ಅಜ್ಜಿಯ ತೋಟದಲ್ಲಿ ಒಂದು ದಿನ
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೊರಟರು ?
ಉತ್ತರ : ಮಕ್ಕಳು ಕಿಶೋರನ ಅಜ್ಜನ ತೋಟಕ್ಕೆ ಗುರುಗಳೊ ಹೊರ ಸಂಚಾರ ಹೊರಟರು .
2. ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಊಳುತ್ತಾರೆ ?
ಉತ್ತರ : ಸಾಮಾನ್ಯವಾಗಿ ನೇಗಿಲು , ನೊಗ , ಎತ್ತು , ಕೋಣವನ್ನು ಬಳಸಿ ಹೊಲವನ್ನು ಊಳು Rejono
3. ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ ?
ಉತ್ತರ : ಎರೆಗೊಬ್ಬರವನ್ನು ಎರೆಹುಳದ ಸಹಾಯದಿಂದ ತಯಾರಿಸುತ್ತಾರೆ .
4. ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು ?
ಉತ್ತರ : ತೋಟದಲ್ಲಿ ಹೆಚ್ಚಾಗಿ ಸಾವಯವ ಗೊಬ್ಬರವನ್ನು ಬಳಸುತ್ತಿದ್ದರು . ಇತರೆ
5. ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು ?
ಉತ್ತರ : ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಗದ್ದೆ ಊಳುವ ಯಂತ್ರವನ್ನು ನೋಡಿದಳು .
ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ?
1. ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು ?
ಉತ್ತರ : ಅಜ್ಜಿಯ ತೋಟದಲ್ಲಿ ಅಡಿಕೆ , ತೆಂ ಕಾಳುಮೆಣಸು , ಕಾಫಿ , ಏಲಕ್ಕಿ ಗಿಡಗಳಿದ್ದವು .
2. ಉಳುಮೆಯ ಬಗೆ , ನೀಡಿದ ವಿವರಣೆ ಏನು ?
ಉತ್ತರ : ಗದ್ದೆಗಳನ್ನು ಊಳಲು ಬಳಸುವ ಸಾಧನಗಳೆಂದರೆ – ನೇಗಿಲು , ನೊಗ , ಎತ್ತು , ಕೋಣ , ಈಗಂತೂ ಊಳುವ ಯಂತ್ರಗಳೇ ಬಂದಿವೆ .
3. ಇಂಗುಗುಂಡಿಯ ಪ್ರಯೋಜನಗಳೇನು ?
ಉತ್ತರ : ಇಂಗುಗುಂಡಿಗಳ ಮೂಲಕ ಮಳೆಯ ನೀರನ್ನು ಇಂಗಿಸಿದರೆ ಭೂಮಿಯಲ್ಲಿ ಅಂತರ್ಜಲ ಹೆಚ್ಚುತ್ತದೆ ಇಂಗುಗುಂಡಿಯ ಮೂಲಕ ನೀರನ್ನು ಇಂಗಿಸಿದರೆ ಬಾವಿಯಲ್ಲಿ ನೀರು ಎಂದಿಗೂ ಕಡಿಮೆ ಆಗುವುದಿಲ್ಲ . ಇವು ಇಂಗುಗುಂಡಿಗಳ ಪ್ರಯೋಜನಗಳಾಗಿವೆ .
ಇ ) ವಾಕ್ಯದಲ್ಲಿ ಬಿಟ್ಟಿರುವ ಸ್ಥಳಕ್ಕೆ ಸರಿಯಾದ ಪದ ತುಂಬಿ .
1. ಕಿಶೋರನ ಅಜ್ಜಿಯ ಮನೆ ………. ತಪ್ಪಲಿ
ಉತ್ತರ : ಬೆಟ್ಟದ
2. ಮನೆಯ ಹಿಂದಿನ ಗುಡ್ಡದಲ್ಲಿ ತೋಟಗಳಿವೆ .
ಉತ್ತರ : ಅಡಿಕೆ
3. ಮಳೆಯ ನೀರನ್ನು ಮೂಲಕ ಇಂಗಿಸುತೇವೆ .
ಉತ್ತರ : ಗುಂಡಿಗಳ

4. ಅಜ್ಜಿ ಎಲ್ಲರಿಗೂ ……… ಹಂಚಿದರು . ಉತ್ತರ : ಗೋಡಂಬಿ
ಈ ) ಹೊಂದಿಸಿ ಬರೆ . . ”
ಅ ಆ
೧. ಎರೆಹುಳ ಹಿರೇಕಾಯಿ___________
೨ , ಕೊಕೊ ಭತ್ತ __________
೩. ತೆನೆ ಚಾಕಲೇಟು _______
೪ ಮಳೆಕೊಯ್ಲು ರೈತನಮಿತ್ರ_____
೫. ಹಟ್ಟಿಗೊಬ್ಬರ ಅಂತರ್ಜಲ______
ಅ ಆ ಉತ್ತರ
1.ಎರೆಹುಳ ಹಿರೇಕಾಯಿ
ರೈತನಮಿತ್ರ
2 .ಕೊಕೊ ಚಾಕಲೇಟು ಚಾಕಲೇಟು
3.ತೆನೆ ಭತ್ತ ಭತ್ತ
4. ಮಳೆಕೊಯ್ಲು ರೈತನಮಿತ್ರ ಅಂತರ್ಜಲ
5. ಹಟ್ಟಿಗೊಬ್ಬರ ಸಾವಯವ ಗೊಬ್ಬರ ಸಾವಯವ ಗೊಬ್ಬರ
ಅಂತರ್ಜಲ
ಭಾಷಾ ಚಟುವಟಿಕೆ
ಆ ) ಕೊಟ್ಟಿರುವ ಪದಗಳನ್ನು ಬಳಸಿ ಸಂತ ವಾಕ್ಯ ರಚಿಸಿ .
1. ಕಿರುಚು : ‘ ಅಜ್ಜಿ ! ಹಾವಿನ ಮರಿ ‘ ಎಂದು ಶೀಲಾ ಕಿರುಚಿದಳು .
2. ಹೊರಸಂಚಾರ : ಶಾಲೆಯ ಮಕ್ಕಳು ಕಿಶೋರನ ಅಜ್ಜನ ತೋಟಕ್ಕೆ ಗುರುಗಳೊಂದಿಗೆ ಹೊರಸಂಚಾರ ಹೊರಟರು .
3. ಆರೈಕೆ : ರೈತನು ದನ – ಕರುಗಳನ್ನು ಆರೈಕೆ ಮಾಡುವನು .
4. ಹುಲುಸಾಗಿ : ರೈತನು ಸಾವಯವ ಗೊಬ್ಬರ ಬಳಸಿ ಹುಲುಸಾಗಿ ಬೆಳೆ ಬೆಳೆಯುವನು .
ಆ ) ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ .
1.ತೆಂಗು , ಅಡಿಕೆ , ಬಾಳೆ , ಭತ್ತ ಉತ್ತರ : ಭತ್ತ
2. ಮೊಲ , ಹಂದಿ , ಮುಂಗುಸಿ , ಚಿಟ್ಟೆ ಉತ್ತರ : ಚಿಟ್ಟೆ
3. ಸೀಬೆಕಾಯಿ , ಸಪೋಟ , ನಸು , ಕೊಕೊ ಉತ್ತರ : ಕೊಕೊ
ಇ ) ಕೆಳಗಿನವುಗಳನ್ನು ಕೂಡಿಸಿ ಬರೆಯಿರಿ .
ಉದಾ : ಒಂದು + = ಒಂದಾದ
ಉತ್ತರ :
1. ಇಲ್ಲಿ + ಒಂದು = ಇಲ್ಲೊಂದು
2. ಹೇರಳ + ಆಗಿ = ಹೇರಳವಾಗಿ
3. ಹದ + ಆಗಿತ್ತು = ಹದವಾಗಿತ್ತು .
ಬಳಕೆ ಚಟುವಟಿಕೆ

ಅ ) ಮನೆಗಳಿಂದ ಅಕ್ಷರಗಳನ್ನು ಆರಿಸಿ ನೀರಿನ ಮೂಲಗಳನ್ನು ಕಂಡುಹಿಡಿದು ಬರೆ .
ಕೊ ಳ ತೊ ಸು ರಂ ಗ ಬಿ
ಳ ಕೆ ರೆ ಸ ರೋ ವ ರ
ವೆ ಹೊ ಳೆ ಮು ಹ ಳ್ಳ ತೆ
ಬಾ ನ ದಿ ದ್ರ ಕ ಡ ಲು
ವಿ ಸಾ ಗ ರ ಟ್ಟೆ ಮ ಳೆ
ಉತ್ತರ ;ತರಗತಿಯಲ್ಲಿ ಚರ್ಚಿಸಿ , ನಿಮ್ಮ ತೀರ್ಮಾನವನ್ನು ಕೆಳಗೆ ಬರೆ .
ಉತ್ತರ :ನಮ್ಮ ಶಾಲಾ ಕೈತೋಟದಲ್ಲಿ ಹೂವಿನ ಗಿಡಗಳನ್ನು
ಹಾಗೂ ಹಸಿರು ಹುಲ್ಲನ್ನು ಬೆಳೆಯಬೇಕು . ಹೂವಿನ
ಗಿಡಗಳನ್ನು ಚೌಕಾಕಾರದಲ್ಲಿ ಸುತ್ತಲೂ ಬೆಳೆಸಬೇಕು .
ಮಧ್ಯದಲ್ಲಿ ಹಸಿರು ಹುಲ್ಲನ್ನು ಬೆಳೆಯಬೇಕು.ಹೂವಿನ
ಗಿಡಗಳಿಗೆ ನಿತ್ಯವೂ ನೀರು ಹಾಯಿಸಬೇಕು . ಹಸಿರು
ಹುಲ್ಲಿನಲ್ಲಿ ಇತರೆ ಕಸ ಬೆಳೆಯದಂತೆ ನೋಡಿಕೊಳ್ಳಬೇಕು .
ಇ ) ನಿಮ್ಮ ಶಾಲೆಯಲ್ಲಿ ರೈತನೊಬ್ಬನನ್ನು .
ಸನ್ಮಾನಿಸುವ ಸಮಾರಂಭದ ಮುಖ್ಯ ಅತಿಥಿಯಾಗಿ
ನೀನು ಮಾಡುವ ಭಾಷಣವನ್ನು ಇಲ್ಲಿ ಬರೆ . ನಂತರ
ತರಗತಿಯಲ್ಲಿ ಶಿಕ್ಷಕರೆದುರು ಭಾಷಣ ಮಾಡು .
ಉತ್ತರ: ವೇದಿಕೆಮೇಲೆ ಆಸೀನರಾದ ಅಧ್ಯಕ್ಷರ , ಗುರು – ಹಿರಿಯರೆ ,
ಪಲಕರೇ , ಹಾಗೂ ನನ್ನ ಆತ್ಮೀಯ ಸ್ನೇಹಿತರೆ ,
ರೈತನು ನಮ್ಮ ದೇಶದ ಬೆನ್ನೆಲುಬು . ಆತನಿಂದಲೇ ನಮ್ಮ
ನಿತ್ಯದ ದಿನಚರಿ ಪ್ರಾರಂಭವಾಗುತ್ತದೆ . ರೈತನು
ಕಪ್ಪಪಟ್ಟು ಹೊಲಗಳಲ್ಲಿ ಬೆಳೆದ ಪೈರುಗಳಾಗಲಿ ,
ಕಾಳುಗಳಾಗಲಿ , ಹಣ್ಣು – ಹಂಪಲುಗಳಾಗಲಿ ಅವುಗಳು
ಮಾರುಕಟ್ಟೆಗೆ ಬಂದ ನಂತರವೇ ನಾವು ಅವುಗಳನ್ನು
ಖರೀದಿಸಿ ನಿಮ್ಮ ಜೀವನೋಪಾಯವನ್ನು
ಸಾಗಿಸುತ್ತಿದೇವೆ . ರೈತನು ನಮ್ಮ ದೇಶಕ್ಕೆ ಅತ್ಯಮೂಲ್ಯ
ಕೊಡುಗೆಯಾಗಿದ್ಯಾನೆ . ಇವತ್ತು ಅಂತಹ ಒಬ್ಬ ರೈತನನ್ನು
ನಮ್ಮ ಈ ಶಾಲೆಯಲ್ಲಿ ಸನ್ಮಾನಿಸುತ್ತಿರುವುದು ನಿಜಕ್ಕೂ
ತುಂಬಾ ಹೆಮ್ಮೆಯ ಸಂಗತಿ . ನಾನೂ ಕೂಡ ಈ ಸಮಾರಂಭದಲ್ಲಿ
ಪಾಲ್ಗೊಂಡಿದ್ದು ನನ್ನ ಭಾಗ್ಯವೇ ? ಈ ಶಾಲೆಯಲ್ಲಿ ಇಂದಿನ
ಸಮಾರಂಭಕ್ಕೆ ಮುಖ್ಯ ಕುರಿತು ಎರಡು ಮಾತನಾಡಲು ಅವಕಾಶ
ನೀಡಿದಕ್ಕಾಗಿ ತಮ್ಮೆಲ್ಲರಿಗೂ ಧನ್ಯವಾದಗಳು .
ಈ ) ಗೆಳೆಯರೊಂದಿಗೆ ಚರ್ಚಿಸಿ ರಿಸಿರಿ .

1. ನಿನ್ನ ಶಾಲೆಗೆ ಜಮೀನು ಕೆ ಇಟ್ಟರೆ ನೀನೇನು ಮಾಡುವಿ ?
ಉತ್ತರ : ನನ್ನ ಶಾಲೆಗೆ ಜಮೀನನ್ನು ಕೊಟ್ಟರೆ , ಮೊದಲು ನಾನು ಆ
ಜಮೀನಿನ ಎತ್ತರವಾಗಿ ಬೆಳೆಯುವ ಬದಿಗೂ ಗಿಡಗಳನ್ನು ನೆಡುವೆನು .
ಆ ಜಮೀನಿನಲ್ಲಿ ಗಿಡಗಳಿಗೆ ನೀರುಣಿಸಲು ಕೊಳವೆಬಾವಿಯನ್ನು ಹಾಕಿಸುವೆನು .
ಜಮೀನಿನ ಅರ್ಧ ಭಾಗದಲ್ಲಿ ಹೂದೋಟ
ನಿರ್ಮಿಸುವೆನು , ಅರ್ಧ ಭಾಗದಲ್ಲಿ ಮಕ್ಕಳಿಗೆ
ಆಟವಾಡಲು ಅನುವು ಮಾಡಿಕೊಡುವೆನು .
2. ರೈತರು ಕೈ ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ಏನಾಗಬಹುದು ?
ಉತ್ತರ : ರೈತರು ನಮ್ಮ ದೇಶದ ಆಸ್ತಿ ಮತ್ತು ಬೆನ್ನೆಲುಬು ಕೂಡಾ
ಹೌದು . ರೈತರು ನಮ್ಮ ಕೆಲಸದಲ್ಲಿ ತೊಡಗಿದರೇನೇ
ನಮ್ಮ ನಿತ್ಯ ದಿನಚರಿ ಸಾಗುತ್ತದೆ . ಏಕೆಂದರೆ ಒಂದು ದೇಶ ,
ರಾಜ್ಯ ಹಾಗೂ ಜಿಲ್ಲೆ ಪ್ರಗತಿಯನ್ನು ಹೊಂದಬೇಕಾದರೆ
ಆಯಾ ಪ್ರದೇಶದ ರೈತರು ಬೆಳೆಯುವ ಬೆಳೆಯ ಮೇಲೆ
ಅವಲಂಬಿಸಿರುತ್ತದೆ . ಒಂದು ವೇಳೆ ರೈತರು ಕೈ
ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ? ತತ್ತರಿಸಿ
“ಬಾರದೇ ಹಾಹಾಕಾರ ಉಂಟಾಗುತ್ತದೆ” . ಜನ ರೈತ ಬಿತ್ತದಿದ್ದರೆ
ಜಗತ್ತು ನಗುವುದು.
ಊ ) ಒಗಟು ಓದಿ

1. ” ಅಕ ಅಕ್ಕ ಗಿಡದ ಮೇಲೆ ಕಾಯಿನೋಡು ,ಕಾ ಯಿ ತಿಂದೋರ ಬಾಯಿ ನೋಡು .
” ಉತ್ತರ : ಹಲಸಿನ ಹಣ್ಣು
” ಉತ್ತರ : ಹಲಸಿನ ಹಣ್ಣು
2. ” ಅಡ್ಡ ” ಸುರದಲ್ಲಿ ದೊಡ್ಡ ಕುಳಿತಿದ್ಯಾನೆ . ”
ಉತ್ತರ : ತೆಂಗಿನಕಾಯಿ
ಉತ್ತರ : ತೆಂಗಿನಕಾಯಿ
3. ಹಸಿರು ಗಿಡದಲ್ಲಿ ಮೊಸರು ಚೆಲ್ಲಿದೆ . ” ಸ ರಿ ಜಗತ್ತು |
ಉತ್ತರ : ಮಲ್ಲಿಗೆ .
ಉತ್ತರ : ಮಲ್ಲಿಗೆ .
4. ” ಮಣ್ಣು ಕೊರೆದೆ , ಕಲ್ಕು ಸಿಕಿತು , ಕಲ್ಲು ಕೊರೆದೆ ಬೆಳ್ಳಿ ಸಿಕ್ಕಿತು . ಬೆಳ್ಳಿ ಕೊರೆದೆ
ನೀರು ಸಿಕ್ಕಿತು . “
ಉತ್ತರ : ಏಲಕ್ಕಿ ,
ನೀರು ಸಿಕ್ಕಿತು . “
ಉತ್ತರ : ಏಲಕ್ಕಿ ,
0 Comments