Recent Posts

 ಕನ್ನಡಮ್ಮನ ಹರಕೆ - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಕನ್ನಡಮ್ಮನ ಹರಕೆ

ಪದ್ಯದ ಸಾರಾಂಶ :

ದಿ . ರಾತ್ಮಕವಿ ಕುವೆಂಪುರವರು ಕನ್ನಡ ನಾಡು , ಕನ್ನಡ ನುಡಿ ಹಾಗೂ ಈ ನಾಡಿಗೆ ನಾವು ಸಲ್ಲಿಸುವ ಸೇವೆ ಕುರಿತು ವಿವರಿಸಿದ್ದಾರೆ . ಎಂದೆಂದಿಗೂ ಕನ್ನಡಕ್ಕಾಗಿ ಹೋರಾಡು , ಕನ್ನಡವನ್ನು ರಕ್ಷಿಸು ಮತ್ತು ಕನ್ನಡಕ್ಕಾಗಿ ಕೆಲಸ ಮಾಡು ಎನ್ನುತ್ತಾರೆ . ತಾಯಿಯ ಜೋಗುಳದ ಹರಕೆಯಿದು , ಈ ಕನ್ನಡವನ್ನು ಮರೆಯದಿರು , ನೀನು ಮರೆತರೆ ತಾಯಿಯನ್ನು ಮರೆತಂತೆ ಎನ್ನುತ್ತಾರೆ .ಈ ನಮ್ಮ ಕನ್ನಡ ನಾಡು , ಕನ್ನಡ ನುಡಿ ತಾಯಿಯ ಹಾಲಿನಂತ ರುಚಿ , ಬಾಯಿಯಲ್ಲಿ ಕನ್ನಡ ನುಡಿ ನುಡಿದರೆ ಸವಿ ಜೇನು ಬಾಯಿಯಲ್ಲಿ ಇದಂತೆ . ಈ ನಮ್ಮ ನುಡಿ  ತಾಯಿಯನ್ನು ಅಪ್ಪಿಕೊಂಡಾಗ ಎಷ್ಟು ಆನಂದ ಮಗುವಿಗೆ ಆಗುತ್ತದೆಯೋ ಅಪೇ ಆನಂದ ಈ ಕನ್ನಡ ನುಡಿಯಲ್ಲಿದೆ ಎನ್ನುತ್ತಾರೆ . ಗುರುವಿನಿಂದ ಈ ನುಡಿಯನ್ನು ಕಲಿತು ಜೀವನದಲ್ಲಿ ಏಳಿಗೆ ಹೊಂದು , ಈ ನಿನ್ನ ತಾಯಿ ನುಡಿಯಾದ ಕನ್ನಡಕ್ಕೆ ಕೆಲಸ ಮಾಡು ,ಈ ನುಡಿಗಾಗಿಯೇ ಜೀವನ ತ್ಯಜಿಸು ಎಂದಿದ್ದಾರೆ . ಕವಿ ದೀನತೆಯಿಂದ ಕನ್ನಡಮ್ಮನ ಹರಕೆಯನ್ನು ಮರೆಯದಿರು ಕಂದಾ , ಚಿನ್ನಾ ಎಂದು ಕೇಳುತಾರ . ಮರತೆಯಾದರೆ ನೀನು ಮರೆತಂತೆ ನನ್ನನ್ನು ಎನ್ನುತ್ತಾ  ಎಂದೆಂದಿಗೂ ನೀ ಕನ್ನಡಕ್ಕಾಗಿ ವೀರನಾಗಿ ಹೋರಾಡು  ಎಂದು ಈ ಪದ್ಯದಲ್ಲಿ ಓದುಗರಿಗೆ ಕವಿ ಕರೆ ನೀಡಿದ್ಯಾರೆ .

ಅಭ್ಯಾಸ

ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

1.    ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು ?
 ಉತ್ತರ : ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು .

2.    ಕನ್ನಡವನ್ನು ಮರೆತರೆ ಯಾರನ್ನು ಮಂತೆತೆ?
 ಉತ್ತರ : ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ .

3.    ಕನ್ನಡದ ಕಂದ ಯಾವುದನ್ನು
 ಉತ್ತರ : ಕನ್ನಡದ ಕಂದ ಕನ್ನಡಮ್ಮನ ಹರಕೆಯನ್ನು ಮರೆಯಬಾರದು .

4.    ಕನ್ನಡ ನುಡಿಯ ಸೊಗಸನ್ನು ಯಾವುದಕೆ ಹೋಲಿಸಲಾಗಿದೆ ?
 ಉತ್ತರ : ಕನ್ನಡ ನುಡಿಯ ಸೊಗಸನ್ನು ತಾಯಿ ಎದೆ ಹಾಲಿಗೆ ಹಾಗೂ ಆಕೆಯ ಅಪ್ಪುಗೆಯಿಂದುಂಟಾಗುವ ಆನಂದಕ್ಕೆ ಹೋಲಿಸಲಾಗಿದೆ .
 
ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಖಾಲಿ ಸ್ಥಳದಲ್ಲಿ ಬರೆಯಿರಿ

1.    ಕನ್ನಡಕೆ ಹೋರಾಡು ಕನ್ನಡದ …..
•    1. ವೀರ
•    2. ಶೂರ
•    3. ಧೀರ
•    4. ಕಂದಾ
ಉತ್ತರ
•    4. ಕಂದಾ

 
2.    ಮರತಯಾದರೆ ……. .ಮರತಂತ ನನ್ನ
•    1.ದಮ್ಮಯ್ಯ
•    2. ಅಯೋ
•    3. ಕಂದಯ್ಯ
•    4 . ನನ್ನ
 
 ಉತ್ತರ :
•     2. ಅಯೋ

 
3.    ಮೊಲೆಯ ಹಾಲೆ …….. ಬಾಯ್ಕೆ .
•    1. ಹೆಜ್ಜೇನು
•    2. ಕಿರುಚೇನು
•    3. ಸವಿಜೇನು
•    4. ಹಾಲ್ಜೇನು
ಉತ್ತರ :
•     3. ಸವಿಜೇನು

 
4.    ಹೋರಾಡು ಕನ್ನಡಕೆ ….. ರಾ .
•    1. ವೀರನಾಗಿ
•    2. ಶೂರನಾಗಿ ,
•    3. ಕಲಿಯಾಗಿ
•    4.ಧೀರನಾಗಿ
ಉತ್ತರ :
•    3. ಕಲಿಯಾಗಿ .

 
 

 ಇ ) ಪದ್ಯದಲ್ಲಿ ಬಿಟ್ಟಿರುವ ಮುಂದಿನಬರೆಯಿರಿ .

1.    ದಮ್ಮಯ್ಯ ಕಂದಯ್ಯ
ದಮ್ಮಯ್ಯ ಕಂದಯ್ಯ
__________
 
 ಮರೆಯದಿರು ಚಿನ್ನಾ |
ಉತ್ತರ :ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ ।
ಕನ್ನಡಮ್ಮನ ಹರಕೆ ,
ಮರೆಯದಿರು ಚಿನ್ನ ।
 
2.    ಮರತೆಯಾದರೆ ಅಯೋ :
_____________
______________
 
ಕಲಿಯಾಗಿ ರನ್ಯಾ
ಉತ್ತರ :ಮರೆತೆಯಾದರೆ ಅಯೋ ;
ಮರೆತಂತೆ ನನ್ನ
 ಹೋರಾಡು ಕನ್ನಡಕ
ಕಲಿಯಾಗಿ ರನ್ನ  .
 

ಭಾಷಾ ಚಟುವಟಿಕೆ
 

ಅ ) ಮಾದರಿಯಂತೆ ಕೊಟ್ಟಿರ ಪದಗಳಿಗೆ ಪ್ರಾಸ
 

ಪದ ಬರೆ .
 

ಉತ್ತರ : ಮಾದರಿ : ದಮ್ಮಯ್ಯ: ಕಂದಯ್ಯ
 
1.    ಹೋರಾಡು : ಕಾಪಾಡು
 

2.    ಬಾಯ್ಕೆ : ಮೆಯ್ಕೆ
 

3.    ಬಾಳೆ : ಏಳ
 

4.    ಚಿನ್ನಾ : ರನ್ನಾ
 

ಆ ) ಕೊಟ್ಟಿರುವ ಪದಗಳಲ್ಲಿ ಬರಹದ ಸರಿಯಾದ ರೂಪವನ್ನು ಆರಿಸಿ ಬರೆಯಿರಿ .
 
1.    ಓರಾಡು – ಹೋರಾಡು
ಉತ್ತರ :
ಹೋರಾಡು
 
2.    ಹರಕೆ – ಅರಕೆ
 ಉತ್ತರ :
ಹರಕೆ
 
3.    ಆನಂದ – ಹಾನಂದ
ಉತ್ತರ :
ಆನಂದ
 
4.    ಹಯ್ಯೋ – ಅಯ್ಯೋ
 ಉತ್ತರ :
ಅಯೋ
 
5.    ಹಾಲು – ಆಲು
 ಉತ್ತರ :
ಹಾಲು
 
6.    ಅಪ್ಪುಗೆ – ಹಪ್ಪುಗೆ
ಉತ್ತರ :
ಅಪ್ಪುಗೆ
 
ಇ ) ಕೊಟ್ಟಿರುವ ಒತ್ತಕ್ಷರಗಳನ್ನು ಗಮನಿಸಿ .
 
ವೃತ್ತದೊಳಗೆ ಸಜಾತಿ ಒತ್ತಕ್ಷರ ಹಾಗೂ ಚೌಕದಲ್ಲಿ
 ವಿಜಾತಿ ಒತ್ತಕ್ಷರಗಳನ್ನು ಬರೆ .
 
13 . ನ್ನ ಸ್ನ ಷ್ಟ , ಹ , ದ್ವಿ , ಯ್ಯ , ಸ , ಟೈ , ತ ಮ್ಮ ಶ್ರೇ , ಕ್ಷ , ಪ್ರ, ಶ್ನೆ .
 
ಉತ್ತರ :  
ಸ್ಟೋ  ನ್ನ ಷ್ಟ  ಹ ಬ್ಬ ಸ್ತ ಯ್ಯ  ತ್ತ ಟ್ಟ  ಶ್ರೇ ಮ್ಮ ಕ್ಷ , ಪ್ರ, ಶ್ನೆ
 
ಬಳಕೆ ಚಟುವಟಿಕೆ
 

ಇ ) ಕೊಟ್ಟಿರುವ ಸಾಲುಗಳನ್ನು ವೇಗವಾಗಿ ಉಚ್ಚರಿಸು .
  

1.    ಟಗರಿಗೆ ತರಗು ತಂದು ಹಾಕು

2.    ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ .

3.    ಕಪ್ಪು ಕುಂಕುಮ ಕೆಂಪು ಕುಂಕು

4.    ಕಾಗೆ ಪುಕ್ಕ ಗೂಬೆ ಪುಕ್ಕ ,

ಈ ) ಪದ್ಯದಲ್ಲಿ ನೀನು ಇಷ್ಟ  ಪಡುವ ನಾಲ್ಕು ಸಾಲುಗಳನ್ನು ಬರೆ .
 ಉತ್ತರ : ಗುರುವಿನೊಳುಡಿಯಂತೆ
 ಶ್ರೇಯಸ್ಸು ಬಾಳ್ಗೆ  ತಾಯುಡಿಗೆ ದುಡಿದು ಮಡಿ ಇಹಪರಗಳೇಳ್ಗೆ  ।
 
 ಉ .ಈ ಪದ್ಯದ ಮೊದಲ 12 ಸಾಲುಗಳನ್ನು ಕಂಠಪಾಠ ಮಾಡಿ ನಿನ್ನದೇ ರಾಗದಲ್ಲಿ ಹಾಡು .
 ಉತ್ತರ : ಕನ್ನಡಮ್ಮನ ಹರಕೆ

 ಕನ್ನಡಕೆ ಹೋರಾಡು
ಕನ್ನಡದ ಕಂದಾ ;
ಕನ್ನಡವ ಕಾಪಾಡು
ನನ್ನ ಆನಂದಾ |
ಜೋಗುಳದ ಹರಕೆಯಿದು ಮರೆಯದಿರು , ಚಿನ್ನಾ ;
ಮರತೆಯಾದರೆ ಅಯೋ
ಮರೆತಂತೆ ನನ್ನ |
ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ಕೆ ;
 ತಾಯಿಯಪ್ಪುಗೆಯಂತೆ
 ಬಲುಸೊಗಸು ಮೆಯ್ದೆ
 

You Might Like

Post a Comment

0 Comments