚಿ
ಹೂಗಳನ್ನು ಆರಿಸಿ ತಿನ್ನುವಾಸೆಯಾಯಿತು . ಆದರ ದೊಡ್ಡವರಾದ ಕಾರಣ ಸಂಕೋಚವೂ ಆಯಿತು .
ಮುಂದೆ ಒಂದು ವಾರದ ನಂತರ ಬಂದಾಗ ಎಳೆನಾಗರಕಾಯಿಗಳು ಕಂಡವು . ಕೆಲವು ಹುಡುಗರು ಕಲ್ಲು
ಎಸೆದು ಕಂಡು ಲೇಖಕರಿಗೆ ನಾಗರಕಾಯಿ ಬೀಳಿಸಿ ತಿನ್ನುತ್ತಿದ್ದನ್ನು ಬಾಯಲ್ಲಿ ಹಂಡೆ ನೀರು ಛಿಲ್ಲೆಂದು
ಚಿಮ್ಮಿತು . ಹುಡುಗರಿಗೆ ಗದರಿಸಿದಾಗ ದಿಕ್ಕಾಪಾಲಾಗಿ ಓಡಿ ಹೋದರು . ಎರಡು – ಮೂರು ವಾರ ದಾಟಿದವು . ಬಂದಾಗ ಅಲ್ಲಿ ಹಬ್ಬದ ಮರದ ಬ ವಾತಾವರಣ . ಕಾರಣ ‘ ಡೋರೆ ಹುಣಸೆ ‘ , ಈ ಹಣ್ಣಿನ ಅದ್ಭುತ ರುಚಿ ಆಪೂಸ್ ಮಾವಿನ ಹಣ್ಣಿನ ರುಚಿಗಿಂತ ಹೆಚ್ಚು . ಮತ್ತೊಂದು ವಾರ ಕಳೆಯಿತು . ಆ ಹುಣಸೆ ಮರದ ಬಳಿ ಒಂದು ಬಂಡೆಗಲ್ಲು , ಸಂಜೆ ಗಾಳಿ ಸೇವನೆಯ ನೆಪದಲ್ಲಿ ಅಲ್ಲಿ ಕುಳಿತರು . ಅಲ್ಲಿ ಕಾಗೆ , ಗುಬ್ಬಿ , ಮೈನಾ , ಟಿಟ್ಟಿಭ ಮುಂತಾದ ಪಕ್ಷಿಗಳ ಪ್ರಪಂಚವೇ ಅಲ್ಲಿತ್ತು . ಕತ್ತಲಾಗುತ್ತಾ ಬಂದುದರಿಂದ , ಅಲ್ಲಿಂದ ಎದ್ದು ಹೊರಟರು . ಆಗ ಹುರಿದ ಹುಂಚಿ ಕಪ್ಪ ಕಟುಂ ಕಟುಂ ಎಂದು ತಿಂದದ್ದು ನೆನಪಾಯಿತು . ಹುಂಚಿ ಹಣ್ಣಿನ ಜೊತೆಗೆ ಉಪ್ಪು , ಜೀರಿಗೆ – ಬೆಲ್ಲ ಬೆರೆಸಿ ಕುಟ್ಟಿ ಉಂಡೆಮಾಡಿ ಕಡ್ಡಿಗೆ ಸಿಕ್ಕಿಸಿ ಜುರುಜುರು ಎಂದು ಚೀಪಿದ ನೆನಪು ಮರುಕಳಿಸಿತು . ಹೀಗೆ ಅವರ ಹಾಗೂ ಹುಂಚಿ ಮರದೊಂದಿಗಿನ ಸಂಬಂಧ ಎಂದೆಂದಿಗೂ ಮರೆಯಲಾಗದು .  ಮತ್ತೆ ಹಲವಾರು ವಾರಗಳ ನಂತರ ಆ ದಾರಿಯಲ್ಲಿ ಹೊರಟಾಗ ಆ ಮರವೇ ಕಾಣದಾಯಿತು . ಅಲೇ ಆಡುತ್ತಿದ್ದ ಹುಡುಗರನ್ನು ಕೇಳಿದಾಗ , ಆ ಹುಡುಗರು “ ಆ ಮರದಲ್ಲಿ ದೆವ್ವಗಳು ಇರುತ್ತವೆ . ಅದಕ್ಕೆ ಅದನ್ನು ಕಡಿದುಬಿಟ್ಟರು ‘ ಎಂದು ಹೇಳಿದಾಗ ಜನರ ಮುಗ್ಧ ಭಾವ , ಅಂಧ ವಿಶ್ವಾಸ , – ಅಂಧಾನುಕರಣೆ ಕಂಡು ಅವರ ಬಗ್ಗೆ ಮರುಕ ಉಂಟಾಯಿತು . ಅಂತೂ ಆ ಹುಣಸೇಮರ ಮೂಢನಂಬಿಕೆಗೆ ಬಲಿಯಾಗಿತ್ತು .

You Might Like

Post a Comment

0 Comments