Recent Posts

ಮೈಲಾರ ಮಹಾದೇವ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಮೈಲಾರ ಮಹಾದೇವ

ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :

1 , ಮೋಟೆಬೆನ್ನೂರು ಎಂಬ ಹಳ್ಳಿ ಯಾವ ಜಿಲ್ಲೆಯಲ್ಲಿದೆ ?
ಉತ್ತರ : ಮೋಟೆಬೆನ್ನೂರು ಎಂಬ ಹಳ್ಳಿ  ಹಾವೇರಿ ಜಿಲ್ಲೆಯಲ್ಲಿದೆ.

2 . ಯಾವ ಬಟ್ಟೆಗಳ ವಿಚಾರ ಯಾವಾಗಲೂ ಮನಸ್ಸಿನಲ್ಲಿ ಗುನುಗುಡುತ್ತಿತ್ತು ?
ಉತ್ತರ : ಖಾದಿ ಬಟ್ಟೆಗಳ , ವಿಚಾರ ಯಾವಾಗಲೂ ಮೈಲಾರರ ಮನಸ್ಸಿನಲ್ಲಿ ಗುನುಗುಡುತ್ತಿತ್ತು

3 , ಮಹಾದೇವನಿಗೆ ಗಾಂಧಿಯವರೊಡನೆ ಯಾವ ಆಶ್ರಮದಲ್ಲಿ ಇರಬೇಕೆಂದು ಆಸಯಾಯಿತು ?
ಉತ್ತರ : ಮಹಾದೇವನಿಗೆ ಗಾಂಧಿಯವರೊಡನೆ ಸಬರಮತಿ ಆಶ್ರಮದಲ್ಲಿ ಇರಬೇಕೆಂದು ಆಸೆಯಾಯಿತು

4 , ವಿಜಾಪುರ ಜಿಲ್ಲೆಯಲ್ಲಿ ಯಾವ ಗ್ರಾಮದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು?
ಉತ್ತರ : ವಿಜಾಪುರ ಜಿಲ್ಲೆಯಲ್ಲಿ ‘ ಕಲಾದಗಿ ‘ ಎಂಬ ಗ್ರಾಮದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು .

5 . 1942 ರಲ್ಲಿ ಗಾಂಧೀಜಿಯವರು ಯಾವ ಘೋಷಣೆ ಮಾಡಿದರು?
ಉತ್ತರ : 1942 ರಲ್ಲಿ ಗಾಂಧೀಜಿಯವರು ಬ್ರಿಟಿಷರಿಗೆ , ‘ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ‘ ಅಂದರೆ Quit India ಎಂಬ ಮಾಡಿದರು .

6 , ಮಹಾದೇವ ಅವರು ಎಲ್ಲಿ ಪೋಲಿಸರ ಬಂದೂಕು – ಅಪಹರಿಸಿದರು ?
ಉತ್ತರ : ಮಹಾದೇವ ಅವರು ಹೊನ್ನತ್ತಿ ಎಂಬಲ್ಲಿ ಪೋಲಿಸರ ಬಂದೂಕು ಅಪಹರಿಸಿದರು .

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ :

1 , ಮಹಾದೇವ ಕಲಾದಗಿ ಎಂಬ ಒಂದು ಗ್ರಾಮಕ್ಕೆ ಹೋಗಿ ಏನು ತಿಳಿದುಕೊಂಡರು ?
ಉತ್ತರ : ಮಹಾದೇವನು 12-13 ರ ವಯಸ್ಸಿನಲ್ಲಿ ವಿಜಾಪುರ ಜಿಲ್ಲೆಯ ಕಲಾದಗಿ ಎಂಬ ಗ್ರಾಮಕ್ಕೆ ಹೋದನು .ಅಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು . ಮಹಾದೇವನು ಖಾದಿ ಬಟ್ಟೆ ತಯಾರು ಮಾಡುವುದನ್ನು ಕಲಿತು ತಿಳಿದುಕೊಂಡರು .

2 . ದಂಡಿಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಹಾದೇವರಿಗೆ ಆದ.ಶಿಕ್ಷೆ ಏನು ?
 ಉತ್ತರ : ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಸೆರೆಮನೆ ವಾಸದ ಶಿಕ್ಷೆಯಾಯಿತು .

3 , ಮಹಾದೇವ ಮತ್ತು ಸಿದ್ದಮತಿ ಇಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಮಾಡಿದ ಕೆಲಸಗಳೇನು ?
ಉತ್ತರ : | ಗಂಡ – ಹೆಂಡತಿಯರಿಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಅನೇಕ ಕೆಲಸಗಳನ್ನು ಮಾಡಿದರು .ಚರಕದಿಂದ ನೂಲು ತೆಗೆಯುವುದು , ಪ್ರಕೃತಿ ಚಿಕಿತ್ಸೆ , ವ್ಯಾಯಾಮ ಮುಂತಾದವನ್ನು ಹಳ್ಳಿಯ ಜನರಿಗೆಅಭ್ಯಾಸ ಮಾಡಿಸಿದರು . ಇಲ್ಲಿ ತಯಾರಾಗುತ್ತಿದ್ದ ಖಾದಿಯನ್ನು ಊರೂರಿಗೆ ಹೊತ್ತು ಮಾರುತ್ತಿದ್ದರು .

4 , ಮಹಾದೇವ ರಕ್ತದ ಮಡುವಿನಲ್ಲಿ ಬಿದ್ದದ್ದು ಏಕೆ ?
ಉತ್ತರ : 1943 ನೇ ಮಾರ್ಚಿ 21 ರಂದು ಹೊಸರಿತ್ತಿಯಲ್ಲಿ ಬ್ರಿಟಿಷರನ್ನು ಎದುರಿಸ ಬೇಕೆಂದು ಯೋಜನೆ ಹಾಕಿಕೊಂಡಿದ್ದರು . ದೇವಸ್ನಾನದ ಪಕ್ಕದಲೇ ಖಜಾನೆಯಿತ್ತು . ಮಹಾದೇವರು
ಆಕ್ರಮಣ ಖಜಾನೆಯ ಬೀಗ ಮುರಿಯಲು ನಿರತರಾದಾಗ ಪೊಲಿಸರಲ್ಲೊಬ್ಬನು ಹಾರಿಸಿದ ಗುಂಡು ಮಹಾದೇವರ ಎದೆಯನ್ನು ತೂರಿತು . ಬಿದ್ದಿದ್ದರು .

ಇ ) ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ :

1 . ಮಹಾದೇವ ಅವರು ಜೈಲಿನಿಂದ ಬಿಡುಗಡೆಯಾದಮೇಲೆ ಮಾಡುದ ಕಾರ್ಯವೇನು ?
ಉತ್ತರ : ಮಹಾದೇವ ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ಅವರ ದೇಹದ ಶಿಸ್ತುಬನಿಗದ ಬಗೆಗೆ ಕಾಳಜಿ ಉಂಟಾಯಿತು . ಶಿಸ್ತುಬದ್ಧವಾದ ವ್ಯಾಯಾಮವನ್ನು ಕಲಿತರು .ಔಷಧಗಳ ಶಾಸ್ತ್ರವನ್ನು ಅಭ್ಯಾಸ ಮಾಡಿದರು . ಚರಕದಿಂದ ನೂಲು ತೆಗೆಯುವುದು ,ಪ್ರಕೃತಿ ಚಿಕಿತ್ಸೆ , ವ್ಯಾಯಾಮ ಇವನ್ನೆಲ್ಲ ಜನರಿಗೆ ಅಭ್ಯಾಸ ಮಾಡಿಸಿದರು ಸೇವಾಶ್ರಮವನ್ನು ಪ್ರಾರಂಭಿಸಿ ಹಳ್ಳಿ ಜನರ ಜನರ ಸೇವೆ ಮಾಡುತ್ತಿದ್ದರು . ಅಲ್ಲಿಖಾದಿಯನ್ನು ತಯಾರಿಸುತ್ತಿದ್ದರು . ಆ ಖಾದಿಯನ್ನು ಊರೂರಿಗೆ ತೆಗೆದುಕೊಂಡುಮಾರಾಟ ಮಾಡುತ್ತಿದ್ದರು . ಆದ್ದರಿಂದ ಆ ಖಾದಿಯು ಮಹಾದೇವನ ಖಾದಿ ಎಂದೇ ಪ್ರಸಿದ್ಧಿ ಪಡೆಯಿತು .

2 , ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕಾದರೆ ಮಾಡಬೇಕೆಂದು ಮಹಾದೇವ ಯೋಚಿಸಿದರು?
ಉತ್ತರ : ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕಾದ ಗರೆ ಅವರು ನಡೆಸುತ್ತಿರುವ ಆಡಳಿತಕ್ಕೆ ಧಕ್ಕೆ ಉಂಟುಮಾಡಬೇಕು . ಅವರಿಗೆ ಆಡಳಿತ ನಡೆಸುವುದು ಸಾಧ್ಯವಿ ಎನಿಸುವಷ್ಟು ಕಿರುಕುಳ ಕೊಡಬೇಕು
ಎಂದು ಯೋಚಿಸಿ ಮಹಾದೇವ ತಮ್ಮ ಸಂಗಡಿಗರೊಂದಿಗೆ ಇಂಥ ಸಾಹಸಕ್ಕೆ ಕೈ ಹಾಕಿದರು . ಎಂಬಲ್ಲಿ ಪೋಲಿಸರ ಬಂದೂಕು ಅಪಹರಿಸಿದರು . ರೈಲು ನಿಲ್ಯಾಣವನ್ನು ಸುಟ್ಟು ಹಾಕಿದರು . ಹೊನ್ನತ್ತಿ ಬಾಳೆ ಹೊಸೂರಿನ ಪೋಲಿಸ್ ಕೇಂದ್ರವನ್ನು ಸುಟ್ಟರು . ಇವರ ಇಂತಹ ಕೃತ್ಯಗಳಿಂದ ಬ್ರಿಟಿಷ್ ಸರ್ಕಾರ ನಡುಗತು . ಈ ರೀತಿ ಬ್ರಿಟಿಷರಿಗೆ ತೊಂದರೆ ಕೊಟ್ಟರು .

3 , ಹೊಸರಿತ್ತಿಯಲ್ಲಿ ನಡೆದ ಘಟನೆಗಳಾವುವು ?
ಉತ್ತರ : ಹಾವೇರಿ ಜಿಲ್ಲೆಯ ಹೊಸ ರೀತಿಯಲ್ಲಿ ಕಂದಾಯವನ್ನು ಬಲವಂತವಾಗಿ ವಸೂಲಿ ಮಾಡಿ ಜನರನ್ನು ಹಿಂಸಿಸುತ್ತಿದ್ದ ಬ್ರಿಟಿಷ್ ಸರ್ಕಾರದ ಕೇಂದ್ರವಿತ್ತು . ಅದನ್ನುಆಕ್ರಮಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿ ಪತ್ನಿಯನ್ನು ಹುಬ್ಬಳ್ಳಿಗೆ ಕಳುಹಿಸಿದರು .ಹೊಸರಿತ್ತಿಯ ಸಮೀಪದ ವೀರಭದ್ರ ದೇವಾಲಯದ್ರದ ಪೋಲಿಸರ ತುಕಡಿಯಿತ್ತು .ಪಕ್ಕದಲೇ ಬ್ರಿಟಿಷ್ ಖಜಾನೆ ಮಹಾದೇವನು ತನ್ನ ‘ ಮುತ್ತಿಗೆ ಹಾಕಿ , ಬೀಗ ತೆಗೆಯುತ್ತಿದ್ಯಾಗ : ಬಲಿಯಾದರು . ,

ಈ ) ಖಾಲಿ ಜಾಗವನ್ನು ಸಾಕ್ಷ ಪದಗಳಿಂದ ಭರ್ತಿ ಮಾಡಿ :

1.    ಪ್ರಾಥಮಿಕ ನಂತರದ ವಿದ್ಯಾಭ್ಯಾಸಕ್ಕಾಗಿ ಮಹಾದೇವ
_______ಶಾಲೆಗೆ ಹೋದರು .

2.    ಮಹಾದೇವೆ _____________. ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು .

3.    ಹಾವೇರಿ ಜಿಲ್ಲಾ ಹೊಸರಿತ್ತಿಯಲ್ಲಿದ್ದ ಸರಕಾರದ ಕೇಂದ್ರ
___________ವಸೂಲಿ ಮಾಡುತ್ತಿತ್ತು .

4.    _________     ಬಾಳು ಮೀಸಲಾಗಿಸಬೇಕು .  .

 ಉತ್ತರಗಳು
1.ಹಂಸಭಾವಿ
2. ದಂಡಿ ಸತ್ಯಾಗ್ರಹ
3. ಕಂದಾಯ
4. ಸ್ವಾತಂತ್ರೈ ಚಳುವಳಿಗೆ

ಉ ) ಸ್ವಾತಂತ್ರ್ಯ ಚಳುವಳಿಗೆ ಸಂಬಂಧಪಟ್ಟ ಹತ್ತು ಪದಗಳನ್ನು ಬರೆಯಿರಿ :
ದೇಶಭಕ್ತರು – ಸಾಹಸ
ಜೈಲುವಾಸ – ಹೋರಾಟ
ಘೋಷಣೆ – ಚಳುವಳಿ
ಸತ್ಯಾಗ್ರಹ – ತ್ಯಾಗ
 ಬಂದೂಕು – ಧೈರ್ಯ

ಊ ) ಕೆಳಗೆ ನಾಚಿಸಿರುವ ಊರುಗಳು ಯಾವ ಜಿಲ್ಲೆಯಲ್ಲವೆ ಎಂಬುದನ್ನು ಬರೆಯಿರಿ :
1.    ಮೋಟೆಬೆನ್ನೂರು – ಹಾವೇರಿ ಜಿಲ್ಲೆ
2.    ಹೊಸರಿತ್ತಿ – ಹಾವೇರಿ ಜಿಲ್ಲೆ
3.    ಕಲಾದಗಿ – ವಿಜಾಪುರ ಜಿಲ್ಲೆ

ಋ ) ಕೆಳಗೆ ಸಾಟಿಸಿರುವ ಪದಗಳನ್ನು ಬಳಸಿ ವಾಕ್ಯಗಳನ್ನು ರಚಿಸಿ :

1 , ಸ್ವತಂತ್ರ
ಸ್ವತಂತ್ರ ಎನ್ನುವುದು ಸೇಚ್ಛಾಚಾರವಲ್ಲ .

2 , ಆಡಳಿತ
ಸುಮಾರು 300 ವರ್ಷಗಳ ಕಾಲ ಬ್ರಿಟಿಷರು ಭಾರತದಲ್ಲಿ ಆಡಳಿತ ನಡೆಸಿದರು .

3 , ದೇಶಭಕ್ತ
 ದೇಶಕ್ಕಾಗಿ ದುಡಿಯುವವನೇ ನಿಜವಾದ ದೇಶಭಕ್ತ .

4 , ಅಸಹಕಾರ
ಅಸಹಕಾರದಿಂದ ಯಾವ ಕೆಲಸವೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ .

5.ಚಳುವಳಿ
ಸ್ವಾತಂತ್ರ ಪಡೆಯಲು ದೇಶದಾದಂತ ಅನೇಕ ಚಳುವಳಿಗಳು ನಡೆದವು .

ಈ ವಾಕ್ಯವೃಂದದಲ್ಲಿ ಕಾಣುವ ಗುರ್ತಿಸಿ :
ಜಾನ್ ನಡೆದುಕೊಂಡು ಒಂದು ನಾಯಿಯನ್ನು ಕಂಡ . ಅವನು ದಾರಿಯಲಿ
ಬೊಗಳುತ್ತಿತ್ತು . ಅದನ್ನು ಕಂಡು ಅವನಿಗೆ ಹೆದರಿಕೆಯಾಯಿತು . ಬೌಬ್ ಎಂದು
ಇದನ್ನು ನೋಡಿದ ಮೇರಿ ಅಲ್ಲಿಗೆ ಬಂದಳು . ಅದರ ಬೊಗಳುವಿಕೆ ಎ , “
ರ್ಪನಾಮ . ಕೇಳಿ ಮನೆಯ ಮಾಲಿಕರಾದ ರಾಮರಾಯರು ಹೊರಗೆ ಬಂದರು
ಮನೆಯ ಮಾಲಿಯಾಯಿತು . ಇವರ ಹೆದರಿಕೆ ನೋಡಿ ಅವರು ನಾಯಿಯನ್ನು
ಗದರಿಸಿದರು . ಅದು ಬಾಲ ಇಂಡು ಕುಂಯ್ ಕುಂಯ್ ಎನ್ನುತ್ತಾ ಸುಮ್ಮನಾಯಿತು ..
ಅವನು , ಅದು , ಅದನ್ನು ಅವನಿಗೆ , ಅದರ , ಅವಳಿಗೂ , ಇವರ , ಅವರು , ಅದು .
ಉದಾಹರಣೆಯಲ್ಲಿ ನೀಡಿದಂತೆ ಕೆಳಗಿನ ವಾಕ್ಯಗಳಲ್ಲಿ ಸರ್ವನಾಮಗಳನ್ನು ಗುರುತಿಸಿ ಅವು ಯಾವ ರೀತಿಯ ಸರ್ವನಾಮಗಳೆಂದು ತಿಳಿಸಿ .
 
ಕ್ರಂ .ಸಂಖ್ಯೆ               ವಾಕ್ಯಗಳು           ಸರ್ವನಾಮ ಪದಗಳು            ಸರ್ವನಾಮ ವಿಧ
ಉದಾ ,   
1.ಕಷ್ಟ ಬಂದಾಗ ನಾವು ಯಾರಿಗೂ ಸಹಾಯ ಮಾಡದಿದ್ದರೆ ನಮಗೆ ಯಾರೂ ಸಹಾಯ ಮಾಡಲಾರರು    ನಾವು , ನಮಗೆ    ಉತ್ತಮ ಪುರುಷ ಸರ್ವನಾಮ

1ನೀನು ಸುಳ್ಳುಗಾರನೆಂದು ಗೊತ್ತಾದ ಮೇಲೆ ನೀನು ನಿಜ ಹೇಳಿದರೂ ನಿನ್ನನ್ನು ಯಾರೂ ನಂಬುವುದಿಲ್ಲ    ನೀನು , ನೀನು ನಿನ್ನನ್ನು    ಮಾಧ್ಯಮ ಪುರುಷ  ಸರ್ವನಾಮ

2ಅವನಿಗೆ ಅವನ ಅಕ್ಕ ಒಂದು ಪುಸ್ತಕ ಕೊಟ್ಟಳು    ಅವನಿಗೆ ಅವನ    ಪ್ರಥಮ ಪುರುಷ

3ಅವನು ತನ್ನ ಪುಸ್ತಕವನ್ನು ಬಹಳ ಮೆಚ್ಚಿಕೊಂಡ    ಅವನು ತನ್ನ    ಪ್ರಥಮ ಪುರುಷ ಆತ್ಮಾರ್ಥಕ

4ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು    ನಮ್ಮ ,ನಮ್ಮ ,ನಾವೇ    ಉತ್ತಮ ಪುರುಷ ಸರ್ವನಾಮ

5ನಾವು ಊರಿಗೆ ಹೋಗಿ ನಿಮ್ಮ ಸಾಮಾನುಗಳನ್ನೂ ಅವುಗಳನ್ನಿಟ್ಟು ರುವ ಪೆಟ್ಟಿಗೆಗಳನ್ನೂ ತರುತ್ತೇವೆ    ನಾವು, ನಿಮ್ಮ    ಉತ್ತಮ ಪುರುಷ ಮಧ್ಯಮಪುರುಷ  ಸರ್ವನಾಮ
 
ಕ್ರಂ .ಸಂಖ್ಯೆ                        ವಾಕ್ಯಗಳು                  ವಿಶೇಶ್ಯ    ವಿಶೇಷಣ

1.ತೋಳವು ದೊಡ್ಡ    
ನಾಯಿಯಂತೆ ಇದೆ                ನಾಯಿ                         ದೊಡ್ಡ
 
2 .ಮಿನುಗುತ್ತಿರುವ 
ನಕ್ಷತ್ರಗಳನ್ನು 
ನೋಡುತ್ತಿರಲು 
ನನಗೆ ಇಷ್ಟ                             ನಕ್ಷತ್ರ                          ಮಿನುಗು

3.ಭಾರತೀಯ 
ವಿಜ್ಞಾನಿಗಳು ತುಂಬಾ 
ಬುದ್ದಿವಂತರು                        ವಿಜ್ಞಾನಿ                     ಭಾರತೀಯ

4.ಸುಸ್ತಾದ ಯಾತ್ರಿಕರು 
ತಂಗಲು ತಂಗುದಾಣ
ಗಳಿರಬೇಕು                             ಯಾತ್ರಿಕರು                 ಸುಸ್ತಾದ
You Might Like

Post a Comment

0 Comments