I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1. ಶಿಕ್ಷಣದ ಓದುವುದರಿಂದ, ದೈಹಿಕ ಶಿಕ್ಷಣ ಆಡುವುದರಿಂದ
2. ವ್ಯಾಯಾಮದಿಂದ ರೋಗ ನಿರೋದಕ ಶಕ್ತಿ ವೃದ್ಧಿಯಾಗುವುದು.
3. ದೈಹಿಕ ಶಿಕ್ಷಣದಿಂದ ಶರೀರ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕವಾಗುವುದು.
II.. ಹೊಂದಿಸಿ ಬರೆಯಿರಿ:
1) ಸದೃಢ ದೇಹದಲ್ಲಿ 1) ನಿರೋಧಕ ಶಕ್ತಿ 2) ದೃಢ ಮನಸ್ಸು
2) ಕ್ರೀಡೆ ಇಲ್ಲದ ಜೀವನ 2) ದೃಢ ಮನಸ್ಸು 3) ಕೀಟ ತಿಂದ ಹಣ್ಣಿನಂತೆ
3) ವ್ಯಾಯಾಮದಿಂದ 3) ಕೀಟ ತಿಂದ ಹಣ್ಣಿನಂತೆ 1) ನಿರೋಧಕ ಶಕ್ತಿ
0 Comments