Recent Posts

ಸ್ವಾತಂತ್ರ್ಯ ಸ್ವರ್ಗ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಸ್ವಾತಂತ್ರ್ಯ ಸ್ವರ್ಗ

ಅ . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

1 . ಸ್ವಾತಂತ್ರ್ಯ ಸ್ವರ್ಗದಲ್ಲಿ ಅಭಿಮಾನಧನವೆನಿಪ ಮಸ್ತಕವು ಹೇಗಿರುತ್ತದೆ?
 ಉತ್ತರ : ಸ್ವಾತಂತ್ರ್ಯ ಸ್ವರ್ಗದಲ್ಲಿ ಅಭಿಮಾನಧನವೆನಿಪ ಕುಗ್ಗದೆ , ತಗ್ಗದೆ , ಬಗ್ಗದೆ ನೀಟಾಗಿರಬೇಕು . ಮಸ್ತಕವು ಜಗ್ಗದೆ , ಕುಗ್ಗದೆ ,ತಗ್ಗೆದೆ ಬಗ್ಗದೆ ,ನೀಟಾಗಿರಬೇಕು .  

2 . ಕವಿಯು ಬಾಳು ಹೇಗಿರಬೇಕೆಂದು ಆಶಿಸಿದ್ದಾರೆ ?
 ಉತ್ತರ : ಕವಿಯ ಬಾಳು ಹೇಗಿರಬೇಕೆಂದರೆ ಅವರ ಅರಿವು ಸರ್ವ ಸ್ವತಂತ್ರವಾಗಿ ಸಂಕುಚಿತತೆ ನಾಶ / ಕವುಜಗದೆ , ವಿಶ್ವ ಖಂಡ ಖಂಡವಾಗದೆ ಒಂದೇ ಒಂದಾಗಿ ಚೆನ್ನಾಗಿ ಬಾಳಬೇಕು . ಅಂತಹ ನಾಡು ಎಂಬ ಸ್ವಾತಂತ್ರ್ಯ ಸ್ವರ್ಗದಲ್ಲಿರಬೇಕು ಎಂದು ಆಶಿಸುತ್ತಾರೆ .
 
3 . ಕವಿಯು ಸಂಪ್ರದಾಯದ ಅನಿಷ್ಟ ರೂಢಿ ನಿಯಮಗಳನ್ನು ಏನೆಂದು ಕರೆಯುತ್ತಾರೆ ?
ಉತ್ತರ : ಸಂಪುದಾಯದ ಅನಿ ರೂಢಿ – ನಿಯಮಗಳು ನಿರ್ಜನ ಬರಿತ ಮರುಭ ಮಿಂರಂತೆ , ಅಲ್ಲಿ ಸುವಿಚಾರಗಳೆಂಬ ವಾಹಿನಿಯು ( ನದಿಯು ) ಹರಿಯದಿದ್ದರೆ ಮುಂದುವರಿಯುವುದು ಹೇಗೆ ? ಎಂದಿದ್ದಾರೆ .
 
4 . ಧ್ರುವತಾರೆ ಎಂದು ಯಾರನ್ನು ಕರೆಯುತ್ತಾರೆ ?
ಉತ್ತರ : ಈ ಎಲ್ಲಿ ವಿಶಾಲತೆಯ ನಡೆ – ನುಡಿಗಳಿರುವುದೋ , ಮನಸ್ಸು ಅರಳುವ ಮಾತು ಇರುವುದೋ, ಅಲ್ಲಿ ನಿನ್ನಪ್ರೀತಿ , ದಯೆ , ಕೃಪೆಯಿದ್ದರೆ , ನಿನ್ನನೇ ಧ್ರುವತಾರೆ ಎಂದು ತಿಳಿಯಬಹುದು . ಅಂತಹ ಸ್ವಾತಂತ್ರ್ಯವೇ ನಿಜವಾದ ಸ್ವರ್ಗ .

ಆ . ಕೆಳಗಿನ ಪದಗಳಿಗೆ ಪದ್ಯದಲ್ಲಿರುವ ಸಮಾನಾರ್ಥಕ  ಪದಗಳನ್ನು ಬರೆಯಿರಿ :
1.    ಜಗ – ಜಗತ್ತು ಪ್ರಪಂಚ
2.    ಸತ್ಯ = ನಿಜ, ದಿಟ
3.    ಮರಳುಗಾಡು – ಮರುಭೂಮಿ
4.    ಪ್ರವಾಹ = ನೆರೆ, ಅತೀವೃಷ್ಟಿ
5.    ಪ್ರೀತಿ = ಒಲವು . ಅನುರಾಗ
6.    ಅನುಗ್ರಹ – ಕೃಪೆ, ಆಶೀರ್ವಾದ

ಇ . ಕೆಳಗಿನವುಗಳ ಭಾವನಾಮ ರಾಪವನ್ನು ಬರೆಯಿರಿ :
1.    ಸ್ವತಂತ್ರ – ಸ್ವಾತಂತ್ರ
2.    ವಿಶಾಲ = ವೈಶಾಲ್ಯತೆ
3.    ನವೀನ = ನಾವಿನ್ಯತೆ
4.    ಕಠಿಣ = ಕಾಠಿಣ್ಯತೆ
5.    ಕರುಣ = ಕಾರುಣ್ಯ
6.    ಮಧುರ = ಮಾಧುಯ್ಯ
ಭಾಷಾಭ್ಯಾಸ

ಆ , ಕೆಳಗೆ ನೀಡಿರುವ ವಾಕ್ಯಗಳಲ್ಲಿರುವ ತಪ್ಪನ್ನು ಸರಿಪಡಿಸಿ ಬರೆಯಲಿ ,

1.ಅಕ್ಕಿ ಹಕ್ಕಿಯನ್ನು ತಿನ್ನುತ್ತಿದೆ .
ಹಕ್ಕಿ ಅಕ್ಕಿಯನ್ನು ತಿನ್ನುತ್ತಿದೆ .
 
2.ಅನ್ನ ಅಣ್ಣವನ್ನು ಉನ್ನುತ್ತಾನೆ .
ಅಣ್ಣ ಅನ್ನವನ್ನು ಉಣ್ಣುತ್ತಾನೆ .
 
3.ಬಾಳೆಯ ಹಣ್ಣನ್ನು ಬಾಳೆಯು ತಿಂದಳು ,
ಬಾಳೆಯ ಹಣ್ಣನ್ನು ಬಾಲೆಯು ತಿಂದಳು .
 
4.ನಮ್ಮ ಸಾಲೆಯ ಆಸಾ ಹಶುರು ಬನ್ನದ  ಪುಸ್ತಕ ತಂದಿದ್ದಾಳೆ
 ನಮ್ಮ ಶಾಲೆಯ ಆಶಾ ಹಸುರು ಬಣ್ಣದ ಪುಸ್ತಕ ತಂದಿದ್ದಾಳೆ . .


You Might Like

Post a Comment

0 Comments