ತುತ್ತೂರಿ
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .
1. ಕಸ್ತೂರಿಯು ತುತ್ತೂರಿಯನ್ನು ಯಾವಾಗ ಊದಿದನು ?
ಉತ್ತರ : ಕಸ್ತೂರಿಯು ತುತ್ತೂರಿಯನ್ನು ಸಂಜೆಯ ವೇಳೆಯಲ್ಲಿ ಊದಿದನು
2. ಜಂಭದ ಕೋಳಿ ಯಾರು ?
ಉತ್ತರ : ಕಸ್ತೂರಿಯು ಜಂಭದ ಕೋಳಿಯಾಗಿದ್ದಾನೆ .
3. ಕಸ್ತೂರಿಯು ಏನನ್ನು ಕೊಂಡನು ?
ಉತ್ತರ : ಕಸ್ತೂರಿಯು ತುತ್ತೂರಿಯನ್ನು ಕೊಂಡನು .
4. ಕಸ್ತೂರಿ ಎಲ್ಲಿ ತುತ್ತೂರಿ ಊದಿದನು ?
ಉತ್ತರ : ಕಸ್ತೂರಿ ತುತ್ತೂರಿಯನ್ನು ಕೊಳದ ಳ ಬಳಿ ಊದಿದನು
5. ಜಂಭದ ಕೋಳಿಗೆ ಏಕೆ ಗೋಳಾಯಿತು ?
ಉತ್ತರ : ಬಣ್ಣದ ತುತ್ತೂರಿ ಹಾಳಾಗಿದ್ದರಿಂದ ಜಂಭದ ಕೋಳಿಗೆ ಗೋಳಾಯಿತು .
6. ತುತ್ತೂರಿ ಏನಾಯಿತು ?
ಉತ್ತರ : ತುತ್ತೂರಿ ನೀರಿಗೆ ಜಾರಿತು .
ಆ ) ಈ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳವನ್ನು ಪದದಿಂದ ತುಂಬಿರಿ .
1. ಬಣ್ಣದ ತಗಡಿನ …….. ಉತ್ತರ : ತುತ್ತೂರಿ
2. ಕಸ್ತೂರಿ ನಡೆದನು ಉತ್ತರ : ಬೀದಿಯಲಿ
3. ಜಾರಿತು ಉತ್ತರ : ತುತ್ತೂರಿ
4. ಬಣ್ಣದ ತುತ್ತೂರಿ …. ಉತ್ತರ : ಹಾಳಾಯ್ತು . . ………………… …
ಇ ) ನೀಡಿರುವ ಪ್ರಾಸ ಪದಗಳಿಂದ ಸರಿಯಾದುದನ್ನು ಆರಿಸಿ ಬಿಟ್ಟ ಸ್ಥಳವನ್ನು ತುಂಬಿಸಿ ಬರೆ .
( ನೀರು , ಹೆಕ್ಕಿ , ಬಾಯಿ , ಹಣ್ಣು )
1. ನೋಡಲು ಬೇಕು ಕಣ್ಣು ತಿನ್ನಲು ಬೇಕು: ಹಣ್ಣು
2. ಹಾರುತ ಬಂತು ಹಕ್ಕಿ , ತಿಂದಿತು ಕಾಳನು : ಹಕ್ಕಿ
3. ಅನ್ನಕೆ ಬೇಕು ಸಾರು , ಕುಡಿಯಲು ಬೇಕು : ನೀರು
4. ಬೌ ಬೌ ಬೊಗಳಿತು ನಾಯಿ, ತರೆಯಿತು ತನ್ನಯ: ಬಾಯಿ
ಅ ) ಈ ಕಥೆಯನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು .
ಬೀರೂರಿನಲ್ಲಿ ರಾಮಣ್ಣ ಎಂಬ ಕಟ್ಟಿಗೆ ವ್ಯಾಪಾರಿಯು ವಾಸಿಸುತ್ತಿದ್ದನು . ಅವನು ತುಂಬಾ ಬಡವನಾಗಿದ್ದನು . ಅವನು ಪ್ರತಿ ದಿನ ಬೆಳಿಗ್ಗೆ ಕಾಡಿಗೆ ಹೋಗಿ ಒಣ ಮರವನ್ನು ಕಡಿದು ತರುತ್ತಿದ್ದನು . ಪೇಟೆಯಲ್ಲಿ ಜೀವನ ನಡೆಸುತ್ತಿದ್ದನು . ಅವನು ಎಂದೂ ಹಸಿಮರವನ್ನು ಕಡಿದವನಲ್ಲ . ಇದಕ್ಕಾಗಿ ಇವನಿಗೆ ವನದೇವತೆಯು ಅಕ್ಷಯ ಪಾತ್ರೆಯನ್ನು ನೀಡಿದಳು . ಇದರಿಂದ ರಾಮಣ್ಣ ಶ್ರೀಮಂತನಾದನು .
1. ರಾಮಣ್ಣ ಯಾರು ?
ಉತ್ತರ : ರಾಮಣ್ಣನು ಒಬ್ಬ ಕಟ್ಟಿಗೆ ವ್ಯಾಪಾರಸ್ಥನು,
2. ರಾಮಣ್ಣ ಎಲ್ಲಿ ವಾಸಿಸುತ್ತಿದ್ದನು ?
ಉತ್ತರ : ರಾಮಣ್ಣನು ಬೀರೂರಿನಲ್ಲಿ ವಾಸಿಸುತ್ತಿದ್ದನು .
3. ರಾಮಣ್ಣ ಯಾವಾಗ ಕಾಡಿಗೆ ಹೋಗುತ್ತಿದ್ದನು ?
ಉತ್ತರ : ರಾಮಣ್ಣನು ಪ್ರತಿದಿನ ಬೆಳಿಗ್ಗೆ ಕಾಡಿಗೆ ಹೋಗುತ್ತಿದ್ದನು .
4. ವನದೇವತೆಯು ರಾಮಣ್ಣನಿಗೆ ಅಕ್ಷಯ ಪಾತ್ರೆಯನ್ನು ಏಕೆ ನೀಡಿದಳು ?
ಉತ್ತರ : ರಾಮಣ್ಣನು ಎಂದೂ ಹಸಿಮರವನ್ನು ಕಡಿದಿರಲಿಲ್ಲ . ಅದಕ್ಕಾಗಿ ಇವನಿಗೆ ವನದೇವತೆಯು ” ಅಕ್ಷಯ ಪಾತ್ರೆಯನ್ನು ನೀಡಿದಳು .
ಭಾಷಾಭ್ಯಾಸ
” ಕನ್ನಡ ವರ್ಣಮಾಲೆ ” :
1. ಸ್ವರಾಕ್ಷರಗಳು : ಅ , ಆ , ಇ , ಈ , ಉ , ಊ , ಋ , ಎ , ಏ , ಐ , ಒ , ಓ , ಔ
2. ಯೋಗವಾಹಕಗಳು : ಅಂ ಅಃ
3. ವ್ಯಂಜನಗಳು :
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
1. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ
2. ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಿದ್ದಾರೆ ?
ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಐದು ( 5 ) ಗುಂಪುಗಳಾಗಿ ವಿಂಗಡಿಸಿದ್ದಾರೆ .
1. ಸ್ವರಾಕ್ಷರಗಳು : ಅ , ಆ , ಇ , ಈ , ಉ , ಊ , ಋ , ಎ , ಏ , ಐ , ಒ , ಓ , ಔ
2. ಯೋಗವಾಹಕಗಳು : ಅಂ ಅಃ
3. ವ್ಯಂಜನಗಳು :
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
1. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ
2. ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಿದ್ದಾರೆ ?
ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಐದು ( 5 ) ಗುಂಪುಗಳಾಗಿ ವಿಂಗಡಿಸಿದ್ದಾರೆ .
3. ವಂಜನಗಳನ್ನು ಬರೆ .
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
4. ಈ ಕೆಳಗೆ ಗುಂಪಿನಲ್ಲಿರುವ ಸ್ವರಗಳನ್ನು ಆರಿಸಿ ಬರೆ .
“ ಕ ಗ ಎ ಬ ಅ ಚ : ಠ ಋ ಇ ಈ ಉ ರ ಒ . ವ ಶ ಅಕ್ಷರಗಳಲ್ಲಿ – ಟ ಊ ಏ ಲ ಸ ಔ ಣ “
ಉತ್ತರ : ಅ , ಆ , ಇ , ಈ , ಉ , ಊ ಋ , ಎ , ಏ , ಐ , ಒ , ಓ , ಔ – ಇವು ಸ್ವರಗಳು .
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
4. ಈ ಕೆಳಗೆ ಗುಂಪಿನಲ್ಲಿರುವ ಸ್ವರಗಳನ್ನು ಆರಿಸಿ ಬರೆ .
“ ಕ ಗ ಎ ಬ ಅ ಚ : ಠ ಋ ಇ ಈ ಉ ರ ಒ . ವ ಶ ಅಕ್ಷರಗಳಲ್ಲಿ – ಟ ಊ ಏ ಲ ಸ ಔ ಣ “
ಉತ್ತರ : ಅ , ಆ , ಇ , ಈ , ಉ , ಊ ಋ , ಎ , ಏ , ಐ , ಒ , ಓ , ಔ – ಇವು ಸ್ವರಗಳು .
ಭಾಷಾಭ್ಯಾಸ
ಅ ) ‘ ಅ ‘ ಪಟ್ಟಿಯಲ್ಲಿನ ಶಬ್ದಗಳಲ್ಲಿ ಬಿಡಿಸಿದ ರೂಪವನ್ನು ‘ ಬ ‘ ಪಟ್ಟಿಯಲ್ಲಿನ ಶಬ್ದಗಳಿಗೆ ಸರಿ ಹೊಂದಿಸಿ ಬರೆ .
೧. ಪಾಲು + ಆಯ್ತು ಗೋಳಾಯ್ತು : ಪಾಲಾಯ್ತು
೨. ಬೋಳು + ಆಯ್ತು ಹಾಳಾಯ್ತು : ಬೋಳಾಯ್ತು
೩. ಹಾಳು + ಆಯ್ತು ಪಾಲಾಯ್ತು : ಹಾಳಾಯ್ತು
೪. ಗೋಳು + ಆಯ್ತು ಬೋಳಾಯ್ತು : ಗೋಳಾಯ್ತು
ಆ ) ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಹುಡುಕಿ ಬರೆ .
ಮಾದರಿ : ಹಾಳಾಯ್ತು : ಗೋಳಾಯ್ತು
1. ಪಾಲಾಯ್ತು – ಬೋಳಾಯ್ತು
2. ತುತ್ತೂರಿ – ಕಸ್ತೂರಿ
3. ಬೀದಿಯಲಿ – ಸಂಜೆಯಲಿ
4. ನೋಡಿದನು – ಮಾಡಿದನು .
0 Comments