ಅಭ್ಯಾಸ
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ
1. ಮಕ್ಕಳೆಲ್ಲರೂ ಎಲ್ಲಿಗೆ ಪ್ರವಾಸ ಹೋಗಲು ಸಿದ್ದರಾದರು ?
ಉತ್ತರ : ಮಕ್ಕಳೆಲ್ಲರೂ ಶ್ರವಣಬೆಳಗೊಳಕ್ಕೆ ಪ್ರವಾಸ ಹೋಗಲು ಸಿದ್ದ .
ಉತ್ತರ : ಮಕ್ಕಳೆಲ್ಲರೂ ಶ್ರವಣಬೆಳಗೊಳಕ್ಕೆ ಪ್ರವಾಸ ಹೋಗಲು ಸಿದ್ದ .
2.’ಫ್ಲಾಟ್ಫಾರಂ ‘ ಎಂದರೇನು ?
ಉತ್ತರ : ‘ ಫ್ಲಾಟಫಾರಂ ‘ ಎಂದರೆ ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಜಾಗ .
ಉತ್ತರ : ‘ ಫ್ಲಾಟಫಾರಂ ‘ ಎಂದರೆ ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಜಾಗ .
3. ರೈಲ್ವೆ ನಿಲ್ಯಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು ?
ಉತ್ತರ : ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು .
ಉತ್ತರ : ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು .
4. ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ?
ಉತ್ತರ : ರೈಲು ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ .
ಉತ್ತರ : ರೈಲು ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ .
ಆ ) ಎರಡು/ ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಬೆಳಗೊಳ ಬೆಟ್ಟದಲ್ಲಿ ಮೂರ್ತಿಯನ್ನು ನೋಡುತ್ತಿದ್ದರೆ ಭಕ್ತಿ ಏಕೆ ಉಕ್ಕಿ * ಬರುತ್ತದೆ ?
ಉತ್ತರ : ಬೆಳಗೊಳ ಬೆಟ್ಟದಲ್ಲಿ ಮೂರ್ತಿಗಳನ್ನು ನೋಡುತ್ತಿದ್ದರೆ ಭಕ್ತಿ ಉಕ್ಕಿ ಬರುತ್ತದೆ . ಏಕೆಂದರೆ ಆ ಮೂರ್ತಿಗಳ ಮುಖದಲ್ಲಿ ಶಾಂತತೆಯ ಭಾವನೆಯು ಎದ್ದು ಕಾಣುತ್ತದೆ .
ಉತ್ತರ : ಬೆಳಗೊಳ ಬೆಟ್ಟದಲ್ಲಿ ಮೂರ್ತಿಗಳನ್ನು ನೋಡುತ್ತಿದ್ದರೆ ಭಕ್ತಿ ಉಕ್ಕಿ ಬರುತ್ತದೆ . ಏಕೆಂದರೆ ಆ ಮೂರ್ತಿಗಳ ಮುಖದಲ್ಲಿ ಶಾಂತತೆಯ ಭಾವನೆಯು ಎದ್ದು ಕಾಣುತ್ತದೆ .
2. ರೈಲು ನಿಲ್ದಾಣದಲ್ಲಿ ಏನೇನು ಸೌಲಭ್ಯಗಳಿರುತ್ತವೆ ?
ಉತ್ತರ :ರೈಲ್ವೆ ನಿಲ್ಯಾಣದಲ್ಲಿ ವಿಶ್ರಾಂತಿ ಕೊಠಡಿ , ಲಗೇಜು ರೂಂ , ಶೌಚಾಲಯ ,
ಕುಡಿಯುವ ನೀರು , ಹೋಟೆಲ್ ಇತ್ಯಾದಿಗಳ ಸೌಲಭ್ಯಗಳಿರುತ್ತವೆ .
ಉತ್ತರ :ರೈಲ್ವೆ ನಿಲ್ಯಾಣದಲ್ಲಿ ವಿಶ್ರಾಂತಿ ಕೊಠಡಿ , ಲಗೇಜು ರೂಂ , ಶೌಚಾಲಯ ,
ಕುಡಿಯುವ ನೀರು , ಹೋಟೆಲ್ ಇತ್ಯಾದಿಗಳ ಸೌಲಭ್ಯಗಳಿರುತ್ತವೆ .
3. ರೈಲ್ವೆ ನಿಲ್ಯಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು ?
ಉತ್ತರ : ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು .
ಉತ್ತರ : ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು .
4. ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ ?.
ಉತ್ತರ : ರೈಲು ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ .
ಉತ್ತರ : ರೈಲು ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ .
ಇ ) ಕೊಟ್ಟಿರುವ ಮಾತನ್ನು ಯಾರು ? ಯಾರಿಗೆ ಹೇಳಿದರು ?
1. “ ನಿಮ್ಮದು ಯಾವೂರು ಮಕಳೆ ? ”
ಉತ್ತರ : ಯಾರು ? : ಕೆನಡಿ
ಯಾರಿಗೆ ? : ಮಕ್ಕಳಿಗೆ
ಉತ್ತರ : ಯಾರು ? : ಕೆನಡಿ
ಯಾರಿಗೆ ? : ಮಕ್ಕಳಿಗೆ
2. ” ಬೆಟ್ಟ ಹತ್ತುವಾಗ ನಿಮಗೆ ಕಷ್ಟ ಅನಿಸಲಿಲ್ಲವೇ ? ”
ಉತ್ತರ : ಯಾರು ? : ಮಕ್ಕಳು
ಯಾರಿಗೆ ? : ಮಧುಗೆ
ಉತ್ತರ : ಯಾರು ? : ಮಕ್ಕಳು
ಯಾರಿಗೆ ? : ಮಧುಗೆ
3. “ ಅದೋ ! ರೈಲು ಬಂದೇ ಬಿಟ್ಟಿತು . ”
ಉತ್ತರ : ಯಾರು ? : ಕಾರ್ತಿಕ್
ಯಾರಿಗೆ : ಮಕ್ಕಳಿಗೆ
ಉತ್ತರ : ಯಾರು ? : ಕಾರ್ತಿಕ್
ಯಾರಿಗೆ : ಮಕ್ಕಳಿಗೆ
ಈ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆ .
1. ಇವರೆಲ್ಲರೂ ನಮ್ಮಂತೆಯೇ . ಹೊರಟಿರುವವರೆ ಗುರುಗಳೆ .
2. ಪ್ರಯಾಣಕ್ಕೆ
3. ಪ್ರವಾಸಕೆ ,
4. ಕೆಲಸಕ್ಕೆ
5. ಸ್ಥಳಗಳಿಗೆ
ಉತ್ತರ : ಪ್ರವಾಸಕ್ಕೆ
2. ಕಂಬಿಗಳ ಮೇಲೆ ………. ಚಲಿಸುತ್ತದೆ .
3. ಬಸ್ಸು
4. ರೈಲು
5. ವಿಮಾನ
4 , ದೋಣಿ
ಉತ್ತರ : 2. ರೈಲು
3. ಮೂರ್ತಿಗಳ ಮುಖದಲ್ಲಿ ಭಾವನೆಯು ಎದ್ದು ಕಾಣುತ್ತದೆ
4. ಕ್ರೂರತೆ
5. ಶಾಂತತೆ
6. ವಿಧೇಯತೆ
7. ಗಂಭೀರತೆ
ಉತ್ತರ : 2. ಶಾಂತ

ಉ ) ಸ್ಥಳ ಹಾಗೂ ಸ್ಥಳ ವಿಶೇಷಗಳನ್ನು ಪರಸ್ಪರ ಹೊಂದಿಸಿ ಬರೆ .
ಅ ಆ
೧. ಹಂಪಿ ಗೊಮ್ಮಟೇಶ್ವರ ವಿಗ್ರಹ ……………
೨. ಶ್ರವಣಬೆಳಗೊಳ ಕಲ್ಲಿನರಥ …………………..
೩ ವಿಜಯಪುರ ವಿಧಾನಸೌಧ …………………..
೪ , ಬೆಂಗಳೂರು ಗೋಲಗುಂಬಜ್ ………………
ತಾಜ್ ಮಹಲ್……………………
ಉತ್ತರ :
ಆ ಬ ಉತ್ತರಗಳು :
1 , ಹಂಪಿ ಗೊಮ್ಮಟೇಶ್ವರ ವಿಗ್ರಹ = ಕಲ್ಲಿನರಥ
2. ಶ್ರವಣಬೆಳಗೊಳ ಕಲ್ಲಿನರಥ = ಗೊಮ್ಮಟೇಶ್ವರ ವಿಗ್ರಹ
3 , ವಿಜಯಪುರ ವಿಧಾನಸೌಧ = ಗೋಲ್ಗುಂಬಜ್
4 , ಬೆಂಗಳೂರು ಗೋಲ್ಗುಂಬಜ್ = ವಿಧಾನಸೌಧ ತಾಜ್ಮಹಲ್

ಭಾಷಾ ಚಟುವಟಿಕೆ
ಅ ) ಮಾದರಿಯಲ್ಲಿ ಸೂಚಿಸಿರುವಂತೆ ಪ್ರಶ್ನಾರ್ಥಕ ವಾಕ್ಯ ರಚಿಸಿ .
ಮಾದರಿ : ವಿಧಾನಸೌಧ ಬೆಂಗಳೂರಿನಲ್ಲಿದೆ
ವಿಧಾನಸೌಧ ಯಾವ ಊರಿನಲ್ಲಿದೆ ?
ಮಾದರಿ : ವಿಧಾನಸೌಧ ಬೆಂಗಳೂರಿನಲ್ಲಿದೆ
ವಿಧಾನಸೌಧ ಯಾವ ಊರಿನಲ್ಲಿದೆ ?
1.ಮಕ ಳು ಮೈಸೂರಿಗೆ ಪ್ರವಾಸ ಹೋದರು
ಉತ್ತರ:. ಮಕ್ಕಳು ಯಾವ ಊರಿಗೆ ಪ್ರವಾಸ ಹೋದರು ?
ಉತ್ತರ:. ಮಕ್ಕಳು ಯಾವ ಊರಿಗೆ ಪ್ರವಾಸ ಹೋದರು ?
2. ರೈಲುಗಳು ಕಂಬಿಗಳ ಮೇಲೆ ಚಲಿಸುತ್ತವೆ . .
ಉತ್ತರ : ರೈಲುಗಳು ಯಾವುದರ ಮೇಲೆ ಚಲಿಸುತ್ತವೆ ?
ಉತ್ತರ : ರೈಲುಗಳು ಯಾವುದರ ಮೇಲೆ ಚಲಿಸುತ್ತವೆ ?
3. ಮೇರಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ .
ಉತ್ತರ : ಮೇರಿ ಯಾವ ತರಗತಿಯಲ್ಲಿ ಓದುತ್ತಿದ್ದಾಳೆ ?
ಉತ್ತರ : ಮೇರಿ ಯಾವ ತರಗತಿಯಲ್ಲಿ ಓದುತ್ತಿದ್ದಾಳೆ ?
ಆ ) ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ
ಉತ್ತರ :
ಉತ್ತರ :
1. ಪ್ರವಾಸ : ನಾನು ನಮ್ಮ ತಂದೆ – ತಾಯಿಗಳ ಜೊತೆ ವಿಜಯಪುರಕ್ಕೆ ಪ್ರವಾಸ ಮಾಡಿಬಂದೆನು .
2. ಸಂಭಾಪಣೆ : ಕೆನಡಿ , ಮಧು , ರಾಜು ಸಂಭಾಷಣೆಯಲ್ಲಿ ತೊಡಗಿದರು .
3. ಅದ್ಭುತ : ಶ್ರವಣಬೆಳಗೊಳ ತವಾದ ತಾಣ . ಕೊಡಬೇಕು .
4.ನಮಸ್ಕರಿಸು :ನಾವು ಹಿರಿಯರಿಗೆ ನಮಸ್ಕರಿಸುವದೋರಂದಿಗೆ ಗೌರವ ಕೊಡಬೇಕು
ಈ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ .
( ಮಾದರಿ : ಕೇಳು – ಕೇಳಿಯಾನು – ಕೇಳಿಯಾರು )
ಉತ್ತರ :
1. ಹೇಳು : ಹೇಳಿಯಾನು – ಹೇಳಿಯಾರು
2. ಹೂಗು : ಹೋಗಿಯಾನು – ಹೋಗಿಯಾರು
3. ಬೇಡು : ಬೇಡಿಯಾನು – ಬೇಡಿಯಾರು
4. ಮಾಡು : ಮಾಡಿಯಾನು – ಮಾಡಿಯಾರು .
( ಮಾದರಿ : ಕೇಳು – ಕೇಳಿಯಾನು – ಕೇಳಿಯಾರು )
ಉತ್ತರ :
1. ಹೇಳು : ಹೇಳಿಯಾನು – ಹೇಳಿಯಾರು
2. ಹೂಗು : ಹೋಗಿಯಾನು – ಹೋಗಿಯಾರು
3. ಬೇಡು : ಬೇಡಿಯಾನು – ಬೇಡಿಯಾರು
4. ಮಾಡು : ಮಾಡಿಯಾನು – ಮಾಡಿಯಾರು .
ಉ ) ಮಾದರಿಯಂತೆ ಪದ ಬಳಿ ರಚಿಸಿ .
( ಮಾದರಿ : ಮರ – ರಸ – ಸರ – ರಥ ) .
ಉತ್ತರ : 1. ಜನಕ : ಕನಕ – ಕಳಶ – ಶರಧಿ
2. ವನಜ : ಜಲಜ – ಜಲಧಿ – ಧೀಮಂತ
3. ಭವನ : ನಯನ – ನಮನ – ನಗರ
( ಮಾದರಿ : ಮರ – ರಸ – ಸರ – ರಥ ) .
ಉತ್ತರ : 1. ಜನಕ : ಕನಕ – ಕಳಶ – ಶರಧಿ
2. ವನಜ : ಜಲಜ – ಜಲಧಿ – ಧೀಮಂತ
3. ಭವನ : ನಯನ – ನಮನ – ನಗರ
ಬಳಕೆ ಚಟುವಟಿಕೆ
1. ನೀವು ಪ್ರವಾಸದಲ್ಲಿ ನೋಡಿದ ಹೆಸರುಗಳನ್ನು ಪಟ್ಟಿ ಮಾಡಿ .
ಉತ್ತರ : ನಾನು ಪ್ರವಾಸದಲ್ಲಿ ನೋಡಿದ ಳಗಳೆಂದರೆ – ವಿಜಯಪುರ ,
ಬಾದಾಮಿ , ಜೋಗಜಲಪಾತ , ಆಗ ಐಹೊಳೆ , ಪಟ್ಟದಕಲ್ಲು , ಕಾರ್ಕಳ ,
ಧರ್ಮಸ್ಥಳ , ಉಡುಪಿ . ಹೊರನಾಡು ಹನಿಸು . ಇಬ್ಬರ ನಡುವೆ
ಉತ್ತರ : ನಾನು ಪ್ರವಾಸದಲ್ಲಿ ನೋಡಿದ ಳಗಳೆಂದರೆ – ವಿಜಯಪುರ ,
ಬಾದಾಮಿ , ಜೋಗಜಲಪಾತ , ಆಗ ಐಹೊಳೆ , ಪಟ್ಟದಕಲ್ಲು , ಕಾರ್ಕಳ ,
ಧರ್ಮಸ್ಥಳ , ಉಡುಪಿ . ಹೊರನಾಡು ಹನಿಸು . ಇಬ್ಬರ ನಡುವೆ
3. ಚಿತ್ರವನ್ನು ನಡೆಯುತ್ತಿರಬಹುದಾದ ಸಂಭಾಷಣೆಗಳನ್ನು ಊಹಿಸಿ ಬರೆ .
ಉತ್ತರ : ವೈದ್ಯ : ಏನು ತೊಂದರೆಯಾಗಿದೆ ನಿಮಗೆ ?
ರೋಗಿ : ಡಾಕ್ಟರೇ , ನನಗೆ ಮೈಯಲ್ಲಿ ಹುಷಾರಿಲ್ಲ . ವೈದ್ಯ : ನಿನಗೆ ಜ್ವರ ಬಂದಿದೆ . ವಿಶ್ರಾಂತಿ ಅಗತ್ಯವಾಗಿದೆ .
ರೋಗಿ : ಡಾಕ್ಟರ್ , ನನಗೆ ಕಫ ಹಾಗೂ ತಲೆನೋವು ಇದೆ .
ವೈದ್ಯ : ಸರಿ , ನಾನು ಪರೀಕ್ಷಿಸಿದ್ದೇನೆ . ಜ್ವರ ಕಡಿಮೆಯಾಗಲು ಒಂದು ಇಂಜೆಕ್ಷನ್ ನೀಡುತೇ |
ರೋಗಿ : ಡಾಕ್ಟರ್ , ನನಗೆ ಇಂಜೆಕ್ಷನ್ ಅಂದರೆ ಹೆದರಿಕೆಯಾಗುತ್ತದೆ .
ವೈದ್ಯ : ಹಾಗಾದರೆ ಮಾತ್ರೆಗಳನ್ನು ಕೊಡುವೆ . ವೇಳೆಗೆ ಸರಿಯಾಗಿ ಮಾತ್ರೆ ಸೇವಿಸು .
ರೋಗಿ : ಹಾಗೇ ಆಗಲಿ ಡಾಕ್ಯ

ಉತ್ತರ : …….
ಕಂಡಕ್ಟರ್ : ಟಿಕೆಟ್ , ಟಿಕೆಟ್
ಪ್ರಯಾಣಿಕ : ಒಂದು ಟಿಕೆಟ್ ಕೊಡಿ .
ಕಂಡಕ್ಟರ್ : ಯಾವ ಊರಿಗೆ ?
ಪ್ರಯಾಣಿಕ : ಹರಿಹರಕ್ಕೆ ಒಂದು ಟಿಕೆಟ್ ಕೊಡಿ .
ಕಂಡಕ್ಟರ್ : ಒಂದುನೂರಾ ಹದಿನೈದು ರೂಪಾಯಿ ಕೊಡಿ .
ಪಯಾಣಿಕ : ಸರಿ , ಹಣ ತೆಗೆದುಕೊಳ್ಳಿ .
ಕಂಡಕ್ಟರ್ : ಟಿಕೆಟ್ , ಟಿಕೆಟ್
ಪ್ರಯಾಣಿಕ : ಒಂದು ಟಿಕೆಟ್ ಕೊಡಿ .
ಕಂಡಕ್ಟರ್ : ಯಾವ ಊರಿಗೆ ?
ಪ್ರಯಾಣಿಕ : ಹರಿಹರಕ್ಕೆ ಒಂದು ಟಿಕೆಟ್ ಕೊಡಿ .
ಕಂಡಕ್ಟರ್ : ಒಂದುನೂರಾ ಹದಿನೈದು ರೂಪಾಯಿ ಕೊಡಿ .
ಪಯಾಣಿಕ : ಸರಿ , ಹಣ ತೆಗೆದುಕೊಳ್ಳಿ .
4. ಯಾರು – ಯಾವ ಮಾತನ್ನು ಹೇಳಿರಬಹುದು ?
ಗೆರೆ ಎಳೆದು ಹೊಂದಿಸು .
”ಅ” ”ಬ ” ”ಉತ್ತರ”
ಶಿಕ್ಷಕ ಅಮ್ಮಾಭಿಕ್ಷೆ ನೀಡಿ ಈ ಪಾಠ ಓದಿಕೊಂಡು ಬನ್ನಿ
2 , ದರ್ಜಿ ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ ನಿನಗೆ ಅ೦ಗಿ ಹೊಲಿಯಲು
2ಮೀಟರ್ ಬಟ್ಟೆ ಬೇಕು
ಗೆರೆ ಎಳೆದು ಹೊಂದಿಸು .
”ಅ” ”ಬ ” ”ಉತ್ತರ”
ಶಿಕ್ಷಕ ಅಮ್ಮಾಭಿಕ್ಷೆ ನೀಡಿ ಈ ಪಾಠ ಓದಿಕೊಂಡು ಬನ್ನಿ
2 , ದರ್ಜಿ ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ ನಿನಗೆ ಅ೦ಗಿ ಹೊಲಿಯಲು
2ಮೀಟರ್ ಬಟ್ಟೆ ಬೇಕು
3 , ರೈತ
ಮಾರಿಗೆ ಹತ್ತು ರೂಪಾಯಿ ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ
ಭಿಕ್ಷುಕ ಈ ಪಾಠ ಓದಿಕೊಂಡು ಬನ್ನಿ ಅಮ್ಮಾಭಿಕ್ಷೆ ನೀಡಿ
ಹೂವಾಡಗಿತ್ತಿ ನಿನಗೆ ಅ೦ಗಿ ಹೊಲಿಯಲು
2ಮೀಟರ್ ಬಟ್ಟೆ ಬೇಕು ಮಾರಿಗೆ ಹತ್ತು ರೂಪಾಯಿ
ಮಾರಿಗೆ ಹತ್ತು ರೂಪಾಯಿ ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ
ಭಿಕ್ಷುಕ ಈ ಪಾಠ ಓದಿಕೊಂಡು ಬನ್ನಿ ಅಮ್ಮಾಭಿಕ್ಷೆ ನೀಡಿ
ಹೂವಾಡಗಿತ್ತಿ ನಿನಗೆ ಅ೦ಗಿ ಹೊಲಿಯಲು
2ಮೀಟರ್ ಬಟ್ಟೆ ಬೇಕು ಮಾರಿಗೆ ಹತ್ತು ರೂಪಾಯಿ
0 Comments