Recent Posts

ಸಂಕ್ರಾಂತಿಯಂದು ಸುಖ-ದುಃಖ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಸಂಕ್ರಾಂತಿಯಂದು ಸುಖ-ದುಃಖ

 ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :

1 . ಸಂಕ್ರಾಂತಿ ಯಾವ ರೀತಿಯ ಹಬ್ಬ ?
ಉತ್ತರ :ಸಂಕ್ರಾಂತಿ ಹಳ್ಳಿಗರ ಮಧ್ಯೆಯೇ  ಸೃಷ್ಟಿಯಾದ ಹಬ್ಬ ಸಂಕ್ರಾಂತಿ ಜಾನುವಾರುಗಳಿಗೆ ಮೀಸಲಾದ ವಿಶೇಷ ಹಬ್ಬ

2 . ಕಿಚ್ಚು ಹಾಯಿಸುವುದು ಎಂದರೆ ಏನು ?
ಉತ್ತರ : ಕಿಚ್ಚು ಹಾಯಿಸುವುದು ಎಂದ ದನಕರುಗಳನ್ನು ಬೆಂಕಿಯಲ್ಲಿ ಜಿಗಿಸುವುದು .

3 . ಹಳ್ಳಿಗಳಲ್ಲಿ ಪಟೇಲರು ಏನು ಕೊಡಿಸಿ ರಾಜಿ ಮಾಡುತ್ತಿದ್ದರು ?
ಉತ್ತರ : ಹಳ್ಳಿಗಳಲ್ಲಿ ಪಟೇಲರು ವರ್ಷದ ಕೊನೆಯಲ್ಲಿ ಜಗಳವಾಡಿದವರನ್ನು ಒಂದೆಡೆ ಸೇರಿಸಿ , ಅವರಿಂದ ಇವರಿಗೆ , ಇವರಿಂದ ಅವರಿಗೆ ಎಳ್ಳು ಬೆಲ್ಲ ಕೊಡಿಸಿ ರಾಜಿ ಮಾಡಿಸುತ್ತಿದ್ದರಂತೆ .

 4 , ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಏನು ಬಂದು ನಿಂತಿದೆ ?
ಉತ್ತರ : ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಟ್ರಾಕ್ಟರ್ ಬಂದು ನಿಂತಿದೆ .

5 . ನಮ್ಮ ಸಂಕ್ರಾಂತಿಯಲ್ಲಿ ಏನು ಇರಬೇಕು ?
ಉತ್ತರ : ನಮ್ಮ ಸಂಕ್ರಾಂತಿಯಲ್ಲಿ ಸಂಸ್ಕೃತಿ ಸಂಪ್ರದಾಯಗಳ – ಜೊತೆ ಸಮೃದಿ ಐಶ್ವರ್ಯಗಳು , ಸಂಭ್ರಮ , ಸೊಬಗು ತುಂಬಿರಬೇಕು .

ಆ . ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ :

1 . ಸಂಕ್ರಾಂತಿಯಲ್ಲಿ ದನಕರುಗಳಿಗೆ ಏನು ಮಾಡಲಾಗುತ್ತದೆ ?
ಉತ್ತರ : ಸಂಕ್ರಾಂತಿ , ದಂದು ದನ – ಕರುಗಳ ಮೈ ತೊಳೆದು , ಕೊರಳಿಗೆ ಗೆಜ್ಜೆ ಕಟ್ಟಿ ಕೊಂಬಿಗೆ ಬಣ್ಣ ಬಳಿದು , ಟೇಪು ಕಟ್ಟಿ , ಹೂವು ಮುಡಿಸಿ , ತರಹೇವಾರಿ ಬಲೂನ್ ಕಟ್ಟಿ ಶೃಂಗಾರ ಮಾಡುತ್ತಿದ್ದರು .

2 . ಸಂಕ್ರಾಂತಿಯಲ್ಲಿ ಎಳ್ಳು , ಬೆಲ್ಲ , ಕೊಬ್ಬರಿ ಏಕೆ ಮಾಡಲಾಗುತ್ತದೆ ?
 ಉತ್ತರ : ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಡೆದಿರುತ್ತದೆ . ದೇಹದಲ್ಲಿಕೊಬ್ಬಿನ ಅಂಶ ಕಡಿಮೆಯಾಗಿರುತ್ತದೆ . ಸಂಕ್ರಾಂತಿಯಂದು ಎಳ್ಳು , ಬೆಲ್ಲ , ಕೊಬ್ಬರಿಯನ್ನು ತಿಂದರೆ ಕಳೆದು ಹೋದ ಕೊಬ್ಬಿನ ಅಂಶ ಬೇಗನೆ ಸಿಗುತ್ತದೆ . ಎಳ್ಳು ಬೆಲ್ಲ ಕೊಬ್ಬರಿಯಲ್ಲಿ ಅತ್ಯಧಿಕ ಕೊಬ್ಬಿನ ಅಂಶವಿರುವುದರಿಂದ ಸಂಕ್ರಾಂತಿಯ ನೆಪದಲ್ಲಿ ಈ ಮಿಶ್ರಣವನ್ನು ತಿನ್ನುತ್ತಾರೆ . ಆಗ ದೇಹದ ಚರ್ಮ ತಂತಾನೇ ಸರಿಹೋಗುತ್ತದೆ .. !

3 . ಸಂಕ್ರಾಂತಿಯ ದಿನದಿಂದ ಸೂರ್ಯನ ಚಲನೆ – ಹೇಗಿರುತ್ತದೆ ?
ಉತ್ತರ : ಸಂಕ್ರಾಂತಿ ದಿನದಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸ್ವಲ್ಪ ಸ್ವಲ್ಪ ಸಂಚರಿಸಲುಶುರುವಿಡುತ್ತಾನೆ. ಸಂಕ್ರಾಂತಿಯ ಮರುದಿನದಿಂದಲೇ ಹಗಲು ದೀರ್ಘವಾಗುತ್ತದೆ. ರಾತ್ರಿಯ ಅವಧಿ ಸಹಜವಾಗಿಯೇ ಕಡಿಮೆಯಾಗುತ್ತದೆ. ಉತ್ತರಾಯಣ ಪುಣ್ಯಕಾಲ ಬರೋದು ವರ್ಷದಲ್ಲಿ ಒಂದು ದಿನಮಾತ್ರ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿದೆ.

4 , ಇಂದಿನ ಕಾಲದಲ್ಲಿ ಎಳ್ಳು – ಬೆಲ್ಲ ನೀಡುವುದು ಹೇಗಿರುತ್ತದೆ ?
 ಉತ್ತರ : ಇಂದು ಎಳ್ಳು – ಬೆಲ್ಲ ನೀಡುವುದು ಪ್ರತಿಷ್ಮೆಯ ವಿಚಾರವಾಗಿದೆ . ಜಾಸ್ತಿ ಎಳ್ಳು – ಬೆಲ್ಲ ಕೊಟ್ಟವರೇ ಶ್ರೀಮಂತರು ಎಂಬಂತಾಗಿದೆ . ದೊಡ್ಡದಾಗಿ ಕಾಣಲೆಂದು ದಪ್ಪ ದಪ್ಪ ಸಕ್ಕರೆ ಅಚ್ಚು ಸೇರಿಸಿ ಎಳ್ಳು – ಬೆಲ್ಲ ಪ್ಯಾಕ್ ಮಾಡುತ್ತಿದ್ದಾರೆ . ರೆಡಿಮೇಡ್ ಎಳ್ಳು ಬೆಲ್ಲದ ಪ್ಯಾಕ್ಗಳು ಪ್ರಾಬ್ ಮಾಲ್ಗಳಲ್ಲಿ ಧಾರಾಳವಾಗಿ ದೊರಕುತ್ತಿವೆ ಕಳಪೆ ಮಾಲಾದರೂ ಎಲ್ಲರೂ ಇದನೇ ಹಂಚಲು ಮುಂದಾಗುತ್ತಾರೆ . ಮುಖವಾಡದೊಂದಿಗೆ ಬದುಕುವ ಜನ ಇದನ್ನು ಒಪ್ಪಿಕೊಂಡಿದ್ದಾರೆ ,

ಇ ) ಹೊಂದಿಸಿ ಬರೆಯಿರಿ :
1.    ಯುಗಾದಿ – ಎಳ್ಳು – ಬೆಲ್ಲ
2.    ದೀಪಾವಳಿ – ದಸರಾ
3.    ರಂಜಾನ್ – ಯೇಸು ಹುಟ್ಟಿದ ದಿನ
4.    ಕ್ರಿಸ್ಮಸ್ – ಬೇವು – ಬೆಲ್ಲ
5.    ವಿಜಯದಶಮಿ – ಬೆಳಕಿನ ಹಬ್ಬ
6.    ಮಕರ ಸಂಕ್ರಾಂತಿ – ಉಪವಾಸದ ಪರ್ವದಿನ

ಈ ಕಳಗೆ ನೀಡಿರುವ ಪಟ್ಟಿಯಲ್ಲಿ ರಾಷ್ರ್ಟೀಯ/ ನಾಡ ಹಬ್ಬಗಳ ಮಹತ್ವವನ್ನು ಐದು – ಆರು ವಾಕ್ಯಗಳಲ್ಲಿ ತಿಳಿಸಿ .

1.ಸ್ವಾತಂತ್ರ್ಯೋತ್ಸವ :
 ರಾಪ್ಪಿಯ ರಾಪಾದ್ಯಾಂ ಪಳೆಂದರೆ ಜಾತಿಮತ ಲಿಂಗ ಬೇಧವಿಲ್ಲದೆ ಆಚರಿಸುವ ಹಬ್ಬ ಎಲ್ಲಾ ಧರ್ಮದವರೂ ** ಸಂಭ್ರಮದಿಂದ ಸಾರ್ವಜನಿಕವಾಗಿ . ರಾತ್ಮದಲ್ಲಿರುವ ಪ್ರತಿಯೊಬ್ಬರು ಇದು ತಮ್ಮದೇ ಹಬ್ಬವೆಂದು ಆಚರಿಸುವ ಪರಿಪಾಠವಿದೆ . ಆಗಸ್ಟ್ 15 ರಂದು ಪ್ರತಿವರ್ಷವೂ ಸ್ವಾತಂತ್ರ್ಯೋತ್ಸವವನ್ನು – ಆಚರಿಸಲು ಕಾರಣ 1947 ರ ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ ಬ್ರಿಟಿಷರು ನಮಗೆ ರಾಜಕೀಯ ಸ್ವಾತಂತ್ರವನ್ನು ಕೊಟ್ಟರು .ಸುಮಾರು 3-4 ಶತಮಾನಗಳಿಂದ ಬ್ರಿಟಿಷ್ ಆಳ್ವಿಕೆಯಿಂದ ಭಾರತೀಯರು ಈಗ ಸರ್ವತಂತ್ರ ಸ್ವತಂತ್ರರಾದರು .ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಆಗಸ್ಟ್ 15 ರಂದು ಉತ್ಸಾಹದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ . ಆ ದಿನ ನಮ್ಮ ರಾಹ್ಮಧ್ವಜವನ್ನು ಹಾರಿಸಿ , ರಾಹ್ಮಗೀತೆಯನ್ನು ಹಾಡುತ್ತೇವೆ . ಇದು ಭಾರತೀಯರಿಗೆಲ್ಲಾ ಸಂತೊಪ್ರರಿ ಸಂಭ್ರಮಿಸುವ ಹಬ್ಬ

2.ಗಣರಾಜ್ಯ ದಿನ :
ಗಣರಾಜ್ಯ ಎಂದರೆ ನಮ್ಮ ದೇಶವನ್ನು ಲು ನಮ್ಮ ನಾಯಕರು ಡಾ ಬಿ.ಆರ್.ಅಂಬೇಡ್ಕರರರ ನೇತೃತ ರಲ್ಲಿಒಂದು ಸಂವಿಧಾನವನ್ನು ರಚಿಸಿದರು . ಜನವರಿ 26 , 1950 ನೆಯ ಇಸವಿಯಲ್ಲಿ ಈ ಜಾರಿಗೆ ಬಂತು . ನಮ್ಮಸಂವಿಧಾನವು ಲಿಖಿತ ಸಂವಿಧಾನ . ಇದನ್ನು ಜಾರಿಗೆ ತಂದ ದಿನವೇ ಗಣರಾಜ್ಯ ದಿನ , ಪ್ರತಿ ವರ್ಷವೂ ಗಣರಾಜ್ಯದಿನವನ್ನು ಆಚರಿಸುತ್ತೇವೆ . ಆ ದಿನ ಎಲ್ಲಾ ಸರ್ಕಾರಿ ಕಚೇರಿಗಳ , ದೇಶಭಕ್ತರ , ಶಾಲಾ – ಕಾಲೇಜುಗಳಲ್ಲಿ ರಾಹ್ಮಧ್ವಜವನ್ನುಹಾರಿಸಿ , ರಾಪ್ಪಗೀತೆಯನ್ನು ಹಾಡಿ , ನೆರೆ ಹೊರೆಯವರಿಗೆಲ್ಲಾ ಸಿಹಿಯನ್ನು ಹಂಚಿ ಸಂಭ್ರಮಿಸುತೇವೆ . ಇದೂ ಸಹ ರಾಪ್ಪಿಯಹಬ್ಬ . ಇದನ್ನು ಆಚರಿಸುವುದರಿಂದ ರಾಹ್ಮಪೇಮ , ಐಕ್ಯತೆ , ಸಹೋದರತೆ , ಪರಸ್ಪರ ಪ್ರೀತಿ ವಾತ್ಸಲ್ಯಗಳು ವೃದ್ಧಿಯಾಗುತ್ತದೆ .

3.ಕನ್ನಡ ರಾಜೋತ್ಸವ :
 ಪ್ರತಿ ವರ್ಷ ನವಂಬರ್ 1 ಕರ್ನಾಟಕದ ಜನತೆಗೆ ಸಂಭ್ರಮೋತ್ಸಾಹ . ನವಂಬರ್ ಬರುವ ಮೊದಲೇ ನಾಡ ಹಬ್ಬಕ್ಕಾಗಿ ಸಿದ್ಧತೆ , ಕನ್ನಡ ರಾಜೋತ್ಸವ ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಖುಪಿ , 1956 ರ ನವೆಂಬರ್ ಒಂದು ಕರ್ನಾಟಕದ ಏಕೀಕರಣವಾಗಿ ಕನ್ನಡ ನಾಡಾಯಿತು .ಆದರೆ 1973 ರವರೆಗೂ ನಮ್ಮ ರಾಜ್ಯವನ್ನು ರಾಜ್ಯ ಎಂದು ಕರೆಯುತ್ತಿತ್ತು . 1973 ರ ನವಂಬರ್ 1 ರಿಂದ ಕರ್ನಾಟಕ ರಾಜ್ಯವಾಯಿತು . ಈಗ ಕನ್ನಡ ಆಡಳಿತ ಪ್ರಯಾಗಿ ನವಂಬರ್ ತಿಂಗಳು ಪೂರ್ತಿ ಕನ್ನಡ ರಾಜೋತೆ ವನ್ನು ಆಚರಿಸುತ್ತಾರೆ . ಎಲ್ಲಾ ರಾಷ್ಟ್ರೀಯ ಹಬ್ಬಗಳ ‘ಇದು ನಾಡ ಹಬ್ಬವಾದರೂ ಕನ್ನಡ ಧ್ವಜವನ್ನು ಹಾರಿಸಿ ಧ್ವಜಗೀತೆಯನ್ನು ಹಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ , ಸಿಹಿ ಹಂಚುತ್ತಾರೆ .

ಭಾಷಾಭ್ಯಾಸ :

ಮುಂದೆ ನೀಡಿರುವ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳದಲ್ಲಿ ಆವರಣದಲ್ಲಿ ನೀಡಿರುವ ಪದಗಳ ಬಹುವಚನ ಬರೆಯಿರಿ :

1.ನಮ್ಮ ಮನೆಯಲ್ಲಿ ಎಂಟು – ( ದನ , ಇದೆ ) .
2.ನಮ್ಮ ತರಗತಿಯಲ್ಲಿ ಅರವತ್ತು – ( ಹುಡುಗ , ಇದ್ಯಾನ ) .
3 , ಆರನೆಯ ತರಗತಿಯಲ್ಲಿ ಇಪ್ಪತ್ತು – ( ಹುಡುಗಿ , ಇದ್ಯಾಳೆ ) ,

ಉತ್ತರ :
1.    1. ದನಗಳು ಇವೆ
2.    ಹುಡುಗರು ಇದ್ಯಾರೆ ,
3.    ಹುಡುಗಿಯರು ಇದ್ಯಾರೆ . .

ಅಭಾಸ – 1 

 ಏಕವಚನ –        ಬಹುವಚನ
•ಜಿಲ್ಲೆ           –       ಜಿಲ್ಲೆಗಳು 

• ಊರು        –       ಊರುಗಳು 

•ಕೊಠಡಿ       –      ಕೊಠಡಿಗಳು

 • ನಾಯಿ     –       ನಾಯಿಗಳು 

 • ಹಕ್ಕಿ         –        ಹಕ್ಕಿಗಳು

 • ನದಿ          –        ನದಿಗಳು  

 •ಬೆಟ್ಟ        –        ಬೆಟ್ಟಗಳು

• ಗುಡ್ಡ       –        ಗುಡ್ಡಗಳು

ಅಭ್ಯಾಸ – 2 ,

ಏಕವಚನ    -   ಬಹುವಚನ  

•ಅಣ್ಣ            –       ಅಣಂದಿರು
•ಚಿಕ್ಕಮ್ಮ       –      ಚಿಕ್ಕಮಂದಿರು ,
•ದೊಡ್ಡಮ್ಮ  –      ದೊಡ್ಮಂದಿರು
•ಅತ್ತ              –      ಅತ್ತೆಯರು ( ಅತ್ತೆಯಂದಿರು )
•ತಮ್ಮ            –      ತಮ್ಮಂದಿರು ,
•ಭಾವ            –     ಭಾವಂದಿರು

You Might Like

Post a Comment

0 Comments