Recent Posts

ಹಿನ್ನುಡಿ - ೫ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 ಹಿನ್ನುಡಿ
 
ಕೃತಿಕಾರರ ಪರಿಚಯ
 
ದಿನಕರ ದೇಸಾಯಿ ( 909 – 982 ) : ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು . ‘ ಚುಟುಕ ಬ್ರಹ್ಮ ” ವೆಂದೇ ಖ್ಯಾತರು . ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇಲಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ದಿನಕರರು ತನ್ನ ಪ್ರಾಥಮಿಕ , ಪ್ರೌಢಶಿಕ್ಷಣಗಳನ್ನು ಹಳ್ಳಿಯಲ್ಲೇ ಪೂರೈಸಿ , ಮೇಕ್ ಓದಲು ಧಾರವಾಡಕ್ಕೆ ಹೋದಾಗ ಬಿಎಂಶ್ರೀ ಅವರ ಇಂಗ್ಲಿಷ್ ಗೀತಗಳು ” ಕವನಸಂಕಲನವನ್ನು ಓದಿ ಬೆರಗಾದರು . ನಂತರ ಕಾವ್ಯಕ್ಷೇತ್ರಕ್ಕೆ ಪ್ರವೇಶಿಸಿದ ದಿನಕರರು ತಮ್ಮ ಜೀವಿತದಲ್ಲಿ ಬರೆದ ಕವಿತೆಗಳು ನೂರಾರು , ಚುಟುಕಗಳು ಸಾವಿರಾರು . ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದರು . ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು . ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದರು . ಸಂಸದರಾಗಿಯೂ ಚುನಾಯಿತರಾಗಿ ನವಗಕ ಸಶ್ಯು , ಸಾಕು ಬರವಣಿಗೆ ಕವಿಗೆ ಬೇಕಾಗಿಲ್ಲ ಯಾವ ಮೆರವಣಿಗೆ ಮೂಲೆಯಲ ಕೂತು ಬರೆದರೆ ಒಂದು ಪದ್ಯ ಹಾಯ್ಕುಕಿಗೆ ಅರ್ಪಿಸಿದ ಹಾಗೆ ನೈವೇದ್ಯ – ಎಂಬ ಚುಟುಕದಲ್ಲಿ ಅವರ ಬದುಕಿನ ಧೈಯ – ಧರ್ಮಗಳು ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 5ನೇ ತರಗತಿ ಹಿನ್ನುಡಿ ಪಾಠದ ಕವಿ ಪರಿಚಯ ಕೊಟ್ಟಿರುತ್ತೇವೆ, ಈ ಪಾಠದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 5ನೇ ತರಗತಿ ಹಿನ್ನುಡಿ ಪಾಠದ ಪ್ರಶ್ನೋತ್ತರಗಳ ನೋಟ್ಸ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
 


You Might Like

Post a Comment

0 Comments