Recent Posts

ಜೀವಿಗಳಲ್ಲಿ ವೈವಿಧ್ಯತೆ - ೯ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಜೀವಿಗಳಲ್ಲಿ ವೈವಿಧ್ಯತೆ

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

1. ಯಾವ ಪ್ರಾಥಮಿಕ ಗುಣಲಕ್ಷಣದ ಆಧಾರದ ಮೇಲೆ ಮೊದಲ ಹಂತದ ವರ್ಗಿಕರಣವನ್ನು ಮಾಡಲಾಗಿದೆ?
ಉತ್ತರ: ಮೊದಲನೆಯ ವರ್ಗಿಕರಣವು ಪ್ರಾಥಮಿಕ ಗುಣಲಕ್ಷಣವಾಗಿದೆ. ಆದರೆ ನಂತರದ ವರ್ಗಿಕರಣವು ಪ್ರೋಕ್ಯಾರಿಯೋಟ್ ಮತ್ತು ಯೂಕ್ಯಾರಿಯೋಟ್ ಕೋಶಗಳೆನಿಸಿವೆ.

2. ಯಾವ ಆಧಾರದ ಮೇಲೆ ಸಸ್ಯಗಳು ಮತ್ತು ಪ್ರಾಣಿಗಳನ್ನು ಬೇರೆ ಬೇರೆ ಗುಂಪಿನಲ್ಲಿ ಇರಿಸಿದ್ದಾರೆ?
ಉತ್ತರ: ಪೌಷ್ಟಿಕತೆಯ ವಿಧ ಮತ್ತು ಕೋಶಗೋಡೆಗಳ ಅಸ್ತಿತ್ವದ ಆಧಾರದ ರೂಪದಲ್ಲಿ ಸಸ್ಯಗಳು ಮತ್ತು ಪ್ರಾಣಿಗಳನ್ನು ಬೇರೆ, ಬೇರೆ ಗುಂಪಿನಲ್ಲಿ ಇರಿಸಿದ್ದಾರೆ.

3. ಯಾವ ಜೀವಿಗಳನ್ನು ಪ್ರಾಚೀನ ಜೀವಿಗಳು ಎಂದು ಕರೆಯುತ್ತಾರೆ? ಅವು ನವೀನ ಜೀವಿಗಳಿಗಿಂತ ಹೇಗೆ ಭಿನ್ನವಾಗಿದೆ?
ಉತ್ತರ: ಪ್ರಾಚೀನ ರೀತಿಯ ದೇಹರಚನೆಯನ್ನು ಹೊಂದಿರುವ ಜೀವಿಗಳನ್ನು ಪ್ರಾಚೀನ ಜೀವಿಗಳು ಎನ್ನುತ್ತಾರೆ. ಉದಾ: ಜೀವಿಗಳು ಏಕ ಜೀವಕೋಶದಿಂದ ಕೂಡಿದ್ದು ಇದಕ್ಕೆ ಯಾವುದೇ ರೀತಿಯ ವರ್ಗಿಕರಣ ಇರುವುದಿಲ್ಲ. ಆಧುನಿಕ ಜೀವಿಗಳ ವರ್ಗಿಕರಣವು ಉದಾ. ಸಸ್ತನಿಗಳಲ್ಲಿ ಅಸಂಖ್ಯಾತ ಜೀವಕೋಶಗಳಿಂದ ಕೂಡಿದ್ದು ವಿಭಿನ್ನ ಅಂಗ ಮತ್ತು ಅಂಗವ್ಯವಸ್ಥೆಯನ್ನು ವಿಭಿನ್ನ ಜನ್ನ ೧ ಕಾರ್ಯಗಳನ್ನು

4. ನಾವು ಜೀವಿಗಳನ್ನು ಏಕೆ ವರ್ಗಿಕರಿಸಬೇಕು?

ಉತ್ತರ: ಸುಲಭ ಹಾಗೂ ಜೀವಿಗಳನ್ನು ಸರಳವಾಗಿ ಅಧ್ಯಯನ ಮಾಡುವುದು ಮತ್ತು ಜೀವಿಗಳ ವರ್ಗಿಕರಿಸಿ ಅವುಗಳ ವೈವಿಧ್ಯತೆಯ ಅಧ್ಯಯನ ಸುಲಭವಾಗಿದೆ.

5. ನೀವು ನಿಮ್ಮ ಸುತ್ತಲಿನ ಜೀವಿಗಳಲ್ಲಿ ಗಮನಿಸಿರುವ ವ್ಯತ್ಯಾಸಗಳಿಗೆ ಮೂರು ಉದಾ ಕೊಡಿ.
ಉತ್ತರ: (ಎ) ಚಿಕ್ಕದಾದ ಬೆಕ್ಕು ಮತ್ತು (ಬಿ) ಹುಲ್ಲು ಮತ್ತು ಅರಳಿಮರ, (ಸಿ) ಕಪ್ಪುಹಸು ಮತ್ತು ಹಸಿರು ಗಿಣಿ

6. ನಿಮ್ಮ ಆಲೋಚನೆಯ ಪ್ರಕಾರ ಜೀವಿಗಳ ವರ್ಗಿಕರಣದ ಮೂಲಭೂತ ಗುಣಲಕ್ಷಣಗಳು ಯಾವುವು?
(ಎ) ಜೀವಿಗಳ ಆವಾಸ (ವಾಸಸ್ಥಳ)
(ಬಿ) ಯಾವ ವಿಧವಾದ ಕೋಶಗಳಿಂದ ಜೀವಿಗಳು ಮಾಡಲ್ಪಟ್ಟಿವೆ. ಏಕೆ?
ವಾಸಸ್ಥಳದ ಆಧಾರದ ಮೇಲೆ ವರ್ಗಿಕರಣವು ಯಶಸ್ವಿಯಾಗುವುದಿಲ್ಲ ಆದರೆ ಅವುಗಳ ಕೋಶಗಳ ರಚನೆ ಮತ್ತು ಕಾರ್ಯಗಳು ಪ್ರಮುಖ ಎನಿಸಿವೆ.

7. ಮುಂದುವರೆದ ಜೀವಿಗಳು ಹಾಗೂ ಸಂಕೀರ್ಣ ಜೀವಿಗಳು ಒಂದೇ ರೀತಿಯಲ್ಲಿವೆಯೇ?
ಹೌದು. ಆಧುನಿಕ ಜೀವಿಗಳ ವರ್ಗಿಕರಣವು ಸಂಕೀರ್ಣ ರೂಪದ ವರ್ಗಿಕರಣವೂ ವಿಕಾಸದ ಅವಧಿಗೆ ಸಂಬಂಧವಿರುವುದರಿಂದ ಒಂದೇ ರೀತಿಯಲ್ಲಿವೆ.

8. ಜೀವಿಗಳನ್ನು ಮೊನೆರಾ ಮತ್ತು ಪ್ರೊಟಿಸ್ಟಾ ಸಾಮ್ರಾಜ್ಯಗಳಲ್ಲಿ, ವರ್ಗಿಕರಿಸಲು ಹೊಂದಿರಬೇಕಾದ ನಿಯಮಗಳೇನು?
(ಎ) ನ್ಯೂಕ್ಲಿಯಸ್ನ ಅಸ್ತಿತ್ವ
(ಬಿ) ಪ್ರೋಟಿಸ್ಟಾಗೆ ನಿಗದಿತ ನ್ಯೂಕ್ಲಿಯಸ್ನ ಇರುವಿಕೆ
(ಸಿ) ಮೊನೆರಾದಲ್ಲಿ ಯಾವುದೇ ನ್ಯೂಕ್ಲಿಯಸ್ನ ಪದರವಿರುವುದಿಲ್ಲ.

9. ಒಂದು ಏಕಕೋಶೀಯ, ಪ್ರೋಕ್ಯಾರಿಯೋಟಿಕ್ ಮತ್ತು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುವ ಜೀವಿಯನ್ನು ಯಾವ ಸಾಮ್ರಾಜ್ಯದಲ್ಲಿ ವರ್ಗಿಕರಿಸುವಿರಿ?
ಉತ್ತರ: ಪ್ರೊಟಿಸ್ಟಾ

10. ವರ್ಗಿಕರಣದ ಮಜಲುಗಳಲ್ಲಿ ಯಾವ ವರ್ಗವು ಕಡಿಮೆ ಸಂಖ್ಯೆಯ ಜೀವಿಗಳು ಹಾಗೂ ಹೆಚ್ಚು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಯಾವ ವರ್ಗವು ಅತಿ ಹೆಚ್ಚು ಜೀವಿಗಳನ್ನು ಒಳಗೊಂಡಿದೆ?
ಉತ್ತರ: ಕಡಿಮೆ ಸಂಖ್ಯೆಯ ಜೀವಿಗಳು ಹೆಚ್ಚಿನ (ಗರಿಷ್ಠ) ಗುಣಲಕ್ಷಣಗಳನ್ನು ಸಾಮಾನ್ಯವಾಗಿ ಹೊಂದಿರುತ್ತವೆ ಮತ್ತು ಪ್ರಭೇದವು ಹೆಚ್ಚಿನ ಸಂಖ್ಯೆಯಲ್ಲಿ ಜೀವಿಗಳನ್ನು ಹೊಂದಿರುತ್ತದೆ.

11. ಸಸ್ಯಗಳಲ್ಲಿ ಅತ್ಯಂತ ಸರಳ ಜೀವಿಗಳನ್ನು ಒಳಗೊಂಡಿರುವ ವರ್ಗ ಯಾವುದು?
ಉತ್ತರ: ಅಲೆ ಅಥವಾ ಥ್ಯಾಲೋಪೈಟ್

12. ಪುಚ್ಚ ಸಸ್ಯಗಳು ಹೂಬಿಡುವ ಸಸ್ಯಗಳಿಗಿಂತ ಹೇಗೆ ಭಿನ್ನವಾಗಿವೆ?
ಉತ್ತರ: ಆವೃತ ರೂಪ, ಗೋಚರವಲ್ಲದ ಪ್ರಜನಾಂಗದ ಅಂಗವನ್ನು (ಪೆನಾಕೀಗಮ್)ನಿಂದ ವರ್ಗಿಕರಣಕ್ಕೆ ಅನುಕೂಲಕರವಾಗಿದೆ.

13. ಅನಾವೃತ ಬೀಜ ಸಸ್ಯಗಳು ಮತ್ತು ಸಸ್ಯಗಳು ಪರಸ್ಪರ ಹೇಗೆ ?
ಉತ್ತರ: ಬೀಜಗಳು ಅನಾವೃತವಿರುವ ಸೃಳನ್ನು ಹೊಂದಿರುತ್ತದೆ.


You Might Like

Post a Comment

0 Comments