1. ಫುಟ್ಬಾಲ್ ಕ್ರೀಡೆಯ ಇನ್ನೊಂದು ಹೆಸರು ಸಾಕರ್
2. ಆಧುನಿಕ ಫುಟ್ಬಾಲ್ ಕ್ರೀಡೆಯು ಪ್ರಾರಂಭವಾದ ವರ್ಷ 1863
3. ಫುಟ್ಬಾಲ್ ಅಂಕಣದ ಉದ್ದ 90 ರಿಂದ 120 ಯಾರ್ಡ್ ಅಗಲ 45 ರಿಂದ 90 ಯಾರ್ಡ್
II. ಖಾಲಿ ಬಿಟ್ಟಿರುವ ಸ್ಥಳಗಳನ್ನು ನೀಡಿರುವ ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
1. ಫುಟ್ಬಾಲ್ ಚೆಂಡಿನ ತೂಕ 410 ರಿಂದ 450 ಗ್ರಾಂ ಇರುತ್ತದೆ.
1) 410 ರಿಂದ 450 ಗ್ರಾಂ. 2) 260 ರಿಂದ 280 ಗ್ರಾಂ
3) 400 ರಿಂದ 410 ಗ್ರಾಂ 4) 450 ಗ್ರಾಂ ನಿಂದ 480 ಗ್ರಾಂ.
2. ಫುಟ್ಬಾಲ್ ಅಂಕಣದಲ್ಲಿ 6 ಧ್ವಜಗಳಿರುತ್ತವೆ.
1) 8 2) 4 3) 6 4) 10
3. ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ ಸಂಸ್ಥೆಯು 1937 ವರ್ಷದಲ್ಲಿ ಸಿಮ್ಲಾದಲ್ಲಿ ಸ್ಥಾಪಿಸಲಾಯಿತು.
1) 1947 2) 1938 3) 1937 4) 1949
III. 'ಅ' ಪಟ್ಟಿಯೊಂದಿಗೆ 'ಬ'ಪಟ್ಟಿಯನ್ನು ಹೊಂದಿಸಿ ಬರೆಯಿರಿ.
IV. ಈ ಕೆಳಕಂಡ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಫುಟ್ಬಾಲ್ ತಂಡದಲ್ಲಿ ಒಟ್ಟು ಎಷ್ಟು ಜನ ಆಟಗಾರರಿರುತ್ತಾರೆ?
ಉತ್ತರ :- ಫುಟ್ಬಾಲ್ನ ಒಂದು ತಂಡದಲ್ಲಿ 11 ಮೈದಾನ ಅಟಗಾರರು ಮತ್ತು 5 ಜನ ಬದಲಿ ಆಟಗಾರರು ಇರುತ್ತಾರೆ.
2. ಫುಟ್ಬಾಲ್ ಸಂಸ್ಥೆ ಪ್ರಾರಂಭವಾದ ವರ್ಷ ಯಾವುದು?
ಉತ್ತರ :- ಫೆಡರೇಷನ್ ಇಂಟರ್ನ್ಯಾಷನಲ್ ಡಿ ಫುಟ್ಬಾಲ್ ಅಸೋಷಿಯೇಷನ್ ಸಂಸ್ಥೆಯನ್ನು 1904 ರಲ್ಲಿ ಪ್ರಾರಂಭಿಸಲಾಯಿತು.
3. ಫುಟ್ಬಾಲ್ ಕ್ರೀಡೆಯನ್ನು ಯಾವ ವರ್ಷದಲ್ಲಿ ಒಲಿಂಪಿಕ್ ಸ್ಪರ್ಧೆಗೆ ಸೇರಿಸಲಾಯಿತು?
ಉತ್ತರ: ಫುಟ್ಬಾಲ್ ಕ್ರೀಡೆಯನ್ನು 1900 ರ ಒಲಿಂಪಿಕ್ನಲ್ಲಿ ಪ್ರಥಮವಾಗಿ ಆಡಿಸಲಾಯಿತು.
0 Comments