ಕಾಡಿನಲ್ಲೊಂದು ಸ್ಪರ್ಧೆ
ಅಭ್ಯಾಸ
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಪ್ರಾಣಿ ಪಕ್ಷಿಗಳ ಸಭೆಯನ್ನು ಕರೆದವರು ಯಾರು ?
ಉತ್ತರ : ಪ್ರಾಣಿ ಪಕ್ಷಿಗಳ ಸಭೆಯನ್ನು ಕರೆದವರು ಕಾಡಿನ ರಾಜನಾದ ಸಿಂಹ .
ಉತ್ತರ : ಪ್ರಾಣಿ ಪಕ್ಷಿಗಳ ಸಭೆಯನ್ನು ಕರೆದವರು ಕಾಡಿನ ರಾಜನಾದ ಸಿಂಹ .
2.ಕಾಡಿನಲ್ಲಿ ನಡೆದ ಸ್ಪರ್ಧೆ ಯಾವುದು ?
ಉತ್ತರ : ಕಾಡಿನಲ್ಲಿ ನಡೆದ ಸ್ಪರ್ಧೆ ಆಶುಭಾಷಣ ಸ್ಪರ್ಧೆ .
ಉತ್ತರ : ಕಾಡಿನಲ್ಲಿ ನಡೆದ ಸ್ಪರ್ಧೆ ಆಶುಭಾಷಣ ಸ್ಪರ್ಧೆ .
3. ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದವರು ಯಾರು ?
ಉತ್ತರ : ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದವರು ಕೋಗಿಲೆ ,
ಕೋತಿ ಮತ್ತು ತೋಳ .
ಉತ್ತರ : ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದವರು ಕೋಗಿಲೆ ,
ಕೋತಿ ಮತ್ತು ತೋಳ .
ಆ ) ಮೂರು / ನಾಲ್ಕು ವಾಕ್ಯಗಳ ಬರೆಯಿರಿ .
1. ರೇಡಿಯೋದಲ್ಲಿ ನಾವು ಪ್ರತಿದಿನ ಯಾವ ಯಾವ ಕಾರ್ಯಕ್ರಮ ಕೇಳಬಹುದು ?
ಉತ್ತರ : ರೇಡಿಯೋದಲ್ಲಿ ನಾವು ಪ್ರತಿದಿನ ಚಿಂತನ , ಕೃಷಿ
ಸಮಾಚಾರ , ಶಿಕ್ಷಣ ವಾರ್ತೆ , ಕ್ರೀಡೆ , ಸಂದರ್ಶನ ,
ರಾಜಕೀಯ , ಮನರಂಜನೆ , ಚಿತ್ರಗೀತೆ , ವಾರ್ತೆ , ಚಲನಚಿತ್ರ
ಧ್ವನಿವಾಹಿನಿ ಇತ್ಯಾದಿ ಕಾರ್ಯಕ್ರಮಗಳನ್ನು
ಕೇಳಬಹುದು . ದೇಶ ವಿದೇಶದ ಸಮಾಚಾರವನ್ನು
ತಕ್ಷಣವೇ ಇದರ ಮೂಲಕ ತಿಳಿಯಬಹುದು .

2. ರೈಲು ಪ್ರಯಾಣದ ಬಗ್ಗೆ ಚಿರತೆಯ ಅಭಿಪ್ರಾಯವೇನು ?
ಉತ್ತರ : ನನಗಿಂತ ವೇಗವಾಗಿ ಚಲಿಸುವ ಉದ್ದವಾದ
ವಾಹನವಿದು . ಇದು ಕಂಬಿಗಳ ಮೇಲೆ ಮಾತ್ರ
ಚಲಿಸುತ್ತದೆ . ರೈಲಿನಲ್ಲಿ ಒಮ್ಮೆಗೆ ಹೆಚ್ಚು ಪ್ರಯಾಣಿಕರು
ಪ್ರಯಾಣಿಸಬಹುದು . ಸರಕುಗಳನ್ನು ಸಾಗಿಸಬಹುದು .
ರೈಲಿನಲ್ಲಿ ಶೌಚಾಲಯ , ಕುಡಿಯುವ ನೀರು , ಊಟ – ತಿಂಡಿ ,
ಮಲಗುವ ವ್ಯವಸ್ಥೆ ಇರುತ್ತದೆ . ಈಗ ರೈಲು
ಪಯಾಣ ಸುಖಕರ ಹಾಗೂ ಅದರ ದರವೂ ಕಡಿಮೆ
ಎಂಬ ಅಭಿಪ್ರಾಯವನ್ನು ಚಿರತೆ ವ್ಯಕ್ತಪಡಿಸುತ್ತದೆ .

3. ಆಶುಭಾಷಣ ಸ್ಪರ್ಧೆಯಲ್ಲಿ ಾರು ಯಾರು ಭಾಗವಹಿಸಿದ್ದರು ?
ಉತ್ತರ : ಆನೆ , ಚಿರತೆ , ನವಿಲು , ಕರಡಿ , ಹಾವು , ಗಿಳಿ , ಮತ್ತು ನರಿ
ಇವರೆಲ್ಲರೂ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು .
ಉತ್ತರ : ಆನೆ , ಚಿರತೆ , ನವಿಲು , ಕರಡಿ , ಹಾವು , ಗಿಳಿ , ಮತ್ತು ನರಿ
ಇವರೆಲ್ಲರೂ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು .
ಇ ) ಈ ಮಾತುಗಳನ್ನು ಯಾರು ? ಯಾರಿಗೆ ಹೇಳಿದರು ?
1. ” ಆಮೆಯ ಜೊತೆ ಓಟದ ಸ್ಪರ್ಧೆಯಲ್ಲಿ ಸೋತಿದ್ದಕೆ ಭಯವೇನು ? ”
ಉತ್ತರ : ಯಾರು ? : ಆನೆ
ಯಾರಿಗೆ ? : ಮೊಲಕ್ಕೆ
ಉತ್ತರ : ಯಾರು ? : ಆನೆ
ಯಾರಿಗೆ ? : ಮೊಲಕ್ಕೆ
2. ” ಅಬ್ಬಾ ! ಚೀಟಿಯಲ್ಲಿ ನನಗೆ ಇಷ್ಮವಾದ ವಿಷಯ ರೇಡಿಯೋ ಬಂದಿದೆ ” .
ಉತ್ತರ : ಯಾರು ? : ಆನೆ
ಯಾರಿಗೆ ? : ಇನ್ನುಳಿದ ಸ್ಪರ್ಧಿಗಳಿಗೆ
ಈ ) ಕೊಟ್ಟಿರುವ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ .
ಉತ್ತರ : ಯಾರು ? : ಆನೆ
ಯಾರಿಗೆ ? : ಇನ್ನುಳಿದ ಸ್ಪರ್ಧಿಗಳಿಗೆ
ಈ ) ಕೊಟ್ಟಿರುವ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ .
1. ಪ್ರಾಣಿ ಪಕ್ಷಿಗಳು
ಉತ್ತರ : ಪ್ರಾಣಿ ಪಕ್ಷಿಗಳು ಸಂತೋಷದಿಂದ ಸಹಬಾಳ್ವೆ
ನಡೆಸುತ್ತಿದ್ದವು .
ಉತ್ತರ : ಪ್ರಾಣಿ ಪಕ್ಷಿಗಳು ಸಂತೋಷದಿಂದ ಸಹಬಾಳ್ವೆ
ನಡೆಸುತ್ತಿದ್ದವು .
2.ಕೇಳಿ ಕಲಿ ಕಾರ್ಯಕ್ರಮ ನನಗೆ ಎಂದರೆ ಅಚ್ಚು ಮೆಚ್ಚು
ಉತ್ತರ : ನನಗೆ ಕೇಳಿ ಕಲಿ ಕಾರ್ಯಕ್ರಮ ‘ ಎಂದರೆ ಅಚ್ಚು ಮೆಚ್ಚು .
ಉತ್ತರ : ನನಗೆ ಕೇಳಿ ಕಲಿ ಕಾರ್ಯಕ್ರಮ ‘ ಎಂದರೆ ಅಚ್ಚು ಮೆಚ್ಚು .
3. ತುಂಬಾ ಇಪ್ಪ ನನಗೆ ಪ್ರಯಾಣವೆಂದರೆ ವಿಮಾನ
ಉತ್ತರ : ನನಗೆ ವಿಮಾನ ಪ್ರಯಾಣವೆಂದರೆ ತುಂಬಾ ಇಷ್ಮ .
ಉತ್ತರ : ನನಗೆ ವಿಮಾನ ಪ್ರಯಾಣವೆಂದರೆ ತುಂಬಾ ಇಷ್ಮ .
ಉ ) ಕೊಟ್ಟಿರುವ ಪದಳನ್ನು ಬಳಸಿ ಸಂತ ವಾಕ್ಯ ರಚಿಸಿ ,
ಉತ್ತರ :
ಉತ್ತರ :
1. ಸಹಬಾಳ್ವೆ : ನಾವು ಬೇರೆ ಬೇರೆ ಜಾತಿ ಅಥವಾ
ಜನಾಂಗದವರೊಂದಿಗೆ ಸಹಬಾಳ್ವೆ ಹಾಗೂ
ಸಹಕಾರದಿಂದ ಕೂಡಿ ಬಾಳಬೇಕು .
ಜನಾಂಗದವರೊಂದಿಗೆ ಸಹಬಾಳ್ವೆ ಹಾಗೂ
ಸಹಕಾರದಿಂದ ಕೂಡಿ ಬಾಳಬೇಕು .
2. ಆಕರ್ಷಣೆ : ನಾವು ವಿದೇಶಿ ಸಂಸ್ಕೃತಿಗೆ ಆಕರ್ಷಣೆ
ಹೊಂದದೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ
ಬಾಳಿ ಬದುಕಬೇಕು .
ಹೊಂದದೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ
ಬಾಳಿ ಬದುಕಬೇಕು .
3. ಸ್ಪರ್ಧೆ : ನಾನು ವರ್ಷಕ್ಕೊಮ್ಮೆ ಶಾಲೆಯಲ್ಲಿ
ಏರ್ಪಡಿಸುವ ಕ್ರೀಡಾ ಸ್ಪರ್ಧೆಯಲ್ಲಿ
ಏರ್ಪಡಿಸುವ ಕ್ರೀಡಾ ಸ್ಪರ್ಧೆಯಲ್ಲಿ
4. ಅಚ್ಚುಮೆಚ್ಚು : ಶಾಲೆಯಲ್ಲಿ ವರ್ಷಕ್ಕೊಮ್ಮೆ
ಕೈಗೊಳ್ಳುವ ಶೈಕ್ಷಣಿಕ ಪ್ರವಾಸಕ್ಕೆ ಹೋಗುವುದೆಂದರೆ
ನನಗೆ ತುಂಬಾ ಅಚ್ಚುಮೆಚ್ಚು .
ಕೈಗೊಳ್ಳುವ ಶೈಕ್ಷಣಿಕ ಪ್ರವಾಸಕ್ಕೆ ಹೋಗುವುದೆಂದರೆ
ನನಗೆ ತುಂಬಾ ಅಚ್ಚುಮೆಚ್ಚು .
5. ತಮಾಷೆ : ನಾನು ಮತ್ತು ನನ್ನ ಗೆಳೆಯರು
ರವಿವಾರದಂದು ಸಾಯಂಕಾಲ ತಮಾಷೆ ಮಾಡುತ್ತಾ
ಕಾಲ ಕಳೆದೆವು .
ರವಿವಾರದಂದು ಸಾಯಂಕಾಲ ತಮಾಷೆ ಮಾಡುತ್ತಾ
ಕಾಲ ಕಳೆದೆವು .
ಊ ) ಕೊಟ್ಟಿರುವ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ .
ಉತ್ತರ :
1. ಭಯ X ನಿರ್ಭಯ
2. ಶತ್ರುX ಮಿತ್ರ t
3. ಸಂತೋಷX ಅಸಂತೋಷ .
4. ಮುಕ್ತಾಯX ಪ್ರಾರಂಭ
ಉತ್ತರ :
1. ಭಯ X ನಿರ್ಭಯ
2. ಶತ್ರುX ಮಿತ್ರ t
3. ಸಂತೋಷX ಅಸಂತೋಷ .
4. ಮುಕ್ತಾಯX ಪ್ರಾರಂಭ
ಭಾಷಾ ಚಟುವಟಿಕೆ
ಋ ) ನಾನು ಯಾರು ? ಯೋಚಿಸಿ ಬರೆ .
ಅ . ಜುಟ್ಟುಂಟು ನಾರಿಯಲ್ಲ
ಕಣ್ಣುಂಟು ಮನುಷ್ಯನಲ್ಲ
ನೀರುಂಟು ಬಾವಿಯಲ್ಲ
ಹಾಗಾದರೆ ನಾನು ಯಾರು ?
ಉತ್ತರ : ತೆಂಗಿನಕಾಯಿ
ಕಣ್ಣುಂಟು ಮನುಷ್ಯನಲ್ಲ
ನೀರುಂಟು ಬಾವಿಯಲ್ಲ
ಹಾಗಾದರೆ ನಾನು ಯಾರು ?
ಉತ್ತರ : ತೆಂಗಿನಕಾಯಿ
ಆ . ನಾಲ್ಕು ಕಂಬಗಳುಂಟು ದೇವಾಲಯವಲ್ಲ ,
ಎರಡು ಮೊರಗಳುಂಟು ಕೇರಲಾಗುವುದಿಲ್ಲ
ಒಂದು ಕಹಳೆಯುಂಟು ಊದಲಾಗುವುದಿಲ್ಲ
ಹಾಗಾದರೆ ನು ಯಾರು ?
ಉತ್ತರ : ಆನೆ
ಎರಡು ಮೊರಗಳುಂಟು ಕೇರಲಾಗುವುದಿಲ್ಲ
ಒಂದು ಕಹಳೆಯುಂಟು ಊದಲಾಗುವುದಿಲ್ಲ
ಹಾಗಾದರೆ ನು ಯಾರು ?
ಉತ್ತರ : ಆನೆ
ಇ . ಮರದ ಮೇಲಿರುವ ಪಕ್ಷಿಯಲ್ಲ
ಹಸಿರಂಗಿ ತೊಟ್ಟಿರುವೆ ಬಾಲಕನಲ್ಲ
ಕೆಂಪು ಮೂತಿಯುಂಟು ಗಿಳಿಯಲ್ಲ
ಹಾಗಾದರೆ ನಾನು ಯಾರು ?
ಉತ್ತರ : ದಾಳಿಂಬೆ ಹಣ್ಣು .
ಹಸಿರಂಗಿ ತೊಟ್ಟಿರುವೆ ಬಾಲಕನಲ್ಲ
ಕೆಂಪು ಮೂತಿಯುಂಟು ಗಿಳಿಯಲ್ಲ
ಹಾಗಾದರೆ ನಾನು ಯಾರು ?
ಉತ್ತರ : ದಾಳಿಂಬೆ ಹಣ್ಣು .
ಎ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ .
ಮಾದರಿ : ರೈಲು + ಅನ್ನು = ರೈಲನ್ನು
ಉತ್ತರ :
1. ನಾಡು + ಅನ್ನು = ನಾಡನ್ನು
2.ಕಾಡು + ಅನ್ನು = ಕಾಡನ್ನು
3. ಬಸ್ಸು + ಅನ್ನು = ಬಸ್ಸನ್ನು
4. ಮಾತು + ಅನ್ನು = ಮಾತನ್ನ
ಮಾದರಿ : ರೈಲು + ಅನ್ನು = ರೈಲನ್ನು
ಉತ್ತರ :
1. ನಾಡು + ಅನ್ನು = ನಾಡನ್ನು
2.ಕಾಡು + ಅನ್ನು = ಕಾಡನ್ನು
3. ಬಸ್ಸು + ಅನ್ನು = ಬಸ್ಸನ್ನು
4. ಮಾತು + ಅನ್ನು = ಮಾತನ್ನ
ಏ ) ಕೊಟ್ಟಿರುವ ಗೆರೆ ಹಾಕಿದ ಪದವನ್ನು ಗಮನವಿಟ್ಟು ಓದಿ .
ಉತ್ತರ :
1. ಆನೆ ಘೀಳಿಟ್ಟಿತು . – ಆನೆ : ಪೀಳಿಡು
2. ನವಿಲು ನರ್ತಿಸಿತು . – ನವಿಲು : ನರ್ತನ
3. ಕರಡಿ ಕುಣಿಯಿತು . – ಕರಡಿ : ಕುಣಿತ
4. ಚಿರತೆ ವೇಗವಾಗಿ ಓಡಿತು . : ಚಿರತೆ : ಓಟ
5. ಗಿಳಿ ರೆಕ್ಕೆ ಬಿಚ್ಚಿ ಹಾರುತ್ತಾ ಬಂದಿತು . ಗಿಳಿ : ಹಾರು
ಉತ್ತರ :
1. ಆನೆ ಘೀಳಿಟ್ಟಿತು . – ಆನೆ : ಪೀಳಿಡು
2. ನವಿಲು ನರ್ತಿಸಿತು . – ನವಿಲು : ನರ್ತನ
3. ಕರಡಿ ಕುಣಿಯಿತು . – ಕರಡಿ : ಕುಣಿತ
4. ಚಿರತೆ ವೇಗವಾಗಿ ಓಡಿತು . : ಚಿರತೆ : ಓಟ
5. ಗಿಳಿ ರೆಕ್ಕೆ ಬಿಚ್ಚಿ ಹಾರುತ್ತಾ ಬಂದಿತು . ಗಿಳಿ : ಹಾರು
ಬಳಕೆ ಚಟುವಟಿಕೆ
1)ಕೆಳಗಿನಅವುಗಳಲ್ಲಿ ಹಾಗು ಅನಾನುಕೂಲ ಮತ್ತು ಅನುಕೂಲಗಳನ್ನು ಬರೆಯಿರಿ ..
ಅನುಕೂಲ ಅನಾನುಕೂಲ ದೂರದರ್ಶನ ದೂರದ ಸುದ್ದಿ ಸಮಾಚಾರ ಬೇಗನೆ ನೋಡಬಹುದು ಅತಿಯಾದ ವೀಕ್ಷಣೆಯಿಂದ ಕಣ್ಣಿಗೆ ಹಾನಿಕಾರ ಪ್ರಯಾಣ ಮಾಡಿ ನೋಡಲಾಗದಿರುವ ಸ್ಥಳಗಳ ಚಿತ್ರವನ್ನ ವೀಕ್ಷಿಸಬಹುದು ಬಡವರಿಗೆ ಕೈಗೆಟಕುವ ದರದಲ್ಲಿ ದೂರ ದರ್ಶನ ಸಿಗುವುದಿಲ್ಲ
ಮೊಬೈಲ್ ಪಾರಸ್ಥಳದಲಿದ್ದವರೊಂದಿಗೆ ಮೊಬೈಲ್ ಮೂಲಕ ಸಂಭಾಷಣೆ ಮಾಡಬಹುದು ತಲೆ ಅಥವಾ ಜೇಬಿನಲ್ಲಿ ಮೊಬೈಲ್ ಇತ್ತು ಕೊಳ್ಳುವುದರಿಂದ ಅದರಿಂದ ಬರುವ ತರಣಗಳಿಂದ ನಮ್ಮ ದೇಹಕ್ಕೆ ಹಾನಿಯುಂಟಾಗುತ್ತದೆ . ಪಾರಸ್ಥಳದಲಿದ್ದವರೊಂದಿಗೆ ನಾವು ಮಾತನಾಡದೆ SMSಕಳುಹಿಸಿ .ಸಂಪರ್ಕಿಸಬಹುದು ಅನಕ್ಷರತೆ ಜನರಿಗೆ ಇದನ್ನು ಬಳಸುವ ಪದ್ಧತಿ ತಿಳಿಯುವುದಿಲ್ಲ

2)ನೀನು ಆಡುವ ಆಟಗಳನ್ನು ಚೌಕದಲ್ಲಿ ಬರೆಯಿರಿ ..
ಉತ್ತರ :ಕ್ರಿಕೆಟ್ ಕಬ್ಬಡಿ ಟೆನ್ನಿಕ್ವಾಯಿತ್
ಕೇರಂ ಶಟಲ್ ಕಾಕ್ ಬಾಸ್ಕೆಟ್ ಬಾಲ್
ಫುಟ್ ಬಾಲ್ ಟೆನಿಸ್ ಹಾಕಿ
ಉತ್ತರ :ಕ್ರಿಕೆಟ್ ಕಬ್ಬಡಿ ಟೆನ್ನಿಕ್ವಾಯಿತ್
ಕೇರಂ ಶಟಲ್ ಕಾಕ್ ಬಾಸ್ಕೆಟ್ ಬಾಲ್
ಫುಟ್ ಬಾಲ್ ಟೆನಿಸ್ ಹಾಕಿ
0 Comments