Recent Posts

ನದಿಯ ಅಳಲು - ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ನದಿಯ ಅಳಲು
ಪದಗಳ ಅರ್ಥ
 
ಆತಂಕ = ಭಯ 
ತವಕ = ಆತುರ , ತರಾತುರಿ
ಮೂರ್ಛ = ಪುಜ್ಞೆ ತಪ್ಪುವುದು , ಜ್ಞಾನ ತಪ್ಪುವುದು .
ದುತ್ತನೆ = ಏಕಾಏಕಿ , ಇದ್ದಕ್ಕಿದಂತೆ 
ಜಲಚರಗಳು = ನೀರಿನಲ್ಲಿ ವಾಸಿಸುವ ಪಣ
ತೊಡು = ದೃಢ ನಿರ್ಧಾರ ಮಾಡು , ಮಾಡುವುದು . 
ಅಂತರ್ಧಾನ = ಮಾಯವಾಗುವುದು
ಸೋಂಕು = ಒಬ್ಬರಿಂದ ಒಬ್ಬರಿಗೆ 
ಅನಾಹುತ = ತೋಂದರೆ , 
ಅಪಾ ತುರಿಕೆ = ನವೆ ,
ಕೆರೆತ ವಿಪಕನ್ಯ = ಇಡೀ ಮಾಲಿನ್ಯ 
ರಹಿತ = ಕೊಳೆಯಿಲ್ಲದ , ಸ್ವಚ್ಛ ಪ್ರಾಣಿಗಳು
ಶೋಷಣೆ = ಹಿಂಸೆ ,
 ತುಳಿತ = ಸಂಕುಲ = ಹಿಂಸೆ , ದಬ್ಬಾಳಿಕೆ 
ಸಂಕುಲ = ಸಮೂಹ ,
ಗುಂಪು ಚಿಕಿತ್ಸೆ = ಆರೈಕೆ , 
ಶುಕ್ರೂಪ ಕೊಳಕು = ಗಲೀಜು 
ಗುಳಿ = ಬೊಬೈ , ಬೊಕ್ಕೆ
ಚಿಂತೆ = ಯೋಚನೆ , ದುಃಖ 
ತಾಕೀತು = ಕಟ್ಟಪ್ಪಣೆ , ಎಚ್ಚರಿಕೆ
 
 ಅಭ್ಯಾಸ
ಅ ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .
 
1.    ಯಾರಿಗೆ ಮಾಲಿನ್ಯದ ಸೋಂಕು ತಗುಲಿತು ?
ಭರತ ಮತ್ತು ಶಂಕರನಿಗೆ ನದಿಯ ಮಾಲಿನ್ಯದ ಸೋಂಕು ತಗುಲಿತು .
 
2.    ಗೆಳೆಯ – ಗೆಳತಿಯರು ಎಲ್ಲಿ ಸ್ನಾನ ಮಾಡಿದರು ?
ಗೆಳೆಯ – ಗೆಳತಿಯರು ಮಾಲಿನ್ಯದಿಂದ ತುಂಬಿದ ನದಿಯಲ್ಲಿ ಸ್ನಾನ ಮಾಡಿದರು .
 
3.    ಆಸ್ಪತ್ರೆಗೆ ಸೇರಿಸಿದವರು ಯಾರು ? ದಾರಿಹೋಕರು ಆಸ್ಪತ್ರೆಗೆ ತಕ್ಷರಾದರು ?
ನದಿಯಲ್ಲಿ ಸ್ನಾನಮಾಡಿ ಒದ್ದಾಡುತ್ತಿದ್ದ ಮಕ್ಕಳನ್ನು ದಾರಿಹೋಕರು ಆಸ್ಪತ್ರೆಗೆ ಸೇರಿಸಿದರು
 
4.    ನದಿ ಮಧ್ಯದಿಂದ ಯಾರು  ಧುತ್ತನೆ ಪ್ರತ್ಯಕ್ಷರಾದರು ? .
ಕೊಳೆ  , ಕೆಸರಿನಿಂದ ಕೂಡಿದ ನದಿದೇವತೆ ನದಿ ಮಧ್ಯದಿಂದ ದುತ್ತನೆ ಪ್ರತ್ಯಕ್ಷಳಾದಳು
 
5.    ಮಕ್ಕಳು ಯಾರ ಸಹಕಾರದೊಂದಿಗೆ ನದಿ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಂಡರು ?
 ಮಕ್ಕಳು ತಮ್ಮ ಹೆತ್ತವರ ಹಾಗೂ ಊರವರ ಸಹಕಾರದೊಂದಿಗೆ ನದಿ ಸ್ವಚ್ಛತೆಯ ಜವಾಬ್ದಾರಿ ಯನ್ನು ವಹಿಸಿಕೊಂಡರು .
 
ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
 
1.    ಮಕ್ಕಳು ಏಕೆ ನದಿಯಲ್ಲಿ ಸ್ನಾನ ಮಾಡಿದರು ?
ಭಾನುವಾರ ಶಾಲೆಗೆ ರಜವಿದ್ದುದರಿಂದ ಆಟವಾಡಲು ಹೋಗಿದ್ದರು . ಮಧ್ಯಾಹ್ನದವರೆಗೂ ಆಟವಾಡಿ ನಂತರ ಸೆಕೆಯನ್ನು ತಾಳಲಾರದೆ ನದಿಯಲ್ಲಿ ಸ್ನಾನಮಾಡಿದರು .
 
2.    ಸ್ನಾನದ ಬಳಿಕ ಮಕ್ಕಳ ಸ್ಥಿತಿ ಏನಾಗಿತ್ತು ?
ಸ್ನಾನ ಮಾಡಿದ ನಂತರ ಮಕ್ಕಳ ಮೈಮೇಲೆಲ್ಲಾ ದಪ್ಪ ದಪ್ಪ ಗುಳ್ಳೆಗಳು ಎದ್ದು ವಿಪರೀತ ತುರಿಕೆ ಪ್ರಾರಂಭವಾಯಿತು . ನೋವು ತಾಳಲಾರದೆ ದಂಡೆಯಲ್ಲಿ ಹೊರಳಾಡುತ್ತಿದ್ದರು . ಅದನ್ನು ನೋಡಿದ ಯಾರೋ ಬಿದ್ದುಹೊರಳಾಡುತ್ತಿದರು ಅವರನ್ನು ಎತ್ತಿಕೊಂಡು ಹೋಗಿ ಅಸ್ಪತ್ರ್ಗೆ  ದಾರಿಹೋಕರು , ಆಸ್ಪತ್ರೆಗೆ ಸೇರಿಸಿದರು . ಅವರ ಹದಗೆಟ್ಟಿತ್ತು . ಸೇರಿಸಿದರು . ವರ ಅರೋಗ್ಯ ತೀರ ಹದಗೆಟ್ಟಿತ್ತು
 
3.    ನದಿ ಮಧ್ಯದಿಂದ ಯಾರು ಪ್ರತ್ಯಕ್ಷಳಾದಳು ? ಅವಳು ಹೇಗಿದ್ದಳು ?
 ಮಕ್ಕಳೆಲ್ಲರೂ ನದಿಯ ಬಗ್ಗೆ ತಾತ್ಸಾರವಾಗಿ ಮಾತನಾಡುತ್ತಿದ್ದಾಗ ಧುತ್ತನೆ ಜಲದೇವತೆ ತೀರ – ” ಹೋಗಿ ಪ್ರತ್ಯಕ್ಷಳಾದಳು . ಅವಳು ಕೊಳೆ , ಕೆಸರಿನಿಂದ ಕೂಡಿದ್ದು ನೋಡಲು ಬಹಳ ಅಸಹ್ಯವಾಗಿದ್ದಳು .
 
4.    ರೆಹಮಾನ್ ಜಲದೇವತೆಗೆ ಏನೆಂದು ಹೇಳಿದ ?
ರೆಹಮಾನನು ಜಲದೇವತೆಗೆ ” ಈಗ ನೀನು ಕಲುಷಿತ ಗೊಂಡಿರುವುದರಿಂದ ನಿನ್ನ ನೀರನ್ನು ಕುಡಿಯಬಾರದು , ಸ್ನಾನ ಮಾಡಬಾರದಂತೆ ಈ ವಿಷಯವನ್ನು ವೈದ್ಯರು ನಮಗೆ ತಿಳಿಸಿದ್ದಾರೆ . ನಮ್ಮ ಗೆಳೆಯ , ಗೆಳತಿಯರು ನಿನ್ನಲ್ಲಿ ಸ್ನಾನ ಮಾಡಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ ” ಎಂದು ಹೇಳಿದನು .
 
5.    ನದಿ ಶುದ್ಧವಾಗಿ ಹರಿಯುವಂತಾಗಲು ಏನು ಮಾಡಬಹುದು ?
ನದಿಗೆ ಯಾವುದೇ ಬಗೆಯ ಮಲಿನವಸ್ತು ಸೇರದಂತೆ ನೋಡಿಕೊಳ್ಳಬೇಕು . ಕಾರ್ಖಾನೆಗಳ ರಾಸಾಯ
ಪದಾರ್ಥಗಳಾಗಲಿ , ಊರಿನ ಸಮಗ್ರ ಕೊಳಚೆಯಾಗಲಿ ಯಾವುದು ನದಿಗೆ ಸೇರದಿದ್ದರೆ ನದಿಯು ಹರಿಯುವುದು .
 
6.    ಜಲದೇವತೆ , ‘ ನನಗಾಗಿ ನೀವೇನು ಮಾಡಬಲ್ಲಿರಿ ? ” ಎಂದು ನಿಮ್ಮ ಬಳಿ ಕೇಳಿ್ದರೆ  ನಿಮ್ಮ ಉತ್ತರವೇನು ?
ನಾವು ಮತ್ತು ನಮ್ಮವರು ಜನರಿಗೂ ತಿಳುವಳಿಕೆ ಕೊಟ್ಟು ಹರಿಯುವ ನದಿಗೆ ಯಾವುದೇ ಬಗೆಯ
ಮಲಿನವಸ್ತು ಸೇರದಂತೆ ನೋಡಿಕೊಳ್ಳುತ್ತೇವೆ , ಎಂದು ಹೇಳುತ್ತೇವೆ .
 
ಇ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಉತ್ತರ ಆಯ್ಕೆ ಮಾಡಿ ,
1.    ಮಕ ಳ ಮೈಮೇಲೆಲ್ಲಾ ದಪ್ಪ ದಪ್ಪ ಗುಳ್ಳೆಗಳು ಎದ್ದು ತುರಿಕೆ ಪ್ರಾರಂಭವಾಯಿತು .
2.    ನೋವು           
3. ತುರಿಕೆ 
4.    ಸಂತೋಷ ,     
 4. ಆಸಕ್ತಿ
4.    ಮಕ್ಕಳು ಬೆಳಗ್ಗೆ ಆಟವಾಡಲು ಹೋಗಿದ್ದರು
 1ಸ್ನಾನಮಾಡಲು  
2. ಕೆಲಸಮಾಡಲು
3.ಆಟವಾಡಲು 
4. ಚಿತ್ರಬರೆಯಲು
3.    ಮಲಿನ ನದಿಯು ಮನುಷ್ಯರ ಜೀವಕ್ಕೆ ಅಪಾಯಕಾರಿ .
4.    ಉಪಕಾರಿ . 2. ಸಹಕಾರಿ
5.    ಅಪಾಯಕಾರಿ 4. ಆರೋಗ್ಯಕಾರಿ )
 
4.    ನನ್ನ ಮೇಲಾಗುತ್ತಿರುವ ಮನುಷ್ಯರ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು .
5.    ಸೌಜನ್ಯ    2. ಕಾರುಣ್ಯ
6.    ಪ್ರೀತಿ        4. ದೌರ್ಜನ್ಯ )

ವ್ಯಾಕರಣ ಮಾಹಿತಿ

ಸಂಯುಕ್ತಾಕ್ಷರಗಳು
1.ವಂಜನಕ್ಕೆ ವಂಜನ ಸೇರಿಕೊಂಡು ( ಸ್ವರದ ಸಹಾಯ ದಿಂದ ಉಂಟಾಗುವ ಅಕ್ಷರಕ್ಕೆ ಸಂಯುಕ್ತಾಕ್ಷರ  ಅಥವಾ ಒತ್ತಕ್ಷರ ಎಂದು ಕರೆಯುತ್ತಾರೆ .
 
ಸಂಯುಕ್ತಾಕ್ಷರಗಳಲ್ಲಿ ಎರಡು ವಿಭಾಗಗಳಿವೆ .
1.ಸಜಾತೀಯ ಸಂಯುಕ್ತಾಕ್ಷರಗಳು
2.ವಿಜಾತೀಯ ಸಂಯುಕ್ತಾಕ್ಷರಗಳು ಒಂದೇ ಜಾತಿಯ ಎರಡು ವಂಜನಗಳು ( ಸ್ವರದ ಸಹಾಯದಿಂದ )
3.ಒಂದಕ್ಕೊಂದು ಸೇರಿದರೆ ಸಜಾತೀಯ ಸಂಯುಕ್ತಾಕ್ಷರಗಳಾಗುವುವು .
ಉದಾ : ಅ + ಕ್ + ಕ್ + ಅ = ಅಕ್ಕ ಇಲ್ಲಿ ಕ್ + ಕ್ + ಅ ) ಇವು ಸಜಾತೀಯ ವಂಜನಗಳಾಗಿದ್ದು , ಇವು
ಒಂದಕ್ಕೊಂದು ಕೂಡಿ ‘ ಕೈ ‘ ಎಂಬ ಸಜಾತೀಯ ಸಂಯುಕ್ತಾಕ್ಷರವಾಗಿದೆ .
 ಉದಾ : ಅಪ್ಪ , ಅಮ್ಮ , ಅಣ್ಣ , ಅಕ್ಕರ , ಅಕ್ಕಪಕ್ಕ , ರಕ್ಕಸ ಇತ್ಯಾದಿ . ಬೇರೆ ಬೇರೆ ಜಾತಿಯ
ಎರಡು ಅಥವಾ ಹ ವಂಜನಗಳು ( ಸ್ವರದ ಸಹಾಯದಿಂದ ) ಕೂಡಿಕೊಂಡು , ಉಂಟಾಗುವ
ಅಕ್ಷರವು ಸಂಯುಕ್ತಾಕ್ಷರವೆನಿಸುವುದು . ಒಂದಕ್ಕೊಂದು ವಿಜಾತೀಯ 
ಉದಾ : ಬ್ + ಅ + ಈ + ಈ ಇಲ್ಲಿ ಕ್ + ತ್ ( + ಅ ) .
ಇವು ವಂಜನಗಳಾಗಿದ್ದು , ವಿಜಾತೀಯ ಸಂಯುಕ್ತಾಕ್ಷರವಾಗಿದೆ .
ಉದಾ : ಚಕ್ರ , ಈ , ಆ , ಭಕ್ತ .  ವಿಜಾತೀಯ ಸಂಯುಕ್ತಾಕ್ಷರ ಇವೆರಡು ಕೂಡಿ ‘ ಕ ‘ ಎಂಬ ಸ್ತ್ರೀ , ವಸ್ತ್ರ ಇತ್ಯಾದಿ

ಭಾಷಾಭ್ಯಾಸ

ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .

1.ಸಂಯುಕ್ತಾಕ್ಷರಗಳು ಎಂದರೇನು ?
 ವಂಜನಕ್ಕೆ ವಂಜನ ಸೇರಿಕೊಂಡು ( ಸ್ವರದ ಸಹಾಯದಿಂದ ) ಉಂಟಾಗುವ ಅಕ್ಷರಕ್ಕೆ
ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯುತ್ತಾರೆ .

2.ಕೆಳಗೆ ಕೊಟ್ಟಿರುವ ಸಂಯುಕ್ತಾಕ್ಷರಗಳನ್ನು ಸಜಾತೀಯ , ವಿಜಾತೀಯ ಸಂಯುಕ್ತಾಕ್ಷರಗಳನ್ನಾಗಿ ವಿಂಗಡಿಸಿ ಬರೆಯಿರಿ .
ಕ ಪ್ತ ಸ್ಮ ರ ಜ
 ಸೈ ಸೈ ರ್ಯ ಡ ಮ್ಮ

ಸಜಾತೀಯ ಸಂಯುಕ್ತಾಕ್ಷರಗಳು :
ಕ್ಯ ರ್ರ , ಜ್ಞ , ಮ್ಮ
ವಿಜಾತೀಯ ಸಂಯುಕ್ತಾಕ್ಷರಗಳು :
ಸ್ತ , ಸೈ ಸೈ ಸೈರ್ಯ , ಡ್ಯ ವ

3.ಐದು ಸಜಾತೀಯ ಹಾಗೂ ಸಂಯುಕ್ತಾಕ್ಷರಗಳನ್ನು  ವಿಜಾತೀಯ ಹೊಂದಿರುವ ಶಬ್ದಗಳನ್ನು ಬರೆಯಿರಿ
ಸಜಾತೀಯ ಸಂಯುಕ್ತಾಕ್ಷರದ ಪದಗಳು
ಸುಮ್ಮನೆ ನಮ್ಮನೆ ಕೊಟ್ಟಿಗೆ ಅಯ್ಯ ಅವ್ವ
 ವಿಜಾತೀಯ ಸಂಯುಕ್ತಾಕ್ಷರದ ಪದಗಳು
ತ್ರಿವಿಕ್ರಮ ,ಪತ್ರಿಕೆ , ಮಾಲಿನ್ಯ , ನಾಯಕತ್ವ , ಪ್ರಾಣಿಗಳು  ,
 
ಅ ) ಶುಭ ನುಡಿ
1.ಮಾಲಿನ್ಯರಹಿತ ನದಿ ಮನುಕುಲದ ಭದ್ರತೆಗೆ ಬುನಾದಿ .
2.ಅಶುದ್ಧ ನೀರು ಅನಾರೋಗ್ಯಕ್ಕೆ ಆಹ್ವಾನ .
3.ನೀರಿನಿಂದ ಉಸಿರು ನೀರಿನಿಂದ ಹಸಿರು .

ಮುಖ್ಯಾಂಶಗಳು
 ರಜಾದಿನಗಳಲ್ಲಿ ಮಕ್ಕಳು ಬೆಳಗಿನಿಂದಲೇ ಹೊರಗೆ ಸೇಹಿತರೊಡಗೂಡಿ ಆಟವಾಡಲು ತೊಡಗುತ್ತಾರೆ . ಮಧ್ಯಾಹ್ನದವರೆಗೂ ಉತ್ಸಾಹದಿಂದಲೇ ಆಟವಾಡಿ , ಬೇಸಿಗೆಯ ಬಿಸಿಲಿನ ತಾಪದಿಂದ ಅಲ್ಲೇ ಹತ್ತಿರದಲ್ಲಿ ಹರಿಯುವ ನದಿ ಅಥವಾ ಹೊಳೆಯಲ್ಲಿ ಈಜಲು , ಮಾಡಲು ಇಳಿಯುತ್ತಾರೆ . ಆ ಹುಡುಗರೇ ಭರತ್ ಹಾಗೂ ಆ ಹ ಶಂಕರ್ . ಆದರೆ ಸ್ವಲ್ಪ ಹೊತ್ತಿನಲ್ಲಿ ಅವರಿಗೆ ಮೈಮೇಲೆ ಗುಳ್ಳೆಗಳು ಎದ್ದು ಮೈಯೆಲ್ಲಾ ತುರಿಕೆ ಪ್ರಾರಂಭವಾಗುತ್ತದೆ . ತುರಿಕೆ – ಉರಿ ನದಿ ದಡದಲ್ಲಿ ಬೀಳುತ್ತಾರೆ . ಅಷ್ಮರಲ್ಲಿ ಯಾರೋ ಜ್ಞಾನತಪ್ಪಿ ದಾರಿಹೋಕರು ಅಲ್ಲಿಗೆ ಬಂದು ಭರತ – ಶಂಕರ್ನನ್ನು ಆಸ್ಪತ್ರೆಗೆ ಸೇರಿಸುತ್ತಾರೆ .  ಭರತ್ -ಶಂಕರನನ್ನು ನೋಡಲು ಅವರ ಸ್ನೇಹಿತರಾದ ಕಲಾವತಿ , ಸ್ನೇಹ , ಶಾಂತಲೆ , ಮನು , ದಿಲೀಪ್ ಸಲೀಮುಲ್ಲಾ , ರೀಟಾ , ಭವಾನಿ , ಮಮತ , ಅಮಿತ್ , ಎಲ್ಲರೂ ಬರುತ್ತಾರೆ . ವೈದ್ಯರನ್ನು ಭೇಟಿ ಮಾಡಿ , ತಮ್ಮ ಸ್ನೇಹಿತರ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ . ಆಗ ವೈದ್ಯರು ಭರತ – ಶಂಕರನಿಗೆ ನದಿಯ ನೀರಿನ ಮಾಲಿನ್ಯದ ಸೋಂಕು ತಗುಲಿ ದೇಹದಲ್ಲಿ ಗುಳ್ಳೆಗಳಾಗಿ , ತುರಿಕೆ ತಡೆಯಲಾಗದೆ ಮೂರ್ಛ ಹೋಗಿರುವುದಾಗಿ , ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿರುವುದರಿಂದ , ಸೂಕ್ತ ಚಿಕಿತ್ಸೆ ನೀಡುತ್ತಿರುವುದರಿಂದ ಜೀವಕ್ಕೆ ಅಪಾಯವಿಲ್ಲವೆಂದು ತಿಳಿಸಿದರು . ಸ್ನೇಹಿತರ ಈ ಸ್ಥಿತಿಗೆ ಬೇಸರಗೊಂಡ ಸ್ನೇಹಿತರು ನಿರಾಶೆಯಿಂದಲೇ ಆಸ್ಪತ್ರೆಯಿಂದ ಹಿಂತಿರುಗಿ ಬರುವಾಗ ದಾರಿಯಲ್ಲಿದ್ದ ಆ ನದಿಯನ್ನು ಬೈಯ್ಯತೊಡಗಿದರು , ಹೀಯಾಳಿಸತೊಡಗಿದರು . .  ಆಗ ಇದ್ದಕ್ಕಿದಂತೆ ಕೊಳೆ , ಕೆಸರಿನಿಂದ ಕೂಡಿದ ಗೆ ನದಿದೇವತೆ ಪ್ರತ್ಯಕ್ಷಳಾಗಿ ತನ್ನ ಈ ಸ್ಥಿತಿಗೆ ಮನುಷ್ಯರೇ ಕಾರಣವೆಂದು ತಿಳಿಸಿದಳು . ಮಕ್ಕಳಿಗೆ ಆಶ್ಚರ್ಯವಾಗಿ ಕೇಳಲು ” ಮೊದಲು ಈ ನದಿಯು ಪರಿಶುದ್ಧಳಾಗಿಯೇ ಹರಿಯುತ್ತಿದ್ದಳು . ಆದರೆ ನದಿಯ ಪಕ್ಕದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿ ಅದರ ರಾಸಾಯನಿಕ , ಮಲಿನ ನೀರನ್ನು ನದಿಗೆ ಹರಿಯಬಿಟ್ಟರು . ಸಾಲದೆಂಬಂತೆ ಊರಿನ ಕಸವನ್ನೂ ಕೊಳೆತ ಮಾಂಸಮಡ್ಡಿ ಗಳನ್ನು ನದಿಗೆ ಎಸೆದರು . ಊರಿನ ಸಮಗ್ರ ಕೊಳಚೆ ನೀರನ್ನು ನದಿಗೆ  ಹರಿಯಬಿಟ್ಟಿದ್ದ ಕಾರಣ ಪರಿಶುದ್ಧಳಾಗಿ , ಕುಡಿಯಲು , ಅಡುಗೆ ಕೆಲಸಗಳಿಗೆ ಹಾಗೂ ಹೊಲಗದ್ದೆಗಳಿಗೆ ಹರಿಯುತ್ತಿದ್ದ ನೀರು ಈಗ ಕಲುಷಿತಗೊಂಡು ಮಲಿನವಾಗಿದೆ . ಅಪೇ ಅಲ್ಲದೆ ನದಿಯಲ್ಲಿ ವಾಸಿಸುತ್ತಿದ್ದ ಹಲವು ರೀತಿಯ ಜೀವಜಂತುಗಳು ಸತ್ತು ಹೋಗಿವೆ , ಮೀನು ಮೊದಲಾದ ಜೀವಕೋಟಿಗಳು ಕೂಡ ಇಲ್ಲವಾಗಿವೆ . ಇದಕ್ಕೆ ಕಾರಣ ಮನುಷ್ಯರೇ ಆಮೆ ,  ನದಿದೇವತೆ ತನ್ನ ಅಳಲನ್ನು ತೋಡಿಕೊಂಡಳು . ಆಗ ಮಕ್ಕಳು ಈ ಮಾಲಿನ್ಯವನ್ನು ಶುಚಿಗೊಳಿಸಲು ಮನಃ ಶುದ್ಧ ನೀರನ್ನು ಮಾಡಲು ಸಾಧ್ಯವಿಲ್ಲವೆ ಎಂದು ಕೇಳಲು , ನದಿದೇವತೆ ಮೇಲಂಡ ಮಾಲಿನ್ಯಗಳು ನದಿಗೆ ಸೇರದಂತೆ ನೋಡಿಕೊಂಡರೆ ಮೊದಲಿನಂತೆ ಪರಿಶುದ್ಧಳಾಗಿ ಹರಿಯಬಹುದು . ಇಲ್ಲವೇ ಇದೇ ರೀತಿ ಮುಂದುವರೆದರೆ ‘ ವಿಷಯ ಕನ್ಯ ‘ ಯಾಗುವ ಕಾಲವು ದೂರವಿಲ್ಲವೆಂದು ತನ್ನ ದುಃಖವನ್ನು ಹಾಗೂ ಅದರ ಪರಿಹಾರವನ್ನು ಹೇಳಿಕೊಳ್ಳಲು ಮಕ್ಕಳೆಲ್ಲರು ಊರವರ ಸಹಕಾರದೊಂದಿಗೆ ನದಿಯನ್ನು ಶುಚಿಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು .


You Might Like

Post a Comment

0 Comments