Recent Posts

 ಸಂಗೊಳ್ಳಿ ರಾಯಣ್ಣ- ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                   
 ಸಂಗೊಳ್ಳಿ ರಾಯಣ್ಣ
ಕೃತಿಕಾರರ ಪರಿಚಯ ;ಶ್ರೀನಿವಾಸ , ತಾಯಿ ಶ್ರೀಮತಿ ಇಂದಿರಮ್ಮ ಬಿ.ಎ. ಪದವಿಯ ಐಚ್ಛಿಕ ಕನ್ನಡದಲ್ಲಿ ಮೈಸೂರು ವಿ.ವಿ.ಗೆ ಮೊದಲಿಗರೆನಿಸಿ ಪ್ರೊ . ತೀ . ನಂ . ಶ್ರೀ . ಸ್ಮಾರಕ ಚಿನ್ನದ ಪದಕ ಹಾಗೂ ಹಲವು ನಗದು ಪುರಸ್ಕಾರಗಳನ್ನು ಪಡೆದರು . ಕನ್ನಡ ಎಂ.ಎ. ಪದವಿಯನ್ನು ಮೂರನೇ ಬ್ಯಾಂಕಿನೊಂದಿಗೆ ಪಡೆದು ” ಪೂರ್ಣಚಂದ್ರ ಅವರ ಕಥನ ಸಾಹಿತ್ಯದ ಸಾಂಸ್ಕೃತಿಕ ನೆಲೆಗ ಪ್ರೌಢಪ್ರಬಂಧಕ್ಕೆ ಡಾಕ್ಟರೇಟ್ , ಪದವಿ ಪಡೆದಿದ್ದಾರೆ . ಎಂಬ ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಗಮನಸೆಳೆದಿದ್ದಾರೆ . ಪ್ರಸ್ತುತ ಬೆಂಗಳೂರಿನ ಬಸವನಗುಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿರಿಯ ಶೇಣಿಯ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
 
ಪದಗಳ ಅರ್ಥ
ತಿಪಟಲ = ನೆನಪಿನ ಸಂಗ್ರಹ ಆದ್ಯ = ಮೊದಲ ಕರ್ತವ್ಯ ಕಲಿ = ವೀರ ಮುಂಚೂಣಿ = ಮೊದಲನೆಯ ಸಾಲಿನ ಅಪ್ರತಿಮ = ಹೋಲಿಕೆಯಿಲ್ಲದ , ಸಾಟಿಯಿಲ್ಲದ ರಕ್ತಗತ = ಹುಟ್ಟಿನೊಡನೆ ಸ್ವಭಾವಕ್ಕೆ ಅಂಟಿಕೊಂಡ ಅಹೋರಾತ್ರಿ = ರಾತ್ರಿಪೂರ್ತಿ , ಇಡೀ ರಾತ್ರಿ ಕ್ರೋಧ = ಕೋಪ , ಸಿಟ್ಟು , ಅಚಲವಾದ ಕಕ್ಕಾಬಿಕ್ಕಿ ” 0 ಬದಲಾಗದ ಎರಗು = ಮೇಲೆ ಬೀಳು = ದಿಕ್ಕುತೋಚ +10 ರವಾದ , ಸಹಚರರು = ಜೊತೆಗಾರರು ಖಜಾನೆ = ಹಣ ಸಂಗ್ರಹಿಸುವ ಪೆಟ್ಟಿಗೆ ; ತಿಜೋರಿ ಸಿಂಹಸ್ವಪ್ನ ‘ = ಕನಸಿನಲ್ಲೂ ಹೆದರಿಸುವವನು ಚಳ್ಳೆಹಣ್ಣು ತಿನ್ನಿಸು = ಮೋಸಗೊಳಿಸು ನುಣುಚಿಕೋ = ತಪ್ಪಿಸಿಕೋ ನಿಪುಣ = ಪರಿಣತಿ ವಧಾಸ್ಥಾನ = ಕೊಲ್ಲುವ ಸ್ಥಳ
 
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
 
1.    ಸಂಗೊಳ್ಳಿರಾಯಣ್ಣ ಯಾವಾಗ , ಎಲ್ಲಿ ಜನಿಸಿದನು .
ರಾಯಣ್ಣನು ಸಂಗೊಳ್ಳಿಯಲ್ಲಿ 1798 ರ ಆಗಸ್ಟ್ 15 ರಂದು ಜನಿಸಿದನು .
 
2.    ಸಂಗೊಳ್ಳಿರಾಯಣ್ಣನ ತಂದೆ – ತಾಯಿಗಳು ಯಾರು ?
 ಇವನ ತಂದೆ ಭರಮಪ್ಪ ಮತ್ತು ತಾಯಿ ಶ್ರೀಮತಿ ಕೆಂಚವ್ವ ,
 
3.    ಸಂಗೊಳ್ಳಿರಾಯಣ್ಣನು ಯಾವ ಬಿಡುಗಡೆಗಾಗಿ ಹೋರಾಡಿದನು ?
ಸಂಗೊಳ್ಳಿ ರಾಯಣ್ಣನು ಕಿತ್ತೂರು ಜ್ಯ ಸಂಸ್ಥಾನದ ಬಿಡುಗಡೆಗಾಗಿ ಹೋರಾಡಿದನು .
 
4.    ಕಿತ್ತೂರಿನ ರಾಣಿಚೆನ್ನಮ್ಮನ ದತ್ತು ಪುತ್ರನ ಹೆಸರೇನು ?
ಕಿತ್ತೂರಿನ ರಾಣಿಚೆನ್ನಮ್ಮನ ದತ್ತುಪುತ್ರ ಶಿವಲಿಂಗಪ್ಪ .
 
5.    ಸಂಗೊಳ್ಳಿ ರಾಯಣ್ಣನನ್ನು ಯಾವಾಗ ಗಲ್ಲಿಗೇರಿಸ ಲಾಯಿತು .
ಸಂಗೊಳ್ಳಿ ರಾಯಣ್ಣನನ್ನು 1831 ರ ಜನವರಿ 26 ರಂದು ನಂಗಡದಲ್ಲಿ ಗಲ್ಲಿಗೇರಿಸಲಾಯಿತು .
 
ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
 
1.    ಯಾವುದು ಆದ್ಯ ಕರ್ತವ್ಯವೆಂಬುದನ್ನು ಸಂಗೊಳ್ಳಿ ರಾಯಣ್ಣ ತೋರಿಸಿಕೊಟ್ಟಿದ್ದಾನೆ ?
ನಾಡ ಉಳಿವಿಗಾಗಿ ಹೋರಾಡುವುದು ಕೇವಲ ರಾಜರ ಕೆಲಸವಲ್ಲ , ಅದು ಸಾಮಾನ್ಯ ಜನತೆಯ ( ಪ್ರತಿಯೊಬ್ಬ ಪುಜೆಯ )
ಆದ್ಯ ಕರ್ತವ್ಯವೂ ಹೌದು ಎಂಬುದನ್ನು ಸಾಮಾನ್ಯ ಪುಜೆಯಾದ ಸಂಗೊಳ್ಳಿ ರಾಯಣ್ಣನು ತಾನು ಹೋರಾಡಿ , ಮಡಿದು ತೋರಿಸಿಕೊಟ್ಟಿದ್ದಾನೆ .
 
2.    ಸಾವಿರ ಒಂಟೆ ಸರದಾರ ‘ ಎಂಬ ಬಿರುದು ” ಯಾರಿಗಿತ್ತು ? ಏಕೆ ?
ಸಂಗೊಳ್ಳಿ ರಾಯಣ್ಣನ ತಾತ ರಾಗಪ್ಪ ಎಂಬುವರು ಅಂದಿನ ಕಿತ್ತೂರಿನ ದೊರೆ ವೀರಪ್ಪ ” ಸಾವಿರ ಒಂಟೆ ಸರದಾರ ‘ ಎಂಬ ಬಯವರಿಂದ ಪಡೆದಿದ್ದರು . ಇದನ್ನು “ ಚಿಣಗಿ ಕೋವಾಡ ‘ ಯುದ್ಧದಲ್ಲಿ ಅವರು ತೋರಿಸಿದ ಅಪ್ರತಿಮ ಶೌರಕ್ಕಾಗಿ
ದೇಸಾಯಿಯವರು ನೀಡಿದರು .
 
3.    ಗೆರಿಲ್ಲಾ ಯುದ್ಧ ಎಂದರೇನು ?
ರಾಯನನು ಗೆರಿಲ್ಲಾ ಯುದ್ಧ ತಂತ್ರದಲ್ಲಿ ಪಳಗಿದ್ದವನು . ಕಾಡಿನ ಮರಗಳ ಮೇಲೋ , ಬಂಡೆಗಳ ಕೆಳಗೋ ಸಹಚರರೊಂದಿಗೆ ಅಡಗಿ ಕುಳಿತಿದ್ದು , ಅನಿರೀಕ್ಷಿತವಾಗಿ ಶತ್ರುಗಳ ಮೇಲೆ ಎರಗಿ ಅವರನ್ನು ಕಕ್ಕಾಬಿಕ್ಕಿಯಾಗಿಸಿ ಮಣಿಸುವುದು ಈ ಯುದ್ಧದ ಮುಖ್ಯ ತಂತ್ರ ಇದನ್ನು ‘ ಕೂಟಯುದ್ಧ ‘ ಎಂದೂ ಸಹ ಕರೆಯುತ್ತಾರೆ .
 
4.    ಸಂಗೊಳ್ಳಿ ರಾಯಣ್ಣನ ಅತ್ಯಂತ ದೊಡ್ಡ ಸಾಹಸ ಯಾವುದು ?
ಸಂಗೊಳ್ಳಿ ರಾಯಣ್ಣನ ಸಾಹಸಗಳು ಹಲವಾರು . ಆದರೆ ಕಿತ್ತೂರಿನ ರಾಣಿ ಚೆನ್ನಮ್ಮನ ದತ್ತುಪುತ್ರನಾದ ಶಿವಲಿಂಗಪ್ಪನನ್ನು ಕಿತ್ತೂರಿನ ಸಿಂಹಾಸನದಲ್ಲಿ ಕುಳ್ಳಿರಿಸಲು , ಮಾಡಿದ ಸಾಹಸವೇ ಅತಂತ ದೊಡ್ಡದು ಮತ್ತು ಪ್ರಮುಖವಾದದ್ದು
 
5.    ಬ್ರಿಟಿಷ್ ಆಡಳಿತ ವಿರುದ್ಧ ತನ್ನ ಪ್ರತಿಭಟನೆಯನ್ನು ರಾಯಣ್ಣ ಬ್ರಿಟಿಷ್ ದಾಖಲಿಸಿದನು . ಹೇಗೆ ?
ಆಡಳಿತದ ವಿರುದ್ಧ ತನ್ನ ಪ್ರತಿಭಟನೆಯನ್ನು ಮೊದಲಿಗೆ ಖಾನಾಪುರದಲ್ಲಿ ಪಿಕ್ಕಿರಿಂಗ್ನ ಸೈನ್ಯದ ಮೇಲೆ ದಾ ಮೇಜರ್ ನಡೆಸಿ , ಅಲ್ಲಿನ ಹಾಕುವ ಮೂಲಕ ಸರ್ಕಾರಿ ಕಛೇರಿಯನ್ನು ಸುತ್ತು ಹಾಕುವ ಮೂಲಕ ಧಾಖಲಿಸಿದ .
 
6.    ನ್ಯಾಯಾಲಯದಲ್ಲಿ ರಾಯಣ್ಣ ತನ್ನ ಕಾರ್ಯಗಳ ಈ ಬಗ್ಗೆ ಯಾವ ಸಮರ್ಥನೆ ನೀಡಿದನು ?
ನ್ಯಾಯಾಲಯದಲ್ಲಿ ರಾಯಣ್ಣನು ತಾನು ನಾಡಿನ ನೀಡಿದನು . ಡಬೇಕು . ಒಂದು ತನ್ನ ಬಗ್ಗೆ ಸಮರ್ಥನೆಯನ್ನು ಈ ಎಲ್ಲಾ ಕಾರ್ಯಗಳನ್ನು ಮಾಡಬೇಕಾಯಿತೆಂದು ತನ್ನ ಬಗ್ಗೆ ಸಮರ್ತವನ್ನು ತಿಳಿಸಿದ .
 
ಇ ) ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
 
1.    ಸಂಗೊಳ್ಳಿ ರಾಯಣ್ಣನ ನೆನಪು ನಾಡಿನ ಜನರಲ್ಲಿ ಉಳಿದಿರಲು ಕಾರಣಗಳನ್ನು ವಿವರಿಸಿ .
 ಸಂಗೊಳ್ಳಿ ರಾಯಣ್ಣನು ಸಾಮಾನ್ಯ ಪ್ರಜೆಯಾದರೂ ತನ್ನ ದೇಶಭಕ್ತಿಯಿಂದ ಹಾಗೂ ಹೋರಾಟದಿಂದ ಇಂದಿಗೂ ಜನರ ನೆನಪಿನಲ್ಲುಳಿದಿದ್ದಾನೆ . ಅವನ ಧೀರ ಪರಾಕ್ರಮಗಳು , ಶೌಲ್ಯ ಸಾಧನೆಗಳು , ಚತುರ ಕಿತ್ತೂರಿನ ಸ್ವಾತಂತ್ರ್ಯ ಸಾಧನೆಯ ಎಡೆಬಿಡದೆ ನಡೆಸಿದ ಪ್ರಯತ್ನಗಳು ಜನರ ಕಣ್ಣಲ್ಲಿ ನೀರೂರಿಸಿ , ಚಲನವಲನಗಳು , ವ್ಯೂಹಗಳು ಇವಕ್ಕೂ ಮಿಗಿ ದೇಶ ಪೇಮವನುನಕ್ಕಾಗಿ ಕಥೆ ನಾಡಿನ ಇದೆ . ಆತನ ಜನ್ಮದಿನ ಮರಣ ದಿನ ( ಗಣರಾಜ್ಯೋತ್ಸವ ) ಗಳೆರಡೂ ನಮ್ಮ ರಾಷ್ಟ್ರೀಯ ಹಬ್ಬಗಳಾಗಿರುವುದು ಒಂದು ವಿಶೇಷಕರವಾದ ಸಂಗತಿ ಯಾಗಿದ್ದು , ರಾಯಣ್ಣನ ನೆನಪನ್ನು ದೇಶಭಕ್ತಿಯೊಂದಿಗೆ ಸ್ಮರಣೀಯವಾಗಿಸಿದೆ .
 
2.    ಸಂಗೊಳ್ಳಿರಾಯಣ್ಣನ ಯುದ್ಧ ತಂತ್ರಗಳನ್ನು ನಿಮ್ಮ – ಮಾತುಗಳಲ್ಲಿ ವಿವರಿಸಿ .
ಸಂಗೊಳ್ಳಿ ರಾಯಣ್ಣನು ಹುಟ್ಟಿನಿಂದಲೇ ಶೂರನಾಗಿದ್ದನು . ಶೌರಿ ಗುಣಗಳು ರಕ್ತಗತವಾಗಿ ಬಂದಿದ್ದವು . ಅವನು ಗೆರಿಲ್ಲಾ ಯುದ್ಧದಲ್ಲಿನಿಪುಣನಾಗಿದ್ದನು . ಹಗಲು ಹೊತ್ತನ್ನು ಕಾಡಿನಲ್ಲಿ ಕಳೆದು , ರಾತ್ರಿ ವೇಳೆ ತನ್ನ ಅನೇಕ ಯೋಧರೊಡನೆ ಬ್ರಿಟಿಷರ ಬೀಡಿನ ಎರಗುತ್ತಿದ್ದನು . ಕಾಡಿನ ಮರಗಳ ಮೇಲೋ , ಬಂಡೆಗಳ ಕೆಳಗೋ ಸಹಚರರೊಂದಿಗೆ ಅಡಗಿ ಕುಳಿತಿದ್ದು , ಅನಿರೀಕ್ಷಿತವಾಗಿ ಶತ್ರುಗಳ ಮೇಲೆ ಎರಗಿ ಅವರನ್ನು ಕಕ್ಕಾಬಿಕ್ಕಿಯಾಗಿ ಮಣಿಸುತ್ತಿದ್ದನು . ಯುದ್ಧದ ರೀತಿಯಿಂದ ಬಲಾಢ ಬ್ರಿಟಿಷ್ ಪಡೆಯೇ ಚಿಂತೆಗೀಡಾಗುತ್ತಿತ್ತು . ಅವರಿಗೆ ಸಿಂಹಸ್ವ ಕಾಡುತ್ತಿದ್ದನು . ನಾಲ್ಕು ತಿಂಗಳ ಕಾಲ ಸತತವಾಗಿ ಪ್ರತಿರೋಧ ತೋರಿದನು.
 
ಈ ) ಕೆಳಗಿನ ವಾಕ್ಯಗಳ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
 
1.    ನಾಡ ಉಳಿವಿಗಾಗಿ ಹೋರಾಡುವುದು ಕೇವಲ ರಾಜರ  ಈ ಕೆಲಸವಲ್ಲ  .
ಈ ವಾಕ್ಯವನ್ನು ಡಾ . ಎಚ್.ಎಸ್ . ಸತ್ಯನಾರಾಯಣ ರವರು ಬರೆದ ದ ‘ ಸಂಗೊಳ್ಳಿ ರಾಯಣ್ಣ ಎಂಬ ಪಾಠದಿಂದ  ಆರಿಸಲಾಗಿದೆ . ಸ್ವಾಮಿ ಕಾರ್ಯಕ್ಕಾಗಿ ಜೀವತೆತ್ತ ವೀರಾಗ್ರಣಿ ಸಂಗೊಳ್ಳಿರಾಯಣ್ಣನು ಸ್ವಾತಂತ್ರ ಹೋರಾಟದ ಬಗ್ಗೆ ಹೇಳುವಂತಹ ಸಂದರ್ಭದಲ್ಲಿ ಮೇಲಿನ ಮಾತು ಬಂದಿದೆ . ನಾಡು ಎಲ್ಲರಿಗೂ ಸೇರಿದ್ದು , ಹಾಗಾಗಿ ನಾಡಿನ ಉಳಿವು ರಾಜರ ಕೆಲಸ ಮಾತ್ರವೇ ಅಲ್ಲ  ಅದು ಎಲ್ಲ ಕರ್ತವ್ಯವೂ ಹೌದು ಎಂದು ತಿಳಿಸಿಕೊಟ್ಟಿದ್ದಾರೆ .  
 
2.    ಆಗಸ್ಟ್ ಹದಿನೈದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹಬ್ಬದ ದಿನ .
ಈ ವಾಕ್ಯವನ್ನು ಡಾ . ಎಚ್.ಎಸ್ . ಸತ್ಯನಾರಾಯಣ ರವರು  ಬರೆದ ‘ ಸಂಗೊಳ್ಳಿ ರಾಯಣ್ಣ ‘ ಎಂಬ ಪಾಠದಿಂದ ಆರಿಸಲಾಗಿದೆ . ಈ ಮಾತನ್ನು ಲೇಖಕರು ರಾಯಣ್ಣನು ಈ ವಾಕ್ಯವನ್ನು ಡಾ . ಎಚ್.ಎಸ್.ಸರದಿ ರವರು ಜನ್ಮ ತಳೆದ ದಿನವನ್ನು ತಿಳಿಸುವಾಗ ಹೇಳಿದ ಮಾತು . ಎರಡೂ ನಮಗೆ ಸಂತೋಪಕೊಂತು . ರಾಯಣ್ಣನ ಜನ್ಮದಿನವೇ ನಮಗೆ ಸ್ವಾತಂತ್ರ್ಯ ಬಂದ ದಿನ ಹಬ್ಬದ ದಿನಗಳು .
 
3.    ಈತನು ಗೆರಿಲ್ಲ ಯುದ್ಧದಲ್ಲಿ ಪಳಗಿದ್ದವನು .
ಈ ವಾಕ್ಯವನ್ನು ಡಾ . ಎಚ್.ಎಸ್ . ಸತ್ಯನಾರಾಯಣ ರವರು ಬರೆದ ‘ ಸಂಗೊಳ್ಳಿ ರಾಯಣ್ಣ ‘ ಎಂಬ ಪಾಠದಿಂದ ಆರಿಸಲಾಗಿದೆ . ರಾಯಣ್ಣನು ಯಾವ ರೀತಿ ಯುದ್ಧ ಮಾಡುತ್ತಿದ್ದ , ಹೇಗೆ ಬ್ರಿಟಿಷ್ ಸೈನ್ಯಕ್ಕೆ ಸಿಂಹಸ್ವಪ್ನವಾಗಿದ್ದ ಎಂದು ಹೇಳುವ ಸಂದರ್ಭದಲ್ಲಿ ಬರುವ ಮಾತು . ಅವನಿಗೆ ತನ್ನದೇ ಆದ ಸಂತ ಸೈನ್ಯವಿರಲಿಲ್ಲ . ಹೀಗಾಗಿ ಗೆರಿಲ್ಲಾ ಯುದ್ಧ ತಂತ್ರದಿಂದ ಹೋರಾಡುತ್ತಿದ್ದನು . 
 
4.    ಎಲ್ಲರಲ್ಲೂ ದೇಶಪೇಮವನ್ನು ಉಕಿಸುತ್ತಲೇ ಇದೆ .
ಈ ವಾಕ್ಯವನ್ನು ಡಾ . ಎಚ್.ಎಸ್.ಸತ್ಯನಾರಾಯಣ ರವರು ಬರೆದ ‘ ಸಂಗೊಳ್ಳಿ ರಾಯಣ್ಣ ‘ ಎಂಬ ಪಾಠದಿಂದಆರಿಸಲಾಗಿದೆ . ರಾಯಣ್ಣನ ಇತಿಹಾಸ , ಜಾನಪದ ಲಾವಣಿಗಳಲ್ಲಿ ಅವನ ನೆನಪು , ಕಥೆ ಇಂದಿಗೂ ನಾಡಿನ ಜನರ ಕಣ್ಣಲ್ಲಿ ನೀರೂರಿಸಿ , ಎಲ್ಲರಲ್ಲೂ ದೇಶ ಪೇಮವನ್ನು ಉಕ್ಕಿಸುತ್ತಲೇ ಇದೆ ಎಂದು ಲೇಖಕರು ಹೇಳುವ ಸಂದರ್ಭದಲ್ಲಿ ಮೂಡಿದ ಮಾತು .
ಭಾಷಾಭ್ಯಾಸ
 
ಅ ) ಸೂಚನೆಗನುಗುಣವಾಗಿ ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ .
 
1.    ಇವುಗಳ ವಿರುದ್ಧಾರ್ಥಕ ಪದಗ ಸಮಾನತೆ ,
ವಿರುದ್ಧ , ಅಚಲ , ರಕ್ಷ
 ಸಮಾನತೆ x ಅಸಮಾನತೆ
ವಿರುದ್ಧ • ಪರ
 ಅಚಲ x ಚಲ  .
ರಕ್ಷಕ • ಅರಕ್ಷಕ , ( ಶಿಕ್ಷೆ ಕೊಡುವ )
 
2.    ಇವುಗಳ ಸಮಾನಾರ್ಥಕ ಪದಗಳನ್ನು ಬರೆಯಿರಿ .
ಸ್ಮರಣೆ , ಸ್ಫೂರ್ತಿ , ಕ್ರೋಧ , ಯುದ್ಧ ಸ್ಮರಣೆ – ನೆನಪು , ಜ್ಞಾಪಕ ಸ್ಫೂರ್ತಿ = ಉತೇಜನ , ಪೇರಣೆ ಕ್ರೋಧ = ಕೋಪ ,ಸಿಟ್ಟು = ಯುದ್ಧ = ಕಾಳಗ , ಕದನ , ಸಮರ
 
3.    ಇವುಗಳ ನಾನಾರ್ಥ ಪದಗಳನ್ನು ಬರೆಯಿರಿ .
ಕಲಿ , ಕರಿ , ಕಾಡು , ಮುನಿ ಕಲಿ – ಶೂರ , ಯೋಧ , ತಿಳಿದುಕೊಳ್ಳು , ಅರಿತುಕೊಳ್ಳು ಕರಿ – ಆನೆ , ಕರೆಯುವಿಕೆ , ಎಣ್ಣೆಯಲ್ಲಿ ಗೋಲಿಸು ಕಾಡು – ಅರಣ್ಯ , ತೊಂದರೆಕೊಡು ಮುನಿ – ಋಷಿ , ಕೋಪಗೊಳ್ಳು
 
4.    ಇವುಗಳನ್ನು ಸಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ .
 ಕಕ್ಕಾಬಿಕ್ಕಿ – ಕೃಷ್ಣ ಕದ್ದು ಬೆಣ್ಣೆ ತಿನ್ನುತ್ತಿದ್ದಾಗ , ಅವರ ಅಮ್ಮನನ್ನು ನೋಡಿ
 ಸಿಂಹಸ್ವಪ್ನ – ರಾಯಣ್ಣನು ಬ್ರಿಟಿ ಸಿಂಹಸ್ವಪ್ನವಾಗಿದ್ದ .  ಚಳ್ಳೆಹಣ್ಣು ನಿಖ್ಯಾತ ಕಳ್ಳರು ಪೋ ಸುತ್ತಿದ್ದರು .ಬೆಚ್ಚಿಬೀಳಿಸು  ಮಧ್ಯರಾತ್ರಿಯಲ್ಲಿ ಗುಡುಗು ಆರ್ಭಟಿಸಿದಾಗ ಬೆಚ್ಚಿ ಬೀಳು ವಂತಾಗುತ್ತದೆ . ಸರಿಗೆ ಚಳ್ಳೆಹಣ್ಣು ತಿನ್ನಿ  ಪ್ರವೇಶ  ಇತಿಹಾಸದಿಂದ ನಾವು ಕಲಿಯಬೇಕಿರುವುದು ಬಹಳಪಿದೆ . ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ನಾಡಿಗಾಗಿ ಹೋರಾಡಿ , ಮಡಿದ ಅನೇಕ ವೀರರ ಸಾಹಸ , ತ್ಯಾಗ , ಛಲ , ಸಂಕಲ್ಪ ಶಕ್ತಿ ಮುಂತಾದ ಗುಣಗಳು ನಮಗೆ ದಾರಿದೀಪವಾಗಿವೆ . ಸಾಮಾನ್ಯರಲ್ಲೂ ನಿಷ್ಠೆ ಪರಾಕ್ರಮಗಳು ರಾಜಮಹಾರಾಜರಲ್ಲದವರನ್ನೂ ಸದಾ ಹೆಮ್ಮೆಯಿಂದ ಸ್ಮರಿಸುವಂತೆ ಮಾಡಿರುವುದನ್ನು ನಮ್ಮ ಇತಿಹಾಸದ ಪುಟಗಳು ಸಾರುತ್ತಿವೆ . ಪಕಟವಾಗಬಹುದಾದ ಅಸಾಮಾನ್ಯ ದೇಶಭ ) ರಕ್ಷಣೆಯ ಸಂದರ್ಭ ಎದುರಾದಾಡು – ನುಡಿಯ ಶ್ರೀಸಾಮಾನ್ಯರು ಯಾವ ಜವಾಬ್ದಾರಿಯನ್ನು ಹೊರಬೇಕೆಂಬುದಕ್ಕೆ ಕನ್ನಡ ನಾಡಿನ ವೀರಾಗ್ರಣಿ ಎನಿಸಿದ ಸಂಗೊಳ್ಳಿರಾಯಣ್ಣನಂತಹ ದೇಶಪೇಮಿ ನಮಗೆ ಸ್ಪೂರ್ತಿಶಕ್ತಿಯನ್ನು ನಿರಂತರವಾಗಿ ತುಂಬುತ್ತಲೇ ಇರುತ್ತಾರೆ . ಹೊಸಕಾಲದ ಸವಾಲುಗಳನ್ನೆದುರಿಸುವ ಮಕ್ಕಳಿಗೆ ರಾಯಣ್ಣನ ಕಥೆ ಒದಗಿಸುವ ಪೇರಣೆ ಅಪಾರವಾದುದೆಂಬ ಆಶಯ ಇಲ್ಲಿದೆ .
 
ಮುಖ್ಯಾಂಶಗಳು
 ಜನ್ಮದಾತೆ , ನಾಡು , ನುಡಿ ಇವುಗಳ ಮೇಲೆ ಪ್ರೀತಿ , ಗೌರವ ಭಕ್ತಿ ಇರಬೇಕಾದುದು ಆದ್ಯ ಕರ್ತವ್ಯವಾಗಿದೆ .ಕರ್ನಾಟಕದ ಜನರಿಗೆ ಕಿತ್ತೂರಿನ ಹೆಸರು ಕೇಳಿದರೆ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಇವರುಗಳು
ನೆನಪಾಗುತ್ತಾರೆ . ನಾಡ ಉಳಿವಿಗಾಗಿ ಹೋರಾಡುವುದು ಕೇವಲ ರಾಜರ ಕೆಲಸವಲ್ಲ ( ಈಗ ಸರ್ಕಾರ ) ಅದು ಜನ ಸಾಮಾನ್ಯರದೂ ಹೌದು ಎಂದು ತೋರಿಸಿಕೊಟ್ಟವನಿವನು . ಕಿತ್ತೂರು ಬ್ರಿಟಿಷರ ವಶವಾದ ಮೇಲೆ ಸಂಗೊಳ್ಳಿ ರಾಯಣ್ಣ ನಾಯಕತ್ವದಲ್ಲಿ ಹೋರಾಟ ನಡೆಸಿ , ಬ್ರಿಟಿಷರನ್ನು ಹೊಡೆದೋಡಿಸುವ ಸಾಹಸ ಮಾಡಿದ್ದರಿಂದ ಇವರ ನೆನಪು ನಡೆದ ಇತಿಹಾಸದ ಪುಟದಲ್ಲಿ ಸಾಪದಲ್ಲಿ ಉಳಿಯುವಂತಾಯಿತು ಸಂಗೊಳ್ಳಿ ರಾಯಣ್ಣನ ಬದುಕಿನ ವಿವರಗಳು ಇತಿಹಾಸಕ್ಕಿಂತ ಹೆಚ್ಚಾಗಿ ಲಾವಣಿಗಳಲ್ಲಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ . ಸಂಗೊಳ್ಳಿ , ಬೆಳಗಾವಿ ಜಿಲ್ಲೆಯ ಒಂದು ಪುಟ್ಟಹಳ್ಳಿ ಇವರು 1768 ರ ಆಗಸ್ಟ್ 15 ರಂದು ಜನಿಸಿದರು . ತಂದೆ ಭರಮಪ್ಪ , ತಾಯಿ ಕೆಂಚವ್ವ , ಇವರ ತಾತ ರಾಗಪ್ಪ ಎಂಬುವರು ಅಂದಿನ ಕಿತ್ತೂರು ದೊರೆ ವೀರಪ್ಪ ದೇಸಾಯಿಯವರಿಂದ ‘ ಸಾವಿರ ಒಂಟೆ ಸರದಾರ ‘ ಎಂಬ ಬಿರುದನ್ನು ಪಡೆದಿದ್ದರು . ಇದು ಅವರಿಗೆ ‘ ಚಿಣಗಿ ರೋವಾಡ ‘ ಯುದ್ಧದಲ್ಲಿ ತೋರಿಸಿದ ಅಪ್ರತಿಮ ಶೌರಕ್ಕಾಗಿ ದೊರೆತದ್ದು. ಸಹಜವಾಗಿಯೇ ಯೋಧನ ಎಲ್ಲಾ ಲಕ್ಷಣಗಳೂ ರಾಯಣ್ಣನಿಗೆ ರಕ್ತಗತವಾಗಿ ಬಂದಿದ್ದವು .  ಬ್ರಿಟಿಷರ ವಿರುದ್ಧ ಹೋರಾಡಿದ್ದಕ್ಕೆ ಅವರು ವಶಪಡಿಸಿಕೊಂಡು ಮನೆತನಕ್ಕೆ ಸೇರಿದ್ದ ಭೂಮಿಯನ್ನು ಬಿಟ್ಟಿದ್ದರು . ರಾಯಣ್ಣನು ಬ್ರಿಟಿಷರ ಕ್ರೋಧಗೊಂಡು ಹೋರಾಡಲು ಶೂ ಅಚಲವಾದ ದೇಶ ಯವ ಅಂಡು ರಾಯಣ್ಣನ ಕ್ಷೇತ್ರದಿಂದ ಗುಂಪನ್ನು ಕಟ್ಟಿ ರಾಯಣ್ಣನಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮನ ದತ್ತುಪುತ್ರನಾದ ಶಿವಲಿಂಗ ಸರ್ಜನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲು ಇವನು ಮಾಡಿದ ಸಾಹಸ ಪ್ರಮುಖವಾದದ್ದು . ಸೈನ್ಯ ಸಹಾಯವಿಲ್ಲದ ರಾಯಣ್ಣ ಬ್ರಿಟಿಪರ ವಿರುದ್ಧ ಹೋರಾಡಲು ಗೆರಿಲ್ಲಾ ಯುದ್ಧ ಅಥವಾ ಕೂಟಯುದ್ಧವನ್ನು ರೂಪಿಸಿ ಅವರನ್ನು ಬೆಚ್ಚಿ ಬೀಳಿಸಿದ . ಮೊದಲಿಗೆ ಖಾನಾಪುರದಲ್ಲಿ ನೆಲೆಸಿದ್ದ ಮೇಜರ್ ಪಿಕ್ಕರಿಂಗ್ ನ ಸೈನ್ಯದ ಮೇಲೆ ದಾಳಿ ನಡೆಸಿದನು . ಅಲ್ಲಿನ ಸರ್ಕಾರಿ ಕಛೇರಿಯನ್ನು ಸುಟ್ಟು ಹಾಕುವ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ತನ್ನ ಪ್ರತಿಭಟನೆಯನ್ನು ದಾಖಲಿಸಿದನು . ಹಗಲು ಹೊತ್ತಿನಲ್ಲಿ ಕಾಡಿನಲ್ಲಿದ್ದು ,


You Might Like

Post a Comment

0 Comments