Recent Posts

ಭಾಗ್ಯದ ಬಳೆಗಾರ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಭಾಗ್ಯದ ಬಳೆಗಾರ

ಅ . ಕೆಳಗಿನ ಪ್ರಶ್ನೆಗಆಗಿ ಒಂದು ವಾಕ್ಯದಲ್ಲಿ ಉತ್ತರಿಸಿ :

1 . ಬಳೆಗಾರ ಎಲ್ಲಿಗೆ ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ ?
ಉತ್ತರ : ಬಳೆಗಾರ ತನ್ನ ತವರಿಗೆ ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ .

2 . ತಾಯಿಯ ಮನೆ ಯಾವ ರೀತಿ ಇದೆ ?
ಉತ್ತರ : ತಾಯಿಯ ಮನೆ ಹೆಂಚಿನ ಮಾಡನ್ನು ಕಂಚಿನ ಕದವನ್ನು ಹೊಂದಿದೆ ಎನ್ನುತ್ತಾಳೆ .

3 . ಚಪ್ಪರದ ನಡುವೆ ತಾಯಿ ಯಾವ ಆಟ ಆಡುತ್ತಾಳೆ ?
ಉತ್ತರ : ಚಪ್ಪರದ ನಡುವೆ ತಾಯಿ ಪಗಡೆಯಾಟ ಆಡುತ್ತಾಳೆ .

4 . ಹಡೆದವ್ವನಿಗೆ ಯಾವ ಬಣ್ಣದ ಬಳೆ ಎಂದರೆ ಆಸೆ ?
ಉತ್ತರ : ಹಡೆದವ್ವನಿಗೆ ಅಚ್ಚಕೆಂಪು ಮತ್ತು ಹಸಿರು ಗೀರಿನ ಬಳೆ ಎಂದರೆ ಆಸೆ .
 
ಆ . ಕೆಳಗಿನ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರಿಸಿ :

1 . ತವರು ಮನೆಗೆ ಹೋಗಲು ಗುರುತುಗಳೇನು ?
ಉತ್ತರ : ತವರು ಮನೆಗೆ ಹೋಗಬೇಕಾದರೆ ಬಲಕ್ಕೆ ಬಾಳೆ ತೋಟ ,ಸೀಬೆತೋಟ ಸಿಗುತ್ತದೆ . ಮಧ್ಯದ ದಾರಿಯಲ್ಲಿ ನಡೆದು ಹೋದರೆ ಎದುರಿಗೇ ತವರು ಮನೆ ಸಿಗುತ್ತದೆ .

2 . ತವರ ಮನೆ ನೋಡಲು ಹೇಗಿದೆ ?
ಉತ್ತರ : ತವರು ಮನೆಯಲ್ಲಿ ಆಲೆ ಆಡುತ್ತಿರುತ್ತದೆ , ಗಾಣ ತಿರುಗುತ್ತಿರುತ್ತದೆ .ಹಂಚಿನ ಮನೆ , ಕಂಚಿನ ಬಾಗಿಲ ಾಗಿಲನ್ನು ಹೊಂದಿದೆ . ಮನೆಯ ಮುಂದೆಚಪ್ಪರ ಹಾಕಿರುತ್ತದೆ . ಚಪ್ಪರದ ಕೆಳಗೆ ತಾಯಿ ಕುಳಿತು ಪಗಡೆಯಾಗ ಹಾಕಿಗೆ ತವರು ಮನೆ ನೋಡಲು ಹಿತಕರವಾಗಿರುತ್ತದೆ

ಉ . ಕೆಳಗಿನ ಪದ್ಯದಲ್ಲಿ ಇರುವ ವಾಕ್ಯಗಳಂತೆ ಅರ್ಥಕೊಡುವ ಸಾಲುಗಳನ್ನು ಗುರುತಿಸಿ .

1. ನಿನ್ನ ತವರೂರು ನನಗೇನು ಗೊತ್ತು ?

2. ಅಲ್ಲಿದೆ ನನ್ನ ತವರೂರು .

3 , ನನ್ನ ತವರು ಮನೆಯ ಮಾಡು ಹಂಚಿನದು ; ನನ್ನ ತವರು ಮನೆಯ ಬಾಗಿಲು ಕಂಚಿನದು .

4 , ಎಲೆ ಬಳೆಗಾರನೇ , ನವಿಲು ಸಾರಂಗ ಅಲ್ಲಿ ಕುಣಿಯುತ್ತವೆ .

ಉತ್ತರ :
1. ನಿನ್ನ ತವರೂರ ನಾನೇನು ಬಲ್ಲೆನು .
2. ಅಲ್ಲಿಹುದೇ ನನ್ನ ತವರೂರು .
3. ಹಂಚಿನ ಮನೆ ಕಾಣೋ , ಕಂಚಿನ ಕದ ಕಾಣೋ
4 , ನವಿಲು ಸಾರಂಗ ನಲಿತಾವೆ ಬಳೆಗಾರ
5. ಅವಳ ಕಾಣೋ ಎನ್ನ ಹಡೆದವ್ಯಾ
6. ಕೊಂಡೋಗೊ ಎನ್ನ ತವರೀಗೆ
7 , ಅಚ್ಚ ಕೆಂಪಿನ ಬಳ ಹಸಿರು ಗೀರಿನ ಬ ಆಸೆ ಬಳೆಗಾರ ಎನ್ನ ಹಡೆದವ್ವ ಬಲು ಅಸೆ

ಕೆಳಗೆ ನೀಡಿರುವ ನುಡಿಗಟ್ಟುಗಳನ್ನು ಬಳಸಿ ವಾಕ್ಯ ರಚಿಸಿ

1. ಅಡ್ಡದಾರಿ (ತಪ್ಪು ಕೆಲಸ ಮಾಡು ) : ಸಹವಾಸ ‘ ದೋಷದಿಂದ ಯುವಕರು ಅಡ್ಡ ದಾರಿ ಹಿಡಿಯುತ್ತಾರೆ .

2. ಎತ್ತಿದ ಕೈ ( ಕೈ . ೧ ಪ್ರವೀಣ : ಹಳ್ಳಿಯ ಹುಡುಗರು ಆಟದಲ್ಲಿ ಎತ್ತಿದ

3. ನೀರಿಗೆ ಹಾಕು ( ವ್ಯರ್ಥಮಾಡು ) : ಮೂರ್ಖರಿಗೆ ಮಾಡುವ ಉಪದೇಶ ನೀರಿಗೆ ಹಾಕಿದಂತಾಗುತ್ತದೆ .

4. ಬೇರೂರು ( ಸ್ಥಿರವಾಗಿರು ) : ಒಳ್ಳೆಯ ಅಭ್ಯಾಸಗಳು ಬಾಲ್ಯದಲ್ಲಿಯೇ ಬೇರೂರಬೇಕು .

5. ಮೈ ಬಗ್ಗಿಸು ( ಶ್ರಮಪಡು ) : ಮೈ ಬಗ್ಗಿಸಿ ಕೆಲಸ ಮಾಡಿದರೆ ದೈಹಿಕ ವ್ಯಾಯಾಮದ ಜೊತೆಗೆ ಆರೋಗ್ಯವೂ ಲಭಿಸುತ್ತದೆ .
You Might Like

Post a Comment

0 Comments