Recent Posts

ರಮ್ಯ ಸೃಷ್ಟಿ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ರಮ್ಯ ಸೃಷ್ಟಿ

ಅ.ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ,

1 . ‘ ರಮ್ಯಸೃಷ್ಟಿ ‘ ಕವಿತೆಯಲ್ಲಿ ಯಾವ ಸಂದರ್ಭವನ್ನು ವರ್ಣಿಸಲಾಗಿದೆ ?
ಉತ್ತರ : ಈ ಕವಿತೆಯಲ್ಲಿ ಮುಂಜಾವಿನಲ್ಲಿ ಪುಕೃತಿಯ ಮತ್ತು ಸೂರ್ಯೋದಯ  ( ಸೂರ್ಯನ ) ಪ್ರಭಾವವನ್ನ  ವರ್ಣಿಸಲಾಗಿದೆ

2 . ಸೂರ್ಯ ಎಲ್ಲಿ ವಿರಾಜಿಸುತ್ತಿದ್ದಾನೆ ?
ಉತ್ತರ : ಸೂರ್ಯನು ನಭಾಂಗಣದಿ ದರೆ ಆಕಾಶವೆಂಬ ಅಂಗಳದಲ್ಲಿ ಭಾವವನ್ನು ವರ್ಣಿಸ ವಿರಾಜಿಸುತ್ತಿದ್ದಾನೆ .

3 . ಸೂರ್ಯೋದಯದ ಪ್ರಕೃತಿ ಸೌಂದರ್ಯ ಹೇಗಿದೆ ?
ಉತ್ತರ : ಸೂರ್ಯೋದಯದ ಪ್ರಕೃತಿಯು ರಮ್ಯವಾಗಿದೆ . ಮುಂಜಾನೆಯ ಸೂರ್ಯನ ಹೊಂಗಿರಣಗಳು ( ಚಿನ್ನದ ಬಣ್ಣ ) ರತ್ನದಂತಹ ನೆಲದ ಮೇಲೆ ಪಸರಿಸಿ ( ಹರಡಿ ) ಹಸಿರು ಹುಲ್ಲು ,
ಮರ , ಗಿಡಗಳು ಸುಂದರವಾಗಿ ಕಾಣುವಂತೆ ಮಾಡಿದೆ .ಇಂತಹ ಸುಂದರ ವಾತಾವರಣದಲ್ಲಿ ಪ್ರಾಣಿ ಪಕ್ಷಿಗಳು ಠೀವಿಯಿಂದಮೇವನ್ನು ಮೇಯುತ್ತಿದೆ . ಎಲ್ಲವೂ ಸೊಗಸಾಗಿ ಕಾಣುತ್ತಿದೆ .

4 . ಜೀವರಾಶಿಯ ವರ್ಣನೆ ‘ ರಮ್ಯಸೃಷ್ಟಿ ‘ ಕವನದಲ್ಲಿ ಹೇಗೆ ಮೂಡಿಬಂದಿದೆ ?
ಉತ್ತರ : ಸೂರ್ಯೋದಯದ ಸುಂದರವಾದ ಪರಿಸರದಲ್ಲಿ ಎಂದರೆ ಗಿಡ ಮರಗಳು ಜೀವರಾಶಿಗಳು ಎಲ್ಲಾ ಪ್ರಾಣಿಗಳು ತಮ್ಮ ಪತಿಯುತ್ತಿರುತ್ತವೆ ಹಚ್ಚಹಸುರಾದ ಹುಲ್ಲೂ ಸಹ ಮೋಹಕವಾಗಿ ಕಾಣುತ್ತದೆ . ಚ ಮೇಯುತ್ತಿರುತ್ತವೆ .ಜೀವರಾಶಿಗಳು ಟಾಕು – ಠೀಕಾಗಿ ಸುಖ ಸಮೃದ್ಧಿಯಿಂದಿರುತ್ತದೆ .

5.‘ ರಮ್ಯಸೃಷ್ಟಿ ‘ ಪದ್ಯದಲ್ಲಿ ಯಾವ ಯಾವ ಪ್ರಾಣಿಗಳು ಮೇಯುವ ಠೀವಿಯಿಂದ ವರ್ಣಿಸಲಾಗಿದೆ ?
ಉತ್ತರ : ಈ ಕವನದಲ್ಲಿ ಇವೆಲ್ಲವೂ ಮೇಯುತ್ತಿವೆ . ಚೆಲುವಾದ ಪಕ್ಷಿಗಳು , ಮೇಕೆ , ಎತ್ತು , ಎಮ್ಮೆ , ಆಡು ಚಿತ್ತಗೊಟ್ಟು ಎಂದರೆ ಮನಸ್ಸಿನಿಂದ  ಠೀವಿಯಿಂದ ಮೇಯುತ್ತಿವೆ .

6 . ಯಾವುದರ ಚೆಲುವಿಗೆ ಮಿಗಿಲಿಲ್ಲದಂತಾಗಿದೆ ?
ಉತ್ತರ : ಪ್ರಕೃತಿಯ ಪರಿಸರದಲ್ಲಿ ಗಿಡಮರ ಪಶುಪಕ್ಷಿಗಳ ಜೊತೆ ಮನುಜರು, ಗಂಡು , ಹೆಣ್ಣು ಮತ್ತು ಮಕ್ಕಳು ಎಲ್ಲರೂ ಚಂದವಾಗಿರುವರು . ಈ ರೀತಿ ಎಲ್ಲವನ್ನೂ ಹೊಂದಿರುವ ಸೊಗಸು , ಚೆಲುವು ಇದಕ್ಕಿಂತ ಬೇರೇನೂ ಬೇಕು ಎಂದು ಕವಿ ಕೇಳುತ್ತಿದ್ದಾರೆ . ಪುಕೃತಿಯ ಸೊಗಸಿಗೆ ಮಿಗಿಲಿಲ್ಲ .


You Might Like

Post a Comment

0 Comments