Recent Posts

ವಚನಗಳ ಭಾವಸಂಗಮ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ವಚನಗಳ ಭಾವಸಂಗಮ

ಅ . ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1 . ಹರನು ತನ್ನ ಭಕ್ತರನ್ನು ಹೇಗೆ ಪರೀಕ್ಷಿಸುತ್ತಾನೆ ?

ಉತ್ತರ : ಹರನು ತನ್ನ ಭಕ್ತರಿಗೆ ನಾನಾ ರೀತಿಯ ಪರೀಕ್ಷೆಗಳನ್ನು ( ಕಷ್ಟಗಳನ್ನು ಕೊಟ್ಟು ಪರೀಕ್ಷಿಸುತ್ತಾನೆ.

2 . ಶಿವನ ಮೇಲಿನ ಭಕ್ತಿ ಯಾವುದರಿಂದ ಪ್ರಭೆಯಾಯಿತು ?
ಉತ್ತರ : ಶಿವನ ಮೇಲಿನ ಭಕ್ತಿ ನಿಂದಕರ ನುಡಿಯಿಂದ ಏಡಿಸಿದಾಗ ನು ( ಛೇಡಿಸಿದಾಗ ) ಪ್ರಭೆಯಾಯಿತು.

3 . ಮೆಹಾಜ್ಞಾನದಾಚರಣೆ ಯಾವುದು ?
ಉತ್ತರ : ಹಿಡಿದ ವ್ರತವನ್ನು ಬಿಡದಿದ್ದರೆ ಮಹಾಜ್ಞಾನದಾಚರಣೆ ಯಾಗುತ್ತದೆ .

4 . ಯಾವುದಕ್ಕೆ ಆಸೆ ಮಾಡಿದರೆ ನರಕದಲ್ಲಿ ಅದ್ದ ಬೇಕು ?
ಉತ್ತರ : ಪರದ್ರವ್ಯಕ್ಕೆ ಆಸೆ ಮಾಡಿ ( ನಾ ) ದರೆ ನರಕದಲ್ಲಿ ಅದ್ದಬೇಕು .

5 . ಹೊನ್ನುವಸ್ತ್ರ ಎಲ್ಲಿ ಬಿದ್ದಿದ್ದರೆ ಕೈಮುಟ್ಟಿ ಎತ್ತುವುದಿಲ್ಲ ?
 ಉತ್ತರ : ನನ್ನ ದಾರಿಯಲ್ಲಿಯೇ ( ಸಮೀಪವೇ ) ಹೊನ್ನು ಮತ್ತು ವಸ್ತ ಬಿದ್ದಿದ್ದರೂ , ಅದನ್ನು ನಾನು ಮುಟ್ಟುವುದಿಲ್ಲ ( ತೆಗೆದುಕೊಳ್ಳುವುದಿಲ್ಲ ) .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು -ಮೂರು ವಾಕ್ಯದಲ್ಲಿ ಉತ್ತರಿಸಿ.

1 . ಹರನು ತನ್ನ ಭಕ್ತರನ್ನು ಯಾವಾಗ ಕರವಿಡಿದು ಎತ್ತಿಕೊಳ್ಳುವನು ?
ಉತ್ತರ : ಹರನು ಕೊಟ್ಟ ಕರುಣೆ ತೋರಿ ಕೈಹಿಡಿದು ( ಭಕ್ತರ ) ಕಪ್ಪವನ್ನು ಪರೀಕ್ಷೆಯಲ್ಲೆಲ್ಲಾ ಗೆದ್ದು , ಬೆದರದೆ ಬೆಚ್ಚದೆ ಇದ್ದರೆ ಎತ್ತಿಕೊಳ್ಳುವನು ಎಂದರೆ ಅವರ ಭಕ್ತರ ಕಷ್ಟವನ್ನ ಹೋಗಲಾಡಿಸಿ ಉದ್ದಾರ ಮಾಡುವನು

2 . ಶಿವಾಚಾರದ ತೋರಿಸಲು ಏನು ಮಾಡಬೇಕು ?
ಉತ್ತರ : ಪಥವನ್ನು  ಶಿವಾಚಾರ , ಗಲಾಡಿಸಿ ಉದ್ಧಾರ ಮಾಡುವನು . ಬೇರೆಯವರ ಹತ್ತಿರ ( ಕುತರ್ಕ ಶಾಸ್ತ್ರದಿಂದ ) ನ್ಯಾಯವಲ್ಲದ ರೀತಿಯಲ್ಲಿ ನಡೆದುಕೊಳ್ಳದಿದ್ದರೆ , ಅನ್ಯಾಯವನ್ನು ಮಾಡಿದಿದ್ದರೆ ಶಿವಾಚಾರದ ಪಥವನ್ನು ತೋರಿಸು ಎಂದು ಬೇಡಿಕೊಳ್ಳಬೇಕು .

3 . ನಡೆ – ನುಡಿಗಳ ಬಗೆಗೆ ಮುಕ್ತಾಯಕ್ಕನ ಅಭಿಪ್ರಾಯವೇನು ?
ಉತ್ತರ : ಕೆಟ್ಟ ( ನುಡಿ ) ಮಾತುಗಳನ್ನಾಡಬಾರದು , ಕೆಟ್ಟ ( ನಡ ) ನಡವಳಿಕೆಯನ್ನು ನಡೆಯಬಾರದು . ಹಿಡಿದ ವ್ರತವನ್ನು ಬಿಡಬಾರದು ಎಂಬುದು ಮುಕ್ತಾಯಕ್ಕನ ಅಭಿಪ್ರಾಯ , ಪ್ರಶ್ನೆ

4 . ಅಳಿಮನದಿಂದ ಉಂಟಾಗುವ ಪರಿಣಾಮವೇನು ?
 ಉತ್ತರ : ಅಳಿಯನ ( ದೃಢವಿಲ್ಲದ ಮನಸ್ಸಿನಿಂದ ಬೇರೆ ಆಸೆ ಪಟ್ಟರೆ ಶಿವನು ನನ್ನನ್ನು ( ನಮ್ಮನ್ನು ) ಎಂದರೆ ಪರರ ವಸ್ತುವಿಗೆ ಆಸೆ ಪಡುವಂತಹ ಮನಸ್ಸು ಉಂಟಾಗುತ್ತದೆ .

 ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಐ ದು -ಆರು ವಾಕ್ಯಗಳಲ್ಲಿ ಉತ್ತರಿಸಿ.

1 . ಶಿವನು ಯಾವಾಗ ಅನ್ನುತ್ತಾನೆ . -ಆರು ವಾಕ್ಯಗಳಲ್ಲಿ ಉತ್ತರಿಸಿ , ಭಕ್ತರನ್ನು ಕರವಿಡಿದು ಎತ್ತಿಕೊಳ್ಳುತ್ತಾನೆ ?
ಉತ್ತರ : ಜೇಡರ [ ರು ಪರಮ ಶಿವಭಕ್ತ ಶಿವನು ತನ್ನ ಭಕ್ತರ ನಾನಾ ಆ ವಿಧಗಳಲ್ಲಿ ಪರೀಕ್ಷಿಸುತ್ತಾನೆ ಎಂದರೆ  ಕಪ್ಪಕೊಟ್ಟು ಭಿಕ್ಷೆ ಬೇಡುವಂತೆ ಮಾಡುತ್ತಾನೆ . ಚಿನ್ನವನ್ನು ಪರೀಕ್ಷಿಸುವಂತೆ ಉಜ್ಜಿ ನೋಡುತ್ತಾನೆ . ಚಂದನದಂತೆ ಅರೆಯುತ್ತಾನೆ . ಕಬ್ಬಿನ ಕೋಲಿನಂತೆ ಕತ್ತರಿಸಿ ಹಿಂಡುತ್ತಾನೆ . ಇವೆಲ್ಲಕ್ಕೂ ಹೆದರದ ಇದ್ದರೆ ತಾನಿದೇನೆ ಎಂದು ಬಂದು ಕೈಹಿಡಿದು ಕಾಪಾಡುತ್ತಾನೆ . ಶಿವನ ಮೇಲೆ ಅಂತಹ ದೃಢವಾದ ಭಕ್ತಿಯಿರಬೇಕು , ಕಷ್ಟಗಳು ತಮ್ಮ ಉದ್ಧಾರಕ್ಕೆ ಬಂದಿರುವುದು ಎಂದು ದೇವರು ಕೊಟಟ್ಟ ಪರೀಕ್ಷೆಯಲ್ಲಿ ಗೆಲ್ಲಬೇಕು .

2 . ಆಸೆ ಆಮಿಷಗಳಿಂದ ಮುಕ್ತರಾಗುವ ಬಗೆಯನ್ನು ಸತ್ಯಕ್ಕೆ ತನ್ನ ವಚನದಲ್ಲಿ ಹೇಗೆ ವ್ಯಕ್ತಗೊಳಿಸಿದ್ದಾಳೆ?
ಉತ್ತರ : ಶಿವಭಕ್ತರಿಗೆ ಆಸೆ ಆಮಿಷಗಳು ಇರಬಾರದು . ಪರರ ಧನ ಪರಿಶ್ರಮವಿಲ್ಲದೆ ದೊರಕುವ ಯಾವುದೇ ಸೌಲಭ್ಯ ಅಥವಾ ಎಲ್ಲಿ ಹೊನ್ನು ವಸ್ತುಗಳಿಗೆ ಆಸೆ ಪಡಬಾರದು . ನಮ್ಮ ದಾರಿ ಚಿನ್ನವೇ ಬಿದ್ದಿದ್ದರೂ ಅದನ್ನು ಕೈ ಮು ಹಾಗಿಲ್ಲದಿದ್ದರೆ ಶಿವನು ನಮ್ಮನ್ನು ಅದರ ಬದಲು ನಮಗೆ ಕಷ್ಟ ( ಮುಳುಗಿಸಲಿ ) , ಈ ಆಸೆಗಳಿಂದ ಪೂಜಿಸಬೇಕು ಹೇಳಿದ್ದಾಳೆ .

ಈ ) ಕೆಳಗಿನ ಪದ್ಯದ ವಾಕ್ಯಗಳನ್ನು ಪೂರ್ಣಗೊಳಿಸಿ.
1.ಅರೆದು ನೋಡುವ_______ದಂತೆ
2.ಕುತರ್ಕಶಾಸ್ತ್ರದಿಂದ_________ಕೊಡೆ
3.ನುಡಿಯಲುಬಾರದು ಕೆಟ್ಟ ______
4.ಇಂತಲ್ಲದೆ ______ಮಾನವ ಮಾಡಿ

ಉತ್ತರಗಳು :
1.ಚಂದನ
2 .ಯಮಗತಿಗರ  
3.ನುಡಿಗಳ
4.ನಾನು ಆಳಿ

ಉ ) ಮೊದಲೆರಡು ಪದಗಳಿಗಿರುವ ಪದದಂತೆ ಸಂಬಂಧಿಸಿದ ಪದ ಬರೆಯಿರಿ ,

1.ಅರೆದು ನೋಡುವ : ಚಂದನದಂತೆ : ಅರಿದು
2.ನುಡಿಯಲು ಬಾರದು : ಕೆಟ್ಟ ನುಡಿಗಳ
3. ಬಟ್ಟೆ : ಮಾರ್ಗ : ಮಿಸುನಿ : ಪೈನಾಗಿ : ಅಹುದೆಂದಡೆ :  ?
4.ಮುಕ್ತಾಯಕ್ಕ : ಅಜಗಣ್ಣ ತಂದೆ ಸ
5.ಭಿಕ್ಷದಲ್ಲಿಪ್ಪನಾಗಿ : ಭಿಕ್ಷದಲ್ಲಿ

ಉತ್ತರಗಳು :
1.ಕಬ್ಬಿನ ಕೋಲಿನಂತೆ
2.ಕೆಟ್ಟ ನಡೆಗಳ
3.ಚಿನ್ನ
4.ಶಂಭುಕೇಶ್ವರಾ
5.ಅಹುದು + ಎಂದೆಡೆ ಡೆಯಲು ಬಾರದು
You Might Like

Post a Comment

0 Comments